Asianet Suvarna News Asianet Suvarna News
113 results for "

Abhinandan

"
Why pakistan release Wing commander Abhinandan Varthaman after 60 hours arrest Former Indian envoy reveals ckmWhy pakistan release Wing commander Abhinandan Varthaman after 60 hours arrest Former Indian envoy reveals ckm
Video Icon

ಪಾಕ್‌ನಲ್ಲಿ ಸೆರೆಯಾದ ಕಮಾಂಡರ್ ಅಭಿನಂದನ್ ಬಿಡುಗಡೆ ಹೇಗಾಯ್ತು? ಸ್ಫೋಟಕ ಮಾಹಿತಿ ಬಹಿರಂಗ!

2019ರಲ್ಲಿ ಪಾಕಿಸ್ತಾನದ ಬಾಲಾಕೋಟ್ ಏರ್‌ಸ್ಟ್ರೈಕ್ ವೇಳೆ ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಪಾಕಿಸ್ತಾನದಲ್ಲಿ ಸೆರೆಯಾಗಿದ್ದರು. ಆದರೆ ಅಷ್ಟೇ ವೇಗದಲ್ಲಿ ಭಾರತ ಅಭಿನಂದನ್‌ನನ್ನು ಸುರಕ್ಷಿತವಾಗಿ ಪಾಕಿಸ್ತಾನದಿಂದ ಬಿಡಿಸಿಕೊಂಡಿತ್ತು. ಅಭಿನಂದನ್ ಬಿಡುಗಡೆಯ ಸ್ಫೋಟಕ ಕಾರಣ ಬಹಿರಂಗವಾಗಿದೆ.
 

India Jan 10, 2024, 1:32 PM IST

Pakistan leave  wing commander abhinandan fearing of Indias Missile attack, curious matters mentioned in Ex-ambassador Ajay Bisaria book akbPakistan leave  wing commander abhinandan fearing of Indias Missile attack, curious matters mentioned in Ex-ambassador Ajay Bisaria book akb

ಕ್ಷಿಪಣಿಗೆ ಅಂಜಿ ಅಭಿನಂದನ್‌ ಬಿಟ್ಟಿದ್ದ ಪಾಕ್‌: ಮಾಜಿ ರಾಯಭಾರಿ ಅಜಯ್‌ ಬಿಸಾರಿಯಾ ಪುಸ್ತಕದಲ್ಲಿ ಕುತೂಹಲದ ಅಂಶ

ಭಾರತದ ವಿಂಗ್ ಕಮಾಂಡರ್‌ ಅಭಿನಂದನ್ ವರ್ತಮಾನ್‌ 2019ರಲ್ಲಿ ಪಾಕಿಸ್ತಾನದಲ್ಲಿ ಸೆರೆಯಾಗಿದ್ದ ಸಮಯದಲ್ಲಿ, ಪಾಕ್‌ ಮೇಲೆ ಹಾರಿಸಲು ಭಾರತ 9 ಕ್ಷಿಪಣಿಗಳನ್ನು ಸಿದ್ಧವಾಗಿಟ್ಟುಕೊಂಡಿತ್ತು. ಈ ವಿಷಯ ಕೇಳಿ ಬೆಚ್ಚಿದ ಪಾಕಿಸ್ತಾನ ಅಭಿನಂದನ್‌ರನ್ನು ಬಂಧಮುಕ್ತಗೊಳಿಸಿತು ಎಂಬ ಕುತೂಹಲಕಾರಿ ಅಂಶ ಬೆಳಕಿಗೆ ಬಂದಿದೆ.

India Jan 9, 2024, 9:07 AM IST

After 8 decades of service the MiG 21 told goodbye to the Indian Air Force which was first built in 1959 in Soviet Union akbAfter 8 decades of service the MiG 21 told goodbye to the Indian Air Force which was first built in 1959 in Soviet Union akb

8 ದಶಕಗಳ ಸುಧೀರ್ಘ ಸೇವೆಯ ಬಳಿಕ ವಾಯುಪಡೆಗೆ ಮಿಗ್‌ 21 ಗುಡ್‌ಬೈ

1970ರ ದಶಕದಲ್ಲಿ ಎದುರಾಳಿಯ ಎದೆಯನ್ನು ನಡುಗಿಸಿದ್ದ ಭಾರತೀಯ ವಾಯುಪಡೆಯ ಮಿಗ್‌ 21 ಬೈಸನ್ ಯುದ್ಧ ವಿಮಾನಗಳನ್ನು ಮಂಗಳವಾರ ಅಧಿಕೃತವಾಗಿ ಸೇವೆಯಿಂದ ಹಿಂದಕ್ಕೆ ಪಡೆಯಲಾಯಿತು

India Nov 1, 2023, 7:32 AM IST

India majority government only can be passed Nari Shakti Vandan Bill said PM Narendra Modi satIndia majority government only can be passed Nari Shakti Vandan Bill said PM Narendra Modi sat

ಬಹುಮತದ ಸರ್ಕಾರವಿದ್ದರೆ ಮಾತ್ರ ನಾರಿಶಕ್ತಿ ವಂದನ್‌ ಬಿಲ್‌ ಜಾರಿ ಸಾಧ್ಯ: ಪ್ರಧಾನಿ ಮೋದಿ

ದೇಶದಲ್ಲಿ ಒಂದು ಪೂರ್ಣ ಬಹುಮತದ ಸರ್ಕಾರಕ್ಕೆ ಅಧಿಕಾರ ಕೊಟ್ಟಾಗ ಮಾತ್ರ ನಾರಿಶಕ್ತಿ ವಂದನ್‌ ನಂತಹ ಕಾನೂನು ಜಾರಿಗೆ ತರಲು ಸಾಧ್ಯವಾಗುತ್ತದೆ.

India Sep 22, 2023, 12:47 PM IST

after Rajasthan crash that killed three IAF grounds MiG 21 fighter jets amid probe sanafter Rajasthan crash that killed three IAF grounds MiG 21 fighter jets amid probe san

MIG 21 Fighter Jet: ಅಭಿನಂದನ್‌ ವರ್ಧಮಾನ್‌ ಸಾಹಸಕ್ಕೆ ಕಾರಣವಾಗಿದ್ದ ಯುದ್ಧವಿಮಾನದ ಬಗ್ಗೆ IAF ದೊಡ್ಡ ನಿರ್ಧಾರ!

ಮೇ 8 ರಂದು ಸೂರತ್‌ಗಢದ ವಾಯುನೆಲೆಯಿಂದ ಮಿಗ್ -21 ಬೈಸನ್ ವಿಮಾನವು ಹನುಮಾನ್‌ಗಢದ ಹಳ್ಳಿಯೊಂದರಲ್ಲಿ ಪತನಗೊಂಡಿತ್ತು. ಈ ಅಪಘಾತದಲ್ಲಿ ಮೂವರು ಸಾಮಾನ್ಯ ನಾಗರೀಕರು ಪ್ರಾಣ ಕಳೆದುಕೊಂಡಿದ್ದರು.

India May 20, 2023, 9:19 PM IST

Raita Ratna Award 2022 Young Farmer category winner Abhinandan from Dakshina Kannada vcs  Raita Ratna Award 2022 Young Farmer category winner Abhinandan from Dakshina Kannada vcs

Raita Ratna award 2022 ಗಿರ್‌ ಗೋಸಾಕಣೆಯಲ್ಲಿ ಮ್ಯಾಜಿಕ್‌ ಸೃಷ್ಟಿಸಿದ ಬೆಳ್ತಂಗಡಿಯ ಅಭಿನಂದನ್‌

ಕೆಮಿಕಲ್‌ ಎಂಜಿನಿಯರಿಂಗ್‌ ಕಲಿತು ಬೆಂಗಳೂರಿನಲ್ಲಿ ಉತ್ತಮ ಸಂಬಳದ ಕೆಲಸ ಇದ್ದರೂ ಅದನ್ನು ತ್ಯಜಿಸಿ ಕೈಹಾಕಿದ್ದು ಕೃಷಿಗೆ. ಅದರಲ್ಲೂ ಇವರು ಪಕ್ಕಾ ದೇಸಿ ರೈತ. ರಾಸಾಯನಿಕ ಬಳಕೆಯ ಹಾನಿಯನ್ನು ಕಂಡು, ಬೆಂಗಳೂರಿನ ಜೀವನ ಶೈಲಿಯಿಂದ ರೋಸಿಹೋದ ಇವರು ಅದನ್ನೆಲ್ಲ ಬಿಟ್ಟು ನಾಲ್ಕು ವರ್ಷಗಳ ಹಿಂದೆ ಬೆಳ್ತಂಗಡಿಯ ತಮ್ಮ ಕುಗ್ರಾಮಕ್ಕೆ ಬಂದು ಸುಮಾರು 15 ಎಕರೆ ಜಾಗದಲ್ಲಿ ಸಾವಯವ ಕೃಷಿ ಚಟುವಟಿಕೆ ಜತೆಗೆ ದೇಸಿ ಹಸು ಸಾಕಣೆಯಲ್ಲಿ ತೊಡಗಿಕೊಂಡವರು.
 

state Apr 12, 2022, 11:56 AM IST

Pakistan minister Fawad Chaudhry mocks Vir Chakra Abhinandan Varthaman mahPakistan minister Fawad Chaudhry mocks Vir Chakra Abhinandan Varthaman mah

Pak minister mocks Abhinandan : ಅಭಿನಂದನ್ ಲೇವಡಿ ಮಾಡಿದ ಪಾಕ್ ಹರಕು ಬಾಯಿ!

ಸದಾ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ಅವರ ಭಜನೆ ಮಾಡುವ ಫವಾದ್ ಚೌಧರಿ ಈ  ಬಾರಿ ತಮ್ಮ ಸೋಶಿಯಲ್ ಮೀಡಿಯಾ ಪೇಜ್ ಮೂಲಕ ಕೆಣಕುವ ಯತ್ನ ಮಾಡಿದ್ದಾರೆ.  #AbhiNoneDone ಎಂದು ವೀರ  ಚಕ್ರ ಪುರಸ್ಕಾರಕ್ಕೆ ಪಾತ್ರವಾದ ಅಭಿನಂದನ್ ಅವರ ಹೆಸರಿನ ಮೇಲೆಯೇ ಕಮೆಂಟ್ ಮಾಡಿದ್ದು  ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ.

 

International Nov 24, 2021, 6:39 PM IST

Wing Commander Abhinandan to get Vir Chakra today mnjWing Commander Abhinandan to get Vir Chakra today mnj

Vir Chakra: ಭಾರತೀಯ ಹೆಮ್ಮೆಯ ಪುತ್ರ ವಿಂಗ್ ಕಮಾಂಡರ್ ಅಭಿನಂದನ್‌ಗೆ ಇಂದು ಪ್ರಶಸ್ತಿ ಪ್ರದಾನ!

*F-16 ಯುದ್ಧ ವಿಮಾನ ಹೊಡೆದುರುಳಿಸಿದ ಏಕೈಕ ಮಿಗ್ -21 ಪೈಲಟ್
*ಪಾಕಿಸ್ತಾನ ಸೇನೆಯ ಕಪಿಮುಷ್ಟಿಗೆ ಸಿಲುಕಿದ್ದ ಅಭಿನಂದನ್‌
*ಅಭಿನಂದನ್​ ರನ್ನು ಬಿಡುಗಡೆಗೊಳಿಸುವಲ್ಲಿ ಯಶಸ್ವಿಯಾಗಿದ್ದ ಭಾರತ
*ಈ ಹಿಂದೆ ಗ್ರೂಪ್ ಕ್ಯಾಪ್ಟನ್ ಹುದ್ದೆಗೆ ಬಡ್ತಿ ನೀಡಿದ್ದ ಭಾರತ ಸರ್ಕಾರ

India Nov 22, 2021, 11:31 AM IST

Bring him back, like Abhinandan Missing commando s wife to PM Narendra Modi mahBring him back, like Abhinandan Missing commando s wife to PM Narendra Modi mah

'ದಯವಿಟ್ಟು ಅಪ್ಪನ ಬಿಟ್ಟುಬಿಡಿ, ಅಭಿನಂದನ್ ರೀತಿ ಪತಿ ಕರೆತನ್ನಿ'

ನಕ್ಸಲರು ವೀರ ಯೋಧರ ಪ್ರಾಣ ಬಲಿಪಡೆದಿದ್ದಾರೆ. ಆದರೆ  ಇದೇ ಘಟನೆಯಲ್ಲಿ ಸಿಆರ್ ಪಿಎಫ್ ಯೋಧರೊಬ್ಬರು ನಾಪತ್ತೆಯಾಗಿದ್ದು ಅವರನ್ನು ಕರೆತರುವಂತೆ ಕುಟುಂಬ ಮನವಿ ಮಾಡಿಕೊಂಡಿದೆ.

India Apr 6, 2021, 5:27 PM IST

A rare phone call secret letter How India got Pak to release IAF Abhinandan podA rare phone call secret letter How India got Pak to release IAF Abhinandan pod

ಅಭಿನಂದನ್‌ ‘ಬಂಧನ’ದ ವೇಳೆಯ 60 ತಾಸಿನ ತೆರೆಮರೆಯ ವಿಷಯ ಬಹಿರಂಗ!

ಭಾರತವೇನೂ ದೀಪಾವಳಿಗೆ ಶಸ್ತ್ರಾಸ್ತ್ರ ಇಟ್ಟುಕೊಂಡಿಲ್ಲ| ರಾ ಮುಖ್ಯಸ್ಥರ ಮೂಲಕ ಪಾಕ್‌ಗೆ ಮೋದಿ ಅವರಿಂದ ಖಡಕ್‌ ಸಂದೇಶ| ಬೆಚ್ಚಿದ ಪಾಕಿಸ್ತಾನದಿಂದ ತಕ್ಷಣವೇ ಅಭಿನಂದನ್‌ ಬಿಡುಗಡೆ| ಅಭಿನಂದನ್‌ ‘ಬಂಧನ’ದ ವೇಳೆಯ 60 ತಾಸಿನ ತೆರೆಮರೆಯ ವಿಷಯ ಬಹಿರಂಗ| ವರ್ಧಮಾನ್‌ ಪಾಕ್‌ ಕಪಿಮುಷ್ಟಿಗೆ ಸಿಲುಕಿ ನಿನ್ನೆಗೆ 2 ವರ್ಷ

India Feb 28, 2021, 8:56 AM IST

posters of Wing  Commander Abhinandan and PM Modi on the streets of Lahore podposters of Wing  Commander Abhinandan and PM Modi on the streets of Lahore pod

ಲಾಹೋರ್‌ನಲ್ಲಿ ಮೋದಿ, ವರ್ತಮಾನ್‌ ಪೋಸ್ಟರ್‌!

ಪಾಕಿಸ್ತಾನದ ವಾಣಿಜ್ಯ ರಾಜಧಾನಿ ಲಾಹೋರ್‌ನಲ್ಲಿ ಮೋದಿ, ಅಭಿನಂದನ್ ಪೋಸ್ಟರ್ಸ್| ಪೋಸ್ಟರ್‌ಗಳಲ್ಲಿ ಪಾಕಿಸ್ತಾನದ ಸಂಸದ ಅಯಾಜ್‌ ಸಾಧಿಕ್‌ ಅವರ ಫೋಟೋ|  ಅಯಾಜ್‌ ಫೋಟೋಕ್ಕೆ ಅಭಿನಂದನ್‌ ರೀತಿಯಲ್ಲೇ ಮೀಸೆಯನ್ನು ಹಾಕಿ ದೇಶದ್ರೋಹಿ ಎಂದು ಟೀಕಿಸಿ ಪೋಸ್ಟರ್

India Nov 1, 2020, 3:33 PM IST

Let Abhinandan Go Pak Leader Says Army Chief Was Shaking At Meet podLet Abhinandan Go Pak Leader Says Army Chief Was Shaking At Meet pod

ಪ್ಲೀಸ್ ಅಭಿನಂದನ್ ಬಿಟ್ಟುಬಿಡಿ, ಇಲ್ಲದಿದ್ರೆ ಭಾರತ ದಾಳಿ ಮಾಡುತ್ತೆ: ಪಾಕ್‌ ರಹಸ್ಯ ಬಿಚ್ಚಿಟ್ಟ ಸಂಸದ!

ಭಾರತೀಯ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ಬಂಧಿಸಿದ್ದ ಪಾಕಿಸ್ತಾನ| ಅಂದು ನಬಡೆದ ಕ್ಷಣ ಕ್ಷಣದ ಮಾಹಿತಿ ಬಿಚ್ಚಿಟ್ಟ ಪಾಕ್ ಸಂಸದ| ಅಭಿನಂದನ್ ಬಂಧನ ಬೆನ್ನಲ್ಲೇ ನಡುಗಿದ್ದ ಪಾಕ್ ಆರ್ಮಿ ಮುಖ್ಯಸ್ಥ

India Oct 29, 2020, 11:32 AM IST

Journalist Talks To Man Who Made Tea For Wing Commander abhinandanJournalist Talks To Man Who Made Tea For Wing Commander abhinandan

ಅಭಿನಂದನ್‌ಗೆ ಟೀ ಮಾಡಿಕೊಟ್ಟ ಪಾಕಿಸ್ತಾನದ ಚಾಯ್‌ವಾಲ ಪತ್ತೆ

ಪಾಕಿಸ್ತಾನದಿಂದ ಬಂಧಿತರಾಗಿದ್ದ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್ ಅವರಿಗೆ ಟೀ ಮಾಡಿಕೊಟ್ಟಿದ್ದ ಚಾಯ್ ವಾಲಾ ಪತ್ತೆಯಾಗಿದ್ದಾರೆ

International Feb 29, 2020, 11:07 AM IST

Munirathna announces darshan to act in Wing commander Abhinandan Varthaman roleMunirathna announces darshan to act in Wing commander Abhinandan Varthaman role

ವಿಂಗ್‌ ಕಮಾಂಡರ್‌ ಅಭಿನಂದನ್‌ ಸಿನಿಮಾದಲ್ಲಿ ನಟ ದರ್ಶನ್‌

ತನ್ನ ನಿರ್ಮಾಣದ ಮುಂದಿನ ಚಿತ್ರದಲ್ಲಿ ನಟ ದರ್ಶನ್ ತೂಗುದೀಪ ಅವರು ವಿಂಗ್ ಕಮಾಂಡರ್ ಪಾತ್ರ ಮಾಡಲಿದ್ದಾರೆ ಎಂದು ರಾಜರಾಜೇಶ್ವರಿ ಕ್ಷೇತ್ರದ ಅನರ್ಹ ಶಾಸಕ, ಚಿತ್ರ ನಿರ್ಮಾಪಕ ಮುನಿರತ್ನ ತಿಳಿಸಿದ್ದಾರೆ.

Sandalwood Feb 22, 2020, 8:47 AM IST

Pak stoops to new low with Abhinandan mannequin at PAF museumPak stoops to new low with Abhinandan mannequin at PAF museum

ಮ್ಯೂಸಿಯಂನಲ್ಲಿ ಅಭಿನಂದನ್ ಪ್ರತಿಕೃತಿ ಇಟ್ಟು ಪಾಕ್ ವಿಕೃತಿ

ಕಾಶ್ಮೀರ ವಿಷಯ ಸಂಬಂಧ ಭಾರತದ ವಿರುದ್ಧ ಸದಾ ವಿಷಕಾರುತ್ತಲೇ ಇರುವ ಪಾಕಿಸ್ತಾನ ಮತ್ತೊಮ್ಮೆ ವಿಕೃತಿ ಮೆರೆದಿದೆ. ಬಾಲಾಕೋಟ್ ದಾಳಿ ವೇಳೆ ವಿಮಾನ ಪತನಗೊಂಡ ಬಳಿಕ ಪಾಕ್ ಸೈನಿಕರ ವಶದಲ್ಲಿದ್ದ ಭಾರತೀಯ ವಾಯು ಪಡೆಯ ವಿಂಗ್ ಕಮಾಂಡರ್ ಅಭಿನಂದನ್ ವರ್ತಮಾನ್‌ರ ಪ್ರತಿಕೃತಿಯನ್ನು ಪಾಕಿಸ್ತಾನ ರಚಿಸಿ ಕರಾಚಿಯಲ್ಲಿನ ಯುದ್ಧ ವಸ್ತು ಸಂಗ್ರಹಾಲಯದಲ್ಲಿ ಪ್ರದರ್ಶನಕ್ಕೆ ಇಟ್ಟಿದೆ. ಗಾಜಿನ ಬಾಕ್ಸ್‌ನಲ್ಲಿ ಅಭಿನಂದನ್ ಪ್ರತಿಕೃತಿ ನಿಲ್ಲಿಸಲಾಗಿದೆ.

India Nov 11, 2019, 9:02 AM IST