Asianet Suvarna News Asianet Suvarna News
57 results for "

Kbc

"
Jaskaran Singh is the first crorepati this season creates suspense over Rs 7 cr sucJaskaran Singh is the first crorepati this season creates suspense over Rs 7 cr suc

KBC 15: ಏಳು ಕೋಟಿಯ ಒಡೆಯನಾಗ್ತಾನಾ 21ರ ತರುಣ? ಉಸಿರು ಬಿಗಿಹಿಡಿಯುವ ವಿಡಿಯೋ ವೈರಲ್​

ಕೌನ್​ ಬನೇಗಾ ಕರೋರ್​ಪತಿಯ 15ನೇ ಸಂಚಿಕೆ ಕುತೂಹಲ ಹೆಚ್ಚಿಸಿದೆ. ಪಂಜಾಬ್​ನ ಈ ಯುವಕ ಇನ್ನೊಂದು ಪ್ರಶ್ನೆಗೆ ಉತ್ತರ ಕೊಟ್ಟರೆ ಏಳು ಕೋಟಿ ರೂಪಾಯಿ ಗೆಲ್ಲಲಿದ್ದಾರೆ. 
 

Small Screen Sep 1, 2023, 11:39 AM IST

kaun banega crorepati 15 live audience surprise amitabh bachchan by singing his iconic song ek doosre se karte hain pyaar hum ashkaun banega crorepati 15 live audience surprise amitabh bachchan by singing his iconic song ek doosre se karte hain pyaar hum ash

Kaun Banega Crorepati 15: ಅಮಿತಾಬ್ ಬಚ್ಚನ್‌ಗೆ ಸರ್‌ಪ್ರೈಸ್‌ ನೀಡಿದ ಪ್ರೇಕ್ಷಕರು!

ಸೆಟ್‌ನಲ್ಲಿ ಪವರ್ ಕಟ್ ಆಗಿದೆ ಎಂಬುದನ್ನು ಪ್ರೋಮೋ ತೋರಿಸುತ್ತದೆ. ನಂತರ ಲೈವ್ ಪ್ರೇಕ್ಷಕರು ಬಿಗ್ ಬಿ ಅವರ  ಐಕಾನಿಕ್ ಸಾಂಗ್ ‘ಏಕ್ ದೂಸ್ರೆ ಸೆ ಕರ್ತೇ ಹೈ ಪ್ಯಾರ್ ಹಮ್.’ ಹಾಡಲು ಪ್ರಾರಂಭಿಸಿದ್ದು, ಇದು ಸ್ವತ; ಅಮಿತಾಬ್ ಬಚ್ಚನ್‌ ಅವರನ್ನೇ ಅಚ್ಚರಿಗೊಳಿಸಿದೆ. 

Small Screen Aug 21, 2023, 10:56 PM IST

Amitabh bachchan KBC Here are the top prize winners over the past 14 seasons of Kaun Banega Crorepati sanAmitabh bachchan KBC Here are the top prize winners over the past 14 seasons of Kaun Banega Crorepati san

Kaun Banega Crorepati: ಐಪಿಎಸ್‌, ಐಎಎಸ್‌.. ಇಲ್ಲಿಯವರೆಗೂ 14 ಸೀಸನ್‌ಗಳಲ್ಲಿ ಕೋಟಿ ಗೆದ್ದ ವ್ಯಕ್ತಿಗಳು!

15ನೇ ಆವೃತ್ತಿಯ ಕೌನ್‌ ಬನೇಗಾ ಕರೋಡ್‌ಪತಿ ಸೋಮವಾರ ಆರಂಭವಾಗಿದೆ. ಇಲ್ಲಿಯವರೆಗಿನ 14 ಸೀಸನ್‌ಗಳಲ್ಲಿ 1, 5 ಹಾಗೂ 7 ಕೋಟಿಯವರೆಗಿನ ಬಹುಮಾನ ಗೆದ್ದ ವ್ಯಕ್ತಿಗಳ ಲಿಸ್ಟ್‌ ಇಲ್ಲಿದೆ.

Entertainment Aug 15, 2023, 5:31 PM IST

Sudha Murty talked about her Complaint to JRD Tata, called herself Low maintenance wife VinSudha Murty talked about her Complaint to JRD Tata, called herself Low maintenance wife Vin

ಸಿಂಪಲ್ ಆಗಿರೋದೆ ಇಷ್ಟ, ನಾನು Low maintenance wife ಎಂದ ಸುಧಾಮೂರ್ತಿ

ಸುಧಾಮೂರ್ತಿಯವರ ಸರಳ ಜೀವನಶೈಲಿಯ ಬಗ್ಗೆ ಹಲವರಗೆ ತಿಳಿದಿದೆ. ವರ್ಷಗಳ ಹಿಂದೆ ಕೌನ್ ಬನೇಗಾ ಕರೋಡ್‌ಪತಿ ಶೋನಲ್ಲಿ ಸುಧಾಮೂರ್ತಿಯವರು ನಾನು ಲೋ ಮೈಂಟೆನೆನ್ಸ್ ವೈಫ್ ಎಂದು ಸಹ ಹೇಳಿಕೊಂಡಿದ್ದಾರೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Woman Aug 6, 2023, 12:56 PM IST

Twitter User asks about Sudha Murthy For Wearing Silk' Saree, Gets Slammed VinTwitter User asks about Sudha Murthy For Wearing Silk' Saree, Gets Slammed Vin

ರೇಷ್ಮೆ ಸೀರೆ ಹೇಗೆ ತಯಾರಾಗುತ್ತೆ ಗೊತ್ತಿದ್ಯಾ? ಆಹಾರದ ಬಗ್ಗೆ ಮಾತನಾಡಿದ್ದ ಸುಧಾಮೂರ್ತಿ ಮತ್ತೆ ಟ್ರೋಲ್‌!

ಸುಧಾ ಮೂರ್ತಿ ಎಲ್ಲಿ ಹೋದರೂ ಸೀರೆಯನ್ನೇ ಉಡುತ್ತಾರೆ. ವಿದೇಶಕ್ಕೆ ಹೋದಾಗಲೂ ಅವರು ರೇಷ್ಮೆ ಸೀರೆಯನ್ನೇ ಉಡುವ ಮೂಲಕ ಇಲ್ಲಿನ ನೆಲದ ಸಂಪ್ರದಾಯದ ಉಡುಗೆಗಳಲ್ಲಿ ಕಾಣಿಸಿಕೊಳ್ಳುತ್ತಾರೆ. ಇದೀಗ ಆಹಾರದ ವಿಚಾರದಲ್ಲಿ ಸುಧಾ ಮೂರ್ತಿ ಅವರು ನೀಡಿದ ಹೇಳಿಕೆ ಬಳಿಕ ಅವರ ಸೀರೆಯ ಬಗ್ಗೆಯೂ ಟ್ರೋಲ್ ಮಾಡಲಾಗಿದೆ.

Woman Jul 28, 2023, 1:19 PM IST

14KBC contestant asks Amitabh Bachchan if food is cooked at his home sgk14KBC contestant asks Amitabh Bachchan if food is cooked at his home sgk

ಬಟ್ಟೆ ತೊಳಿತೀರಾ, ಅಡುಗೆ ಮಾಡ್ತೀರಾ?, KBC ಸ್ಪರ್ಧಿಯ ಪ್ರಶ್ನೆಗೆ ಅಮಿತಾಭ್ ಬಚ್ಚನ್ ಅಚ್ಚರಿ

ಕೆಬಿಸಿ ಸಂಚಿಕೆಯಲ್ಲಿ ಭಾಗಿಯಾಗಿದ್ದ ಸ್ಪರ್ಧಿಯೊಬ್ಬರು ಅಮಿತಾಭ್‌ಗೆ ಮನೆಯಲ್ಲಿ ಅಡುಗೆ ಮಾಡುತ್ತೀರಾ? ಬಟ್ಟೆ ತೊಳಿತೀರಾ? ಎಂದು ಪ್ರಶ್ನೆ ಮಾಡಿದ್ದಾರೆ. ಸ್ಪರ್ಧಿಯ ಪ್ರಶ್ನೆಗೆ ಬಿಗ್ ಬಿ ಅಚ್ಚರಿ ಪಟ್ಟರು. 

Small Screen Oct 8, 2022, 1:00 PM IST

KBC lottery fraud Two arrested in Delhi for duping over 100 people mnj KBC lottery fraud Two arrested in Delhi for duping over 100 people mnj

KBC Lottery Fraud: ಲಾಟರಿ ಹೆಸರಲ್ಲಿ 100ಕ್ಕೂ ಹೆಚ್ಚು ಜನರನ್ನು ವಂಚಿಸಿದ್ದ ಇಬ್ಬರ ಬಂಧನ

KBC Lottery Fraud: 'ಕೌನ್ ಬನೇಗಾ ಕರೋಡ್ಪತಿ' ಲಾಟರಿ ಬಹುಮಾನವಾಗಿ 25 ಲಕ್ಷ ರೂಪಾಯಿಗಳನ್ನು ನೀಡುವುದಾಗಿ ನಂಬಿಸಿ 100 ಕ್ಕೂ ಹೆಚ್ಚು ಜನರಿಗೆ ವಂಚಿಸಿದ ಆರೋಪದ ಮೇಲೆ ಇಬ್ಬರನ್ನು ಬಂಧಿಸಲಾಗಿದೆ

CRIME May 31, 2022, 6:59 PM IST

Amitabh Bachchan KBC with Himachal Arunoday episode wins higest TRP vcsAmitabh Bachchan KBC with Himachal Arunoday episode wins higest TRP vcs

KBC Arunoday:90 ವರ್ಷದವನಂತೆ ಮಾತನಾಡೋ 9 ವರ್ಷದ ಹುಡುಗನನ್ನು ನೋಡಿ ಬಿಗ್B ಶಾಕ್!

Big Bಗೆ ಹೊಟ್ಟೆ ನೋವು ಬರುವಷ್ಟು ನಗಿಸಿದ ಹಿಮಾಚಲ ಪ್ರದೇಶದ ಪುಟ್ಟ ಪೋರ.  ಅರುಣೋದಯ್ ಕೌನ್ ಬನೇಗಾ ಕರೋಡ್‌ಪತಿಯಲ್ಲಿ ಗಳಿಸಿದ್ದೆಷ್ಟು.... 

Cine World Dec 7, 2021, 12:20 PM IST

KBC 13 Amitabh Bachchan game show Geeta Singh Gaur becomes third CrorepatiKBC 13 Amitabh Bachchan game show Geeta Singh Gaur becomes third Crorepati

KBC 13 - ಕೋಟಿ ಗೆದ್ದ ಈ ಗೀತಾ ಸಿಂಗ್ lifeline ಬಳಸದೇ ಗೆದ್ದಿದ್ದು, ಹೇಗೆ?

ಅಮಿತಾಬ್ ಬಚ್ಚನ್ (Amitabh Bachchan) ಅವರ ಗೇಮ್ ಶೋ ಕೌನ್ ಬನೇಗಾ ಕರೋಡ್ಪತಿ 13 (KBC) ದಿನದಿಂದ ದಿನಕ್ಕೆ ಜನಪ್ರಿಯವಾಗಿದೆ. ನವೆಂಬರ್‌ 9ರ ಮಂಗಳವಾರ ರಾತ್ರಿ ಕಾರ್ಯಕ್ರಮದ ಹಾಟ್ ಸೀಟ್ ಮೇಲೆ ಕುಳಿತಿದ್ದ ಗ್ವಾಲಿಯರ್ ನ ಗೀತಾ ಸಿಂಗ್ ಗೌರ್ (Geeta Singh Gaur) ಒಂದು ಕೋಟಿ ರೂಪಾಯಿ ಗೆದ್ದಿದ್ದಾರೆ. 1 ಕೋಟಿಯ ಪ್ರಶ್ನೆಗೆ ಅವರು ಯಾವುದೇ ಲೈಫ್‌ಲೈನ್ ಬಳಸದೆ ಉತ್ತರಿಸಿದರು. ಇಲ್ಲಿದೆ ಪೂರ್ತಿ ವಿವರ.

Small Screen Nov 12, 2021, 4:12 PM IST

Why Amitabh Bachchan used to wait outside newspaper officeWhy Amitabh Bachchan used to wait outside newspaper office

ಒಂದಿನ ರಾತ್ರಿ ಪೂರ್ತಿ ನ್ಯೂಸ್ ಪೇಪರ್ ಆಫೀಸ್ ಹೊರಗಿದ್ದರಂತೆ ಅಮಿತಾಭ್!

ಬಾಲಿವುಡ್‌ ಸೂಪರ್‌ಸ್ಟಾರ್‌ (Bollywood Superstar) ಅಮಿತಾಬ್‌ ಬಚ್ಚನ್‌ (Amitabh Bachchan) ಈ ದಿನಗಳಲ್ಲಿ  KBC13 ಶೋನಲ್ಲಿ ಬ್ಯುಸಿಯಾಗಿದ್ದಾರೆ. ಈ ಕಾರ್ಯಕ್ರಮದಲ್ಲಿ ಸ್ಪರ್ಧಿಗಳೊಂದಿಗೆ ಮಾತಾನಾಡುವಾಗ ಅಮಿತಾಬ್‌ ಹಲವು ವೈಯಕ್ತಿಕ ವಿಷಯಗಳನ್ನು ಸಹ ಹಂಚಿಕೊಳ್ಳುತ್ತಾರೆ. ಇತ್ತೀಚಿನ ಎಪಿಸೋಡ್‌ನಲ್ಲಿ ಬಿಗ್‌ ಬಿ ಅವರು ನಾಟಕಗಳಲ್ಲಿ  ಕೆಲಸ ಮಾಡುವ ದಿನಗಳ ಒಂದು ಕಥೆಯನ್ನು ವಿವರಿಸಿದರು. ಆ ದಿನಗಳಲ್ಲಿ  ಅಮಿತಾಬ್ ಬಚ್ಚನ್ ಪತ್ರಿಕೆಯ ಕಚೇರಿಯ ಹೊರಗೆ ರಾತ್ರಿಯಿಡಿ ಕಾಯುತ್ತಿದ್ದರು ಎಂದು ಹೇಳಿದ್ದಾರೆ. ನಟನ ಹೀಗೆ ಮಾಡಲು ಕಾರಣವೇನು? ಇಲ್ಲಿದೆ ವಿವರ.

Cine World Oct 8, 2021, 6:10 PM IST

KBC 13 Riteish Deshmukh Genelia DSouza moved to tears as they saw a video of cancer-stricken children dplKBC 13 Riteish Deshmukh Genelia DSouza moved to tears as they saw a video of cancer-stricken children dpl

KBC ವೇದಿಕೆಯಲ್ಲಿ ಕಣ್ಣೀರಾದ ಜೆನಿಲಿಯಾ..! ಕ್ಯಾನ್ಸರ್ ಪೀಡಿತ ಮಕ್ಕಳ ಜೊತೆ ನಿಂತ ಜೋಡಿ

  • ಕ್ಯಾನ್ಸರ್ ಪೀಡಿತ ಮಕ್ಕಳ ಬೆಂಬಲಕ್ಕೆ ನಿಂತ ಬಾಲಿವುಡ್ ಜೋಡಿ
  • ಕೆಬಿಸಿ ವೇದಿಕೆಯಲ್ಲಿ ಕಣ್ಣೀರಾದ ಜೆನಿಲಿಯಾ

Cine World Oct 7, 2021, 11:24 AM IST

KBC  Amitabh Bachchan reveals that his daughter Shweta Bachchan too much afraid of  injectionKBC  Amitabh Bachchan reveals that his daughter Shweta Bachchan too much afraid of  injection

ಕೆಬಿಸಿ ಶೋನಲ್ಲಿ ಮಗಳ ಈ ರಹಸ್ಯ ಬಯಲು ಮಾಡಿದ ಅಮಿತಾಬ್‌!

ಈ ದಿನಗಳಲ್ಲಿ ಅಮಿತಾಬ್ ಬಚ್ಚನ್ (Amitabh Bachchan) ಟಿವಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ಪತಿ 13 (Kaun Banega Crorepati 13) ಅನ್ನು ನಡೆಸುತ್ತಿದ್ದಾರೆ. ಮಂಗಳವಾರದ ಸಂಚಿಕೆಯಲ್ಲಿ, ರಾಜಸ್ಥಾನದ ನರ್ಸ್ ಸವಿತಾ ಭಾಟಿ ಹಾಟ್ ಸೀಟಿನ ಮೇಲೆ ಕುಳಿತಿದ್ದರು. ನರ್ಸ್ ಆಗಿದ್ದರೂ, ಇಂಜೆಕ್ಷನ್ ಪಡೆಯಲು ತುಂಬಾ ಭಯವಾಗುತ್ತಿದೆ ಎಂದು ಸವಿತಾ ಹೇಳಿದರು. ಆವರ ಮಾತನ್ನು ಕೇಳಿ, ಅಮಿತಾಬ್ ತನ್ನ ಮಗಳು ಶ್ವೇತಾ ಬಚ್ಚನ್ (Shweta Bachchan) ಸಂಬಂಧಿಸಿದ ಒಂದು ತಮಾಷೆಯ ಪ್ರಸಂಗವನ್ನು ಕೂಡ ವಿವರಿಸಿದರು. ಮಗಳು ಶ್ವೇತಾ ಬಗ್ಗೆ ಅಮಿತಾಬ್ ಬಚ್ಚನ್ ಹೇಳಿದ ಸಂಪೂರ್ಣ ಕಥೆಯನ್ನು ಕೆಳಗೆ ಓದಿ 

Small Screen Sep 30, 2021, 5:18 PM IST

IPL 2021 Rohit sharma fulfils fans dream appeared in Kaun Banega Crorepati 13 on Video call ckmIPL 2021 Rohit sharma fulfils fans dream appeared in Kaun Banega Crorepati 13 on Video call ckm

IPL 2021: ವಿಡಿಯೋ ಕಾಲ್ ಮೂಲಕ ಪ್ರತ್ಯಕ್ಷರಾಗಿ KBC ಸ್ಪರ್ಧಿಗೆ ಅಚ್ಚರಿ ನೀಡಿದ ರೋಹಿತ್ ಶರ್ಮಾ!

  • ಕೌನ್ ಬನೇಗಾ ಕರೋಡ್ ಪತಿ ಸ್ಪರ್ಧಿಗೆ ಅಚ್ಚರಿ ನೀಡಿದ ರೋಹಿತ್ ಶರ್ಮಾ
  • ಕೆಬಿಸಿ ಸ್ಪರ್ಧಿ ರೋಲ್ ಮಾಡೆಲ್ ರೋಹಿತ್ ಶರ್ಮಾ, ರೋಹಿತ್ ಭೇಟಿಯಾಗುವ ಆಸೆ
  • ರೋಹಿತ್ ಶರ್ಮಾಗೆ ವಿಡಿಯೋ ಕಾಲ್ ಮಾಡಿದ ಅಮಿತಾಬ್ ಬಚ್ಚನ್

Cricket Sep 23, 2021, 7:28 PM IST

Didnt feel like living anymore Deepika Padukones depression battle makes Big B emotional dplDidnt feel like living anymore Deepika Padukones depression battle makes Big B emotional dpl

ಬದುಕುಳಿಯಬೇಕು ಎನಿಸಲಿಲ್ಲ: ಡಿಪ್ರೆಷನ್ ಬಗ್ಗೆ ದೀಪಿಕಾ ಮಾತು

  • ಖಿನ್ನತೆಗೆ ಜಾರಿದ್ದ ದೀಪಿಕಾ ಮಾತು ಕೇಳಿ ನೊಂದುಕೊಂಡ ಬಿಗ್‌ಬಿ
  • ಬದುಕುವುದೇ ಬೇಡವೆನಿಸದ್ದೇಕೆ ?

Cine World Sep 11, 2021, 4:19 PM IST

Bollywood Actress Deepika Padukone eats snacks every 3 minutes this is what Amitabh Bachchan said on KBC dplBollywood Actress Deepika Padukone eats snacks every 3 minutes this is what Amitabh Bachchan said on KBC dpl

ಪ್ರತಿ 3 ನಿಮಿಷಕ್ಕೊಮ್ಮೆ ತಿಂತಾನೆ ಇರ್ತಾರೆ ದೀಪಿಕಾ..! ಆದ್ರೂ ನಂಗೆ ಕೊಡಲ್ಲ ಎಂದ ಅಮಿತಾಭ್

  • ಪ್ರತಿ ಮೂರು ನಿಮಿಷಕ್ಕೊಮ್ಮೆ ತಿನ್ನುತ್ತಲೇ ಇರ್ತಾರಂತೆ ದೀಪಿಕಾ
  • ಎಷ್ಟು ತಿಂದ್ರೂ ನಂಗೆ ಮಾತ್ರ ಕೊಡಲ್ಲ ಅಂತಾರೆ ಅಮಿತಾಭ್

Cine World Sep 8, 2021, 2:50 PM IST