MalayalamNewsableKannadaKannadaPrabhaTeluguTamilBanglaHindiMarathiMyNation
Add Preferred SourceGoogle-icon
  • Facebook
  • Twitter
  • whatsapp
  • YT video
  • insta
  • ತಾಜಾ ಸುದ್ದಿ
  • ಸುದ್ದಿ
  • ಗ್ಯಾಲರಿ
  • ಮನರಂಜನೆ
  • ಜ್ಯೋತಿಷ್ಯ
  • ವೆಬ್‌ಸ್ಟೋರೀಸ್
  • ಜಿಲ್ಲಾ ಸುದ್ದಿ
  • ಕ್ರೀಡೆ
  • ಜೀವನಶೈಲಿ
  • ವಾಣಿಜ್ಯ
  • Home
  • Entertainment
  • Cine World
  • ಮಲೈಕಾ ಜತೆ ಬ್ರೇಕಪ್, ನಟ ಅರ್ಜುನ್‌ ಕಪೂರ್‌ ಜತೆ ಕುಶಾ ಕಪಿಲಾ ಡೇಟಿಂಗ್, ಯಾರೀಕೆ ಹಾಟ್‌ ಸುಂದರಿ?

ಮಲೈಕಾ ಜತೆ ಬ್ರೇಕಪ್, ನಟ ಅರ್ಜುನ್‌ ಕಪೂರ್‌ ಜತೆ ಕುಶಾ ಕಪಿಲಾ ಡೇಟಿಂಗ್, ಯಾರೀಕೆ ಹಾಟ್‌ ಸುಂದರಿ?

ಇತ್ತೀಚೆಗೆ ಬಾಲಿವುಡ್ ನಟ ಅರ್ಜುನ್‌ ಕಪೂರ್‌ ತಮ್ಮ ಬಹುಕಾಲದ ಗೆಳತಿ ಮಲೈಕಾ ಆರೋರಾ ಅವರ ಸಂಬಂಧ ಮುರಿದು ಬಿದ್ದಿದೆ ಎಂದು ಸುದ್ದಿಯಾಗಿತ್ತು. ಇದರ ಬೆನ್ನಲ್ಲೇ ಅರ್ಜುನ್‌ ಕಪೂರ್ ಹೆಸರು   ಕುಶಾ ಕಪಿಲಾ ಎಂಬಾಕೆಯ ಜೊತೆಗೆ ತಳುಕು ಹಾಕಿಕೊಂಡಿತ್ತು. ಕುಶಾ ಕಪಿಲಾ ಕೂಡ ನಟಿ, ಮಾತ್ರವಲ್ಲ ಯೂಟ್ಯೂಬರ್, ಇತ್ತೀಚೆಗಷ್ಟೇ ಗಂಡನಿಂದ ವಿಚ್ಚೇದನ ಪಡೆದಿದ್ದರು. ಯಾರೀಕೆ ಎಂಬ ಸಂಪೂರ್ಣ ವಿವರ ಇಲ್ಲಿದೆ.

2 Min read
Author : Gowthami K
Published : Sep 02 2023, 03:23 PM IST
Share this Photo Gallery
  • FB
  • TW
  • Linkdin
  • Whatsapp
111

ಅರ್ಬಾಜ್ ಖಾನ್​ನಿಂದ ವಿಚ್ಛೇದನ ಪಡೆದ ಬಳಿಕ ಮಲೈಕಾ ಮತ್ತು ನಿರ್ಮಾಪಕ ಬೋನಿ ಕಪೂರ್ ಪುತ್ರ ಅರ್ಜುನ್ ಕಪೂರ್  ಹಲವು ವರ್ಷಗಳಿಂದ ಡೇಟಿಂಗ್​ ಮಾಡ್ತಿದ್ದಾರೆ. ಯಾವುದೇ ಪಾರ್ಟಿಗೂ ಹೋದರು ಇಬ್ಬರೂ ಜೊತೆಯಲ್ಲೇ ಇರುತ್ತಾರೆ.

 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred
211

ಅರ್ಜುನ್ ಕಪೂರ್ ಗೆ ಈಗ 37 ವರ್ಷ, ನಟಿ ಮಲೈಕಾ ಅರೋರಾಗೆ 49 ವರ್ಷ ಇಬ್ಬರ ನಡುವೆ 12 ವರ್ಷಗಳ ವಯಸ್ಸಿನ ಅಂತರವಿದೆ. ಇದೇ ವಿಚಾರಕ್ಕೆ ಹಲವು ಬಾರಿ ಈ ಜೋಡಿ ಟೀಕೆಗೂ ಗುರಿಯಾಗಿತ್ತು.

311

ಇನ್ನು  ಹೆಚ್ಚಾಗಿ ಮಲೈಕಾಗೆ  ಅರ್ಬಾಜ್ ಖಾನ್ ನಿಂದ ಪಡೆದ ಅರ್ಹಾನ್ ಎಂಬ 16 ವರ್ಷದ ಮಗನಿದ್ದಾನೆ.  ಅರ್ಜುನ್ ಇನ್ನೂ ಅವಿವಾಹಿತ. 

411

ಮಲೈಕಾ ಅರೋರಾ ಜೊತೆ ಬ್ರೇಕ್ ಅಪ್ ಆಗಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿರುವಾಗಲೇ ಅರ್ಜುನ್ ಜೊತೆಗೆ ಕುಶಾ ಕಪಿಲಾ  ಹೆಸರು ತಳುಕು ಹಾಕಿಕೊಂಡಿತ್ತು.

511

ಸಾಮಾಜಿಕ ಮಾಧ್ಯಮದ ಸೆನ್ಸೇಷನ್ ಮಹಿಳೆ, ನಟಿ ಕುಶಾ ಕಪಿಲಾ ಅವರು ರಿಲೇಟಬಲ್ ಕಂಟೆಂಟ್‌ನಲ್ಲಿ ರೀಲ್‌ಗಳನ್ನು ಮಾಡುವ ಮೂಲಕ ಹೆಚ್ಚು ಪ್ರಚಲಿತದಲ್ಲಿದ್ದಾರೆ. ಜೊತೆಗೆ ಈಕೆ ಹಾಸ್ಯನಟಿ, ಯೂಟ್ಯೂಬರ್ ಕೂಡ ಹೌದು.

611

ಅರ್ಜುನ್ ಕಪೂರ್ ಅವರ ಜೊತೆಗೆ ಕುಶಾ ಕಪಿಲಾ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳು ಹಬ್ಬಿತ್ತು. ಆದರೆ ಈ ವಿಚಾರವನ್ನು ಕುಶಾ ತಳ್ಳಿ ಹಾಕಿದ್ದಾರೆ. ಈ ಬಗ್ಗೆ ಸ್ವತಃ ಸಾಮಾಜಿಕ ಜಾಲತಾಣದದ ಪೇಜ್‌ನಲ್ಲಿ ಬಂದು ಸ್ಪಷ್ಟನೆ ಕೊಟ್ಟಿದ್ದಾರೆ.

711

ಇದರ ಜೊತೆಗೆ ಅರ್ಜುನ್ ಕಪೂರ್ ತಮ್ಮ ಇನ್ಸ್ಟಾಗ್ರಾಮ್​ನಲ್ಲಿ ಮಲೈಕಾ ಜೊತೆಗಿನ ಸೆಲ್ಫಿಯನ್ನು ಹಂಚಿಕೊಳ್ಳುವ ಮೂಲಕ ಬ್ರೇಕ್-ಅಪ್ ವಿವಾದಕ್ಕೆ  ಫುಲ್ ಸ್ಟಾಪ್ ಇಟ್ಟಿದ್ದಾರೆ.

811

33 ವರ್ಷದ ಕುಶಾ ಕಸ್ಟಮ್ ರಾಹುಲ್ ಮಿಶ್ರಾ ಅವರ ಡಿಸೈನ್‌ನಲ್ಲಿ ಮೂಡಿಬಂದ ಬಟ್ಟೆಯಲ್ಲಿ 2023 ರ ಕೇನ್ಸ್ ಚಲನಚಿತ್ರೋತ್ಸವದಲ್ಲಿ ತನ್ನ  ರೆಡ್ ಕಾರ್ಪೆಟ್ ಪಾದಾರ್ಪಣೆ ಮಾಡಿದರು.

911

ಕುಶಾ ಕಪಿಲಾ 2017 ರಲ್ಲಿ ಡಿಯಾಜಿಯೊದಲ್ಲಿ ಮಾಜಿ ಉದ್ಯೋಗಿ ಜೋರಾವರ್ ಸಿಂಗ್ ಅಹ್ಲುವಾಲಿಯಾ ಅವರನ್ನು ವಿವಾಹವಾದರು. 26 ಜೂನ್ 2023 ರಂದು ಅವರಿಂದ ವಿಚ್ಚೇಧನ ಪಡೆದಿದ್ದಾರೆ.

1011
kusha kapila

kusha kapila

ಕುಶಾ ಕಪಿಲಾ ಭಾರತೀಯ ಫ್ಯಾಷನ್ ಸಂಪಾದಕಿ, ನಟಿ , ಸೋಶಿಯಲ್ ಮೀಡಿಯಾದಲ್ಲಿ ಪ್ರಸಿದ್ಧ ವ್ಯಕ್ತಿ, ಯೂಟ್ಯೂಬರ್ ಮಾತ್ರವಲ್ಲ ಈಕೆ ಫ್ಯಾಶನ್‌ ಲೋಕದಲ್ಲಿ ತನ್ನದೇ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ.

1111
kusha kapila

kusha kapila

ಫ್ಯಾಶನ್ ವಿನ್ಯಾಸದಲ್ಲಿ ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ಫ್ಯಾಶನ್ ಟೆಕ್ನಾಲಜಿಯಿಂದ ಪದವಿ ಪಡೆದಿದ್ದಾರೆ. ಯೂಟ್ಯೂಬ್‌ನಲ್ಲಿ 1 ಮಿಲಿಯನ್‌ ಗೂ ಹೆಚ್ಚು ಅನುವಾದಕರಿದ್ದಾರೆ.

ಕನ್ನಡ ಸಿನಿಮಾ (Kannada Cinema News), ಟಿವಿ ಕಾರ್ಯಕ್ರಮಗಳು (Kannada TV Shows), ಸೆಲೆಬ್ರಿಟಿ ಸುದ್ದಿಗಳು ಮತ್ತು ಇತ್ತೀಚಿನ ಸುದ್ದಿಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ನಲ್ಲಿ ಮನರಂಜನಾ ವಿಭಾಗ ನೋಡಿ. ಸಿನಿಮಾ ವಿಮರ್ಶೆಗಳು (Kannada Movies Review), ತಾರೆಯರ ಸಂದರ್ಶನಗಳು, ಧಾರಾವಾಹಿ ಅಪ್‌ಡೇಟ್ಸ್‌, ತೆರೆಮರೆಯ ಕಥೆಗಳು, OTT ರಿಲೀಸ್‌ಗಳ ಬಗ್ಗೆ ಮಾಹಿತಿಯೂ ಇಲ್ಲಿದೆ.

About the Author

GK
Gowthami K
ಒನ್ ಇಂಡಿಯಾ, ಡೈಲಿಹಂಟ್‌, ವಿಜಯ ಕರ್ನಾಟಕ ವೆಬ್‌, ಈಗ ಏಷ್ಯಾನೆಟ್ ಕನ್ನಡ ಸೇರಿ 10 ವರ್ಷಗಳಿಂದಲೂ ಡಿಜಿಟಲ್ ಮಾಧ್ಯಮದಲ್ಲಿದ್ದೇನೆ. ಉಜಿರೆಯ ಎಸ್‌ಡಿಎಂನಲ್ಲಿ ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯಾಗಿದೆ. ಸುಳ್ಯ ತಾಲೂಕಿನ ಕುಕ್ಕುಜಡ್ಕದವಳು. ಉದ್ಯೋಗ, ರಾಜಕೀಯ, ದೇಶ-ವಿದೇಶ, ವಿಜ್ಞಾನ ಮತ್ತು ವಾಣಿಜ್ಯ, ಸಿನೆಮಾವೆಂದರೆ ಹೆಚ್ಚು ಆಸಕ್ತಿ. ಹಿನ್ನೆಲೆ ಧ್ವನಿ ನೀಡುವುದು ಹವ್ಯಾಸ.
ಮಲೈಕಾ ಅರೋರಾ
 
5th T20 • NZ vs IND 2026
NZNZ
Sun, 1 Nov, 2026
INDIND
12:30 pm
Match yet to begin.
Schedule ›
4th T20 • NZ vs IND 2026
Result
NZNZ
259/7
INDIND
172/9
NZ beat IND by 87 runs
Schedule ›
3rd TEST • SA vs AUS
Result
SASA
329 & 387
AUSAUS
429 & 111
SA won by 176 runs
Schedule ›
3rd T20 • NZ vs IND 2026
Result
NZNZ
198/3
INDIND
199/4
IND won by 6 wickets
Schedule ›
2nd T20 • NZ vs IND 2026
Result
NZNZ
180/5
INDIND
181/6
IND won by 4 wkts
Schedule ›
1st T20 • NZ vs IND 2026
Result
NZNZ
225/4
INDIND
230/6
IND beat NZ by 4 wickets
Schedule ›
Latest Videos
Recommended Stories
Recommended image1
ವಯಸ್ಸು ಹೆಚ್ಚಾದರೂ ಕಡಿಮೆಯಾಗದ ಅಂದ: ಬ್ಲ್ಯಾಕ್ ಡ್ರೆಸ್‌ನಲ್ಲಿ ನಟಿ ನಯನತಾರಾ ಕಮಾಲ್
Recommended image2
ಹಣಕ್ಕಾಗಿ ಮಾಡುವುದಿಲ್ಲ, ಆದ್ರೆ ಥೆರಪಿ ಪಡೆಯಲು ಆರಂಭಿಸಿದೆ: 'ನಟ ಸಾರ್ವಭೌಮ' ನಟಿ ಭಾವುಕ!
Recommended image3
ಇಬ್ಬರು ಮಕ್ಕಳ ತಾಯಿಯಾಗಿ ನಟಿಸಿದ ಕೆಜಿಎಫ್ ನಟಿ: ಹೊಸ ಪಾತ್ರದ ಬಗ್ಗೆ ಶ್ರೀನಿಧಿ ಶೆಟ್ಟಿ ಹೇಳಿದ್ದೇನು?
News
kannada newslatest kannada newskarnataka newsbengaluru newsMysore newsindia news in kannadainternational news in kannada
Entertainment News
Kannada Cinema Newskannada movies reviewsandalwood newskannada tv shows
Sports News
sports news in kannadacricket news in kannadaOther Sports News in Kannada
Business News
Business news in kannadashare market news in kannadabusiness ideas in kannada
Science & Technology
technology news in kannadamobile tech newsscience and tech news
Astrology
rashi bhavishya in kannadadina bhavishyavara bhavishyavastu shastra in kannadakarnataka festivals
Lifestyle
Lifestyle news in kannadafood recipes in kannadahealth tips in kannadakitchen tips in kannada
Education & Career
job news in kannadaPrivate Jobsbank jobs in karnatakaGovernment jobs in karnatakaCentral Govt Jobs in KannadaIT Jobs
Asianet
Follow us on
  • Facebook
  • Twitter
  • whatsapp
  • YT video
  • insta
  • Download on Android
  • Download on IOS
  • About Website
  • About Tv
  • Terms of Use
  • Privacy Policy
  • CSAM Policy
  • Complaint Redressal - Website
  • Complaint Redressal - TV
  • Compliance Report Digital
  • Investors
© Copyright 2026 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved