RGV ಅಡ್ಡಕ್ಕೆ ಓರಿಸ್ಸಾದಿಂದ ಬಂದ ಅಪ್ಸರಾ, ಸ್ಟನ್ ಆದ ಬಾಲಿವುಡ್!
ಕೊರೋನಾ ಸಂಕಷ್ಟದ ನಡುವೆ ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಮಾತ್ರ ಸೋಶಿಯಲ್ ಮೀಡಿಯಾದಲ್ಲಿ ಬಿಸಿ ಹೆಚ್ಚು ಮಾಡುತ್ತಲೇ ಇದ್ದಾರೆ. ಓರಿಸ್ಸಾದ ರಾಣಿಯೊಬ್ಬರನ್ನು ವರ್ಮಾ ಪರಿಚಯ ಮಾಡಿಸಿದ್ದಾರೆ. ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಟ್ರೆಂಡ್ ಸೃಷ್ಟಿ ಮಾಡಿದ್ದಾಳೆ ಹುಡುಗಿ

ರಾಮ್‌ಗೋಪಾಲ್ ವರ್ಮಾ 'ಥ್ರಿಲ್ಲರ್' ಎಂಬ ಹೊಸ ಸಿನಿಮಾವನ್ನು ಘೊಷಿಸಿದ್ದು, ಈ ಸಿನಿಮಾದ ನಾಯಕಿ ಪಾತ್ರಕ್ಕೆ ಒರಿಸ್ಸಾದ ಅಪ್ಸರಾ ಎಂಬ ಹಾಟ್ ಚೆಲುವೆ ಆಯ್ಕೆಯಾಗಿದ್ದಾರೆ.

ಈ ವಿಚಾರವನ್ನು ವರ್ಮಾ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಒರಿಸ್ಸಾದ ಅಪ್ಸರಾ ರಾಣಿ ಹುಟ್ಟಿದ್ದು ಬೆಳೆದಿದ್ದು ಎಲ್ಲಾ ಡೆಹರಾದೂನ್‌ನಲ್ಲಿ.

ಸದ್ಯಕ್ಕೆ ಹೈದರಾಬಾದ್‌ನಲ್ಲಿ ನೆಲೆಸಿದ್ದು, ಥ್ರಿಲ್ಲರ್ ಸಿನಿಮಾಕ್ಕಾಗಿ ಬಂದಿದ್ದಾರಂತೆ.

ಅಪ್ಸರಾ ಅತ್ತುತ್ತಮ ನೃತ್ಯಗಾರ್ತಿ ಸಹ.

ಅಪ್ಸರಾ ಅತ್ತುತ್ತಮ ನೃತ್ಯಗಾರ್ತಿ ಸಹ.

ಥ್ರಿಲ್ಲರ್ ಕತೆಯನ್ನು ವರ್ಮಾ ನಿರ್ದೇಶನ ಮಾಡುತ್ತಿದ್ದಾರೆ.

ವರ್ಮಾ ಅವರದ್ದೇ ಆಪ್ ಮತ್ತು ವೆಬ್‌ಸೈಟ್‌ನಲ್ಲಿ ಸಿನಿಮಾ ಬಿಡುಗಡೆ ಆಗಲಿದೆ ಎನ್ನಲಾಗಿದೆ.

ನಗ್ನಂ, ನೆಕೆಡ್ ಎಂದು ಆಗಾಗ ಸುದ್ದಿ ಮಾಡುವ ವರ್ಮಾರ ಹೊಸ ಆಯ್ಕೆ ಹೇಗಿರಲಿದೆ ಎಂದು ಕಾದು ನೋಡಬೇಕಿದೆ.

ವರ್ಮಾ ತಮ್ಮ ಸ್ಟಿಲ್ ಗಳ ಮೂಲಕವೇ ಸಂಚಲನ ಮೂಡಿಸಿದ್ದಾರೆ.

ಸೋಶಿಯಲ್ ಮೀಡಿಯಾದಲ್ಲಿ ಭಿನ್ನ ಭಿನ್ನ ಪ್ರತಿಕ್ರಿಯೆ ಬಂದಿದೆ.

ರಾಮ್ ಗೋಪಾಲ್ ವರ್ಮಾ ಸಿನಿಮಾ ಅಂದರೆ ಅಲ್ಲೊಂದು ಹೊಸ ತನ ಇದ್ದೇ ಇರುತ್ತದೆ.

ಲಾಕ್ ಡೌನ್ ಇದ್ದರೂ ರಾಮ್ ಗೋಪಾಲ್ ವರ್ಮಾ ಸಹ ಖಾಲಿ ಕುಳಿತುಕೊಂಡಿಲ್ಲ.