Asianet Suvarna News Asianet Suvarna News
113 results for "

Bfc

"
ISL 7 Bengaluru FC takes on ATK Mohun Bagan in Goa kvnISL 7 Bengaluru FC takes on ATK Mohun Bagan in Goa kvn

ಐಎಸ್‌ಎಲ್‌ 7: ಬಿಎಫ್‌ಸಿಗೆ ಇಂದು ಎಟಿಕೆ ಬಗಾನ್‌ ಸವಾಲು

ಕಳೆದ 4 ಪಂದ್ಯಗಳಲ್ಲಿ ಅಜೇಯವಾಗಿ ಉಳಿದಿರುವ ಬಿಎಫ್‌ಸಿ ಅಂಕಪಟ್ಟಿಯಲ್ಲಿ 6ನೇ ಸ್ಥಾನದಲ್ಲಿದ್ದು, ಲೀಗ್‌ ಹಂತದಲ್ಲಿ ತಂಡಕ್ಕಿನ್ನು 4 ಪಂದ್ಯ ಬಾಕಿ ಇದೆ. ಸೆಮೀಸ್‌ಗೇರಲು 4 ಪಂದ್ಯಗಳಲ್ಲೂ ಸೋಲು ತಪ್ಪಿಸಿಕೊಳ್ಳಬೇಕಿದೆ. 
 

ISL Feb 9, 2021, 1:08 PM IST

ISL 7 Bengaluru FC revive palyoff hope with clinical Win against East Bengal FC kvnISL 7 Bengaluru FC revive palyoff hope with clinical Win against East Bengal FC kvn

ಐಎಸ್‌ಎಲ್‌: 8 ಪಂದ್ಯಗಳ ಬಳಿಕ ಕೊನೆಗೂ ಗೆದ್ದ ಬಿಎಫ್‌ಸಿ..!

ಈ ಪಂದ್ಯಕ್ಕೂ ಮುನ್ನ 8 ಪಂದ್ಯಗಳಲ್ಲಿ 5ರಲ್ಲಿ ಸೋಲು, 3 ಡ್ರಾ ಕಂಡಿದ್ದ ಸುನಿಲ್‌ ಚೆಟ್ರಿ ಪಡೆಗೆ ಈಸ್ಟ್‌ ಬೆಂಗಾಲ್‌ ವಿರುದ್ಧದ ಪಂದ್ಯ ಮಾಡು ಇಲ್ಲವೇ ಮಡಿ ಪಂದ್ಯ ಎನಿಸಿತ್ತು. ನಿರ್ಣಾಯಕ ಪಂದ್ಯದ 11ನೇ ನಿಮಿಷದಲ್ಲೇ ಕ್ಲೈಟಾನ್‌ ಸಿಲ್ವಾ ಗೋಲು ಬಾರಿಸಿ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು.
 

ISL Feb 3, 2021, 9:48 AM IST

ISL 7 Bengaluru FC face Hyderabad with both sides eager for a win kvnISL 7 Bengaluru FC face Hyderabad with both sides eager for a win kvn

ಐಎಸ್‌ಎಲ್‌: ಬಿಎಫ್‌ಸಿಗಿಂದು ಹೈದ್ರಾಬಾದ್‌ ಸವಾಲು

ಕಳೆದ 7 ಪಂದ್ಯಗಳಲ್ಲಿ ಗೆಲುವನ್ನೇ ಕಾಣದ ಬಿಎಫ್‌ಸಿ ಗುರುವಾರ ಹೈದ್ರಾಬಾದ್‌ ಎಫ್‌ಸಿ ವಿರುದ್ಧ ಸೆಣಸಲು ಸಜ್ಜಾಗಿದೆ. 13 ಪಂದ್ಯಗಳನ್ನಾಡಿರುವ ಸುನಿಲ್‌ ಚೆಟ್ರಿ ಪಡೆ ಕೇವಲ 3 ಪಂದ್ಯಗಳನ್ನು ಗೆದ್ದು 14 ಅಂಕಗಳಿಸಿ ಪಟ್ಟಿಯಲ್ಲಿ 9ನೇ ಸ್ಥಾನದಲ್ಲಿದೆ.

ISL Jan 28, 2021, 1:06 PM IST

ISL 7 BFC takes on Kerala Blasters FC in Goa kvnISL 7 BFC takes on Kerala Blasters FC in Goa kvn

ಐಎಸ್‌ಎಲ್‌ ಫುಟ್ಬಾಲ್‌: ಬಿಎಫ್‌ಸಿಗಿಂದು ಕೇರಳ ಸವಾಲು

ಕಳೆದ ಪಂದ್ಯದಲ್ಲಿ ನಾರ್ತ್ ಈಸ್ಟ್‌ ಎದುರು ಡ್ರಾ ಸಾಧಿಸಿ ನಿಟ್ಟುಸಿರುವ ಬಿಟ್ಟಿದ್ದ ಸುನಿಲ್‌ ಚೆಟ್ರಿ ಪಡೆ, ಕೇರಳ ಎದುರು ಗೆದ್ದು, ಜಯದ ಲಯಕ್ಕೆ ಮರಳುವ ಉತ್ಸಾಹದಲ್ಲಿದೆ. 

ISL Jan 20, 2021, 9:31 AM IST

ISL 7 Bengaluru FC takes On Mumbai City FC in Goa kvnISL 7 Bengaluru FC takes On Mumbai City FC in Goa kvn

ಐಎಸ್‌ಎಲ್‌: ಬಿಎಫ್‌ಸಿಗಿಂದು ಮುಂಬೈ ಸವಾಲು

7ನೇ ಆವೃತ್ತಿಯ ಇಂಡಿಯನ್‌ ಸೂಪರ್ ಲೀಗ್‌ ಫುಟ್ಬಾಲ್ ಪಂದ್ಯದಲ್ಲಿ ಸತತ ಎರಡು ಸೋಲುಗಳನ್ನು ಕಾಣುವುದರ ಮೂಲಕ ಕಂಗಾಲಾಗಿರುವ ಬಿಎಫ್‌ಸಿ ತಂಡ ಮಂಗಳವಾರ ಮುಂಬೈ ಸಿಟಿ ಎಫ್‌ಸಿ ವಿರುದ್ದ ಕಾದಾಡಲಿದೆ.

ISL Jan 5, 2021, 4:57 PM IST

ISL 7 ATK mohun bagan bat bengaluru fc 1 goal ckmISL 7 ATK mohun bagan bat bengaluru fc 1 goal ckm

ಅಜೇಯ ಬೆಂಗಳೂರಿಗೆ ಮೊದಲ ಸೋಲಿನ ಆಘಾತ!

ಇಂಡಿಯನ್ ಸೂಪರ್ ಲೀಗ್‌ನಲ್ಲಿ ಅಜೇಯ ಓಟ ಮುಂದುವರಿಸಿದ್ದ ಬೆಂಗಳೂರು ಎಫ್‌ಸಿಗೆ ಸೋಲಿನ ಆಘಾತ ಎದುರಾಗಿದೆ .  ಈ ಮೂಲಕ 3ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ.
 

Football Dec 21, 2020, 10:04 PM IST

ISL 7 Bengaluru FC Beat Odisha FC by 2-1 in bambolim in Goa kvnISL 7 Bengaluru FC Beat Odisha FC by 2-1 in bambolim in Goa kvn

ಐಎಸ್‌ಎಲ್: ಬಿಎಫ್‌ಸಿಗೆ ಸತತ 2ನೇ ಜಯ

 ಗುರುವಾರ ಇಲ್ಲಿ ನಡೆದ ಪಂದ್ಯದಲ್ಲಿ ಬಿಎಫ್‌ಸಿ, ಒಡಿಶಾ ಎಫ್‌ಸಿ ವಿರುದ್ಧ 2-1 ಗೋಲುಗಳಿಂದ ಗೆಲುವು ಸಾಧಿಸಿತು.

ISL Dec 18, 2020, 8:01 AM IST

ISL 7 BFC eyes on Another Victory over odisha FC in Goa kvnISL 7 BFC eyes on Another Victory over odisha FC in Goa kvn

ಐಎಸ್‌ಎಲ್‌: ಬಿಎಫ್‌ಸಿಗೆ ಮತ್ತೊಂದು ಜಯದ ನಿರೀಕ್ಷೆ

7ನೇ ಆವೃತ್ತಿಯ ಇಂಡಿಯನ್ ಸೂಪರ್ ಲೀಗ್ ಟೂರ್ನಿಯಲ್ಲಿ ಇದುವರೆಗೂ 5 ಪಂದ್ಯಗಳಲ್ಲಿ 2 ಗೆಲುವು, 3 ಡ್ರಾನೊಂದಿಗೆ 9 ಅಂಕ ಗಳಿಸಿರುವ ಬಿಎಫ್‌ಸಿ, ಎದುರಾಳಿ ಒಡಿಶಾದ ಲಯದ ಸಮಸ್ಯೆಯನ್ನು ಲಾಭವಾಗಿಸಿಕೊಳ್ಳಲು ಎದುರು ನೋಡುತ್ತಿದೆ. ಒಡಿಶಾ ತಂಡ ಆಡಿರುವ 5 ಪಂದ್ಯಗಳಲ್ಲಿ 4ರಲ್ಲಿ ಸೋತು, 1ರಲ್ಲಿ ಡ್ರಾ ಕಂಡಿದೆ.

ISL Dec 17, 2020, 4:11 PM IST

ISL 7 Bengaluru FC Takes On Kerala Blasters FC at Jawaharlal Nehru Stadium in Goa kvnISL 7 Bengaluru FC Takes On Kerala Blasters FC at Jawaharlal Nehru Stadium in Goa kvn

ISL: ಬಿಎಫ್‌ಸಿಗಿಂದು ಕೇರಳ ಬ್ಲಾಸ್ಟರ್ಸ್‌ ಸವಾಲು

ಸುನಿಲ್ ಚೆಟ್ರಿ ನೇತೃತ್ವದ ಬಿಎಫ್‌ಸಿ ಆಡಿರುವ 4 ಪಂದ್ಯಗಳಲ್ಲಿ 1ರಲ್ಲಿ ಗೆದ್ದು, 3 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ಮತ್ತೊಂದೆಡೆ ಕೇರಳ ತಂಡ ಆಡಿರುವ 4 ಪಂದ್ಯಗಳಲ್ಲಿ 2ರಲ್ಲಿ ಗೆದ್ದರೆ, 2ರಲ್ಲಿ ಡ್ರಾಗೆ ತೃಪ್ತಿಪಟ್ಟಿದೆ. ತಂಡ ಈ ಆವೃತ್ತಿಯಲ್ಲಿ ಮೊದಲ ಗೆಲುವು ಸಾಧಿಸಲು ಕಾತರಿಸುತ್ತಿದೆ.

ISL Dec 13, 2020, 9:14 AM IST

Bengaluru FC face tough NorthEast United FC test kvnBengaluru FC face tough NorthEast United FC test kvn

ಐಎಸ್‌ಎಲ್‌: ಬಿಎಫ್‌ಸಿಗಿಂದು ನಾರ್ಥ್‌ಈಸ್ಟ್ ಸವಾಲು

ಸುನಿಲ್ ಚೆಟ್ರಿ ನೇತೃತ್ವದ ಬೆಂಗಳೂರು ಎಫ್‌ಸಿ ತಂಡವು ಆಡಿರುವ ಮೂರು ಪಂದ್ಯಗಳ ಪೈಕಿ ಒಂದರಲ್ಲಿ ಗೆಲುವು ಹಾಗೂ ಎರಡು ಪಂದ್ಯಗಳನ್ನು ಡ್ರಾ ಮಾಡಿಕೊಂಡಿದ್ದರೆ, ಮತ್ತೊಂದೆಡೆ ನಾರ್ಥ್‌ಈಸ್ಟ್‌ 4 ಪಂದ್ಯಗಳಲ್ಲಿ 2 ಗೆಲುವು ಹಾಗೂ 2 ಡ್ರಾನೊಂದಿಗೆ ಅಜೇಯವಾಗುಳಿದಿದೆ. 
 

ISL Dec 8, 2020, 9:22 AM IST

sunil chhetri Captain knock helps Bengaluru FC register first win in ISL Season 7 kvnsunil chhetri Captain knock helps Bengaluru FC register first win in ISL Season 7 kvn

ಐಎಸ್ಎಲ್‌ 7: ಟೂರ್ನಿಯಲ್ಲಿ ಚೊಚ್ಚಲ ಗೆಲುವು ದಾಖಲಿಸಿದ ಬಿಎಫ್‌ಸಿ

ಮೊದಲಾರ್ಧದಲ್ಲಿ ಉಭಯ ತಂಡಗಳು ಗೋಲು ಗಳಿಸಲು ತೀವ್ರ ಪೈಪೋಟಿ ನಡೆಸಿದವು. ಆದರೂ 45 ನಿಮಿಷಗಳ ಆಟದ ಮುಕ್ತಾಯಕ್ಕೆ 0-0ಯಲ್ಲಿ ಸಮಬಲ ಸಾಧಿಸಿದವು. 56ನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶದಲ್ಲಿ ನಾಯಕ ಸುನಿಲ್‌ ಚೆಟ್ರಿ ಗೋಲು ಬಾರಿಸಿ ತಂಡದ ಖಾತೆ ತೆರೆದರು.

ISL Dec 5, 2020, 12:26 PM IST

Bengaluru FC and Hyderabad FC match ends with draw kvnBengaluru FC and Hyderabad FC match ends with draw kvn

ISL 2020: 2ನೇ ಪಂದ್ಯದಲ್ಲೂ ಜಯಕಾಣದ ಬೆಂಗಳೂರು ಎಫ್‌ಸಿ

ಶನಿವಾರ(ನವೆಂಬರ್ 28) ಇಲ್ಲಿನ ಫತ್ರೋಡಾ ಸ್ಟೇಡಿಯಂನಲ್ಲಿ ನಡೆದ ಬಿಎಫ್‌ಸಿ ಹಾಗೂ ಹೈದ್ರಾಬಾದ್ ಎಫ್‌ಸಿ ನಡುವಿನ ಪಂದ್ಯದಲ್ಲಿ(0-0) ಗೋಲಿಲ್ಲದೇ ಪಂದ್ಯ ಡ್ರಾನಲ್ಲಿ ಅಂತ್ಯವಾಗಿದೆ. 
 

ISL Nov 29, 2020, 10:24 AM IST

ISL football Bengaluru fc and FC goa  match ended in a draw 2 2 goal ckmISL football Bengaluru fc and FC goa  match ended in a draw 2 2 goal ckm

ISL 7: ಎರಡೆರಡು ಗೋಲು ಸಿಡಿಸಿದ್ರೂ ಬೆಂಗಳೂರು FC ಗೆಲ್ಲಲಿಲ್ಲ, ಗೋವಾ FC ಸೋಲಲಿಲ್ಲ!

ಐಎಸ್ಎಲ್ ಟೂರ್ನಿಯ ಆರಂಭಿಕ 2 ಪಂದ್ಯದಲ್ಲಿ ಒಂದೊಂದು ಗೋಲು ಕಂಡ ಅಭಿಮಾನಿಗಳಿಗೆ ಬೆಂಗಳೂರು FC ಹಾಗೂ ಗೋವಾ FC ಪಂದ್ಯ ಗೋಲಿನ ಸುರಿಮಳೆ ಸುರಿಸಿತು. ಆದರೆ 4 ಗೋಲು ದಾಖಲಾದರೂ ಬೆಂಗಳೂರು ಗೆದ್ದಿಲ್ಲ, ಗೋವಾ ಸೋತಿಲ್ಲ.

Football Nov 22, 2020, 9:58 PM IST

ISL 2020 BFC takes on Goa FC at Jawaharlal Nehru Stadium Fatorda kvnISL 2020 BFC takes on Goa FC at Jawaharlal Nehru Stadium Fatorda kvn

ISL 2020 ಬಿಎಫ್‌ಸಿಗಿಂದು ಗೋವಾ ಚಾಲೆಂಜ್

ಫತ್ರೋಡಾದ ನೆಹರು ಕ್ರೀಡಾಂಗಣದಲ್ಲಿ ಪಂದ್ಯ ನಡೆಯಲಿದೆ. ಗೋವಾ ಎಫ್‌ಸಿಯ ಎದುರಿನ ಈ ಹಿಂದಿನ 7ಬಾರಿಯ ಮುಖಾಮುಖಿಯಲ್ಲಿ ಬೆಂಗಳೂರು ಎಫ್‌ಸಿ ಮೇಲುಗೈ ಸಾಧಿಸಿದೆ. ಒಮ್ಮೆ ಮಾತ್ರ ಗೋವಾ ಜಯ ಪಡೆದಿದೆ. ಹೀಗಾಗಿ ನಿರೀಕ್ಷೆಯಂತೆ ಬಿಎಫ್‌ಸಿ ತಂಡ ಪ್ರಬಲವಾಗಿದೆ.

Football Nov 22, 2020, 8:50 AM IST

ATK stun BFC to set up ISL final against Chennaiyin FCATK stun BFC to set up ISL final against Chennaiyin FC

ಐಎಸ್‌ಎಲ್‌ ಟೂರ್ನಿ: ಬೆಂಗಳೂರು ಎಫ್‌ಸಿ ಫೈನಲ್‌ ಕನಸು ಭಗ್ನ

ಭಾನುವಾರ ಇಲ್ಲಿನ ಸಾಲ್ಟ್‌ ಲೇಕ್‌ ಕ್ರೀಡಾಂಗಣದಲ್ಲಿ ನಡೆದ ಸೆಮಿಫೈನಲ್‌ 2ನೇ ಚರಣದ ಪಂದ್ಯದಲ್ಲಿ ಬಿಎಫ್‌ಸಿ, ಅಟ್ಲೆಟಿಕೊ ಡಿ ಕೋಲ್ಕತಾ ಎದುರು 3-1 ಗೋಲುಗಳಿಂದ ಸೋಲು ಅನುಭವಿಸಿತು. ಒಟ್ಟಾರೆ 2 ಗೋಲುಗಳ ಅಂತರದಲ್ಲಿ ಚಾಂಪಿಯನ್‌ ಬಿಎಫ್‌ಸಿಯನ್ನು 2-3 ಗೋಲುಗಳಿಂದ ಬಗ್ಗುಬಡಿದ ಎಟಿಕೆ ಫೈನಲ್‌ ಪ್ರವೇಶಿಸಿತು.

Football Mar 9, 2020, 11:06 AM IST