Asianet Suvarna News Asianet Suvarna News
335 results for "

Malaika Arora

"
Malaika Arora Hugs Son Arhaan As She Sees Him Off At The Airport RaoMalaika Arora Hugs Son Arhaan As She Sees Him Off At The Airport Rao

ನೆಟ್ಟಿಗ್ಗರ ಮನಗೆದ್ದ ಮಲೈಕಾ ಅರೋರಾ - ಮಗ ಅರ್ಹಾನ್‌ ಖಾನ್‌ ನಡುವಿನ ಬಾಂಡಿಂಗ್‌!

ಬಾಲಿವುಡ್‌ನ ಹಾಟ್‌ ದಿವಾ ಮಲೈಕಾ ಆರೋರಾ (Malaika Arora) ಮತ್ತು ಅವರ ಮಗ ಅರ್ಹಾನ್‌ ಖಾನ್‌ (Arhaan Khan) ಕ್ಯೂಟ್‌ ವಿಡಿಯೋವೊಂದು ಸಖತ್‌ ವೈರಲ್‌ ಆಗಿದೆ. ಮಲೈಕಾ ಅವರು ತಮ್ಮ ಮಗ ಅರ್ಹಾನ್‌ ಅವರಿಗೆ ಏರ್‌ಪೋರ್ಟ್‌ನಲ್ಲಿ ವಿದಾಯ ಹೇಳುತ್ತಿರುವ ಸಮಯದ ವಿಡಿಯೋ ಎಲ್ಲರ ಮನ ಸೆಳೆದಿದೆ. 

Cine World Sep 3, 2023, 11:58 AM IST

Who is kusha kapila dating rumors with actor arjun kapoor gowWho is kusha kapila dating rumors with actor arjun kapoor gow

ಮಲೈಕಾ ಜತೆ ಬ್ರೇಕಪ್, ನಟ ಅರ್ಜುನ್‌ ಕಪೂರ್‌ ಜತೆ ಕುಶಾ ಕಪಿಲಾ ಡೇಟಿಂಗ್, ಯಾರೀಕೆ ಹಾಟ್‌ ಸುಂದರಿ?

ಇತ್ತೀಚೆಗೆ ಬಾಲಿವುಡ್ ನಟ ಅರ್ಜುನ್‌ ಕಪೂರ್‌ ತಮ್ಮ ಬಹುಕಾಲದ ಗೆಳತಿ ಮಲೈಕಾ ಆರೋರಾ ಅವರ ಸಂಬಂಧ ಮುರಿದು ಬಿದ್ದಿದೆ ಎಂದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಅರ್ಜುನ್‌ ಕಪೂರ್ ಹೆಸರು   ಕುಶಾ ಕಪಿಲಾ ಎಂಬಾಕೆಯ ಜೊತೆಗೆ ತಳುಕು ಹಾಕಿಕೊಂಡಿತ್ತು. ಕುಶಾ ಕಪಿಲಾ ಕೂಡ ನಟಿ, ಮಾತ್ರವಲ್ಲ ಯೂಟ್ಯೂಬರ್, ಇತ್ತೀಚೆಗಷ್ಟೇ ಗಂಡನಿಂದ ವಿಚ್ಚೇದನ ಪಡೆದಿದ್ದರು. ಯಾರೀಕೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

Cine World Sep 2, 2023, 3:23 PM IST

India s highest paid  item girl reportedly actress Samantha Ruth Prabhu charges Rs 5 crore per song gowIndia s highest paid  item girl reportedly actress Samantha Ruth Prabhu charges Rs 5 crore per song gow

ಅತಿ ಹೆಚ್ಚು ಸಂಭಾವನೆ ಪಡೆಯುವ ದಕ್ಷಿಣದ ನಟಿ ಈಕೆ, ಒಂದು ಐಟಂ ಸಾಂಗ್‌ಗೆ 5 ಕೋಟಿ ರೂ!

ವಿಶೇಷ ನೃತ್ಯ  ಅಥವಾ ಐಟಂ ಹಾಡುಗಳು, ಐಟಂ ನೃತ್ಯ ಸಿನೆಮಾದ  ಒಂದು ಪ್ರಮುಖ ಭಾಗವಾಗಿದೆ.  ಐಟಂ ಹಾಡುಗಳು  ಯಾವುದೇ ಚಲನಚಿತ್ರದ ಪ್ರಚಾರ ಮತ್ತು ಮಾರುಕಟ್ಟೆ ಪ್ರಚಾರದ ದೊಡ್ಡ ಭಾಗವಾಗಿದೆ. ಈ ಹಾಡಿನ ನೃತ್ಯದಲ್ಲಿ ಹೆಚ್ಚಾಗಿ ಈಗ ದೊಡ್ಡ ಹೆಸರು ಮಾಡಿದ ನಟಿಯರು ತಮ್ಮ ಸೊಂಟ ಬಳಕಿಸುತ್ತಾರೆ.  ಇದು ಚಲನಚಿತ್ರಕ್ಕೆ ದೊಡ್ಡ ಆಕರ್ಷಣೆಯಾಗಿ ಬಿಂಬಿಸಲಾಗಿದೆ. ಸ್ವಾಭಾವಿಕವಾಗಿ, ಅವುಗಳಲ್ಲಿ ಕಾಣಿಸಿಕೊಳ್ಳುವ  ನೃತ್ಯಗಾರರು, ನಟಿಯರು ಹಾಟ್‌ ಆಗಿಯೇ ಕಾಣಿಸುತ್ತಾರೆ. ಸದ್ಯಕ್ಕೆ ಭಾರತೀಯ ಚಿತ್ರರಂಗದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರ ಪಟ್ಟಿಯಲ್ಲಿ ಟಾಪ್‌ ನಲ್ಲಿದ್ದಾರೆ ದಕ್ಷಿಣ ಭಾರತದ ಈ ನಟಿ. ಇವರು ಒಂದೇ ಹಾಡಿಗೆ 5 ಕೋಟಿ ರೂ. ಸಂಭಾವನೆ ಪಡೆದಿದ್ದಾರೆ.

Cine World Aug 30, 2023, 6:20 PM IST

Evergreen beauties of Bollywood who looks young after crossin age 45 pav Evergreen beauties of Bollywood who looks young after crossin age 45 pav

ವಯಸ್ಸು 45 ದಾಟಿದರೂ ಇನ್ನೂ ಯಂಗ್ ಆಗಿ ಕಾಣಿಸ್ತಾರೆ ಈ ನಾಯಕಿಯರು

ಬಾಲಿವುಡ್ ನಲ್ಲಿ ಹಲವಾರು ನಾಯಕಿಯರಿದ್ದಾರೆ ಅವರು ಒಂದಾನೊಂದು ಕಾಲದ ಟಾಪ್ ನಾಯಕಿಯರು, ಆದರೆ ಇಂದಿಗೂ ಸಹ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವಲ್ಲಿ ಹಿಂದೆ ಬಿದ್ದಿಲ್ಲ. ಅಂತಹ ನಾಯಕಿಯರು ಯಾರು ನೋಡೋಣ. 
 

News Aug 29, 2023, 5:46 PM IST

Malaika Arora celebrates Onam with family wear gold and white selwar vcsMalaika Arora celebrates Onam with family wear gold and white selwar vcs

ತಾಯಿ ಮನೆಯಲ್ಲಿ ಓಣಂ; ನಟಿ ಮಲೈಕಾ ಅರೋರಾ ನೋಡಿ ನಗಾಡಿದ ನೆಟ್ಟಿಗರು!

ಕುಟುಂಬದ ಜೊತೆ ಓಣಂ ಆಚರಿಸಿದ ಮಲೈಕಾ ಅರೋರಾ. ವೈರಲ್ ಆಯ್ತು ನಟಿ ಸೆಲ್ವಾರ್ ಲುಕ್.... 
 

Cine World Aug 29, 2023, 3:03 PM IST

Malaika Arora and Arjun Kapoor go on lunch date clear off breakup sucMalaika Arora and Arjun Kapoor go on lunch date clear off breakup suc

ಮಲೈಕಾ-ಅರ್ಜುನ್​ ಡೇಟಿಂಗ್​ ವಿಡಿಯೋ ವೈರಲ್​: ಹುಡ್ಗಿ ಸಿಕ್ರೂ ಆಂಟಿನೇ ಬೇಕಾ ಅಂತಿದ್ದಾರೆ ಫ್ಯಾನ್ಸ್​!

ಮಲೈಕಾ ಮತ್ತು ಅರ್ಜುನ್​ ಕಪೂರ್​ ಬೇರ್ಪಟ್ಟಿರುವುದಾಗಿ ಕೆಲವು ದಿನಗಳಿಂದ ಕೇಳಿಬರುತ್ತಿರುವ ವದಂತಿಗೆ ತೆರೆ ಎಳೆದಿರುವ ಜೋಡಿ ಒಟ್ಟಾಗಿ ಲಂಚ್​ ಡೇಟಿಂಗ್​ನಲ್ಲಿ ಕಾಣಿಸಿಕೊಂಡಿದೆ. 
 

Cine World Aug 28, 2023, 12:15 PM IST

Malaika Arora Unfollows Arjun Kapoors Family Members sucMalaika Arora Unfollows Arjun Kapoors Family Members suc

ಕಪೂರ್​ ಫ್ಯಾಮಿಲಿ ಅನ್​ಫ್ರೆಂಡ್​ ಮಾಡಿದ ಮಲೈಕಾ: ಅರ್ಜುನ್​ ಜೊತೆ ಸಾಕಾಗೋಯ್ತಾ?

ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಸಂಬಂಧ ಹಳಸಿದೆ ಎನ್ನುವ ಮಧ್ಯೆಯೇ ಮಲೈಕಾ ಕಪೂರ್​ ಫ್ಯಾಮಿಲಿ ಸದಸ್ಯರನ್ನು ಸೋಷಿಯಲ್​ ಮೀಡಿಯಾದಲ್ಲಿ ಅನ್​ಫಾಲೋ ಮಾಡಿದ್ದು ಮತ್ತಷ್ಟು ಗಾಸಿಪ್​ಗೆ ಕಾರಣವಾಗಿದೆ.
 

Cine World Aug 26, 2023, 3:53 PM IST

Did Kusha Kapila just react to dating rumours with Arjun KapoorDid Kusha Kapila just react to dating rumours with Arjun Kapoor

ಅರ್ಜುನ್‌ ಕಪೂರ್‌ಗೆ ಮಲೈಕಾ ಸಹವಾಸ ಸಾಕಾಯ್ತಾ? ನಟಿ ಕುಶಾ ಜೊತೆ ಏನಿದು ವಿಷ್ಯ?

ಮಲೈಕಾ ಅರೋರಾ ಜೊತೆ ಇಷ್ಟು ವರ್ಷ ಡೇಟಿಂಗ್​  ಮಾಡ್ತಿದ್ದ ಅರ್ಜುನ್​ ಕಪೂರ್​ ಈಗ ಹೊಸ ಜೋಡಿ ಹುಡುಕಿಕೊಂಡಿದ್ದಾರಾ? ಏನಿದು ವಿಷ್ಯ?
 

Cine World Aug 26, 2023, 6:40 AM IST

Malaika Arora Revealed Arbaaz Khan Proposed With Huge Diamond Ring sucMalaika Arora Revealed Arbaaz Khan Proposed With Huge Diamond Ring suc

ಅರ್ಜುನ್​ ಕಪೂರ್​ ಬ್ರೇಕಪ್​ ಸುದ್ದಿ ಬೆನ್ನಲ್ಲೇ ಮಾಜಿ ಪತಿಯ ಲವ್​ ಸ್ಟೋರಿ ನೆನಪಿಸಿಕೊಂಡ ಮಲೈಕಾ! ​

ಅರ್ಜುನ್​ ಕಪೂರ್​ ಜೊತೆ ಮಲೈಕಾ ಅರೋರಾ ಬ್ರೇಕಪ್​ ಆಗಿದ್ದಾರೆ ಎನ್ನುವ ಸುದ್ದಿ ಹರಿದಾಡುತ್ತಿದ್ದು, ಇದರ ಬೆನ್ನಲ್ಲೇ ಮಾಜಿ ಪತಿ ಅರ್ಬಾಜ್ ಖಾನ್​ ಅವರ ಪ್ರೇಮ ನಿವೇದನೆಯನ್ನು ನೆನಪಿಸಿಕೊಂಡಿದ್ದಾರೆ ಮಲೈಕಾ! ​

Cine World Aug 20, 2023, 4:43 PM IST

is arjun kapoor breaking up with malaika arora after 5 years of relationship ashis arjun kapoor breaking up with malaika arora after 5 years of relationship ash

ಬ್ರೇಕಪ್‌ ಆಗ್ತಿದ್ದಾರಾ ಬಾಲಿವುಡ್‌ ಹಾಟ್‌ ನಟಿ ಮಲೈಕಾ ಅರೋರಾ - ಅರ್ಜುನ್ ಕಪೂರ್? 5 ವರ್ಷದ ಸಂಬಂಧಕ್ಕೆ ಫುಲ್‌ಸ್ಟಾಪ್?

ದೀರ್ಘಕಾಲದವರೆಗೆ ಪರಸ್ಪರ ಡೇಟಿಂಗ್ ಮಾಡುತ್ತಿರುವ ಅರ್ಜುನ್ ಕಪೂರ್ ಮತ್ತು ಮಲೈಕಾ ಅರೋರಾ ನಡುವೆ ಬ್ರೇಕಪ್‌ ಅನ್ನೋ ವದಂತಿಗಳು ಕೇಳಿಬರುತ್ತಿದೆ. ಇದಕ್ಕೆ ನಾನಾ ಕಾರಣಗಳೂ ಇದೆ.. 

Cine World Aug 19, 2023, 9:26 PM IST

not just bollywood actors these heroines are also acing the entrepreneurial game ashnot just bollywood actors these heroines are also acing the entrepreneurial game ash

ಸಿನಿಮಾ, ಜಾಹೀರಾತು ಮಾತ್ರವಲ್ಲ ಹೂಡಿಕೆಯಲ್ಲೂ ಮುಂದು ಈ ಹಾಟ್ - ಕ್ಯೂಟ್‌ ಬಾಲಿವುಡ್‌ ಬೆಡಗಿಯರು!

ಇಂದಿನ ದಿನಗಳಲ್ಲಿ ಸಿನಿಮಾ ತಾರೆಯರು ನಟನೆಗಿಂತ ಹೆಚ್ಚು ಜಾಹೀರಾತು, ಬ್ರ್ಯಾಂಡ್‌ ರಾಯಭಾರಿ,  ಸಮಾಜ ಸೇವೆ ಮುಂತಾದವುಗಳನ್ನು ಮಾಡ್ತಾರೆ. ಅಷ್ಟೇ ಅಲ್ಲ, ಉದ್ಯಮದಲ್ಲೂ ಮುಂದು. ಬಾಲಿವುಡ್‌ ನಟಿಯರು ಅನೇಕ ಸ್ಟಾರ್ಟಪ್‌ಗಳಲ್ಲಿ ಹೂಡಿಕೆದಾರರಾಗಿಯೂ ಇದ್ದಾರೆ. ಯಾವ್ಯಾವ ನಟಿಯರು ಹೂಡಿಕೆಯಲ್ಲಿ ತೊಡಗಿದ್ದಾರೆ ಗೊತ್ತಾ.. 

Cine World Aug 14, 2023, 5:10 PM IST

Arbaaz Khan Had Recalled His Failing Marriage With Malaika suc Arbaaz Khan Had Recalled His Failing Marriage With Malaika suc

ಮಲೈಕಾ ಅರೋರಾ ಜೊತೆ ಮದುವೆ ಮುರಿದುಕೊಂಡಿದ್ಯಾಕೆ, ಅರ್ಬಾಜ್​ ಖಾನ್​ ಹೇಳಿದ್ದಿಷ್ಟು!

ಮಲೈಕಾ ಅರೋರಾ  ಮತ್ತು ಅರ್ಬಾಜ್​ ಖಾನ್​ ಬೇರ್ಪಟ್ಟು ಹಲವು ವರ್ಷಗಳು ಕಳೆದಿವೆ. ಇದೀಗ ಅರ್ಬಾಜ್​ ಖಾನ್​ ತಮ್ಮ ವಿಫಲ ಮದುವೆಯ ಕುರಿತು ಮಾತನಾಡಿದ್ದಾರೆ. 
 

Cine World Jul 26, 2023, 4:42 PM IST

Malaika Arora and Arjun Kapoor nightout trolled by netizens sucMalaika Arora and Arjun Kapoor nightout trolled by netizens suc

ಮಲೈಕಾ- ಅರ್ಜುನ್​ ನೈಟ್​ ಔಟ್​: ಮುದಿ ಕುದುರೆಗೆ ಯುವ ಜಾಕಿ ಅನ್ನೋದಾ ನೆಟ್ಟಿಗರು!

 ಮಲೈಕಾ ಅರೋರಾ  ಮತ್ತು ಅರ್ಜುನ್ ಕಪೂರ್ ಮತ್ತೆ ಒಟ್ಟಾಗಿ ಕಾಣಿಸಿಕೊಂಡಿದ್ದು ಈ ಬಾರಿಯೂ ಭಾರಿ ಟ್ರೋಲ್​ಗೆ ಒಳಗಾಗಿದ್ದಾರೆ. ಈ ಜೋಡಿ ನೋಡಿ ನೆಟ್ಟಿಗರು ಹೇಳಿದ್ದೇನು?
 

Cine World Jul 10, 2023, 4:23 PM IST

Malaika Arora  sexy moves on Chaiyya Chaiyya at beau Arjun Kapoor  birthday bash gets trolled raoMalaika Arora  sexy moves on Chaiyya Chaiyya at beau Arjun Kapoor  birthday bash gets trolled rao

ಅರ್ಜುನ್ ಕಪೂರ್ ಬರ್ತ್‌ಡೇಯಲ್ಲಿ ಚೈಯಾ ಚೈಯಾ ಹಾಡಿಗೆ ಮಲೈಕಾ ಡ್ಯಾನ್ಸ್ ಹಿಗ್ಗಾ ಮುಗ್ಗಾ ಟ್ರೋಲ್‌

ಬಾಲಿವುಡ್‌ ನಟ ಅರ್ಜುನ್ ಕಪೂರ್  38ನೇ ವರ್ಷಕ್ಕೆ ಕಾಲಿಟ್ಟಿದ್ದಾರೆ. ಅರ್ಜುನ್‌ ಕಪೂರ್‌ ಬಹುಕಾಲದ ಗೆಳತಿ ಮಲೈಕಾ ಅರೋರಾ ನಟನ  ಹುಟ್ಟುಹಬ್ಬದ ಬ್ಯಾಷ್‌ನಲ್ಲಿ ಚೈಯಾ ಚೈಯಾ ಹಾಡಿಗೆ ನೃತ್ಯ ಮಾಡುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ಆದರೆ ನೆಟಿಜನ್‌ಗಳು ಮಲೈಕಾರನ್ನು ಹಿಗ್ಗಾಮುಗ್ಗಾ ಟ್ರೋಲ್ ಮಾಡುತ್ತಿದ್ದಾರೆ. ಕಾರಣವೇನು ಗೊತ್ತಾ? 

Cine World Jun 26, 2023, 5:14 PM IST

Arjun Kapoor gets trolled for he looked like a child in Malaika Arora and Arbaaz Khan wedding sgkArjun Kapoor gets trolled for he looked like a child in Malaika Arora and Arbaaz Khan wedding sgk

ಮಲೈಕಾ ಮದ್ವೆಲಿ ಪುಟ್ಟ ಬಾಲಕನಾಗಿದ್ದ ಅರ್ಜುನ್ ಕಪೂರ್ ಈಗ 2ನೇ ಪತಿ? ಹಿಗ್ಗಾಮುಗ್ಗಾ ಟ್ರೋಲ್

ಮಲೈಕಾ ಮದ್ವೆಲಿ ಅರ್ಜುನ್ ಕಪೂರ್ ಪುಟ್ಟ ಬಾಲಕನಾಗಿದ್ದ ಈಗ 2ನೇ ಪತಿಯಾಗ್ತಿದ್ದಾರೆ ಎಂದು ಹಿಗ್ಗಾಮುಗ್ಗಾ ಟ್ರೋಲ್ ಆಗುತ್ತಿದ್ದಾರೆ. 

Cine World Jun 3, 2023, 4:30 PM IST