Asianet Suvarna News Asianet Suvarna News
56 results for "

Rgv

"
Tollywood director Ram Gopal Varma praises Dolly Dhananjay gvdTollywood director Ram Gopal Varma praises Dolly Dhananjay gvd
Video Icon

ಡಾಲಿ ಧನಂಜಯ್‌ನ ಹಾಡಿ ಹೊಗಳಿದ ಟಾಲಿವುಡ್ ನಿರ್ದೇಶಕ RGV

ಕನ್ನಡ ಚಿತ್ರರಂಗದ ನಟ ರಾಕ್ಷಸ ಡಾಲಿ ಧನಂಜಯ್ ನಟನೆಯ 'ಬಡವ ರಾಸ್ಕಲ್' ಸಿನಿಮಾ ರಿಲೀಸ್ ಆಗಿ, 50 ದಿನಗಳನ್ನು ಪೂರೈಸಿದೆ. ಇತ್ತೀಚೆಗೆ ತೆಲುಗು ಸಿನಿಮಾ ಪ್ರೀ-ರಿಲೀಸ್ ಕಾರ್ಯಕ್ರಮವೂ ನಡೆಯಿತು.

Sandalwood Feb 20, 2022, 1:12 PM IST

Ram Gopal Varma comments on Ram Charan Jr NTRs RRR release in theatres dplRam Gopal Varma comments on Ram Charan Jr NTRs RRR release in theatres dpl

RGV Comments on RRR: ಕೊರೋನಾ ಹೆಚ್ಚಳ, RRR ರಿಲೀಸ್, ಯಾರನ್ನೂ ಥಿಯೇಟರ್‌ಗೆ ಬಿಡ್ಬೇಡಿ ಎಂದ RGV

RGV ವಿಚಿತ್ರ ಹೇಳಿಕೆ ಕೊಡೋದು ಇದೇ ಮೊದಲಲ್ಲ. ಭಾರೀ ಸಿದ್ಧತೆ ನಂತರ ತ್ರಿಬಲ್ ಆರ್ ರಿಲೀಸ್‌ಗೆ ಸಿದ್ಧವಾಗಿರುವ ಸಂದರ್ಭ ಯಾರನ್ನೂ ಥಿಯೇಟರ್‌ಗೆ ಬಿಡ್ಬೇಡಿ ಅಂತಿದ್ದಾರೆ ಆರ್‌ಜಿವಿ.

Cine World Dec 26, 2021, 5:46 PM IST

RGV defends Aamir Khan-Kiran Rao against trolls Divorce should be celebrated more than marriage dplRGV defends Aamir Khan-Kiran Rao against trolls Divorce should be celebrated more than marriage dpl

ಮದ್ವೆಗಿಂತ ಹೆಚ್ಚು ಡಿವೋರ್ಸ್ ಸೆಲೆಬ್ರೇಟ್ ಮಾಡಬೇಕು ಎಂದ ನಿರ್ದೇಶಕ

  • ಅಮೀರ್ ಖಾನ್ - ಕಿರಣ್ ರಾವ್ ವಿಚ್ಛೇದನೆ
  • ಮದುವೆಗಿಂತಲೂ ವಿಚ್ಛೇದನೆಯನ್ನು ಸಂಭ್ರಮಿಸಬೇಕು ಎಂದ ನಿರ್ದೇಶಕ

Cine World Jul 4, 2021, 12:50 PM IST

Ram Gopal Varma shared his feelings for Samantha Akkineni on TwitterRam Gopal Varma shared his feelings for Samantha Akkineni on Twitter

ಮದ್ಯದ ಅಮಲಿನಲ್ಲಿ ಸಮಂತಾ ಮೇಲಿರುವ ಫೀಲಿಂಗ್‌ ಟ್ವೀಟ್‌ ಮಾಡಿದ RGV!

ನಿರ್ದೇಶಕ ರಾಮ್‌ ಗೋಪಾಲ್‌ ವರ್ಮ ಒಂದಲ್ಲ ಒಂದು ಕಾರಣಕ್ಕೆ ನ್ಯೂಸ್‌ನಲ್ಲಿರುತ್ತಾರೆ. ಯಾವುದಾದರೂ ಒಂದು ವಿವಾದವನ್ನು ಮೈಮೇಲೆ ಹಾಕಿಕೊಳ್ಳುತ್ತಿರುತ್ತಾರೆ. ಈಗ ಮತ್ತೆ ಆರ್‌ಜಿವಿ ಸುದ್ದಿಯಲ್ಲಿದ್ದಾರೆ. ಇದಕ್ಕೆ ಕಾರಣ ತೆಲಗು ನಟನ  ಬಗ್ಗೆ ಇವರು ಮಾಡಿದ ಟ್ವೀಟ್‌. 

Cine World Jan 29, 2021, 5:31 PM IST

Ram Gopal Varma expressed anger at Boney for treating Sridevi like ordinary housewifeRam Gopal Varma expressed anger at Boney for treating Sridevi like ordinary housewife

ಗೃಹಿಣಿಯಂತೆ ಶ್ರೀದೇವಿಯನ್ನು ನೆಡೆಸಿಕೊಂಡಿದ್ದ ಬೋನಿ ಮೇಲೆ RGVಗೆ ಕೋಪ!

ಬಾಲಿವುಡ್‌ ಸೂಪರ್‌ಸ್ಟಾರ್‌ ಶ್ರೀದೇವಿ ಸಾವು ಎಲ್ಲರಿಗೂ ಶಾಕ್‌ ನೀಡಿತ್ತು. ಅವರ ನಿಧನದ ನಂತರ, ರಾಮ್ ಗೋಪಾಲ್ ವರ್ಮಾ ನಟಿಯ ಪತಿ  ಬೋನಿ ಕಪೂರ್ ಅವರನ್ನು ದ್ವೇಷಿಸುತ್ತಿದ್ದೆ ಎಂದೂ ಹೇಳಿದ್ದರು. ವರ್ಮಾ ಫೇಸ್‌ಬುಕ್ ಪೋಸ್ಟ್‌ನಲ್ಲಿ ಶ್ರೀದೇವಿ ಅವರ ಜೀವನದ ಬಗ್ಗೆ ಕೆಲವು ಆಘಾತಕಾರಿ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. 

Cine World Oct 3, 2020, 8:17 PM IST

tollywood Dora sai teja to direct and play in RGV biopiv vcstollywood Dora sai teja to direct and play in RGV biopiv vcs

ಆರ್‌ಜಿವಿ ಬಯೋಪಿಕ್‌; 20 ವರ್ಷ ಡೋರಾ ಸಾಯಿ ತೇಜ ನಿರ್ದೇಶನ!

ರಾಮ್‌ ಗೋಪಾಲ್ ವರ್ಮಾ ಬಯೋಪಿಕ್‌ನಲ್ಲಿ ನಟಿಸಿ, ನಿರ್ದೇಶಿಸುತ್ತಿರುವ ಡೋರಾ ಸಾಯಿ. ಬೊಮ್ಮಕು ಮುರಳಿ ನಿರ್ಮಾಣ ಮಾಡಲಿದ್ದಾರೆ

Cine World Sep 18, 2020, 4:51 PM IST

RGV Releases First Look Of Dangerous His 2nd Film Casting Odisha s Apsara RaniRGV Releases First Look Of Dangerous His 2nd Film Casting Odisha s Apsara Rani

'ಡೇಂಜರಸ್' ಲೆಸ್ಬಿಯನ್ ಸೆಕ್ಸ್, ಹಾಟ್ ನಟಿಯ ಮುಚ್ಚಿದ ಅಂಗದ RGV ಬಗ್ಗೆಯೂ ಕಮೆಂಟ್!

ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ ಎಂದರೆ ಅಲ್ಲೊಂದು ವಿವಾದ ಹುಟ್ಟಿಕೊಂಡಿತು ಎಂತಲೇ ಅರ್ಥ.  ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು 'ಡೇಂಜರಸ್' ಎಂಬ ಮತ್ತೊಂದು ಕ್ರೈಂ ಆಕ್ಷನ್ ಚಿತ್ರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು ಈ ವಿಚಾರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಡೇಂಜರಸ್ ಮೂಲಕ ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ  ಎಂಬ ಇಬ್ಬರು ನಟಿಯರನ್ನು ಹಾಟ್ ಆಗಿ ಪರಿಚಯಿಸಿದ್ದಾರೆ.

Cine World Aug 11, 2020, 10:09 PM IST

Tollywood ram gopal varma titles his next film as alluTollywood ram gopal varma titles his next film as allu

ಪವನ್ ಕಲ್ಯಾಣ್ ನಂತರ ಮತ್ತೊಬ್ಬ ಮೆಗಾ ಪ್ಯಾಮಿಲಿಯ ನಟನನ್ನು ಟಾರ್ಗೆಟ್ ಮಾಡಿದ RGV?

ಇತ್ತೀಚೆಗೆ ಪವರ್ ಸ್ಟಾರ್ ಪವನ್ ಕಲ್ಯಾಣ್ ಬಗ್ಗೆ ಸಿನಿಮಾ ಮಾಡಿ ಯೂಟ್ಯೂಬ್ ನಲ್ಲಿ ರಿಲೀಸ್ ಮಾಡುವ ಮೂಲಕ ಪ್ರಚಾರ ಗಿಟ್ಟಿಸಿಕೊಂಡಿದ್ದ ಆರ್ ಜಿವಿ ಇದೀಗ ಮೆಗಾ ಫ್ಯಾಮಿಲಿಯ ಮತ್ತೊಬ್ಬ ನಟನ ಹಿಂದೆ ಬಿದ್ದಿದ್ದಾರೆ. ಅಷ್ಟಕ್ಕೂ ಯಾರು ಆ ನಟ ? ಇಲ್ಲಿದೆ ನೋಡಿ ಕಂಪ್ಲೀಟ್ ಡೀಟೈಲ್ಸ್ .. 

Cine World Aug 3, 2020, 4:05 PM IST

RGV Signs Odishas Apsara Rani For His Upcoming Movie ThrillerRGV Signs Odishas Apsara Rani For His Upcoming Movie Thriller

RGV  ಅಡ್ಡಕ್ಕೆ ಓರಿಸ್ಸಾದಿಂದ ಬಂದ ಅಪ್ಸರಾ, ಸ್ಟನ್ ಆದ  ಬಾಲಿವುಡ್!

ಕೊರೋನಾ ಸಂಕಷ್ಟದ ನಡುವೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಬಿಸಿ  ಹೆಚ್ಚು ಮಾಡುತ್ತಲೇ ಇದ್ದಾರೆ.  ಓರಿಸ್ಸಾದ ರಾಣಿಯೊಬ್ಬರನ್ನು ವರ್ಮಾ ಪರಿಚಯ ಮಾಡಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಸೃಷ್ಟಿ ಮಾಡಿದ್ದಾಳೆ ಹುಡುಗಿ

 ರಾಮ್ ಗೋಪಾಲ್ ವರ್ಮಾ ತಮ್ಮ ಹೊಸ ಸಿನಿಮಾಕ್ಕೆ ಒರಿಸ್ಸಾದಿಂದ ಅಪ್ಸರೆಯನ್ನು ಕರೆತಂದಿದ್ದಾರೆ. 

 ರಾಮ್‌ಗೋಪಾಲ್ ವರ್ಮಾ 'ಥ್ರಿಲ್ಲರ್' ಎಂಬ ಹೊಸ ಸಿನಿಮಾವನ್ನು ಘೊಷಿಸಿದ್ದು, ಈ ಸಿನಿಮಾದ ನಾಯಕಿ ಪಾತ್ರಕ್ಕೆ ಒರಿಸ್ಸಾದ ಅಪ್ಸರಾ ಎಂಬ ಹಾಟ್  ಚೆಲುವೆ ಆಯ್ಕೆಯಾಗಿದ್ದಾರೆ.

ಈ ವಿಚಾರವನ್ನು ವರ್ಮಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.


ಒರಿಸ್ಸಾದ ಅಪ್ಸರಾ ರಾಣಿ ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಡೆಹರಾದೂನ್‌ನಲ್ಲಿ. 

ಸದ್ಯಕ್ಕೆ ಹೈದರಾಬಾದ್‌ನಲ್ಲಿ ನೆಲೆಸಿದ್ದು, ಥ್ರಿಲ್ಲರ್ ಸಿನಿಮಾಕ್ಕಾಗಿ ಬಂದಿದ್ದಾರಂತೆ.

ಅಪ್ಸರಾ ಅತ್ತುತ್ತಮ ನೃತ್ಯಗಾರ್ತಿ ಸಹ.

 ಥ್ರಿಲ್ಲರ್  ಕತೆಯನ್ನು ವರ್ಮಾ ನಿರ್ದೇಶನ ಮಾಡುತ್ತಿದ್ದಾರೆ.

ವರ್ಮಾ  ಅವರದ್ದೇ ಆಪ್ ಮತ್ತು ವೆಬ್‌ಸೈಟ್‌ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿದೆ.

ನಗ್ನಂ, ನೆಕೆಡ್  ಎಂದು ಆಗಾಗ ಸುದ್ದಿ ಮಾಡುವ ವರ್ಮಾರ ಹೊಸ ಆಯ್ಕೆ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.

 

 

Renowned Bollywood filmmaker Ram Gopal Varma has roped in Odisha’s Apsara Rani for his upcoming movie ‘Thriller’.

ಓರಿಸ್ಸಾದ ಅಪ್ಸರಾ ರಾಣಿ ರಾಮ್ ಗೋಪಾಲ್ ವರ್ಮಾ ಹೊಸ ಚಿತ್ರಕ್ಕೆ ನಾಯಕಿ

Cine World Jul 16, 2020, 10:40 PM IST

Murder Nalgonda Court orders police to file case against Director Ram Gopal VarmaMurder Nalgonda Court orders police to file case against Director Ram Gopal Varma

'ಮರ್ಡರ್' ಮಾಡಲು ಹೋದ  RGVಗೆ ಕಾನೂನಿನ ಕುಣಿಕೆ

ಹೈದರಾಬಾದ್ (ಜು. 05)  ದಕ್ಷಿಣ ಭಾರತದ ಹೆಸರಾಂತ ನಿರ್ದೇಶಕ, ಆಗಾಗ ವಿವಾದಿತ ಹೇಳಿಕೆ ನೀಡುವ ರಾಮ್ ಗೋಪಾಲ್ ವರ್ಮಾ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಾಗಿದೆ.  ತೆಲಂಗಾಣದ ಮರ್ಯಾದಾ ಹತ್ಯೆ ವಿಚಾರವನ್ನು ಸಿನಿಮಾ ಮಾಡಲು ಹೊರಟ ವರ್ಮಾ ಸಂಕಷ್ಟಕ್ಕೆ ಸಿಲುಕಿದ್ದಾರೆ.

Cine World Jul 5, 2020, 7:33 PM IST

Bollywood Director RGV collects more than 47 lakh withing half an hour by Nagnam movieBollywood Director RGV collects more than 47 lakh withing half an hour by Nagnam movie
Video Icon

ಏಕ್ಹೀಗೆ ಆರ್‌ಜಿವಿ; ನೀಲಿ ಜಗತ್ತಿಗೆ ಕಾಲಿಟ್ಟ ಗ್ರೇಟ್ ಡೈರೆಕ್ಟರ್..!

ಬಾಲಿವುಡ್ ಕ್ರೇಜಿ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಟ್ವಿಟರ್‌ನಲ್ಲಿ ನೋಡಿದ್ರೆ ವಿವಾದಿತ ಹೇಳಿಕೆಗಳೇ ಜಾಸ್ತಿ. ಇನ್ನು ಸಿನಿಮಾ ಅಂತ ಬಂದರೆ ಅಲ್ಲಿ ಇನ್ನೊಂದು ತರ. 'ನಗ್ನಂ' ಎನ್ನುವ ಸಿನಿಮಾವೊಂದನ್ನು ಮಾಡಿದ್ದು, ಹೆಸರಿಗೆ ತಕ್ಕಂತೆ ಎಲ್ಲವೂ ನಗ್ನ.. ನಗ್ನ...! ಇದನ್ನು ಸ್ವಂತ ವೆಬ್‌ಸೈಟ್‌ನಲ್ಲಿ  ರಿಲೀಸ್ ಮಾಡಿದ್ದಾರೆ. ಇದರಿಂದ ಅರ್ಧ ಗಂಟೆಯಲ್ಲಿ 47 ಲಕ್ಷ ಗಳಿಸಿದ್ದಾರೆ. ಹೆಸರನ್ನು ಕೇಳಿ ಏನೋ ಇದೆ ಎಂದು ಭ್ರಮಿಸಿಕೊಂಡು ಸಿನಿಮಾ ನೋಡಿದ ಪ್ರೇಕ್ಷಕರಿಗೆ ಮಾತ್ರ ನಿರಾಸೆಯಾಗಿದೆ. ಅಷ್ಟಕ್ಕೂ ಸಿನಿಮಾದಲ್ಲಿ ಏನು ತೋರಿಸಿದ್ದಾರೆ? ಇಲ್ಲಿದೆ ನೋಡಿ..! 

Cine World Jul 1, 2020, 1:02 PM IST

Ram gopal varma to direct Nathuram Godse biopicRam gopal varma to direct Nathuram Godse biopic

ನಾಥೂರಾಮ್ ಗೋಡ್ಸೆ ಪರ ನಿಂತ RGV;ನ್ಯೂ ಪ್ರಾಜೆಕ್ಟ್‌ ಸುತ್ತಾ ವಿವಾದಗಳು ?

ವಿವಾದಾತ್ಮಕ ವ್ಯಕ್ತಿಯ ಜೀವನ ಚರಿತ್ರೆ ಸಿನಿಮಾ ಮಾಡಲಿದ್ದಾರೆ ನಿರ್ದೇಶಕ ರಾಮ್‌ ಗೋಪಾಲ್‌ ವರ್ಮಾ. ಹೆಸರು ರಿವೀಲ್‌ ಮಾಡುತ್ತಿದ್ದಂತೆ ಪರ- ವಿರೋಧ ಹೇಳಿಕೆಗಳು ಶುರು.....
 

Cine World May 22, 2020, 4:02 PM IST

Ram gopal varms lights cigarette instead of candles breaks Diya jalao campaignRam gopal varms lights cigarette instead of candles breaks Diya jalao campaign

ಮೋದಿಯ ಕರೆಗೆ ದೀಪ ಹಚ್ಚೋ ಬದಲು ಸಿಗರೇಟ್‌ ಹಚ್ಚಿದ RGV!

ಮೋದಿ ನೀಡಿದ ಕರೆಗೆ ನೋ ಎನ್ನದೇ, ವಿಭಿನ್ನ ರೀತಿಯಲ್ಲಿ ಬೆಳಕು ಹಚ್ಚಿದ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ನೀವು ಬುದ್ಧಿ ಹೇಳಬೇಡಿ ಎಂದ ನೆಟ್ಟಿಗರು..

Cine World Apr 7, 2020, 3:33 PM IST

What Ram gopal verma says about coronavirus is hilariousWhat Ram gopal verma says about coronavirus is hilarious

ಕಿಲಾಡಿ ಆರ್‌ಜಿವಿ ಕೊರೊನಾ ಬಗ್ಗೆ ಹೀಗ್ ಹೇಳಬಹುದಾ?

'ನಮ್ ಸಾವೂ ಸಹ ಮೇಡ್‌ಇನ್ ಚೈನಾ ಆಗುತ್ತೆ ಅಂತ ಎಂದೂ ಊಹಿಸಿರಲಿಲ್ಲ' ಇಂಥದ್ದೊಂದು ಸ್ಟೇಟ್ ಮೆಂಟ್ ಕೊಟ್ಟು ನೆಟ್ಟಿಗರ ಕೈಲಿ ಬಾಯಿಗೆ ಬಂದಂಗೆ ಉಗಿಸಿಕೊಂಡಿದ್ದಾರೆ ರಾಮ್ ಗೋಪಾಲ್ ವರ್ಮಾ. ಅಷ್ಟಕ್ಕೂ ಆರ್‌ಜಿವಿ ಉಗಿಸಿಕೊಳ್ತಿರೋದು ಇದೇ ಮೊದಲೇನಲ್ಲ.

 

Cine World Mar 4, 2020, 7:16 PM IST

Actress Gayatri wishes to marry Director Ram gopal varmaActress Gayatri wishes to marry Director Ram gopal varma

ತಾತನಾದ RGV; ಚಾನ್ಸ್‌ ಸಿಕ್ಕಿದ್ರೆ ಅವರನ್ನ ವರಿಸುತ್ತೇನೆಂದ ನಟಿ!

ಸದಾ ಒಂದಿಲ್ಲೊಂದು ವಿವಾದಾತ್ಮಕ ಹೇಳಿಕೆ ಹಾಗೂ ಚಿತ್ರಗಳ ಮೂಲಕವೇ ಸುದ್ದಿಯಲ್ಲಿರುತ್ತಾರೆ ಬಾಲಿವುಡ್ ಹಾಗೂ ಟಾಲಿವುಡ್ ನಿರ್ದೇಶಕ ರಾಮ್ ಗೋಪಾಲ್ ವರ್ಮಾ. ಪೋಲಿ ಪೋಲಿ ಫೋಟೋ ಶೇರ್ ಮಾಡಿಯೂ ಇವರು ಟ್ರೋಲ್ ಆಗೋದು ಹೊಸತಲ್ಲ ಬಿಡಿ. ಇದೀಗ ಅಜ್ಜನಾದ ಖುಷಿಯಲ್ಲಿ, ಮದುವೆಯಾಗೋ ಯೋಚನೆ ಮಾಡ್ತಾ ಇದಾರಾ?

Cine World Feb 28, 2020, 2:00 PM IST