Sandalwood Jul 8, 2021, 6:26 PM IST
8ನೇ ತರಗತಿಯಲ್ಲಿ ಓದುತ್ತಿರುವ ಗಿರಿಜಾ, 10ನೇ ತರಗತಿಯಲ್ಲಿ ಓದುತ್ತಿರುವ ಪ್ರೀತಿ ಆನ್‌ಲೈನ್ ತರಗತಿಗೆ ಮೊಬೈಲ್ ಇಲ್ಲದೆ ಪರದಾಡುತ್ತಿದ್ದಾರೆ. ಸಹೋದರಿಯರು ಭಿತ್ತಿಪತ್ರ ಹಿಡಿದು ದಯಾಳುಗಳು ತಮಗೆ ನೆರವು ನಿಡಬೇಕು ಎಂದು ಕೇಳಿಕೊಳ್ಳುತ್ತಿದ್ದಾರೆ.
Karnataka Districts Jul 8, 2021, 3:03 PM IST
Karnataka Districts Jul 6, 2021, 11:18 AM IST
* 10ನೇ ತರಗತಿಯಲ್ಲಿ ಶೇ.98.06 ಅಂಕ
* ಜಿಲ್ಲೆಗೇ ಪ್ರಥಮ ಸ್ಥಾನ ಪಡೆದು ಸಾಧನೆ
* ಶಾಲೆ, ಆನ್‌ಲೈನ್ ತರಗತಿ ಇಲ್ಲದಿದ್ರೂ ಜಿಲ್ಲೆಗೆ ರ‍್ಯಾಂಕ್
India Jul 5, 2021, 12:14 PM IST
ಕೊರೋನಾ ಕಾರಣ ಮಕ್ಕಳ ಶಿಕ್ಷಣ ಆನ್‌ಲೈನ್ ಮೂಲಕ ನಡೆಯುತ್ತಿದೆ. ಆದರೆ ಇದು ರಾಜ್ಯದ ಗ್ರಾಮೀಣ ಭಾಗಕ್ಕೆ ತಲುಪುತ್ತಿಲ್ಲ. ಗ್ರಾಮೀಣ ಭಾಗದ ಹೆಚ್ಚಿನ ಮಕ್ಕಳಲ್ಲಿ ಮೊಬೈಲ್, ಟಿವಿ, ರೇಡಿಯಾ ಯಾವುದೂ ಇಲ್ಲ. ಇನ್ನು ಇದ್ದವರಿಗೆ ನೆಟ್‌ವರ್ಕ್ ಸಮಸ್ಯೆ ಎಂದು ಸಮೀಕ್ಷೆಯೊಂದು ಬಹಿರಂಗ ಪಡಿಸಿದೆ. ಇನ್ನು ಡಿವಿ ಸದಾನಂದ ಗೌಡರಿಗೆ ಸಿಡಿ ಭೀತಿ, ರಾಮುಲು ಆಪ್ತಗೆ ಬಿಡುಗಡೆ ಭಾಗ್ಯ ಸೇರಿದಂತೆ ನ್ಯೂಸ್ ಹವರ್ ಸಂಪೂರ್ಣ ಸುದ್ದಿ ಇಲ್ಲಿದೆ.
India Jul 3, 2021, 12:24 AM IST
ಲಾಕ್‌ಡೌನ್ ಆದಾಗಿನಿಂದ ಮಕ್ಕಳಿಗೆ ಆನ್‌ಲೈನ್ ಮೂಲಕ ಕ್ಲಾಸ್ ತೆಗೆದುಕೊಳ್ಳಲಾಗುತ್ತಿದೆ. ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷಾ ದಿನಾಂಕ ಘೋಷಣೆಯಾಗಿದೆ. ಆನ್‌ಲೈನ್‌ನಲ್ಲೇ ಪಾಠ ಕೇಳಿ ಮಕ್ಕಳು ತಯಾರಾಗುತ್ತಿದ್ದಾರೆ.
Karnataka Districts Jul 2, 2021, 12:10 PM IST
ಕೋವಿಡ್ ಸಂಕಷ್ಟದಿಂದ ಶಾಲೆಗಳು ಬಂದ್ ಆಗಿರುವುದರಿಂದ ಆನ್‌ಲೈನ್ ಕ್ಲಾಸ್ ನಡೆಯುತ್ತಿದೆ. ಆನ್‌ಲೈನ್ ತರಗತಿ ಎಲ್ಲರಿಗೂ ಸಿಗುತ್ತಿದೆಯಾ ಎಂದು ನೋಡುವುದಾದರೆ, 31 ಲಕ್ಷ ವಿದ್ಯಾರ್ಥಿಗಳ ಬಳಿ ಯಾವುದೇ ರೀತಿಯ ಸ್ಮಾರ್ಟ್‌ಫೋನ್ ಇಲ್ಲ.
Education Jul 2, 2021, 10:35 AM IST
ರಾಜ್ಯದ ಪ್ರಾಥಮಿಕ ಮತ್ತು ಪ್ರೌಢಶಾಲೆಗಳಲ್ಲಿನ 93 ಲಕ್ಷ ಮಂದಿ ವಿದ್ಯಾರ್ಥಿಗಳ ಪೈಕಿ 31 ಲಕ್ಷ ವಿದ್ಯಾರ್ಥಿಗಳ ಬಳಿ ಯಾವುದೇ ರೀತಿಯ ಸ್ಮಾರ್ಟ್‌ಫೋನ್ ಇಲ್ಲ. 8 ಲಕ್ಷ ವಿದ್ಯಾರ್ಥಿಗಳ ಮನೆಯಲ್ಲಿ ಕನಿಷ್ಠ ಪಕ್ಷ ದೂರದರ್ಶನವಾಗಲಿ, ಇಲ್ಲವೇ ರೇಡಿಯೋ ಆಗಲಿ ಇಲ್ಲ!
Education Jul 2, 2021, 7:13 AM IST
2021-22ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳು ಜು.1ರಿಂದ ಆರಂಭವಾಗಲಿದ್ದು, ರಾಜ್ಯದ ಸರ್ಕಾರಿ ಹಾಗೂ ಖಾಸಗಿ ಶಾಲಾ ಮಕ್ಕಳಿಗೆ ಆನ್‌ಲೈನ್ ತರಗತಿಗಳು, ದೂರದರ್ಶನ ಚಂದನ ವಾಹಿತಿಯ ಸಂವೇದಾ ಇ-ಪಾಠ ಬೋಧನಾ ಕಾರ್ಯಕ್ರಮಗಳು ಶುರುವಾಗಲಿವೆ.
Education Jul 1, 2021, 7:34 AM IST
ಕೊರೋನಾ ಎರಡನೇ ಅಲೆಯಲ್ಲಿ ಹೇರಲಾದ ಲಾಕ್‌ಡೌನ್‌ನಿಂದ ಅನೇಕರ ಜೀವನ ಹಾಳಾಗಿದೆ. ಹೀಗಿರುವಾಗ ಝಾರ್ಖಂಡ್‌ನ ತುಳಸಿ ಹೆಸರಿನ 12 ವರ್ಷದ ಬಾಲಕಿಯೂ ಹೀಗೇ ಸಂಕಷ್ಟಕ್ಕೊಳಗಾಗಿದ್ದಳು. ಈಕೆ ತನ್ನ ತಂದೆಗೆ ಯಾವುದೇ ಕೆಲಸ ಸಿಗದ ಕಾರಣಕ್ಕೆ ಶಿಕ್ಷಣ ಬಿಡುವಂತಾಗಿದೆ. ಆನ್‌ಲೈನ್ ಕ್ಲಾಸ್‌ಗೆ ಸ್ಮಾರ್ಟ್‌ಫೋನ್ ಆಗತ್ಯ, ಆದರೆ ಈಕೆಯ ಹೆತ್ತವರ ಆರ್ಥಿಕ ಪರಿಸ್ಥಿತಿ ಅದೆಷ್ಟು ಕೆಟ್ಟಿತ್ತೆಂದರೆ ಮೊಬೈಲ್ ಖರೀದಿಸಲು ಸಾಧ್ಯವಿರಲಿಲ್ಲ. ಆದರೆ ಈ ಮಗು ಧೈರ್ಯ ಕಳೆದುಕೊಳ್ಳಲಿಲ್ಲ. ರಸ್ತೆ ಬದಿ ಬುಟ್ಟಿ ಇಟ್ಟು ಮಾವಿನ ಹಣ್ಣು ಮಾರಲಾರಂಭಿಸಿದ್ದಾಳೆ. ಆದರೆ ಹೀಗಿರುವಾಗಲೇ ನಡೆದ ಘಟನೆಯೊಂದು ಈ ಬಾಲಕಿಯ ಅದೃಷ್ಟವನ್ನೇ ಬದಲಾಯಿಸಿದೆ. ನೋಡ ನೋಡುತ್ತಿದ್ದಂತೆಯೇ ಈಕೆ ಮಾರುತ್ತಿದ್ದ ಹಣ್ಣುಗಳು 1.20 ಲಕ್ಷ ರೂ. ಮೊತ್ತಕ್ಕೆ ಮಾರಾಟವಾಗಿವೆ.
India Jun 30, 2021, 1:20 PM IST
ಜಿಲ್ಲೆಯ ಬಹುತೇಕ ಗ್ರಾಮೀಣ ಭಾಗದಲ್ಲಿ ನೆಟ್‌ವರ್ಕ್ ಸಮಸ್ಯೆ ಗಂಭೀರವಾಗಿದ್ದು, ವಿಶೇಷವಾಗಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳು ವರ್ಷಪೂರ್ತಿ ಸರಿಯಾಗಿ ಪಾಠ ಕೇಳಲು ಸಾಧ್ಯವಾಗದೇ ಪರದಾಡಿದ್ದು, ಈಗ ಜು. 19 ಹಾಗೂ 22ರಂದು ನಡೆಯಲಿರುವ ಪರೀಕ್ಷೆ ಎದುರಿಸುವುದು ಹೇಗೆ ಎನ್ನುವ ಭಯದಲ್ಲಿದ್ದಾರೆ.
Education Jun 30, 2021, 12:28 PM IST
Education Jun 29, 2021, 8:37 AM IST
ಮಲೆನಾಡಿನಲ್ಲಿರುವ ಉಪನ್ಯಾಸಕಿ ವಿಭಾ ಡೋಂಗ್ರೆ ಆನ್‌ಲೈನ್ ಕ್ಲಾಸು, ವಿದ್ಯಾರ್ಥಿಗಳ ಕಷ್ಟ-ಸುಖ, ಮಳೆ ಮತ್ತು ನೆಟ್‌ವರ್ಕ್ ಹೀಗೆ ಅನೇಕ ವಿಚಾರಗಳ ಕುರಿತು ಬರೆದ ವಿಷಾದಭರಿತ ಲವಲವಿಕೆಯ ಬರಹ.
Education Jun 28, 2021, 2:22 PM IST
* ವಿದ್ಯಾರ್ಥಿಗಳ ಪರ ನಿಂತ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವರು
* ವಿದ್ಯಾರ್ಥಿಗಳ ಸಮಸ್ಯೆಗಳನ್ನ ಪರಿಹರಿಸುವಂತೆ ಸಿಎಂ ಮೊರೆ ಹೋದ ಸಚಿವ ಸುರೇಶ್ ಕುಮಾರ್
* ವಿದ್ಯಾರ್ಥಿಗಳು ಅನುಭವಿಸುತ್ತಿರುವ ಸಮಸ್ಯೆಗಳ ಕುರಿತು ಸಿಎಂಗೆ ಪತ್ರ
Education Jun 21, 2021, 5:18 PM IST
ಈ ಮೇಡಂ ಅಪ್ಪಟ ಹಳ್ಳಿ ಪ್ರತಿಭೆ. ಇವರು ಗುರು ಮುಖೇನ ಸಂಗೀತ, ನೃತ್ಯ ಕಲಿತವರಲ್ಲ, ಇವರ ಬಳಿ ಅತ್ಯುನ್ನತ ಕ್ಯಾಮೆರಾವಾಗಲಿ, ಎಡಿಟಿಂಗ್ ಸಾಫ್ಟ್ ವೇರ್ ಆಗಲಿ ಇಲ್ಲ, ಆದರೂ ಇವರು ಕುಣಿದು ಕುಪ್ಪಳಿಸಿ, ನಗು ನಗುತ್ತಾ ಮಾಡುವ ಅಭಿನಯ ಗೀತೆಯ ವಿಡಿಯೋ ಪಾಠಗಳು ರಾಜ್ಯ, ದೇಶ, ಹೊರದೇಶಗಳಲ್ಲೂ ಜನಪ್ರಿಯ. ಇವರ ವಿಡಿಯೋ ಪಾಠಗಳು ಫೇಸ್ಬುಕ್ಕಿನಲ್ಲಿ ಪೋಸ್ಟ್ ಆದ ಗಂಟೆಗಳಲ್ಲಿ ಸಾವಿರಾರು ಶೇರ್ ಗಳನ್ನು ಕಾಣುತ್ತವೆ, ಲಕ್ಷಾಂತರ ಮಂದಿ ವೀಕ್ಷಿಸುತ್ತಾರೆ. ನಮಗೂ ಪಾಠ ಮಾಡಿ ಮೇಡಂ ಎಂಬ ಬೇಡಿಕೆ ಎಲ್ಲೆಡೆಯಿಂದ ಇವರಿಗೆ ಬರುತ್ತದೆ... ವರ್ಷದ ಹಿಂದೆ ಫೇಸ್ಬುಕ್ಕು, ಯೂಟ್ಯೂಬ್ ಅಂದರೆ ಏನು, ಎಷ್ಟು ಎಂಬುದೂ ಗೊತ್ತಿಲ್ಲದ ಇವರೀಗ ಮಕ್ಕಳು ಹಾಗೂ ಹೆತ್ತವರ ಪಾಲಿನ ನೆಚ್ಚಿನ ಮೇಡಂ ಅಂತೂ ಹೌದು.
Woman Jun 19, 2021, 12:04 PM IST