Asianet Suvarna News Asianet Suvarna News
182 results for "

Bigg Boss 7

"
Bigg Boss Kannada 7 Shine shetty and Kuri Prathap Enteres grand finaleBigg Boss Kannada 7 Shine shetty and Kuri Prathap Enteres grand finale

ಬಿಗ್ ಬಾಸ್ ಮನೆ ಬ್ರೇಕಿಂಗ್: ಸುಂದರಿ ಹೊರಕ್ಕೆ, ಶೈನ್ ಜತೆ ಕೊನೆಘಟ್ಟಕ್ಕೆ ಮತ್ಯಾರು?

ಬಿಗ್ ಬಾಸ್ ಮನೆಯಿಂದ ಬ್ರೇಕಿಂಗ್ ನ್ಯೂಸ್ ಬಂದಿದ್ದು ಕುರಿ ಪ್ರತಾಪ್ ಮತ್ತು ಶೈನ್ ಶೆಟ್ಟಿ ಫೈನಲ್ ತಲುಪಿದ್ದಾರೆ. ಶೋ ಅಂತಿಮ ಹಂತಕ್ಕೆ ಬಂದಿದೆ.

Small Screen Feb 1, 2020, 7:40 PM IST

colors Kannada bigg boss ravi belagere in house momentscolors Kannada bigg boss ravi belagere in house moments

BB7:ಮನೆಯೊಳಗೆ ರವಿ ಬೆಳಗೆರೆ, ಸ್ಟಿಫ್‌ ಆಗಿದ್ದ ದೀಪಿಕಾ ದಾಸ್ ಬೆಂಡಾಗಿದ್ಹೇಗೆ?

ಬಿಗ್‌ಬಾಸ್‌ ಮನೆಯಲ್ಲಿ ಸ್ಪರ್ಧಿಗಳೊಂದಿಗೆ ಸಮಯ ಕಳೆದ ರವಿ ಬೆಳಗೆರೆ ಭೂಮಿ ಶೆಟ್ಟಿ ಮದುವೆ ಫಿಕ್ಸ್‌ ಮಾಡಿದ್ರಾ? ಯಾರಿಗೂ ಅಂಜದ ದೀಪಿಕಾ ದಾಸ್‌ ತಲೆ ಭಾಗಿ ನಮಸ್ಕರಿಸಿದ್ದು ಹೇಗೆ? ಇಲ್ಲಿದೆ ನೋಡಿ, ಬಿಗ್‌ಬಾಸ್ ಮನೆಯಲ್ಲಿ ನಡೆದ ಕೆಲವು ಇಂಟರೆಸ್ಟಿಂಗ್ ಘಟನೆಗಳು...
 

Small Screen Jan 30, 2020, 1:23 PM IST

Bigg Boss Kannada 7 Mid night elimination Actor Harish raj outBigg Boss Kannada 7 Mid night elimination Actor Harish raj out

ಮಿಡ್ ನೈಟ್ ಎಲಿಮಿನೇಶನ್ ಶಾಕ್, ಗೆಲ್ಲುತ್ತಾರೆ ಎಂದ ಸ್ಫರ್ಧಿ ಔಟ್!

ಮೊದಲೇ ಹೇಳಿದಂತೆ ಬಿಗ್ ಬಾಸ್ ಮಿಡ್ ನೈಟ್ ಶಾಕ್ ನೀಡಿದ್ದಾರೆ. ಮನೆಯಿಂದ ನಟ ಹರೀಶ್ ರಾಜ್ ಔಟ್ ಆಗಿದ್ದು ಫೈನಲ್ ತಲುಪಲು ವಿಫಲರಾಗಿದ್ದಾರೆ.

Small Screen Jan 28, 2020, 10:30 PM IST

Colors kannada Bigg boss 7 completes 105days Priyanka eliminatedColors kannada Bigg boss 7 completes 105days Priyanka eliminated

BB7: ಮನೆಯಿಂದ ಪ್ರಿಯಾಂಕಾ ಔಟ್, ಪ್ರಿನ್ಸಿಪಾಲ್‌ ಬುದ್ಧಿಗೆ ಕಿಚ್ಚ ಬೋಲ್ಡ್‌!

105ನೇ ದಿನ ಬಿಗ್‌ ಬಾಸ್‌ ಮನೆಯಿಂದ ಹೊರಬಂದರು ಪ್ರಿಯಾಂಕಾ. ನೋವಲ್ಲೂ ವೇದಿಕೆ ಮೇಲೆ ಕಿಚ್ಚನ ಜೊತೆ ಕುಣಿದು ಸಂಭ್ರಮಿಸಿದ್ದಾರೆ. ಇವರನ್ನು ಅಷ್ಟು ನೆಮ್ಮದಿಯಾಗಿಸಿದ್ದು ಏನು?
 

Small Screen Jan 27, 2020, 1:18 PM IST

Colors kannada bigg boss 7 vasuki vaibhav touches final weekColors kannada bigg boss 7 vasuki vaibhav touches final week

BB 7: ನಾಲ್ಕು ಪದಕ ಗೆದ್ದು ಫಿನಾಲೆಗೆ ಕಾಲಿಟ್ಟ ವಾಸುಕಿ ವೈಭವ್!

ಬಿಗ್ ಬಾಸ್‌ ಸೀಸನ್‌-7ರಲ್ಲಿ ಪದಕ ಗೆದ್ದು, ಫಿನಾಲೆ ವಾರ ಮುಟ್ಟುವುದರಲ್ಲಿ ಗಾಯಕ, ಗೀತ ರಚನೆಕಾರ ವಾಸುಕಿ ವೈಭವ್‌ ಯಶಸ್ವಿಯಾಗಿದ್ದಾರೆ. 
 

Small Screen Jan 24, 2020, 12:50 PM IST

colors Kannada Bigg boss 7 touches 100 days final taskcolors Kannada Bigg boss 7 touches 100 days final task

BB7: ಸುಲಭವಾಗಿ ಫಿನಾಲೆ ತಲುಪೋಕೆ ಇವರೇ ದಾರಿ ಮಾಡ್ಕೊಟ್ರಾ?

ಇನ್ನೇನು ಕೊನೆ ಹಂತ ತಲುಪುತ್ತಿರುವ ಸ್ಪರ್ಧಿಗಳಿಗೆ ಬಿಗ್‌ಬಾಸ್‌ನ ವಿಶೇಷ ಟಾಸ್ಕ್‌ಗಳ ಮೂಲಕ ಬಂಪರ್‌ ಅವಕಾಶವೊಂದನ್ನು ನೀಡಿದ್ದಾರೆ, ಏನದು ಇಲ್ಲಿದೆ ನೋಡಿ...
 

Small Screen Jan 21, 2020, 3:36 PM IST

Colors kannada bigg boss 7 chandan achar exclusive interviewColors kannada bigg boss 7 chandan achar exclusive interview

ಬಿಗ್‌ಬಾಸ್‌ನಿಂದ ಹೊರಬಿದ್ದ ಚಂದನ್; ವಿನ್ನರ್ ಬಗ್ಗೆ ಕೊಟ್ರು ಶಾಕ್..!

ಕಿರುತೆರೆಯ ಬಹುಜನಪ್ರಿಯ ರಿಯಾಲಿಟಿ ಶೋ ಬಿಗ್‌ಬಾಸ್‌ ಕ್ಲೈಮ್ಯಾಕ್ಸ್‌ ಹಂತದಲ್ಲಿದೆ. ಈ ವಾರ ಬಿಗ್‌ಬಾಸ್‌ ಮನೆಯಿಂದ ಇಬ್ಬರು ಸ್ಪರ್ಧಿಗಳು ಹೊರ ಬಂದಿದ್ದಾರೆ. ಕೊರಿಯೋಗ್ರಾಫರ್‌ ಕಿಶನ್‌ ಹಾಗೂ ನಟ ಚಂದನ್‌ ಆಚಾರ್ಯ. ಚಂದನ್‌ ಆಚಾರ್ಯ ಜತೆಗೆ ಮಾತುಕತೆ.

Interviews Jan 21, 2020, 9:28 AM IST

rumours on Colors kannada bigg  boss 7 99th day elimination about  chandan acharrumours on Colors kannada bigg  boss 7 99th day elimination about  chandan achar

BB7: ಈ ವಾರ ಡಬಲ್ ಎಲಿಮಿನೇಷನ್‌, ಕಿಶನ್‌ ಆದ್ಮೇಲೆ ಹೊರ ಬಂದ್ರಾ ಚಂದನ್ ಆಚಾರ್?

ಬಿಗ್ ಬಾಸ್‌ ಸೀಸನ್‌-7 ರಲ್ಲಿ ಮೊದಲನೇ ವಾರದಿಂದಲೂ ನಾಮಿನೇಟ್‌ ಆಗಿ ಸೇಫ್‌ ಆಗಿ ಬರುತ್ತಿದ್ದ ಚಂದನ್ ಆಚಾರ್ ಎಲಿಮಿನೇಟ್‌ ಆಗಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
 

Small Screen Jan 19, 2020, 12:24 PM IST

Colors kannada bigg boss 7 priyanka gets surprise gifts from kiccha sudeepColors kannada bigg boss 7 priyanka gets surprise gifts from kiccha sudeep

BB7: ಚಪ್ಪಾಳೆ ಗಿಟ್ಟಿಸಿಕೊಂಡ ಪ್ರಿಯಾಂಕಾಗೆ ಸಿಕ್ತು ಕಿಚ್ಚನ ಸರ್ಪ್ರೈಸ್‌ ಗಿಫ್ಟ್‌!

ಬಿಗ್ ಬಾಸ್‌ ಗೆಲ್ಲದಿದ್ದರೂ ಪರವಾಗಿಲ್ಲ ಆದರೆ ಸುದೀಪ್‌ ಸರ್ ಚಪ್ಪಾಳೆ ಗಿಟ್ಟಿಸಿಕೊಳ್ಳಬೇಕು ಎಂಬ ಮಾತನ್ನು ಸೀರಿಯಸ್‌ ಆಗಿ  ಪಾಲಿಸಿದ ಪ್ರಿಯಾಂಕಾಗೆ ಕಿಚ್ಚ ಸುದೀಪ್‌  ಬಿಗ್‌ ಸರ್ಪ್ರೈಸ್‌ ನೀಡಿದ್ದಾರೆ! 

Small Screen Jan 19, 2020, 10:46 AM IST

Colors Kannada Bigg boss 7 chandana Ananthakrishna to host Hadu karnataka reality showColors Kannada Bigg boss 7 chandana Ananthakrishna to host Hadu karnataka reality show

ಬಿಗ್‌ ಬಾಸ್‌‌ನಿಂದ ಹೊರ ಬಂದ ಚಂದನಾ ತೆಗೆದುಕೊಂಡ ದೊಡ್ಡ ನಿರ್ಧಾರವಿದು!

ಬಿಗ್ ಬಾಸ್‌ ಸೀಸನ್‌-7ರ ಸ್ಪರ್ಧಿ ಚಂದನಾ ಅನಂತಕೃಷ್ಣ ತಮ್ಮ ವೃತ್ತಿ ಜೀವನದಲ್ಲಿ ಅತಿ ದೊಡ್ಡ ನಿರ್ಧಾರವೊಂದನ್ನು ತೆಗೆದುಕೊಂಡಿದ್ದಾರೆ. ನಾಯಕಿಯಾಗಿ ನೋಡಿದ ನಿಮಗೆ ಚಂದನಾ ಅವರ ಮತ್ತೊಂದು ಅವತಾರ ನೋಡಬಹುದು...
 

Small Screen Jan 18, 2020, 3:12 PM IST

colors Kannada bigg boss Shine shetty misplaces deepika das giftcolors Kannada bigg boss Shine shetty misplaces deepika das gift

BB7:ಕಡಗ ಕೊಟ್ಟು ಶೈನ್ ಮೇಲೆ ಮುನಿಸಿಕೊಂಡ ದೀಪಿಕಾ!

ಬಿಗ್ ಬಾಸ್ ಫಿನಾಲೆ ಮುಟ್ಟುವ ಸ್ಪರ್ಧಿಗಳೆಂದೇ ಭರವಸೆ ಮೂಡಿಸಿರುವ ದೀಪಿಕಾ ದಾಸ್ ಹಾಗೂ ಶೈನ್ ಶೆಟ್ಟಿ ನಡುವೆ ಸಣ್ಣದೊಂದು ಬಿರುಕು ಉಂಟಾಗಿದೆ, ಈ ಮುನಿಸು ತರವೇ? ಇಲ್ಲಿದೆ  ನೋಡಿ....
 

Small Screen Jan 17, 2020, 12:09 PM IST

Bigg boss 7 chaitra kootur receives exciting offer from journalist Ravi BelagereBigg boss 7 chaitra kootur receives exciting offer from journalist Ravi Belagere

ರವಿ ಬೆಳಗೆರೆಯಿಂದ ಚೈತ್ರಾ ಕೋಟೂರ್‌ ಸಿಕ್ತು ಬಂಪರ್ ಆಫರ್!

ಬಿಗ್ ಬಾಸ್ ಮನೆಯಲ್ಲಿ ಇನ್ನಿತರೆ ಸ್ಪರ್ಧಿಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದ ಹಾಯ್ ಬೆಂಗಳೂರು ಸಂಪಾದಕ ರವಿ ಬೆಳಗೆರೆ ಅವರನ್ನು ನಟಿ ಚೈತ್ರಾ ಕೋಟೂರ್‌ ಭೇಟಿ ಮಾಡಿದ್ದಾರೆ. ಸೆಲ್ಫೀ ಜೊತೆ ಇಂಟ್ರೆಸ್ಟಿಂಗ್ ವಿಚಾರವೊಂದು ಇದೀಗ ಹೊರ ಬಂದಿದೆ.
 

Small Screen Jan 16, 2020, 12:34 PM IST

colors Kannada bigg boss 7 sudeep surprises Priyanka Bhoomi about eliminationcolors Kannada bigg boss 7 sudeep surprises Priyanka Bhoomi about elimination

BB7 ಡಬಲ್‌ ಎಲಿಮಿನೇಷನ್‌: ಇವ್ರಿಬ್ಬರು ಬೆಸ್ಟ್‌ ಫ್ರೆಂಡ್ಸ್‌ ಅಂತ ಪ್ರೂವ್‌ ಆಯ್ತಾ?

ಕನ್ನಡದ ಬಿಗ್‌‌ಬಾಸ್‌ ಮನೆಯಲ್ಲಿ 90 ದಿನಗಳನ್ನು ಪೂರೈಸಿದ ಬೆಸ್ಟ್‌ ಫ್ರೆಂಡ್ಸ್‌ 'ಅಗ್ನಿಸಾಕ್ಷಿ' ಪ್ರಿಯಾಂಕ ಮತ್ತು 'ಕಿನ್ನರಿ' ಭೂಮಿ. ಈ ಇಬ್ಬರು ನಿಜವಾಗಲೂ ಮನೆಯಿಂದ ಹೊರ ಬಂದ್ರಾ? ಸುದೀಪ್‌ ಯಾರಿಗೆ ಕೊಟ್ರು ಸರ್ಪ್ರೈಸ್‌.......

Small Screen Jan 13, 2020, 1:35 PM IST

Bigg Boss Kannda 7 Day 88 HighlightsBigg Boss Kannda 7 Day 88 Highlights

ಮನೆಗೆ ಬಂದ ಶೈನ್ ಶೆಟ್ಟಿ ಅಮ್ಮನ ಕಾಲಿಗೆ ಬಿದ್ದ ದೀಪಿಕಾ!

ಬಿಗ್ ಬಾಸ್ ಮನೆ ಭಾವನಾತ್ಮಕ ಸನ್ನಿವೇಶ ನಿರ್ಮಾಣ ಆಗಿತ್ತು. ಬಿಧವಾರದ ಎಪಿಸೋಡ್ ಗೆ ನಲ್ಲಿ ಶೈನ್ ಶೆಟ್ಟಿ ಅವರ ತಾಯಿ ಮನೆಗೆ ಪ್ರವೇಶ ಮಾಡಿ ಮಗನ ಭೇಟಿ ಮಾಡಿ ಗುಡ್ ಲಕ್ ಹೇಳಿ ಹೊರಟರು.

Small Screen Jan 8, 2020, 11:36 PM IST

Bigg Boss Kannada 7 Day 86 HighlightsBigg Boss Kannada 7 Day 86 Highlights

ಶೈನ್-ವಾಸುಕಿ ನಡುವೆ ಅದೊಂದು ಮಾತು ಬಂದೋಯ್ತು!

ಬಿಗ್ ಬಾಸ್  ಒಂದೆಲ್ಲಾ ಒಂದು ಶಾಕ್  ನೀಡಿಕೊಂಡೇ ಬರುತ್ತಿದ್ದಾರೆ. ನಾಮಿನೇಶನ್ ನಾಟಕವನ್ನು ಮನೆ ಮಂದಿಯೇ ಮಾಡುವಂತೆ ಬಿಗ್‌ ಬಾಸ್ ಮಾಡಿದರು.

Small Screen Jan 6, 2020, 10:58 PM IST