MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • TV Talk
  • ಕೆಬಿಸಿ ಶೋನಲ್ಲಿ ಮಗಳ ಈ ರಹಸ್ಯ ಬಯಲು ಮಾಡಿದ ಅಮಿತಾಬ್‌!

ಕೆಬಿಸಿ ಶೋನಲ್ಲಿ ಮಗಳ ಈ ರಹಸ್ಯ ಬಯಲು ಮಾಡಿದ ಅಮಿತಾಬ್‌!

ಈ ದಿನಗಳಲ್ಲಿ ಅಮಿತಾಬ್ ಬಚ್ಚನ್ (Amitabh Bachchan) ಟಿವಿಯ ಅತ್ಯಂತ ಜನಪ್ರಿಯ ಕಾರ್ಯಕ್ರಮ ಕೌನ್ ಬನೇಗಾ ಕರೋಡ್ಪತಿ 13 (Kaun Banega Crorepati 13) ಅನ್ನು ನಡೆಸುತ್ತಿದ್ದಾರೆ. ಮಂಗಳವಾರದ ಸಂಚಿಕೆಯಲ್ಲಿ, ರಾಜಸ್ಥಾನದ ನರ್ಸ್ ಸವಿತಾ ಭಾಟಿ ಹಾಟ್ ಸೀಟಿನ ಮೇಲೆ ಕುಳಿತಿದ್ದರು. ನರ್ಸ್ ಆಗಿದ್ದರೂ, ಇಂಜೆಕ್ಷನ್ ಪಡೆಯಲು ತುಂಬಾ ಭಯವಾಗುತ್ತಿದೆ ಎಂದು ಸವಿತಾ ಹೇಳಿದರು. ಆವರ ಮಾತನ್ನು ಕೇಳಿ, ಅಮಿತಾಬ್ ತನ್ನ ಮಗಳು ಶ್ವೇತಾ ಬಚ್ಚನ್ (Shweta Bachchan) ಸಂಬಂಧಿಸಿದ ಒಂದು ತಮಾಷೆಯ ಪ್ರಸಂಗವನ್ನು ಕೂಡ ವಿವರಿಸಿದರು. ಮಗಳು ಶ್ವೇತಾ ಬಗ್ಗೆ ಅಮಿತಾಬ್ ಬಚ್ಚನ್ ಹೇಳಿದ ಸಂಪೂರ್ಣ ಕಥೆಯನ್ನು ಕೆಳಗೆ ಓದಿ 

2 Min read
Author : Suvarna News
Published : Sep 30 2021, 05:18 PM IST
Share this Photo Gallery
  • FB
  • TW
  • Linkdin
  • Whatsapp
19

ಕೆಬಿಸಿ 13 ಅಮಿತಾಬ್ ಬಚ್ಚನ್ ತಮ್ಮ ಮಗಳು ಶ್ವೇತಾ ಬಚ್ಚನ್ ಇಂಜೆಕ್ಷನ್ (Injection) ಬಗ್ಗೆ ತುಂಬಾ ಹೆದರುತ್ತಾರೆ ಎಂದು ಬಹಿರಂಗಪಡಿಸಿದ್ದಾರೆ. ಕಾರ್ಯಕ್ರಮದಲ್ಲಿ ಅಮಿತಾಬ್ ಬಚ್ಚನ್ ಎದುರು ಕುಳಿತಿದ್ದ ಸ್ಪರ್ಧಿ ಸವಿತಾ, ಅವರು
ಕಾರ್ಯಕ್ರಮದಲ್ಲಿ ತಮ್ಮ ವೃತ್ತಿಯ ಬಗ್ಗೆ ಅನೇಕ ವಿಷಯಗಳನ್ನು ಹಂಚಿಕೊಂಡರು. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
29

ಈ ಸಂದರ್ಭದಲ್ಲಿ ಅಮಿತಾಬ್‌ ಅವರ ಮಗಳ ರಹಸ್ಯವೊಂದು ಸಾರ್ವಜನಿಕವಾಗಿ ಬಹಿರಂಗಪಡಿಸಿದರು. ಶ್ವೇತಾ ಇಂಜೆಕ್ಷನ್ ಹೆಸರನ್ನು ದೂರದಿಂದ ಕೇಳಿದರೂ,  ತುಂಬಾ ಹೆದರುತ್ತಾಳೆ, ಅವಳು ಒಂದು ಕೋಣೆಯಿಂದ ಇನ್ನೊಂದು ಕೋಣೆಗೆ ಓಡಲು ಪ್ರಾರಂಭಿಸುತ್ತಾಳೆ ಎಂದು ಅವನು ಹೇಳಿದರು. 

 

39

ಶ್ವೇತಾ ಕೂಡ ಇಂಜೆಕ್ಷನ್‌ ಪಡೆಯಲು  ತುಂಬಾ ಹೆದರುತ್ತಾಳೆ. ಅವಳಿಗೆ ಇಂಜೆಕ್ಷನ್‌ ಹಾಕಿಸಲು ಎಲ್ಲರೂ ಒಟ್ಟಾಗಬೇಕು ಎಂದು ಅಮಿತಾಬ್‌ ಮಗಳು ಶ್ವೇತಾ ಅವರು ಇಂಜೆಕ್ಷನ್‌ಗೆ ಹೆದರುವ  ರಹಸ್ಯವನ್ನು ಕೆಬಿಸಿ ಶೋ (KBC Show)ನಲ್ಲಿ ಬಯಲು ಮಾಡಿದ್ದಾರೆ.

 

49

'ನಮ್ಮ ಮಗಳು ದೂರದಿಂದ ಇಂಜೆಕ್ಷನ್ ಹೆಸರು ಕೇಳಿದರೆ, ಅವಳು ಹೆದರುತ್ತಾಳೆ. ಹಲವು ಬಾರಿ ಇಂಜೆಕ್ಷನ್ ಮಾಡಲೇಬೇಕಾದ ಪರಿಸ್ಥಿತಿ ಬಂದಾಗ ನಮ್ಮೆಲ್ಲರ ಸ್ಥಿತಿ ಏನು ಎಂದು ಹೇಳಲು ಸಾಧ್ಯವಿಲ್ಲ. ನಮ್ಮೊಂದಿಗೆ ಕೆಲಸ ಮಾಡುತ್ತಿರುವವರೆಲ್ಲರೂ, ಅವಳ ಹಿಂದೆ ಓಡಬೇಕು ಏಕೆಂದರೆ ಇಂಜೆಕ್ಷನ್ ಹೆಸರು ಕೇಳಿದರೆ ಅವಳು ಮನೆಯ ಹೊರಗೆ ಓಡುತ್ತಾಳೆ' ಎಂದು ಅಮಿತಾಬ್‌ ಮಗಳು ಇಂಜೆಕ್ಷನ್‌ಗೆ ಹೆದರುವ  ಪ್ರಸಂಗವನ್ನು ಹಂಚಿಕೊಂಡರು.

59

ಬಚ್ಚನ್ ಕುಟುಂಬದಲ್ಲಿ ಮಗಳು ಶ್ವೇತಾ ಒಬ್ಬರೇ ಸಿನಿಮಾಗಳಿಂದ  ದೂರ ಉಳಿದಿದ್ದಾರೆ. ಕುಟುಂಬದ ಉಳಿದ ಎಲ್ಲಾ ಸದಸ್ಯರು ಚಲನಚಿತ್ರಗಳಲ್ಲಿ ಸಕ್ರಿಯರಾಗಿದ್ದಾರೆ. ಬಾಲಿವುಡ್‌ಗೆ (Bollywood) ಎಂಟ್ರಿ ಕೊಡುವ ಬದಲು ಫ್ಯಾಷನ್ (Fashion) ಮತ್ತು ಡಿಸೈನಿಂಗ್ (Designing) ಕ್ಷೇತ್ರದಲ್ಲಿ ವೃತ್ತಿ ಮಾಡಲು ಶ್ವೇತಾ ಯೋಚಿಸಿದರು.

69

ಸ್ವತಃ  ಶ್ವೇತಾ ಬಚ್ಚನ್ ಚಲನಚಿತ್ರಗಳಿಂದ ದೂರವಿರುವುದಕ್ಕೆ ಕಾರಣವನ್ನು ಬಹಿರಂಗಪಡಿಸಿದ್ದರು. ಕೆಲವು ವರ್ಷಗಳ ಹಿಂದೆ, ಅವರು ಒಂದು ಪ್ರಸಿದ್ಧ ಪತ್ರಿಕೆಯ ಅಂಕಣದಲ್ಲಿ ಅವರು ನಟನಾ ಜಗತ್ತಿಗೆ ಏಕೆ ಪ್ರವೇಶಿಸಲಿಲ್ಲ ಎಂದು ಹೇಳಿದರು. ನಾನು ಶಾಲಾ ಸಮಯದಲ್ಲಿ ಕೆಲವು ನಾಟಕಗಳಲ್ಲಿ ಭಾಗವಹಿಸಿದ್ದೆ. ನಾನು ಸಹ  ನಟನೆ ಅಥವಾ ಹಾಡಲು ಪ್ರಯತ್ನಿಸುತ್ತೇನೆ ಎಂದು ಯೋಚಿಸುತ್ತಿದ್ದೆ , ಆದರೆ ಇದು  ನನಗೆ ಅಂತಹ ವಿಶೇಷ ಅನುಭವವಾಗಿರಲಿಲ್ಲ ಎಂದು ಹೇಳಿದ್ದರು. 

 

79

ಸ್ವತಃ  ಶ್ವೇತಾ ಬಚ್ಚನ್ ಚಲನಚಿತ್ರಗಳಿಂದ ದೂರವಿರುವುದಕ್ಕೆ ಕಾರಣವನ್ನು ಬಹಿರಂಗಪಡಿಸಿದ್ದರು. ಕೆಲವು ವರ್ಷಗಳ ಹಿಂದೆ, ಅವರು ಒಂದು ಪ್ರಸಿದ್ಧ ಪತ್ರಿಕೆಯ ಅಂಕಣದಲ್ಲಿ ಅವರು ನಟನಾ ಜಗತ್ತಿಗೆ ಏಕೆ ಪ್ರವೇಶಿಸಲಿಲ್ಲ ಎಂದು ಹೇಳಿದರು. ನಾನು ಶಾಲಾ ಸಮಯದಲ್ಲಿ ಕೆಲವು ನಾಟಕಗಳಲ್ಲಿ ಭಾಗವಹಿಸಿದ್ದೆ. ನಾನು ಸಹ ನಟನೆ ಅಥವಾ ಹಾಡಲು ಪ್ರಯತ್ನಿಸುತ್ತೇನೆ ಎಂದು ಯೋಚಿಸುತ್ತಿದ್ದೆ , ಆದರೆ ಇದು ನನಗೆ ಅಂತಹ ವಿಶೇಷ ಅನುಭವವಾಗಿರಲಿಲ್ಲ ಎಂದು ಹೇಳಿದ್ದರು. 

 

89

ಅಮಿತಾಬ್ ಬಚ್ಚನ್ ಅವರ ಪುತ್ರಿ ಶ್ವೇತಾ ಬಚ್ಚನ್ 1997 ರಲ್ಲಿ ಕರೀನಾ ಕಪೂರ್ (Kareena Kapoor) ಮತ್ತು ಕರಿಷ್ಮಾ ಕಪೂರ್ (Karishma Kapoor) ಅವರ ಕಸಿನ್‌ (ಚಿಕ್ಕಮ್ಮನ ಮಗ) ನಿಖಿಲ್ ನಂದಾ ಅವರನ್ನು ವಿವಾಹವಾದರು. ಈ ಕಾರಣದಿಂದಾಗಿ, ಅವಳು ಕರೀನಾ-ಕರಿಷ್ಮಾ ಸಂಬಂಧದಲ್ಲಿ ಅತ್ತಿಗೆ. ಶ್ವೇತಾ ಮತ್ತು ನಿಖಿಲ್ ದಂಪತಿಗೆ ಇಬ್ಬರು ಮಕ್ಕಳು. ಮಗಳು ನವ್ಯಾ ಮತ್ತು ಮಗ ಅಗಸ್ತ್ಯ.

99

ಶ್ವೇತಾ ತನ್ನನ್ನು ತಾನು ಫ್ಯಾಷನ್ ಡಿಸೈನರ್ (Fashion Designer) ಆಗಿಯೂ ಸ್ಥಾಪಿಸಿಕೊಂಡಿದ್ದಾರೆ. ಅವರು ತನ್ನದೇ ಆದ ಫ್ಯಾಷನ್ ಬ್ರಾಂಡ್ (Fahsion Brand) ಅನ್ನು ಹೊಂದಿದ್ದಾರೆ. ಕೆಲವು ವರ್ಷಗಳ ಹಿಂದೆ ಶ್ವೇತಾ ತನ್ನ ಬಾಲ್ಯದ ಸ್ನೇಹಿತೆ ಮೋನಿಷಾ ಜೈಸಿಂಗ್ ಜೊತೆಗೆ 'MxS' ಹೆಸರಿನ ಫ್ಯಾಷನ್ ಬ್ರಾಂಡ್ ಅನ್ನು ಆರಂಭಿಸಿದರು.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

SN
Suvarna News
 
3rd TEST • SA vs AUS
Live
SASA
(57.0 ov)232/6
AUSAUS
-
Day 1 - Session 3
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
2nd TEST • SA vs AUS
Result
SASA
425/9
AUSAUS
99 & 295
SA beat AUS by 31 runs
Schedule ›
4th T20 • NZ vs IND 2026
NZNZ
Fri, 30 Oct, 2026
INDIND
12:30 pm
Match yet to begin.
Schedule ›
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›

Latest Videos
Recommended Stories
Recommended image1
Spandana Somanna ಮದುವೆ ಯಾವಾಗ? ವಿವಾಹದ ನಂತ್ರ ಬಣ್ಣದ ಲೋಕಕ್ಕೆ ಗುಡ್​ಬೈ ಹೇಳ್ತಾರಾ? ಏನಂದ್ರು ನಟಿ
Recommended image2
ಕುಮಾರಿ ಸ್ನಾನ ಮಾಡಿದ್ರೆ Bigg Bossನಲ್ಲಿ ಎಲ್ರೂ ಸೆಲೆಬ್ರೇಟ್​ ಮಾಡ್ತಾರೆ: ಲಕ್ಷ್ಮೀ ಗೌಡ ಶಾಕಿಂಗ್​ ಸ್ಟೇಟ್​ಮೆಂಟ್​
Recommended image3
ಬಿಗ್ ಬಾಸ್ ಮನೆಗೆ ಹೋಗೋಕೆ ಲಕ್ಷ್ಮೀ ಗೌಡ ಖರ್ಚು ಮಾಡಿದ್ದೆಷ್ಟು? ಅಪ್ಪ-ಅಮ್ಮ ಏನ್ ಕೆಲಸ ಮಾಡ್ತಾರೆ?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved