Asianet Suvarna News Asianet Suvarna News
39 results for "

Inflow

"
FDI inflow to India declines to 74.01 billion dollar in 2021FDI inflow to India declines to 74.01 billion dollar in 2021

FDI Inflow:2021ನೇ ಸಾಲಿನಲ್ಲಿ ಭಾರತಕ್ಕೆ ಎಫ್ ಡಿಐ ಒಳಹರಿವಿನಲ್ಲಿ ಶೇ.15 ಇಳಿಕೆ; 74.01 ಬಿಲಿಯನ್ ಡಾಲರ್ ಗೆ ಕುಸಿತ

*2020ನೇ ಕ್ಯಾಲೆಂಡರ್ ಸಾಲಿನಲ್ಲಿ 87.55 ಬಿಲಿಯನ್ ಡಾಲರ್ ಎಫ್ ಡಿಐ ಒಳಹರಿವು 
*ಈ ಬಗ್ಗೆ ಮಾಹಿತಿ ನೀಡಿದ ಕೇಂದ್ರ ವಾಣಿಜ್ಯ ಹಾಗೂ ಕೈಗಾರಿಕಾ ಸಚಿವಾಲಯ
*ವಿವಿಧ ವಲಯಗಳಲ್ಲಿ ಎಫ್ ಡಿಐ ಹೂಡಿಕೆಗೆ ಸಂಬಂಧಿಸಿ ನಿಯಮಗಳಲ್ಲಿ ಸುಧಾರಣೆ
 

BUSINESS Mar 24, 2022, 8:21 PM IST

Raichur Inflow From Other States Unaffected At Border Check posts hlsRaichur Inflow From Other States Unaffected At Border Check posts hls
Video Icon

Raichur: ಮುಂದುವರೆದ ಕೊರೊನಾ ರೂಲ್ಸ್ ಬ್ರೇಕ್, ತಪಾಸಣೆ ಇಲ್ಲದೇ ಬರ್ತಿದ್ದಾರೆ ನೆರೆ ರಾಜ್ಯದ ಪ್ರಯಾಣಿಕರು

ರಾಯಚೂರು (Raichur) ಜಿಲ್ಲೆಯಲ್ಲಿ ಕೊರೊನಾ ರೂಲ್ಸ್ (Corona Rules) ಬ್ರೇಕ್ ಮುಂದುವರೆದಿದೆ. ಆಂಧ್ರ (Andhra) ತೆಲಂಗಾಣದಿಂದ (Telangana) ಯಾವುದೇ ವರದಿಗಳಿಲ್ಲದೇ ಪ್ರಯಾಣಿಕರು ರಾಯಚೂರಿಗೆ ಬರುತ್ತಿದ್ದಾರೆ. ಗಡಿಯಲ್ಲಿ ಚೆಕ್‌ಪೋಸ್ಟ್ ಇದ್ದರೂ, ಕಾಟಾಚಾರಕ್ಕೆ ಎಂಬಂತಾಗಿದೆ. 

state Jan 15, 2022, 4:04 PM IST

FDI Inflows grow 62 percent during first four months of 2021-22 Financial Year mahFDI Inflows grow 62 percent during first four months of 2021-22 Financial Year mah

ಕರ್ನಾಟಕಕ್ಕೆ ಹರಿದು ಬಂದ ಬಂಡವಾಳ,  FDI ಈಕ್ವಿಟಿ  ಶೇ. 112  ಏರಿಕೆ

ವಿದೇಶಿ ನೇರ ಬಂಡವಾಳ ಆಕರ್ಷಣೆಯಲ್ಲಿ ಭಾರತ ಗಣನೀಯ ಸಾಧನೆ ಮಾಡಿದೆ.  ಎಫ್‌ಡಿಐ ಈಕ್ವಿಟಿ ಒಳಹರಿವು  ಶೇ. 112   ಏರಿಕೆ ಕಂಡಿದ್ದು ಹೊಸ ಉದ್ಯಮಗಳು ಉದ್ಗೋಗ ಸೃಷ್ಟಿಗೆ ಕಾರಣವಾಗಲಿವೆ.

BUSINESS Sep 22, 2021, 6:52 PM IST

Increasing Inflow to Krishna River at Rabakavi Banahatti in Bagalkot grgIncreasing Inflow to Krishna River at Rabakavi Banahatti in Bagalkot grg

ಬಾಗಲಕೋಟೆ: ಕೃಷ್ಣಾ ಅಬ್ಬರಕ್ಕೆ ನದಿ ತೀರದ ಜನ ತಬ್ಬಿಬ್ಬು, ಹೆಚ್ಚಿದ ಪ್ರವಾಹ ಆತಂಕ

ಮಹಾರಾಷ್ಟ್ರದ ವಿವಿಧ ಜಲಾಶಯಗಳಿಂದ ಹೊರಬಿಡುತ್ತಿರುವ ನೀರು ಜಲಾನಯನ ಪ್ರದೇಶದಲ್ಲಿನ ಮಳೆಯ ಕಾರಣ ಮಂಗಳವಾರ ಮತ್ತಷ್ಟು ನೀರು ಹಿಪ್ಪರಗಿ ಜಲಾಶಯಕ್ಕೆ ಹರಿದು ಬರುತ್ತಿದೆ. ಅಣೆಕಟ್ಟೆಗೆ ಅಂಟಿಕೊಂಡೇ ಇರುವ ಕುಲಹಳ್ಳಿ ಗ್ರಾಮದೊಳಗೆ ನೀರು ನುಗ್ಗುತ್ತಿದ್ದು, ನದಿ ಸಮೀಪವಿರುವ ಕುಟುಂಬಗಳನ್ನು ಸರ್ಕಾರಿ ಶಾಲೆಗಳಲ್ಲಿ ಹಾಗೂ ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಿ ಸ್ಥಳಾಂತರಿಸುವಲ್ಲಿ ತಾಲೂಕಾಡಳಿತ ಕ್ರಮ ಕೈಗೊಂಡಿದೆ.
 

Karnataka Districts Jul 28, 2021, 12:50 PM IST

Increased Inflow to the Supa Dam in Uttara Kannada grgIncreased Inflow to the Supa Dam in Uttara Kannada grg

ಕಾರವಾರ: ಸೂಪಾ ಜಲಾಶಯಕ್ಕೆ ಹೆಚ್ಚಿದ ಒಳಹರಿವು

ಜಿಲ್ಲೆಯ ವಿವಿಧೆಡೆ ಮಳೆ ಕಡಿಮೆಯಾಗಿದ್ದು, ಸೂಪಾ ಜಲಾಶಯದ ಜಲಾನಯನ ಪ್ರದೇಶದಲ್ಲಿ ಸಾಧಾರಣ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಒಳ ಹರಿವು ಹೆಚ್ಚಾಗಿದ್ದು, ಇದೇ ರೀತಿ ಮುಂದುವರಿದರೆ ನೀರನ್ನು ಬಿಡುವ ಎಚ್ಚರಿಕೆ ನೀಡಲಾಗಿದೆ.
 

Karnataka Districts Jul 28, 2021, 8:05 AM IST

Vijayanagara District tungabhadra reservoir water inflow increased rbjVijayanagara District tungabhadra reservoir water inflow increased rbj

4 ಜಿಲ್ಲೆಗಳ ಜೀವನಾಡಿ ತುಂಗಭದ್ರಾ ಜಲಾಶಯದ ಒಳಹರಿವು ಹೆಚ್ಚಳ: ನದಿಗೆ ನೀರು

*  ತುಂಗಭದ್ರಾ ಅಚ್ಚುಕಟ್ಟು ಪ್ರದೇಶದಲ್ಲಿ ಭಾರೀ ಮೆಳೆ
* ತುಂಗಭದ್ರಾ ಜಲಾಶಯದ ಒಳಹರಿವಿನಲ್ಲಿಹೆಚ್ಚಳ
* ಇದರಿಂದ ನದಿಗಳಿಗೆ 2600 ಕ್ಯೂಸೆಕ್ಸ್ ನೀರು ರಿಲೀಸ್

state Jul 24, 2021, 7:57 PM IST

Increased Inflow Water to Basava Sagar Dam in Yadgir grgIncreased Inflow Water to Basava Sagar Dam in Yadgir grg

ಬಸವಸಾಗರ ಜಲಾಶಯದಿಂದ 57 ಸಾವಿರ ಕ್ಯುಸೆಕ್‌ ನೀರು ಕೃಷ್ಣಾ ನದಿಗೆ ಬಿಡುಗಡೆ

ಕಳೆದೊಂದು ವಾರದಿಂದ ಜಿಲ್ಲೆಯ ಹುಣಸಗಿ ತಾಲೂಕಿನ ನಾರಾಯಣಪುರದ ಬಸವ ಸಾಗರ ಜಲಾಶಯಕ್ಕೆ ಒಳಹರಿವು ಹೆಚ್ಚುತ್ತಿದೆ. ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿನ ನೀರು ಹರಿದು ಬರುತ್ತಿರುವುದರಿಂದ ಸಹಜವಾಗಿ ಅಲ್ಲಿನ ನೀರು ಬಸವ ಸಾಗರಕ್ಕೆ ಬಿಡಲಾಗುತ್ತಿದೆ. ಹೀಗಾಗಿ, ಬಸವ ಸಾಗರ ಜಲಾಶಯದ ಮಟ್ಟ ಕಾಯ್ದಿಟ್ಟುಕೊಂಡು, ಹೆಚ್ಚುವರಿ ನೀರನ್ನು ಕೃಷ್ಣಾ ನದಿಗೆ ಬಿಡಲಾಗುತ್ತಿದೆ.
 

Karnataka Districts Jul 16, 2021, 2:27 PM IST

Farmers Anxiety For Decreased Inflow Water to Tungabhadra Dam grgFarmers Anxiety For Decreased Inflow Water to Tungabhadra Dam grg

ತುಂಗಭದ್ರಾ ಜಲಾಶಯಕ್ಕೆ ತಗ್ಗಿದ ಒಳಹರಿವು, ಹೆಚ್ಚಿದ ರೈತರ ಆತಂಕ..!

ರಾಯಚೂರು, ಕೊಪ್ಪಳ, ಬಳ್ಳಾರಿ ಜಿಲ್ಲೆಯ ರೈತರ ಜೀವನಾಡಿ ತುಂಗಭದ್ರಾ ಜಲಾಶಯದ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಗೆ ನೀರು ಬಿಡುವ ಕುರಿತು ಇನ್ನೂ ನಿರ್ಧಾರವಾಗಿಲ್ಲ. ಈ ನಡುವೆ ಮಳೆಗಾಲದಲ್ಲಿಯೂ ಒಳಹರಿವು ತಗ್ಗಿರುವುದು ಆತಂಕಕ್ಕೆ ಕಾರಣವಾಗಿದ್ದು, ನೀರು ಬಿಡುವ ನಿರ್ಧಾರ ಕೈಗೊಳ್ಳುವುದು ಸವಾಲಾಗಿ ಪರಿಣಮಿಸಿದೆ.
 

Karnataka Districts Jul 12, 2021, 10:58 AM IST

Increased inflow To Tungabhadra Dam at Hosapete grgIncreased inflow To Tungabhadra Dam at Hosapete grg

ಹೆಚ್ಚಿದ ಒಳಹರಿವು: 1605 ಅಡಿ ತಲುಪಿದ ತುಂಗಭದ್ರಾ ಜಲಾಶಯದ ನೀರಿನ ಮಟ್ಟ

ಮಲೆನಾಡಿನಲ್ಲಿ ವ್ಯಾಪಕ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ತುಂಗಭದ್ರಾ ಜಲಾಶಯಕ್ಕೆ ಒಳಹರಿವು ಹೆಚ್ಚಳವಾಗಿದ್ದು, ಬುಧವಾರ ಜಲಾಶಯದ ನೀರಿನ ಮಟ್ಟ 1605 ಅಡಿಗಳಿಗೆ ತಲುಪಿದೆ. ಬರೋಬ್ಬರಿ 32,343 ಕ್ಯೂಸೆಕ್‌ ನೀರು ಹರಿದು ಬಂದಿದೆ.
 

Karnataka Districts Jun 24, 2021, 12:51 PM IST

Increase Water Inflows to Major Dams due to Heavy Rain in Karnataka grgIncrease Water Inflows to Major Dams due to Heavy Rain in Karnataka grg

ರಾಜ್ಯದಲ್ಲಿ ವರುಣನ ಅಬ್ಬರ: ಡ್ಯಾಂಗಳಿಗೆ ಭಾರೀ ನೀರು

ರಾಜ್ಯದಲ್ಲಿ ಮಳೆಯಾರ್ಭಟ ಮುಂದುವರಿದಿರುವುದರಿಂದ ಆಲಮಟ್ಟಿ, ಕೆಆರ್‌ಎಸ್‌, ಹೇಮಾವತಿ, ಕಬಿನಿ, ತುಂಗಭದ್ರ  ಸೇರಿದಂತೆ ರಾಜ್ಯ ಪ್ರಮುಖ ಜಲಾಶಯಗಳಿಗೆ ನೀರಿನ ಒಳಹರಿವು ಹೆಚ್ಚಳವಾಗಿದೆ.
 

state Jun 20, 2021, 7:12 AM IST

Financial Year 2020 21 witnessed strong Foreign Portfolio Investment into Indian equity market ckmFinancial Year 2020 21 witnessed strong Foreign Portfolio Investment into Indian equity market ckm

ವಿದೇಶಿ ಬಂಡವಾಳ ಹೂಡಿಕೆಯಲ್ಲಿ ದಾಖಲೆ; ಭಾರತದಲ್ಲಿ 2,74,034 ಕೋಟಿ ರೂ ಇನ್ವೆಸ್ಟ್‌!

ಭಾರತದ ಆರ್ಥಿಕತೆ ಪುಟಿದೆೇಳುತ್ತಿದೆ. ಇದರ ಜೊತೆಗೆ ವಿದೇಶಿ ಹೂಡಿಕೆದಾರರಿಗೆ ಭಾರತದ ಮೇಲಿನ ವಿಶ್ವಾಸ ಕೂಡ ಹೆಚ್ಚಾಗಿದೆ. ಇದರ ಫಲವಾಗಿ ದಾಖಲೆ ಮಟ್ಟದ ಹೂಡಿಕೆಯ ಒಳಹರಿವು ಕಂಡಿದೆ. ಈ ಕುರಿತ ವಿವರ ಇಲ್ಲಿದೆ. 

BUSINESS Apr 6, 2021, 10:22 PM IST

India is preferred destination for Foreign Direct Investment says Union Minister piyush goyal mahIndia is preferred destination for Foreign Direct Investment says Union Minister piyush goyal mah

ಕೊರೋನಾದ ನಡುವೆಯೂ  ದೊಡ್ಡ ಶುಭ ಸಮಾಚಾರ ತಿಳಿಸಿದ ಪಿಯೂಶ್ ಗೋಯಲ್!

ವಿದೇಶಿ ನೇರ ಬಂಡವಾಳ (ಎಫ್ ಡಿಎ) ಹೂಡಿಕೆಗೆ ಭಾರತ ಅತ್ಯುತ್ತಮ ಸ್ಥಳವಾಗಿ ಮಾರ್ಪಟ್ಟಿದೆ ಎಂದು ಕೇಂದ್ರ ಸಚಿವ ಪಿಯೂಶ್ ಗೋಯಲ್ ತಿಳಿಸಿದ್ದಾರೆ.ಅದಕ್ಕೆ ಸಂಬಂಧಿಸಿದ ಅಂಕಿ ಅಂಶಗಳನ್ನು ನೀಡಿದ್ದಾರೆ.

BUSINESS Oct 20, 2020, 11:35 PM IST

Increased Inflow into the Almatti Dam in Vijayapura DistrictgrgIncreased Inflow into the Almatti Dam in Vijayapura Districtgrg

ವರುಣನ ಅಬ್ಬರ: ಆಲಮಟ್ಟಿ ಜಲಾಶಯಕ್ಕೆ ಹೆಚ್ಚಿದ ಒಳಹರಿವು

ಕೃಷ್ಣಾ ಅಚ್ಚುಕಟ್ಟು ಪ್ರದೇಶ ವ್ಯಾಪ್ತಿಯ ಕರ್ನಾಟಕ ಭಾಗದಲ್ಲಿ ಸುರಿಯುತ್ತಿರುವ ಮಳೆಯಿಂದಾಗಿ ಆಲಮಟ್ಟಿ ಜಲಾಶಯದ ಒಳಹರಿವು ಹೆಚ್ಚಳವಾಗಿದೆ.
 

Karnataka Districts Sep 27, 2020, 2:48 PM IST

One lakh cusecs of water Inflow to Tungabhadra Dam in HosapeteOne lakh cusecs of water Inflow to Tungabhadra Dam in Hosapete

ಹೊಸಪೇಟೆ: ತುಂಗಭದ್ರಾ ಜಲಾಶಯಕ್ಕೆ 5ನೇ ದಿನವೂ ಒಂದು ಲಕ್ಷ ಕ್ಯುಸೆಕ್‌ ನೀರು

ತುಂಗಭದ್ರಾ ಜಲಾಶಯಕ್ಕೆ ಮಂಗಳವಾರ 1,04,000 ಕ್ಯುಸೆಕ್‌ ನೀರು ಹರಿದು ಬಂದಿದ್ದು, ಜಲಾಶಯದ ನೀರಿನ ಮಟ್ಟವು 1627.23 ಅಡಿಗಳಷ್ಟು ಇತ್ತು. ಜಲಾಶಯದಲ್ಲಿ 80 ಟಿಎಂಸಿ ಗಳಷ್ಟು ನೀರು ಶೇಖರಣೆಯಾಗಿರುತ್ತದೆ.
 

Karnataka Districts Aug 12, 2020, 2:47 PM IST

9 TMC water Inflow to Tunga Bhadra Dam in Ballari District9 TMC water Inflow to Tunga Bhadra Dam in Ballari District

ಹೊಸಪೇಟೆ: ತುಂಗಭದ್ರಾ ಡ್ಯಾಂಗೆ ಒಂದೇ ದಿನ 9 ಟಿಎಂಸಿ ನೀರು..!

ಭಾನುವಾರ ಸಹ ಮತ್ತೆ ತುಂಗಭದ್ರಾ ಜಲಾಶಯಕ್ಕೆ 1,08915 ಕ್ಯುಸೆಕ್‌ ನೀರು ಹರಿದು ಬರುತ್ತಿದೆ. ಜಲಾಶಯದಲ್ಲಿ ಇದುವರೆಗೂ 63.102 ಟಿಎಂಸಿ ನೀರು ಸಂಗ್ರಹವಾಗಿದೆ. ಶನಿವಾರ ಒಂದೇ ದಿನ ಸುಮಾರು 9 ಟಿಎಂಸಿ ಜಲಾಶಯಕ್ಕೆ ಹರಿದು ಬಂದಿದೆ.
 

Karnataka Districts Aug 10, 2020, 1:15 PM IST