ಚಂದ್ರನ ಮೇಲೆ ವಾಸ ಮಾಡಬಹುದು ಎಂದುಕೊಂಡವರಿಗೆ ಇಸ್ರೋದ ಪ್ರಗ್ಯಾನ್ ರೋವರ್ ಮಾಡಿರುವ ಅಧ್ಯಯನ ಅಚ್ಚರಿ ನೀಡಿದೆ. ಅದಕ್ಕೆ ಕಾರಣ ಚಂದ್ರನ ಮೇಲ್ಮೈ ಮೇಲಿನ ತಾಪಮಾನದಲ್ಲಿರುವ ಅಜಗಜಾಂತರ ವ್ಯತ್ಯಾಸ.
SCIENCE Aug 28, 2023, 11:26 PM IST
Pragyan Rover: ಚಂದ್ರಯಾನ-3 ಪ್ರಗ್ಯಾನ್ ರೋವರ್‌ನ ಮಾರ್ಗದಲ್ಲಿ ದೊಡ್ಡ ಕುಳಿಯೊಂದು ಎದುರಾಗಿದೆ ಎಂದು ಇಸ್ರೋ ತಿಳಿಸಿತ್ತು. ಸೋಮವಾರ ಇಸ್ರೋ ಅದರ ಚಿತ್ರಗಳನ್ನು ಪ್ರಕಟಿಸಿದೆ.
SCIENCE Aug 28, 2023, 4:59 PM IST
ಚಂದ್ರನ ದಕ್ಷಿಣ ಧ್ರುವದಲ್ಲಿ ವಿಕ್ರಮ್ ಲ್ಯಾಂಡರ್ ಅನ್ನು ಇಳಿಸಲು ಅನೇಕರಂತೆ ಅಸ್ಸಾಂನ ಈ ವಿಜ್ಞಾನಿಗಳ ಪಾತ್ರವೂ ಇದೆ.
India Aug 28, 2023, 1:45 PM IST
ಇದೇ ಮೊದಲ ಬಾರಿಗೆ ಇಸ್ರೋ ವಿಜ್ಞಾನಿಗಳು ಚಂದ್ರನ ಮೇಲಿರುವ ತಾಪಮಾನದ ನಿಖರ ಮಾಹಿತಿಯನ್ನು ಜಗತ್ತಿಗೆ ನೀಡಿದೆ. ಭಾರತದ ಚಂದ್ರಯಾನ 3 ಮೂಲಕ ಕಳುಹಿಸಿರುವ ಪ್ರಗ್ಯಾನ್ ರೋವರ್ ಈಗಾಗಲೇ ಅಧ್ಯಯನ ಆರಂಭಿಸಿದ್ದು, ಹಲವು ಮಾಹಿತಿಗಳನ್ನು ಇಸ್ರೋಗೆ ರವಾನಿಸಿದೆ. ಇದೀಗ ಪ್ರಗ್ಯಾನ್ ರೋವರ್ ಚಂದ್ರನ ಮೇಲಿನ ತಾಪಮಾನ ಪರೀಕ್ಷಿಸಿದೆ.
SCIENCE Aug 27, 2023, 4:17 PM IST
ಈ ವರ್ಷದ ಎರಡನೇ ಮತ್ತು ಕೊನೆಯ ಚಂದ್ರಗ್ರಹಣವು 29 ಅಕ್ಟೋಬರ್ 2023 ರಂದು ನಡೆಯಲಿದೆ. ಇದು ಹಲವು ರೀತಿಯಲ್ಲಿ ವಿಭಿನ್ನವಾಗಿರಲಿದೆ. ಈ ಚಂದ್ರ ಗ್ರಹಣದ ಪರಿಣಾಮ ಏನು? ಎಂಬ ಮಾಹಿತಿ ಇಲ್ಲಿದೆ.
Festivals Aug 27, 2023, 8:39 AM IST
ಚಂದ್ರಯಾನದ 3 ಉದ್ದೇಶಗಳ ಪೈಕಿ 2 ಉದ್ದೇಶಗಳನ್ನು ಸಾಧಿಸಲಾಗಿದೆ ಎಂದು ಇಸ್ರೋ ಘೋಷಿಸಿದ್ದು, 3ನೇ ಉದ್ದೇಶ ಸಾಧನೆಯು ಪ್ರಗತಿಯಲ್ಲಿದೆ, ಚಂದ್ರನ ವೈಜ್ಞಾನಿಕ ಪ್ರಯೋಗ ನಡೆಸುತ್ತಿದ್ದೇವೆ ಎಂದು ಹೇಳಿದೆ.
SCIENCE Aug 27, 2023, 6:56 AM IST
ಚಂದ್ರಯಾನ-3 ಮಿಷನ್ ತನ್ನ ಮೂರು ಮುಖ್ಯ ಉದ್ದೇಶಗಳಲ್ಲಿ ಎರಡನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದೆ ಎಂದು ಇಸ್ರೋ ಹೇಳಿದೆ.
SCIENCE Aug 26, 2023, 10:30 PM IST
ಭಾರತದ ಚಂದ್ರಯಾನ 3 ಯಶಸ್ವಿಯಾಗಿ ಚಂದ್ರನ ಮೇಲೆ ಇಳಿದ ಬೆನ್ನಲ್ಲೇ ಕಾರ್ಯಾರಂಭ ಮಾಡಿದೆ. ಈಗಾಗಲೇ ಹಲವು ಫೋಟೋಗಳನ್ನು ಕಳುಹಿಸಿದೆ. ಇದೀಗ ಚಂದ್ರನ ಮೇಲಿನ ವಿಡಿಯೋವನ್ನು ಇಸ್ರೋ ಬಹಿರಂಗ ಮಾಡಿದೆ.
SCIENCE Aug 26, 2023, 5:24 PM IST
ಚಂದ್ರಯಾನ 3 ಯೋಜನೆಯಲ್ಲಿ ಭಾಗಿಯಾದ ಕಾರಣ 2 ವರ್ಷದಿಂದ ಮನೆಗೇ ತೆರಳದೆ ಮಣಿಪುರದ ಇಸ್ರೋ ವಿಜ್ಞಾನಿ. ಮಿಷನ್ ಗಗನ್ಯಾನ್ ಬಗ್ಗೆ ಸಂತಸ ಹಂಚಿಕೊಂಡ ವಿಜ್ಞಾನಿ
India Aug 26, 2023, 4:27 PM IST
ಟೀವಿ ಇಲ್ಲದೇ ಚಂದ್ರಯಾನ ನೌಕೆ ಲ್ಯಾಂಡಿಂಗ್ ಅವಕಾಶ ತಪ್ಪಿಸಿಕೊಂಡ ಮಣಿಪುರ ವಿಜ್ಞಾನಿ. ಮತ್ತೊಂದೆಡೆ ಚಂದ್ರಯಾನ ಲ್ಯಾಂಡಿಂಗ್ ಹಿನ್ನೆಲೆಯಲ್ಲಿ ಸೋದರಿ ಮದುವೆ ತಪ್ಪಿಸಿಕೊಂಡ ಹಿರಿಯ ವಿಜ್ಞಾನಿ ವೀರಮುತ್ತುವೇಲ್.
India Aug 26, 2023, 3:04 PM IST
ಚಂದ್ರಯಾನ-3 ದೊಡ್ಡಮಟ್ಟದ ಯಶಸ್ಸು ಕಂಡ ಬೆನ್ನಲ್ಲಿಯೇ, ಅದರ ನೆನಪಿಗಾಗಿ ಯಾದಗಿರಿಯಲ್ಲಿ ಪಾಲಕರು ತಮ್ಮ ಮಕ್ಕಳಿಗೆ ವಿಕ್ರಮ್ ಹಾಗೂ ಪ್ರಗ್ಯಾನ್ ಎಂದು ಹೆಸರಿಟ್ಟಿದ್ದಾರೆ.
state Aug 26, 2023, 10:10 AM IST
ಭಾರತದ ರಾಷ್ಟ್ರೀಯ ಲಾಂಛನ ಮತ್ತು ಇಸ್ರೋದ ಲಾಂಛನದ ಮುದ್ರೆಯ ಫೋಟೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಚಿತ್ರವು ಈ ಎರಡು ಚಿಹ್ನೆಗಳ ಮುದ್ರೆಗಳನ್ನು ಹೊಂದಿರುವ ಎರಡು ಸಮಾನಾಂತರ ಚಕ್ರ ಟ್ರ್ಯಾಕ್‌ಗಳನ್ನು ತೋರಿಸುತ್ತಿದೆ.
SCIENCE Aug 25, 2023, 8:04 PM IST
ಚಂದ್ರಯಾನ - 2 ವಿಫಲ ಆದಾಗ ಕಣ್ಣೀರಿಟ್ಟಿದ್ದ ಇಸ್ರೋದ ಅಂದಿನ ಅಧ್ಯಕ್ಷ ಕೆ. ಶಿವನ್ ಮುಖದಲ್ಲಿ ಇದೀಗ ಸಂತಸ ಹುಕ್ಕಿ ಹರಿಯುತ್ತಿದೆ. ಇದಕ್ಕೆ ಕಾರಣ ಚಂದ್ರಯಾನ - 3 ಯಶಸ್ವಿಯಾಗಿರುವುದು. ಇವರ ಬಗ್ಗೆ ಗೊತ್ತಿಲ್ಲದ ಕೆಲವು ಇಂಟ್ರೆಸ್ಟಿಂಗ್ ಮಾಹಿತಿ ಇಲ್ಲಿದೆ.
SCIENCE Aug 25, 2023, 1:45 PM IST
ಚಂದ್ರನ ಮೇಲೆ ಲ್ಯಾಂಡ್ ಆಗಿರುವ ವಿಕ್ರಮ್ ಲ್ಯಾಂಡರ್ ನಿಂದ ಪ್ರಗ್ಯಾನ್ ರೋವರ್ ಇಳಿಯುವ ಹೊಸದೊಂದು ವಿಡಿಯೋವನ್ನು ಇಸ್ರೋ ರಿಲೀಸ್ ಮಾಡಿದೆ. ಇದರ ಜೊತೆಗೆ ಪ್ರಗ್ಯಾನ್ ರೋವರ್‌ನ ಚಕ್ರದ ಮೇಲೆ ಇಸ್ರೋ ಮತ್ತು ಭಾರತದ ರಾಷ್ಟ್ರ ಲಾಂಛನದ ಅಚ್ಚು ಸ್ಪಷ್ಟವಾಗಿ ವಿಡಿಯೋದಲ್ಲಿ ಗೋಚರಿಸುತ್ತಿದೆ.
SCIENCE Aug 25, 2023, 12:18 PM IST
ಚಂದ್ರನ ಮೇಲೆ ವಿಕ್ರಮ್ ಲ್ಯಾಂಡರ್ ಇಳಿಯುವ ಕೆಲವೇ ಕ್ಷಣಗಳ ಮುನ್ನ ಲ್ಯಾಂಡರ್ ಇಮೇಜರ್ ಕ್ಯಾಮೆರಾ ಸೆರೆ ಮಾಡಿದ ವಿಡಿಯೋವನ್ನು ಇಸ್ರೋ ಬಿಡುಗಡೆ ಮಾಡಿದೆ.
SCIENCE Aug 24, 2023, 8:02 PM IST