Asianet Suvarna News Asianet Suvarna News
40 results for "

Basketball

"
how a former Indian basketball player turned into a businessman who built a Rs 300 Crore travels Companyhow a former Indian basketball player turned into a businessman who built a Rs 300 Crore travels Company

Success Story Of A Businessman: ಅಂದು ಬಾಸ್ಕೆಟ್ ಬಾಲ್ ಆಟಗಾರ, ಇಂದು 300 ಕೋಟಿ ರೂ. ವಹಿವಾಟು ನಡೆಸೋ ಟ್ರಾವೆಲ್ ಕಂಪನಿ ಒಡೆಯ

ಪ್ರಸನ್ನ ಪರ್ಪಲ್ ಎಂಬ ಬ್ರ್ಯಾಂಡ್ ನೇಮ್ ಮೂಲಕ ಜನಪ್ರಿಯತೆ ಗಳಿಸಿರೋ  ಪ್ರಸನ್ನ ಪಟವರ್ಧನ್ ಅವರ ಸಾರಿಗೆ  ಸಂಸ್ಥೆ ಇಂದು ಭಾರತದ 85 ನಗರಗಳಲ್ಲಿ 1200 ಬಸ್ ಗಳು ಹಾಗೂ ಕಾರುಗಳ ಸೇವೆ ಒದಗಿಸುತ್ತಿದೆ. 

BUSINESS Jan 8, 2022, 3:46 PM IST

CM Basavarj Bommai Inaugurates Indian National Basketball League Karnataka Will be Basketball Hub kvnCM Basavarj Bommai Inaugurates Indian National Basketball League Karnataka Will be Basketball Hub kvn
Video Icon

Indian National Basketball League: ಬಾಸ್ಕೆಟ್‌ಬಾಲ್ ಹಬ್ ಆಗಲಿದೆ ಕರ್ನಾಟಕ..!

ನಗರದ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವರ್ಣರಂಜಿತ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಐಎನ್‌ಬಿಎಲ್ ಟೂರ್ನಿಯನ್ನು ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಯುವಜನರಲ್ಲಿ ಕ್ರೀಡೆಯ ಮೇಲಿನ ಆಸಕ್ತಿ , ಹುಮ್ಮಸ್ಸು ಜಾಸ್ತಿಯಾಗಬೇಕು. ಬಾಸ್ಕೆಟ್‌ಬಾಲ್ ಯಶಸ್ಸಿಗೆ ಬೇಕಾದ ಎಲ್ಲಾ ರೀತಿಯ ಸಹಕಾರವನ್ನು ಸರ್ಕಾರದ ವತಿಯಿಂದ ನೀಡಲಿದ್ದೇವೆ ಎಂದು ಲೀಗ್‌ಗೆ ಶುಭಹಾರೈಸಿದರು.

OTHER SPORTS Nov 21, 2021, 1:39 PM IST

Indian National Basketball League inaugurated by Karnataka CM Basavraj Bommai in Bengaluru kvnIndian National Basketball League inaugurated by Karnataka CM Basavraj Bommai in Bengaluru kvn

Indian National Basketball League: ರಾಷ್ಟ್ರೀಯ ಬಾಸ್ಕೆಟ್‌ಬಾಲ್‌ ಲೀಗ್‌ ಉದ್ಘಾಟನೆ

ನಗರದ ಕಂಠೀರವ ಕ್ರೀಡಾಂಗಣದಲ್ಲಿ ಶನಿವಾರ ರಾಜ್ಯಪಾಲ ಥಾವರ್‌ಚಂದ್‌ ಗೆಹಲೋತ್‌ ಉಪಸ್ಥಿತಿಯಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂಡಿಯನ್‌ ನ್ಯಾಷನಲ್ ಬಾಸ್ಕೆಟ್‌ಬಾಲ್ ಲೀಗ್ ಟೂರ್ನಿಯನ್ನು ಅಧಿಕೃತವಾಗಿ ಉದ್ಘಾಟಿಸಿದರು.

OTHER SPORTS Nov 21, 2021, 10:33 AM IST

Kannada Prabha Interview Basketball will Popular Like Cricket in India Says BFI President K Govindaraj kvnKannada Prabha Interview Basketball will Popular Like Cricket in India Says BFI President K Govindaraj kvn

Interview: ದೇಶದಲ್ಲಿ Basketball ಕ್ರಿಕೆಟ್‌ನಷ್ಟೇ ಜನಪ್ರಿಯಗೊಳ್ಳಲಿದೆ: BFI ಅಧ್ಯಕ್ಷ ಗೋವಿಂದರಾಜು

‘ಸಾಮಾನ್ಯವಾಗಿ ದೇಶದಲ್ಲಿ ಕ್ರಿಕೆಟ್‌ ಮೇಲೆ ಜನರಿಗೆ ಕ್ರೇಜ್‌ ಜಾಸ್ತಿ. ಆದರೆ ಕ್ರಿಕೆಟ್‌ ವಿಶ್ವದ ಎಲ್ಲಾ ದೇಶಗಳಲ್ಲೂ ಇಲ್ಲ. ಆದರೆ ಬಾಸ್ಕೆಟ್‌ಬಾಲ್‌, ಫುಟ್ಬಾಲ್‌ ಸೇರಿದಂತೆ ಕೆಲ ಕ್ರೀಡೆಗಳು ಜಗತ್ತಿನ ಎಲ್ಲಾ ದೇಶಗಳಲ್ಲಿ ಆಡಲಾಗುತ್ತಿದೆ. ಐಎನ್‌ಬಿಎಲ್‌ನಿಂದ ಜನರ ಕ್ರೇಜ್‌ ಬಾಸ್ಕೆಟ್‌ಬಾಲ್‌ ಮೇಲೂ ಉಂಟಾಗಲಿದೆ’  ಎಂದು ಬಿಎಫ್‌ಐ ಅಧ್ಯಕ್ಷ ಕೆ.ಗೋವಿಂದರಾಜು ಗುರುವಾರ ಘೋಷಿಸಿದರು.

OTHER SPORTS Nov 19, 2021, 7:37 AM IST

IPL Model Basketball Premier League Will be Starts in India Saya BFI President  K Govindaraj kvnIPL Model Basketball Premier League Will be Starts in India Saya BFI President  K Govindaraj kvn

ಶ್ರೀಘ್ರದಲ್ಲೇ IPL ರೀತಿಯ ಬಾಸ್ಕೆಟ್‌ಬಾಲ್‌ ಲೀಗ್ ಟೂರ್ನಿ ಆರಂಭ

ಐಎನ್‌ಬಿಎಲ್‌ನಲ್ಲಿ ಪುರುಷ ಮತ್ತು ಮಹಿಳಾ ವಿಭಾಗದಲ್ಲಿ ತಲಾ 9 ತಂಡಗಳು ಭಾಗವಹಿಸಲಿವೆ. 3*3 ಹಾಗೂ 5*5 ಮಾದರಿಯಲ್ಲಿ ಪಂದ್ಯಗಳು ನಡೆಯಲಿದೆ. ಉದ್ಘಾಟನಾ ಸಮಾರಂಭದಲ್ಲಿ 3*3 ಪ್ರದರ್ಶನ ಪಂದ್ಯ ನಡೆಯಲಿದೆ.
 

OTHER SPORTS Nov 19, 2021, 6:45 AM IST

FIBA Womens Asia Cup basketball tournament 2 Karnataka Player Selected kvnFIBA Womens Asia Cup basketball tournament 2 Karnataka Player Selected kvn

ಏಷ್ಯಾ ಬಾಸ್ಕೆಟ್‌ಬಾಲ್‌: ಭಾರತ ತಂಡದಲ್ಲಿ ಕರ್ನಾಟಕದ ಇಬ್ಬರು ಆಟಗಾರ್ತಿಯರು ಆಯ್ಕೆ

ಭಾರತ ಮಹಿಳಾ ಬಾಕ್ಸಿಂಗ್ ತಂಡವನ್ನು ಶಿರೀನ್‌ ಲಿಮಾಯೆ ಮುನ್ನಡೆಸಲಿದ್ದಾರೆ ಭಾರತ ತಂಡ ‘ಎ’ ಗುಂಪಿನಲ್ಲಿ ಸ್ಥಾನ ಪಡೆದಿದ್ದು, ಜಪಾನ್‌, ಕೊರಿಯಾ ಹಾಗೂ ನ್ಯೂಜಿಲೆಂಡ್‌ ವಿರುದ್ಧ ಆಡಲಿದೆ.
 

OTHER SPORTS Sep 15, 2021, 12:00 PM IST

Ishant sharma how Indian cricketers love story began on basketball courtIshant sharma how Indian cricketers love story began on basketball court

ಬ್ಯಾಸ್ಕೆಟ್‌ ಬಾಲ್‌ ಕೋರ್ಟ್‌ನಲ್ಲಿ ಶುರುವಾದ ಈ ಕ್ರಿಕೆಟಿಗನ ಲವ್‌ಸ್ಟೋರಿ!

ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಇಶಾಂತ್ ಶರ್ಮಾ ಸೆಪ್ಟೆಂಬರ್ 2 ರಂದು ತಮ್ಮ 33 ನೇ ಬರ್ತ್‌ಡೇ ಸೆಲೆಬ್ರೆಟ್‌ ಮಾಡಿಕೊಂಡಿದ್ದಾರೆ. ಪ್ರಸ್ತುತ ಅವರು ಲಂಡನ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತ ತಂಡದ ಜೊತೆ ಟೆಸ್ಟ್ ಸರಣಿ ಆಡುತ್ತಿದ್ದಾರೆ. ಇಶಾಂತ್ ಶರ್ಮಾರ ಲವ್‌ ಸ್ಟೋರಿ ಬಗೆ ಹೆಚ್ಚಿನವರಿಗೆ ತಿಳಿದಿಲ್ಲ. ಇಲ್ಲಿದೆ ಇಶಾಂತ್‌ ಶರ್ಮ ಹಾಗೂ ಪ್ರತಿಮಾ ಸಿಂಗ್‌ ಪ್ರೀತಿಯ ಕಥೆ.

Cricket Sep 4, 2021, 4:54 PM IST

Indian Basketball Team Qualifies for FIBA Asia Cup 2022 kvnIndian Basketball Team Qualifies for FIBA Asia Cup 2022 kvn

ಬಾಸ್ಕೆಟ್‌ಬಾಲ್‌: ಏಷ್ಯಾಕಪ್‌ಗೆ ಅರ್ಹತೆ ಪಡೆದ ಭಾರತ ತಂಡ

ಅರ್ಹತಾ ಸುತ್ತಿನ ಮೊದಲ ಪಂದ್ಯದಲ್ಲಿ ಸೌದಿ ಅರೇಬಿಯಾ ವಿರುದ್ಧ ಸೋಲು ಅನುಭವಿಸಿದ್ದ ಭಾರತ, 2ನೇ ಪಂದ್ಯದಲ್ಲಿ ಪ್ಯಾಲೆಸ್ತೇನ್‌ ವಿರುದ್ಧ ಜಯಗಳಿಸಿತ್ತು. ಗುಂಪಿನ ಅಂತಿಮ ಪಂದ್ಯದಲ್ಲಿ ಸೌದಿ ಅರೇಬಿಯಾ ಜಯಗಳಿಸಿದ ಕಾರಣ, ಭಾರತಕ್ಕೆ ಅರ್ಹತೆ ಪಡೆಯಲು ಅನುಕೂಲವಾಯಿತು.
 

OTHER SPORTS Aug 24, 2021, 11:05 AM IST

Viral video MP Pragya Thakur dancing at a wedding podViral video MP Pragya Thakur dancing at a wedding pod

ಇಬ್ಬರು ಬಡ ಮಕ್ಕಳ ಮದುವೆ ಮಾಡಿಸಿದ ಸಂಸದೆ ಪ್ರಜ್ಞಾ, ಅತಿಥಿಗಳ ಜೊತೆ ಡಾನ್ಸ್!

* ಮದುವೆ ಕಾರ್ಯಕ್ರಮದಲ್ಲಿ ಸಂಸದೆ ಪ್ರಜ್ಞಾ ಡಾನ್ಸ್

* ಇಬ್ಬರು ಬಡ ಹೆಣ್ಮಕ್ಕಳ ಮದುವೆ ನೆರವೇರಿಸಿಕೊಟ್ಟ ಸಂಸದೆ

* ಖುದ್ದು ತಾವೇ ಮುಂದೆ ನಿಂತು ಮದುವೆ ನಡೆಸಿಕೊಟ್ಟ ಸಂಸದೆ

India Jul 9, 2021, 2:51 PM IST

BJP MP Pragya Singh Thakur playing basketball in Bhopal video goes viral ckmBJP MP Pragya Singh Thakur playing basketball in Bhopal video goes viral ckm

ಬಾಸ್ಕೆಟ್ ಬಾಲ್ ಆಡಿ ಸರ್ಪ್ರೈಸ್ ನೀಡಿದ ಬಿಜೆಪಿ ಸಂಸದೆ ಪ್ರಗ್ಯಾ ಠಾಕೂರ್!

  • ಆನಾರೋಗ್ಯದಿಂದ ಚೇತರಿಸಿಕೊಂಡ ಬೆನ್ನಲ್ಲೇ ಬಾಸ್ಕೆಟ್ ಬಾಲ್ ಕೋರ್ಟ್‌ಗಳಿದ ಪ್ರಗ್ಯಾ
  • ಬಾಲ್ ನೇರವಾಗಿ ನೆಟ್‌ಗೆ ಹಾಕಿ ಎಲ್ಲರಿಗೂ ಸರ್ಪ್ರೈಸ್ ನೀಡಿದ ಸಂಸದೆ
  • ಪ್ರಗ್ಯಾ ಠಾಕೂರ್ ಬಾಸ್ಕೆಟ್ ಬಾಲ್ ವಿಡಿಯೋ ವೈರಲ್

India Jul 3, 2021, 6:42 PM IST

Woman sticks cow dung cakes on wall like a pro netizens want her to join basketball team dplWoman sticks cow dung cakes on wall like a pro netizens want her to join basketball team dpl

ಸಗಣಿ ಕೈಯಲ್ಲೆತ್ತಿ ಭರಣಿ ಮಾಡೋ ನಾರಿ: ಬಾಸ್ಕೆಟ್ ಬಾಲ್ ಟೀಂಗೆ ಸೇರ್ಸಿ ಎಂದ ನೆಟ್ಟಿಗರು

ಸೆಗಣಿ ತಟ್ಟಿ ಗೋಡೆಗೆ ಎಸೆಯೋ ಸ್ಟೈಲ್ ನೋಡಿ | ಅಬ್ಬಾ ಈ ಮಹಿಳೆಯನ್ನು ಮೆಚ್ಚಲೇ ಬೇಕು | ಇದು ಸ್ಪಷೆಲ್ ಟ್ಯಾಲೆಂಟ್

India Mar 10, 2021, 10:37 AM IST

Florida teacher Basketball coach arrested for alleged relationship with student in classroom mahFlorida teacher Basketball coach arrested for alleged relationship with student in classroom mah

ಶಾಲೆಯಲ್ಲೇ ಹತ್ತು ಸಾರಿ ಸೆಕ್ಸ್,  ಕೋಚ್‌ಗೀಗ ಪೊಲೀಸರ ತರಬೇತಿ!

ಶಾಲೆಯನ್ನೇ ಈ ಶಿಕ್ಷಕ ತನ್ನ ಕಾಮಕೊಠಡಿ ಮಾಡಿಕೊಂಡಿದ್ದ.  ವಿದ್ಯಾರ್ಥಿನಿಯೊಂದಿಗೆ ಕಾಮದಾಟದಲ್ಲಿ ತೊಡಗುತ್ತಿದ್ದ ಬಾಸ್ಕೆಟ್ ಬಾಲ್ ಕೋಚ್ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

CRIME Jan 29, 2021, 5:03 PM IST

FIBA Asia Cup 2021 Qualifiers Indian Team Travel Bahrain kvnFIBA Asia Cup 2021 Qualifiers Indian Team Travel Bahrain kvn

ಏಷ್ಯಾಕಪ್‌ ಬಾಸ್ಕೆಟ್‌ಬಾಲ್‌ ಅರ್ಹತಾ ಸುತ್ತು ಆಡಲು ಬಹರೈನ್‌ಗೆ ತೆರಳಿದ ಭಾರತ ತಂಡ

ಭಾರತ ಹಿರಿಯ ಪುರುಷರ ಬಾಸ್ಕೆಟ್‌ಬಾಲ್‌ ತಂಡ ಶನಿವಾರ ಬಹರೈನ್‌ಗೆ ಪ್ರಯಾಣ ಬೆಳೆಸಿತು. ಭಾರತೀಯ ಕ್ರೀಡಾ ಪ್ರಾಧಿಕಾರ (ಸಾಯ್‌) ಪ್ರಧಾನ ನಿರ್ದೇಶಕ ಸಂದೀಪ್‌ ಪ್ರಧಾನ್‌ ಭಾರತ ಬಾಸ್ಕೆಟ್‌ಬಾಲ್‌ ತಂಡವನ್ನು ಬಿಳ್ಕೋಟ್ಟರು. 

OTHER SPORTS Nov 22, 2020, 10:02 AM IST

America basketball legend Michael Jordan sneakers sell for over 4 crore 60 lakh rupeesAmerica basketball legend Michael Jordan sneakers sell for over 4 crore 60 lakh rupees

ಬಾಸ್ಕೆಟ್‌ಬಾಲ್‌ ಆಟಗಾರನ ಶೂ 4.6 ಕೋಟಿ ರುಪಾಯಿಗೆ ಸೇಲ್‌!

ಕ್ರಿಸ್ಟೀಸ್‌ ಆಕ್ಷನ್‌ ಹೌಸ್‌ನಲ್ಲಿ ನಡೆಸಿದ ಹರಾಜು ಪ್ರಕ್ರಿಯೆಯಲ್ಲಿ ದಾಖಲೆ ಮೊತ್ತಕ್ಕೆ ಮೈಕೆಲ್‌ ಅವರ ಶೂ ಮಾರಾಟವಾಗಿದೆ. ಇದರೊಂದಿಗೆ ಅವರದ್ದೇ ಹೆಸರಿನಲ್ಲಿದ್ದ(5,60,000) ದಾಖಲೆಯನ್ನು ಅಳಿಸಿ ಹಾಕಿದ್ದಾರೆ. 

Football Aug 15, 2020, 11:25 AM IST

NBA Basketball icon Kobe Bryant Dies in a Helicopter CrashNBA Basketball icon Kobe Bryant Dies in a Helicopter Crash

ಬಾಸ್ಕೆಟ್‌ಬಾಲ್ ದಿಗ್ಗಜ ಕೋಬ್ ಬ್ರೆಯಾಂಟ್ ಹೆಲಿಕಾಪ್ಟರ್ ಅಪಘಾತದಲ್ಲಿ ನಿಧನ

ನ್ಯಾಷನಲ್ ಬಾಸ್ಕೆಟ್ ಬಾಲ್ ಅಸೋಸಿಯೇಶನ್(NBA) ಟೂರ್ನಿಯಲ್ಲಿ 20 ವರ್ಷಗಳ ಕಾಲ  ಲಾಸ್ ಏಂಜಲೀಸ್ ತಂಡವನ್ನು ಪ್ರತಿನಿಧಿಸಿದ್ದರು.

OTHER SPORTS Jan 27, 2020, 10:38 AM IST