Asianet Suvarna News Asianet Suvarna News
159 results for "

Saina Nehwal

"
Suresh Raina Sadguru slam actor Siddharth for using derogatory words against Saina Nehwal mnjSuresh Raina Sadguru slam actor Siddharth for using derogatory words against Saina Nehwal mnj

Saina Nehwal Tweetಗೆ ನಟ ಸಿದ್ಧಾರ್ಥ್ ಅವಹೇಳನಕಾರಿ ಕಾಮೆಂಟ್: ಟೆನ್ನಿಸ್‌ ತಾರೆ ಬೆಂಬಲಕ್ಕೆ ನಿಂತ ರೈನಾ, ಸದ್ಗುರು!

*ಪ್ರಧಾನಿ ಭದ್ರತಾ ಲೋಪದ ಬಗ್ಗೆ ಸೈನಾ ನೆಹ್ವಾಲ್‌ ಟ್ವೀಟ್‌
*ಟ್ವೀಟ್‌ಗೆ ಅವಹೇಳನಕಾರಿ ಶಬ್ದ ಬಳಸಿ ನಟ ಸಿದ್ಧಾರ್ಥ್‌ ಟ್ವೀಟ್‌
*ಟೆನಿಸ್‌ ತಾರೆ ಬೆಂಬಲಕ್ಕೆ ನಿಂತ ಸುರೇಶ್  ರೈನಾ, ಸದ್ಗುರು!

India Jan 10, 2022, 7:26 PM IST

India look up to star Badminton players for good show at Thomas and Uber Cup 2021 kvnIndia look up to star Badminton players for good show at Thomas and Uber Cup 2021 kvn

ಇಂದಿನಿಂದ ಥಾಮಸ್‌, ಉಬರ್‌ ಕಪ್‌ ಫೈನಲ್ಸ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿ

ಥಾಮಸ್‌ ಕಪ್‌ನಲ್ಲಿ ಭಾರತ ಪುರುಷರ ತಂಡವು ಚೀನಾ, ನೆದರ್ಲೆಂಡ್‌ ಮತ್ತು ತಹಿತಿಯೊಂದಿಗೆ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಉಬರ್‌ ಕಪ್‌ನಲ್ಲಿ ಮಹಿಳಾ ತಂಡವು ‘ಬಿ’ ಗುಂಪಿನಲ್ಲಿ ಥಾಯ್ಲೆಂಡ್‌, ಸ್ಪೇನ್‌, ಸ್ಕಾಟ್ಲೆಂಡ್‌ ವಿರುದ್ಧ ಸೆಣಸಲಿದೆ.

OTHER SPORTS Oct 9, 2021, 9:24 AM IST

Official Confirmation Indian Shuttler Saina Nehwal and Kidambi Srikanth out of reckoning for Tokyo Olympics kvnOfficial Confirmation Indian Shuttler Saina Nehwal and Kidambi Srikanth out of reckoning for Tokyo Olympics kvn

ಟೋಕಿಯೋ ಒಲಿಂಪಿಕ್ಸ್‌ನಿಂದ ಅಧಿಕೃತವಾಗಿ ಹೊರಬಿದ್ದ ಸೈನಾ, ಶ್ರೀಕಾಂತ್‌

ಇದೇ ಜೂನ್‌ 15ರೊಳಗೆ ಬ್ಯಾಡ್ಮಿಂಟನ್‌ನಲ್ಲಿ ಅಗ್ರ 16ರೊಳಗೆ ರ‍್ಯಾಂಕಿಂಗ್‌ ಹೊಂದಿರುವವರು ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟಕ್ಕೆ ಅರ್ಹತೆಯನ್ನು ಗಿಟ್ಟಿಸಿಕೊಳ್ಳಲಿದ್ದಾರೆ. ಸದ್ಯ ಲಂಡನ್ ಒಲಿಂಪಿಕ್ಸ್‌ ಕಂಚಿನ ಪದಕ ವಿಜೇತೆ ಸೈನಾ ನೆಹ್ವಾನ್ 22ನೇ ರ‍್ಯಾಂಕಿಂಗ್‌ ಹೊಂದಿದ್ದಾರೆ. ಇನ್ನು ಪುರುಷರ ಸಿಂಗಲ್ಸ್‌ ವಿಭಾಗದಲ್ಲಿ 20ನೇ ರ‍್ಯಾಂಕಿಂಗ್‌ ಹೊಂದಿರುವ ಕಿದಂಬಿ ಶ್ರೀಕಾಂತ್‌ಗೆ ಕೂಡಾ ಟೋಕಿಯೋ ಒಲಿಂಪಿಕ್ಸ್‌ ಕನಸು ಭಗ್ನವಾಗಿದೆ. 
 

Olympics May 29, 2021, 8:31 AM IST

Singapore Open Badminton Tourney cancelled Saina Nehwal Kidambi Srikanth to miss Tokyo Olympics kvnSingapore Open Badminton Tourney cancelled Saina Nehwal Kidambi Srikanth to miss Tokyo Olympics kvn

ಸೈನಾ ನೆಹ್ವಾಲ್, ಶ್ರೀಕಾಂತ್‌ ಒಲಿಂಪಿಕ್‌ ಕನಸು ಭಗ್ನ?

ಈ ಇಬ್ಬರಿಗೂ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯಲು ಸಿಂಗಾಪುರ ಓಪನ್‌ ಕೊನೆಯ ಅವಕಾಶವಾಗಿತ್ತು. ಆದರೆ ಕೋವಿಡ್‌ ಹಿನ್ನೆಲೆಯಲ್ಲಿ ಟೂರ್ನಿ ರದ್ದಾಗಿದೆ. 

Olympics May 14, 2021, 9:36 AM IST

Malaysia Open postpone Saina Nehwal Kidambi Srikanth Tokyo Olympics hopes take a hit kvnMalaysia Open postpone Saina Nehwal Kidambi Srikanth Tokyo Olympics hopes take a hit kvn

ಮಲೇಷ್ಯಾ ಓಪನ್‌ ಮುಂದಕ್ಕೆ: ಒಲಿಂಪಿಕ್ಸ್ ಕನವರಿಕೆಯಲ್ಲಿದ್ದ ಸೈನಾ, ಶ್ರೀಕಾಂತ್‌ಗೆ ಶಾಕ್

ಭಾರತದ ತಾರಾ ಶಟ್ಲರ್‌ಗಳಾದ ಸೈನಾ ನೆಹ್ವಾಲ್‌ ಹಾಗೂ ಕಿದಂಬಿ ಶ್ರೀಕಾಂತ್‌, ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವುದು ಅನುಮಾನವೆನಿಸಿದೆ. ಈ ಇಬ್ಬರಿಗೆ ಒಲಿಂಪಿಕ್ಸ್‌ ಅರ್ಹತೆ ಪಡೆಯಲು ಇದು ಕೊನೆಯ ಅವಕಾಶವಾಗಿತ್ತು. 

Olympics May 8, 2021, 8:37 AM IST

Orleans Masters Badminton Saina Nehwal Knocked Out After Losing In Semi Final final kvnOrleans Masters Badminton Saina Nehwal Knocked Out After Losing In Semi Final final kvn

ಆರ್ಲಿಯಾನ್ಸ್‌ ಮಾಸ್ಟ​ರ್ಸ್‌ ಬ್ಯಾಡ್ಮಿಂಟನ್‌: ಸೆಮೀಸ್‌ನಲ್ಲಿ ಮುಗ್ಗರಿಸಿದ ಸೈನಾ

 ಸೆಮೀಸ್‌ ಪಂದ್ಯದಲ್ಲಿ ಡೆನ್ಮಾರ್ಕ್ನ ಲೈನ್‌ ಕ್ರಿಸ್ಟೋಫರ್ಸನ್‌ ವಿರುದ್ಧ ಸೈನಾ 17-21, 17-21 ಗೇಮ್‌ಗಳಿಂದ ಸೋಲುಂಡರು. ಆರಂಭದಿಂದಲೂ ಪಂದ್ಯದ ಮೇಲೆ ಹಿಡಿತ ಸಾಧಿಸಿದ್ದ ಡೆನ್ಮಾರ್ಕ್ ಆಟಗಾರ್ತಿ, ಕೇವಲ 28 ನಿಮಿಷದಲ್ಲಿ ಪಂದ್ಯವನ್ನು ತಮ್ಮದಾಗಿಸಿಕೊಂಡರು.

OTHER SPORTS Mar 28, 2021, 7:49 AM IST

Orleans Masters badminton Saina Nehwal enter semi Final kvnOrleans Masters badminton Saina Nehwal enter semi Final kvn

ಆರ್ಲಿಯಾನ್ಸ್‌ ಮಾಸ್ಟ​ರ್ಸ್: ಸೆಮೀಸ್‌ಗೆ ಸೈನಾ, ಶ್ರೀಕಾಂತ್‌ಗೆ ಸೋಲು

ಮಹಿಳಾ ಸಿಂಗಲ್ಸ್‌ ಕ್ವಾರ್ಟರ್‌ ಫೈನಲ್‌ನಲ್ಲಿ ಸೈನಾ, ಅಮೆರಿಕದ ಐರಿಸ್‌ ವಾಂಗ್‌ ವಿರುದ್ಧ 21-19, 17-21, 21-19 ಗೇಮ್‌ಗಳಲ್ಲಿ ರೋಚಕ ಗೆಲುವು ಸಾಧಿಸಿದರು. 

OTHER SPORTS Mar 27, 2021, 8:21 AM IST

Parineeti Chopra Is Ace As Badminton Star Saina Nehwal kvnParineeti Chopra Is Ace As Badminton Star Saina Nehwal kvn

ಸೈನಾ ನೆಹ್ವಾಲ್ ಜೀವನಾಧಾರಿತ ಚಿತ್ರ ರಿಲೀಸ್ ಡೇಟ್‌ ಫಿಕ್ಸ್..!

ಸ್ವತಃ ಸೈನಾ ಚಿತ್ರದ ಪೋಸ್ಟರ್‌ ಅನ್ನು ಮಂಗಳವಾರ ಟ್ವೀಟ್‌ ಮಾಡಿದ್ದಾರೆ. ನಟಿ ಪರಿಣಿತಿ ಚೋಪ್ರಾ, ಸೈನಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಬಿಡುಗಡೆಗೆ ಮೊದಲೇ ಚಿತ್ರ ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿದ್ದು, ಅಭಿಮಾನಿಗಳ ಕಾತರ ಹೆಚ್ಚಾಗಿದೆ.

OTHER SPORTS Mar 3, 2021, 10:39 AM IST

All England Badminton 2021 PV Sindhu gets easy passage to Quarterfinals kvnAll England Badminton 2021 PV Sindhu gets easy passage to Quarterfinals kvn

ಆಲ್‌ ಇಂಗ್ಲೆಂಡ್‌ ಬ್ಯಾಡ್ಮಿಂಟನ್‌ ಟೂರ್ನಿ: ಸಿಂಧುಗೆ ಸುಲಭ ಸವಾಲು

ಒಲಿಂಪಿಕ್ಸ್ ಪದಕ ವಿಜೇತೆ ಸಿಂಧು ಮೊದಲ ಸುತ್ತಿನಲ್ಲಿ ಮಲೇಷ್ಯಾದ ಸೋನಿಯಾ ಚೇಯಾ ವಿರುದ್ಧ ಸೆಣಸಲಿದ್ದಾರೆ. ಸಿಂಧು ಮುನ್ನಡೆದರೆ ಕ್ವಾರ್ಟರ್‌ನಲ್ಲಿ ಜಪಾನ್‌ನ ಅಕಾನೆ ಯಮಗುಚಿ ಎದುರಾಗಲಿದ್ದಾರೆ.

OTHER SPORTS Feb 25, 2021, 8:37 AM IST

PV Sindhu K Srikanth Cruises Into Second Round at Thailand Open kvnPV Sindhu K Srikanth Cruises Into Second Round at Thailand Open kvn

ಥಾಯ್ಲೆಂಡ್‌ ಓಪನ್‌: ಸಿಂಧು, ಶ್ರೀಕಾಂತ್‌ಗೆ ಜಯ

ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಲ್ಲಿ ಸಿಂಧು, ವಿಶ್ವ ನಂ.12 ಥಾಯ್ಲೆಂಡ್‌ನ ಬುಸ್ನಾನ್‌ ವಿರುದ್ಧ 21-17, 21-13 ರಿಂದ ಗೆಲುವು ಪಡೆದರು. ಮತ್ತೊಂದು ಸಿಂಗಲ್ಸ್‌ನಲ್ಲಿ ಸೈನಾ, ಮಾಜಿ ವಿಶ್ವ ಚಾಂಪಿಯನ್‌ ಇಂಟಾನಾನ್‌ ವಿರುದ್ಧ 17-21, 8-21 ರಿಂದ ಸೋಲುಂಡರು

OTHER SPORTS Jan 20, 2021, 8:48 AM IST

Indian challenge ends in Thailand Open Badminton Tournament kvnIndian challenge ends in Thailand Open Badminton Tournament kvn

ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್: ಭಾರತದ ಸವಾಲು ಅಂತ್ಯ

ಮಹಿಳೆಯರ ಸಿಂಗಲ್ಸ್‌ನ 2ನೇ ಸುತ್ತಿನಲ್ಲಿ ಸೈನಾ ನೆಹ್ವಾಲ್‌, ಸ್ಥಳೀಯ ಆಟಗಾರ್ತಿ ಬುಸನಾನ್‌ ವಿರುದ್ಧ 23-21, 14-21, 16-21 ಗೇಮ್‌ಗಳಲ್ಲಿ ಸೋಲುಂಡರು. ವಿಶ್ವ ನಂ.12 ಬುಸಾನನ್‌ ವಿರುದ್ಧ ಸೈನಾಗಿದು ಸತತ 4ನೇ ಸೋಲು.

OTHER SPORTS Jan 15, 2021, 9:17 AM IST

Major Twist Saina Nehwal HS Prannoy Cleared To Play Thailand Open After Antibody Tests kvnMajor Twist Saina Nehwal HS Prannoy Cleared To Play Thailand Open After Antibody Tests kvn

ಸೈನಾ, ಪ್ರಣಯ್‌ ಕೋವಿಡ್‌ ಪರೀಕ್ಷಾ ವರದಿ ಗೊಂದಲ!

ಸೈನಾ ಜೊತೆ ಹೋಟೆಲ್‌ ಕೊಠಡಿಯಲ್ಲಿ ಉಳಿದುಕೊಂಡಿದ್ದ ಅವರ ಪತಿ ಪಿ.ಕಶ್ಯಪ್‌ರನ್ನೂ ಟೂರ್ನಿಯಿಂದ ಹೊರ ನಡೆಯುವಂತೆ ಸೂಚಿಸಲಾಗಿತ್ತು. ಆದರೆ ಮತ್ತೊಮ್ಮೆ ಪರೀಕ್ಷೆ ನಡೆಸಿದಾಗ ನೆಗೆಟಿವ್‌ ಎಂದು ವರದಿ ಬಂದ ಕಾರಣ, ಇಬ್ಬರಿಗೂ ಟೂರ್ನಿಯಲ್ಲಿ ಮುಂದುವರಿಯಲು ಅವಕಾಶ ನೀಡಲಾಗಿದೆ.

OTHER SPORTS Jan 13, 2021, 8:02 AM IST

Indian Ace Badminton Star Saina Nehwal H S Prannoy test positive for COVID 19 again kvnIndian Ace Badminton Star Saina Nehwal H S Prannoy test positive for COVID 19 again kvn

ಸೈನಾ ನೆಹ್ವಾಲ್‌, ಪ್ರಣಯ್‌ಗೆ ಕೊರೋನಾ ಪಾಸಿಟಿವ್‌, ಥಾಯ್ಲೆಂಡ್ ಓಪನ್‌ನಿಂದ ಔಟ್

ಜನವರಿ 12ರಿಂದ 17ರ ವರೆಗೆ ನಡೆಯಲಿರುವ ಯೊನೆಕ್ಸ್‌ ಥಾಯ್ಲೆಂಡ್ ಓಪನ್‌, ಜನವರಿ 19 ರಿಂದ 24ರವರೆಗೆ ನಡೆಯಲಿರುವ ಟಯೋಟ ಥಾಯ್ಲೆಂಡ್ ಓಪನ್‌ ಹಾಗೂ ಜನವರಿ 27ರಿಂದ 31ರವರೆಗೆ ಜರುಗಲಿರುವ ಎಚ್‌ಎಸ್‌ಬಿಸಿ ಬಿಡಬ್ಲ್ಯೂಎಫ್‌ ವರ್ಲ್ಡ್‌ ಟೂರ್ ಫೈನಲ್ಸ್‌ನಲ್ಲಿ ಭಾಗವಹಿಸಲು ಈ ಇಬ್ಬರು ಬ್ಯಾಡ್ಮಿಂಟನ್‌ ಪಟುಗಳು ಎದುರು ನೋಡುತ್ತಿದ್ದರು.

OTHER SPORTS Jan 12, 2021, 3:58 PM IST

PV Sindhu Saina Nehwal to return at Yonex Thailand Open Badminton Tournament kvnPV Sindhu Saina Nehwal to return at Yonex Thailand Open Badminton Tournament kvn

ಇಂದಿನಿಂದ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌

ಮಂಗಳವಾರ (ಜ.12)ದಿಂದ ಇಲ್ಲಿ ಥಾಯ್ಲೆಂಡ್‌ ಓಪನ್‌ ಬ್ಯಾಡ್ಮಿಂಟನ್‌ ಪಂದ್ಯಾವಳಿಯಲ್ಲಿ ಕಣಕ್ಕಿಳಿಯಲಿದ್ದಾರೆ. ಒಲಿಂಪಿಕ್ಸ್‌ಗೆ ಅರ್ಹತೆ ಪಡೆಯುವ ಒತ್ತಡದಲ್ಲಿರುವ ಭಾರತೀಯ ಶಟ್ಲರ್‌ಗಳಿಗೆ ಚೀನಾ, ಜಪಾನ್‌ನ ಕೆಲ ಪ್ರಮುಖ ಶಟ್ಲರ್‌ಗಳ ಅನುಪಸ್ಥಿತಿ ನೆರವಾಗಲಿದೆ. 
 

OTHER SPORTS Jan 12, 2021, 7:52 AM IST

Indian Badminton Stars PV Sindhu Saina Nehwal to compete for first time since coronavirus break kvnIndian Badminton Stars PV Sindhu Saina Nehwal to compete for first time since coronavirus break kvn

ಕೊರೋನಾ ಬಳಿಕ ಸಿಂಧು, ಸೈನಾ ದೇಶದ ಪರ ಒಟ್ಟಿಗೆ ಸ್ಪರ್ಧಾ ಕಣಕ್ಕೆ

ಕೊರೋನಾ ಬಳಿಕ ಸಿಂಧು ಹಾಗೂ ಸೈನಾ ಮೊದಲ ಬಾರಿಗೆ ಒಟ್ಟಿಗೆ ಭಾರತ ತಂಡದ ಸ್ಪರ್ಧಾ ಕಣದಲ್ಲಿದ್ದಾರೆ. ಬ್ಯಾಂಕಾಕ್‌ನಲ್ಲಿ ಈ 3 ಟೂರ್ನಿಗಳು ನಡೆಯಲಿವೆ. 

OTHER SPORTS Dec 22, 2020, 9:10 AM IST