'ಡೇಂಜರಸ್' ಲೆಸ್ಬಿಯನ್ ಸೆಕ್ಸ್, ಹಾಟ್ ನಟಿಯ ಮುಚ್ಚಿದ ಅಂಗದ RGV ಬಗ್ಗೆಯೂ ಕಮೆಂಟ್!

First Published 11, Aug 2020, 10:09 PM

ರಾಮ್ ಗೋಪಾಲ್ ವರ್ಮಾ ಮಾತನಾಡಿದ್ದಾರೆ ಎಂದರೆ ಅಲ್ಲೊಂದು ವಿವಾದ ಹುಟ್ಟಿಕೊಂಡಿತು ಎಂತಲೇ ಅರ್ಥ.  ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು 'ಡೇಂಜರಸ್' ಎಂಬ ಮತ್ತೊಂದು ಕ್ರೈಂ ಆಕ್ಷನ್ ಚಿತ್ರದ ಮೇಲೆ ಕಾರ್ಯ ನಿರ್ವಹಿಸುತ್ತಿದ್ದು ಈ ವಿಚಾರವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. ಡೇಂಜರಸ್ ಮೂಲಕ ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ  ಎಂಬ ಇಬ್ಬರು ನಟಿಯರನ್ನು ಹಾಟ್ ಆಗಿ ಪರಿಚಯಿಸಿದ್ದಾರೆ.

ನಟಿ ಅಪ್ಸರಾ ರಾಣಿಯ ಖಾಸಗಿ ಅಂಗಗಳ ಬಗ್ಗೆ ಮಾತನಾಡಿದ ರಾಮ್ ಗೋಪಾಲ್ ವರ್ಮಾ ಟೀಕೆಗೆ ಗುರಿಯಾಗುತ್ತಿರುವುದು ಲೇಟೆಸ್ಟ್ ನ್ಯೂಸ್.

ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ ಅವರು ಲೆಸ್ಬಿಯನ್ ಸೆಕ್ಸ್ ಆಧಾರಿತ ಸಿಮಿಮಾದ ಬಗ್ಗೆ ಆರ್ ಜಿವಿ ಹಿಂದೆಯೇ ಮಾತನಾಡಿದ್ದರು.

ನಟಿಯರಿಬ್ಬರ ಹಾಟ್ ಪೋಟೋ ಶೂಟ್ ಹಂಚಿಕೊಂಡಿದ್ದರು.

ಅಪ್ಸರಾ ರಾಣಿ ಅವರನ್ನು ಪರಿಚಯಿಸಿದ್ದೇ ಪೋಟೋಗಳ ಮೂಲಕ

ಆರ್‌ಜಿವಿ ಬೋಲ್ಡ್ ಕಮೆಂಟ್ ಮಾಡುವುದರಲ್ಲಿ ಯಾವಾಗಲೂ ಒಂದು ಹೆಜ್ಜೆ ಮುಂದೆ

ಅಪ್ಸರಾ ರಾಣಿಯ ಕಮೆಂಟ್ ಗೆ ಉತ್ತರಿಸಿರುವ ಆರ್ ವಿ ಜಿ, ಧನ್ಯವಾದಗಳು ಆದರೆ ನಾನು ಚೆನ್ನಾಗಿರುವುದನ್ನು ಮರೆತುಬಿಡಿ, ನಿಮ್ಮ ದೇಹದ ಪ್ರತಿಯೊಂದು ಭಾಗದ ಪ್ರತಿ ಚದರ ಇಂಚು ಅದ್ಭುತವಾಗಿದೆ ಎಂದು ನಾನು ಹೇಳಲೇಬೇಕು ಮತ್ತು ನಿಮ್ಮ ಬಟ್ಟೆಗಳನ್ನು ಆವರಿಸಿದ ಭಾಗಗಳು ಎಷ್ಟು ಅದ್ಭುತವೆಂದು ನಾನು ಊಹಿಸಲೂ ಸಾಧ್ಯವಿಲ್ಲ ಎಂದು ಕಮೆಂಟ್ ಮಾಡಿದ್ದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ.

ಎರಡು ವರ್ಷಗಳ ಹಿಂದೆ ಹೈದರಾಬಾದ್‌ನಲ್ಲಿ ನಡೆದ ಮರ್ಯಾದೆ ಹತ್ಯೆ ಪ್ರಕರಣ ಆಧರಿಸಿ ಆರ್‌ಜಿವಿ 'ಮರ್ಡರ್' ಎಂಬ ಸಿನಿಮಾ ಮಾಡಲಿದ್ದಾರೆ ಎಂಬ ವಿಚಾರವೂ ವಿವಾದಕ್ಕೆ ಕಾರಣವಾಗಿತ್ತು.

ಅಪ್ಸರಾ ರಾಣಿ ಮತ್ತು ನೈನಾ ಗಂಗೂಲಿ ಪೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇವೆ.

ನಟಿ ಅಪ್ಸರಾ ರಾಣಿ ಆರ್‌ಜಿವಿಗೆ ಧನ್ಯವಾದ ಸಹ ಸಲ್ಲಿಸಿದ್ದಾರೆ.

ವಿವಾದ, ನೈಜ ಘಟನೆ ಇಂಥವುಗಳನ್ನೇ ಇಟ್ಟುಕೊಂಡು ಸಿನಿಮಾ ಮಾಡುತ್ತೇನೆ ಎನ್ನುತ್ತಾರೆ.

ಇದೀಗ ಲೆಸ್ಬಿಯನ್ ಸೆಕ್ಸ್ ವಿಚಾರಕ್ಕೂ ಕೈ ಹಾಕಿದ್ದು ಸಿನಿಮಾ ಮಂದಿರ ಬಂದ್ ಆಗಿದ್ದರೂ ಸುದ್ದಿ ಕೊಡುವುದಕ್ಕೆ ಕಡಿಮೆ ಮಾಡಿಲ್ಲ.

loader