MalayalamNewsableKannadaKannadaPrabhaTeluguTamilBanglaHindiMarathiMyNation
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಕ್ರೀಡೆ
  • ವೀಡಿಯೋ
  • ಮನರಂಜನೆ
  • ಜೀವನಶೈಲಿ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ತಂತ್ರಜ್ಞಾನ
  • ವಾಣಿಜ್ಯ
  • Home
  • Entertainment
  • Kaun Banega Crorepati: ಐಪಿಎಸ್‌, ಐಎಎಸ್‌.. ಇಲ್ಲಿಯವರೆಗೂ 14 ಸೀಸನ್‌ಗಳಲ್ಲಿ ಕೋಟಿ ಗೆದ್ದ ವ್ಯಕ್ತಿಗಳು!

Kaun Banega Crorepati: ಐಪಿಎಸ್‌, ಐಎಎಸ್‌.. ಇಲ್ಲಿಯವರೆಗೂ 14 ಸೀಸನ್‌ಗಳಲ್ಲಿ ಕೋಟಿ ಗೆದ್ದ ವ್ಯಕ್ತಿಗಳು!

15ನೇ ಆವೃತ್ತಿಯ ಕೌನ್‌ ಬನೇಗಾ ಕರೋಡ್‌ಪತಿ ಸೋಮವಾರ ಆರಂಭವಾಗಿದೆ. ಇಲ್ಲಿಯವರೆಗಿನ 14 ಸೀಸನ್‌ಗಳಲ್ಲಿ 1, 5 ಹಾಗೂ 7 ಕೋಟಿಯವರೆಗಿನ ಬಹುಮಾನ ಗೆದ್ದ ವ್ಯಕ್ತಿಗಳ ಲಿಸ್ಟ್‌ ಇಲ್ಲಿದೆ.

2 Min read
Santosh Naik
Published : Aug 15 2023, 05:31 PM IST| Updated : Aug 15 2023, 05:36 PM IST
Share this Photo Gallery
  • FB
  • TW
  • Linkdin
  • Whatsapp
120

Narula Brothers: ಕೌನ್ fಬನೇಗಾ ಕರೋಡ್‌ಪತಿಯ 8ನೇ ಸೀಸನ್‌ನಲ್ಲಿ ಸಹೋದರರಾದ ಸಚಿನ್ ನರುಲಾ ಮತ್ತು ಸಾರ್ಥಕ್‌ ನರುಲಾ ದಾಖಲೆಯ 7 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದರು.

 

 

220

Sushil Kumar: ಐದನೇ ಆವೃತ್ತಿಯ ಕೆಬಿಸಿಯಲ್ಲಿ ಭಾಗವಹಿಸಿದ್ದಾಗ ಸುಶೀಲ್‌ ಕುಮಾರ್‌ 5 ಕೋಟಿ ರೂಪಾಯಿ ಬಹುಮಾನ ಗೆದ್ದ ಮೊದಲಿಗೆರೆನಿಸಿದ್ದರು.ಆದರೆ, ನಂತರದ ದಿನಗಳಲ್ಲಿ ಆಪ್ತ ಜನರಿಂದಲೇ ಅವರು ಮೋಸ ಹೋಗಿ ದಿವಾಳಿ ಆಗಿದ್ದರು.

 

 

 

320

Sunmeet Kaur Sawhney: ಆರನೇ ಆವೃತ್ತಿಯ ಕೆಬಿಸಿಯಲ್ಲಿ ಸ್ಪರ್ಧೆ ಮಾಡಿದ್ದ ಸುನ್‌ಮೀತ್‌ ಕೌರ್‌ 5 ಕೋಟಿ ಬಹುಮಾನ ಗೆದ್ದಿದ್ದರು. ಕೆಬಿಸಿಯಲ್ಲಿ 5 ಕೋಟಿ ಗೆದ್ದ 2ನೇ ವ್ಯಕ್ತಿ ಇವರು.

420

Harshvardhan Nawathe: ಕೆಬಿಸಿ ಇತಿಹಾಸದಲ್ಲಿ ಟಾಪ್‌ ಬಹುಮಾನ ಗೆದ್ದ ಮೊದಲಿಗ ಹರ್ಷವರ್ಧನ್‌ ನವತೆ. 2000 ಇಸವಿಯಲ್ಲಿ ಆರಂಭವಾದ ಕೆಬಿಸಿಯ ಮೊದಲ ಸೀಸನ್‌ನಲ್ಲಿ ಇವರು 1 ಕೋಟಿ ರೂಪಾಯಿ ಜಯಿಸಿದ್ದರು.

 

 

 

520

Vijay Raul and Arundhati: ವಿಜಯ್‌ ರೌಲ್‌ ಮತ್ತು ಅರುಂಧತಿ ರೌಲ್‌ ಕೂಡ ಕೌನ್‌ ಬನೇಗಾ ಕರೋಡ್‌ಪತಿಯ ಮೊದಲ ಆವೃತ್ತಿಯಲ್ಲಿಯೇ 1 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದರು.

620

Ravi Mohan Sain: ತಮ್ಮ 14ನೇ ವರ್ಷದಲ್ಲಿಯೇ ರವಿ ಮೋಹನ್‌ ಸೈನ್‌ 2001ರಲ್ಲಿ ನಡೆದ ಕೆಬಿಸಿ ಜೂನಿಯರ್‌ ಆವೃತ್ತಿಯಲ್ಲಿ 1 ಕೋಟಿ ರೂಪಾಯು ಬಹುಮಾನ ಜಯಿಸಿದ್ದರು. ಆ ಬಳಿಕ ಐಪಿಎಸ್‌ ಪರೀಕ್ಷೆ ಪಾಸ್‌ ಆದ ರವಿ ಮೋಹನ್‌, ಇಂದು ಎಸ್‌ಪಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.

720

Brajesh Dubey: ಬ್ರಿಜೇಶ್ ದುಬೇ 2005ರಲ್ಲಿ ನಡೆದ ಕೌನ್‌ ಬನೇಗಾ ಕರೋಡ್‌ಪತಿಯ 2ನೇ ಆವೃತ್ತಿಯಲ್ಲಿ 1 ಕೋಟಿ ರೂಪಾಯಿ ಬಹುಮಾನವನ್ನು ಜಯಿಸಿದ್ದರು.

820

Rahat Taslim:ರಾಹತ್‌ ತಸ್ಲೀಮ್‌ ನಾಲ್ಕನೇ ಆವೃತ್ತಿಯ ಕೆಬಿಸಿಯಲ್ಲಿ 1 ಕೋಟಿ ರೂಪಾಯಿ ಬಹುಮಾನ ಜಯಿಸಿದ್ದರು. ಈ ಶೋ ಮೂಲಕ ಅಮಿತಾಭ್‌ ಬಚ್ಛನ್‌ ಕೆಬಿಸಿ ನಿರೂಪಕರಾಗಿ ವಾಪಾಸಾಗಿದ್ದರು. ಮೂರನೇ ಆವೃತ್ತಿಯ ಕೆಬಿಸಿಗೆ ಶಾರುಖ್‌ ಖಾನ್‌ರನ್ನು ನಿರೂಪಕರನ್ನಾಗಿ ಆಯ್ಕೆ ಮಾಡಲಾಗಿತ್ತು.

920

Manoj Kumar Raina: ಮನೋಜ್‌ ಕುಮಾರ್‌ ರೈನಾ ಕೌನ್‌ ಬನೇಗಾ ಕರೋಡ್‌ಪತಿಯ 5ನೇ ಆವೃತ್ತಿಯಲ್ಲಿ 1 ಕೋಟಿ ರೂಪಾಯಿ ಬಹುಮಾನ ಜಯಿಸಿದ್ದರು.

1020

Mohammed Rangrez: ಮೊಹಮದ್‌ ರಂಗ್‌ರೇಜ್‌ ಏಳನೇ ಆವೃತ್ತಿಯ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂಪಾಯಿ ಬಹುಮಾನ ಜಯಿಸಿದ್ದರು.

1120

Firoj Fatima: ಫಿರೋಜ್‌ ಫಾತಿಮಾ ಕೂಡ ಏಳನೇ ಆವೃತ್ತಿಯ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂಪಾಯಿ ಬಹುಮಾನವನ್ನು ಜಯಿಸಿದ್ದರು.

1220

Anamika Majumdar: ಗೃಹಿಣಿ ಅನಾಮಿಕಾ ಮಜುಂದಾರ್‌ 9ನೇ ಆವೃತ್ತಿಯ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂಪಾಯಿ ಬಹುಮಾನ ಜಯಿಸಿದ್ದರು.

1320

Binita Jain: ಬಿನಿತಾ ಜೈನ್‌ 10ನೇ ಆವೃತ್ತಿಯ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂಪಾಯಿ ಬಹುಮಾನವನ್ನು ಜಯಿಸುವ ಮೂಲಕ ಗಮನಸೆಳೆದಿದ್ದರು. 

1420

Sanoj Raj: ಸನೋಜ್‌ ರಾಜ್‌ 11ನೇ ಆವೃತ್ತಿಯ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂಪಾಯಿ ಬಹುಮಾನವನ್ನು ಜಯಿಸಿದ್ದರು. 

1520

Nazia Nasim: ನಜೀಯಾ ನಸೀಂ 12ನೇ ಆವೃತ್ತಿಯ ಕೌನ್‌ ಬನೇಗಾ ಕರೋಡ್‌ ಪತಿಯಲ್ಲಿ 1 ಕೋಟಿ ರೂಪಾಯಿ ಬಹುಮಾನವನ್ನು ಗೆದ್ದಿದ್ದರು.

1620

Mohita Sharma: ಕೌನ್‌ ಬನೇಗಾ ಕರೋಡ್‌ಪತಿಯ 12ನೇ ಆವೃತ್ತಿಯಲ್ಲಿ ಮೋಹಿತಾ ಶರ್ಮ 1 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದರು. ಅವರು ಇಂದು ಐಪಿಎಸ್‌ ಅಧಿಕಾರಿಯಾಗಿದ್ದಾರೆ.

1720

Anupa Das: ಅನೂಪಾ ದಾಸ್‌ ಕೂಡ 12ನೇ ಆವೃತ್ತಿಯ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದರು. 

1820

Himani Bundela: ಕಣ್ಣಿನ ದೋಷ ಹೊಂದಿದ್ದರೂ ಹಿಮಾನು ಬುಂಡೇಲಾ 13ನೇ ಆವೃತ್ತಿಯ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂಪಾಯಿ ಬಹುಮಾನ ಗೆದ್ದಿದ್ದರು. 

1920

Sahil Ahirwar: ಸಾಹಿಲ್‌ ಅಹ್ರಿವಾರ್‌ 13ನೇ ಆವೃತ್ತಿಯ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂಪಾಯಿ ಬಹುಮಾನ ಜಯಿಸಿದ್ದರು.

2020

Geeta Singh: ಗೀತಾ ಸಿಂಗ್‌ 13ನೇ ಆವೃತ್ತಿಯ ಕೌನ್‌ ಬನೇಗಾ ಕರೋಡ್‌ಪತಿಯಲ್ಲಿ 1 ಕೋಟಿ ರೂಪಾಯಿ ಬಹುಮಾನವನ್ನು ಗೆದ್ದುಕೊಂಡಿದ್ದರು. 

About the Author

SN
Santosh Naik
ನಾನು ಏಷ್ಯಾನೆಟ್ ಸುವರ್ಣ ನ್ಯೂಸ್.ಕಾಂನಲ್ಲಿ ಮುಖ್ಯ ಉಪಸಂಪಾದಕ. ಉತ್ತರ ಕನ್ನಡ ಜಿಲ್ಲೆಯ ಭಟ್ಕಳದವನು. 13 ವರ್ಷಗಳಿಂದಲೂ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂ ಕಾಲೇಜಿನಲ್ಲಿ ಪತ್ರಿಕೋದ್ಯಮ ಪದವಿ. ಹೊಸದಿಗಂತದ ಮೂಲಕ ಮಾಧ್ಯಮ ಜಗತ್ತಿಗೆ ಕಾಲಿಟ್ಟವನು. ಕ್ರೀಡಾ ವರದಿಯಲ್ಲಿ ಹೆಚ್ಚು ಆಸಕ್ತಿ. ಆದರೆ, ಡಿಜಿಟಲ್ ಮಾಧ್ಯಮ ಎಲ್ಲ ವಿಷಯದಲ್ಲೂ ಪಳಗಿಸಿದೆ. ವಿಜಯವಾಣಿ, ಸ್ಟಾರ್‌ ಸ್ಪೋರ್ಟ್ಸ್‌ನಲ್ಲಿ ಕೆಲಸ ಮಾಡಿದ್ದೇನೆ. ಓದು, ಪ್ರವಾಸ ನೆಚ್ಚಿನ ಹವ್ಯಾಸ
ಅಮಿತಾಭ್ ಬಚ್ಚನ್

Latest Videos
Recommended Stories
Related Stories
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2025 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved