Asianet Suvarna News Asianet Suvarna News
38 results for "

Bhumi Pednekar

"
Bhumi Pednekar Birthday Did you know the actress was expelled from acting school Bhumi Pednekar Birthday Did you know the actress was expelled from acting school

ಈ ಟ್ಯಾಲೆಂಟೆಡ್‌ ನಟಿಯನ್ನು ನಟನಾ ಶಾಲೆಯಿಂದ ಹೊರಹಾಕಲಾಗಿತ್ತು?

ಬಾಲಿವುಡ್‌ನ ಟ್ಯಾಲೆಂಟೆಡ್‌ ನಟಿಯರಲ್ಲಿ ಒಬ್ಬರಾದ  ಭೂಮಿ ಪೆಡ್ನೇಕರ್ ( Bhumi Pednekar ) ಅವರು ಇಂದು ಜುಲೈ 18 ರಂದು ತಮ್ಮ 33 ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಭೂಮಿ ಅವರಿಗೆ ಸಂಬಂಧಿಸಿದ ಅವರ ಅಭಿಮಾನಿಗಳು ತಿಳಿಯಲೇಬೇಕಾದ  ಕುರಿತು ಕೆಲವು ಕುತೂಹಲಕಾರಿ ಸಂಗತಿಗಳು ಇಲ್ಲಿವೆ.

Cine World Jul 18, 2022, 6:44 PM IST

Bhumi Pednekar seen wearing white selwar in Mumbai airport vcs Bhumi Pednekar seen wearing white selwar in Mumbai airport vcs
Video Icon

ಕಂಗನಾ, ರಶ್ಮಿಕಾ ಆಯ್ತು ಈಗ ಭೂಮಿ ಪಡ್ನೆಕರ್ ಕೂಡ ವೈಟ್ ಧರಿಸಲು ಶುರು ಮಾಡಿದ್ರಾ?

ಬಾಲಿವುಡ್ ಬೋಲ್ಡ್‌ ನಟಿಯರು ವೈಟ್‌ ಡ್ರೆಸ್‌ ಧರಿಸುವುದು ತುಂಬಾನೇ ಕಾಮನ್ ಆಗಿದೆ. ಇಷ್ಟು ದಿನ ಏರ್‌ಪೋರ್ಟ್‌ಗೆ ಕಂಗನಾ ಮಾತ್ರ ವೈಟ್ ಧರಿಸುತ್ತಿದ್ದಳು ಆನಂತರ ರಶ್ಮಿಕಾ ಮಂದಣ್ಣ ಕೂಡ ಕೈ ಜೋಡಿಸಿದ್ದರು ಈಗ ಭೂಮಿ  ವೈಟ್ ಧರಿಸಲು ಶುರು ಮಾಡಿದ್ದಾರೆ. ನಟಿಯರು ಏರ್‌ಪೋರ್ಟ್‌ಗ ವೈಟ್ ಧರಿಸುತ್ತಿರುವುದಕ್ಕೆ ಏನಾದರೂ ಉದ್ದೇಶ ಇದ್ಯಾ? ಭೂಮಿ ಲುಕ್‌ ಹೇಗಿದೆ ನೋಡಿ..

Cine World Jul 16, 2022, 5:03 PM IST

lust stories fame Bhumi pednekar Sizzling Bikini Treat sgklust stories fame Bhumi pednekar Sizzling Bikini Treat sgk

ಕೆಂಪು ಬಿಕಿನಿಯಲ್ಲಿ ಬಿಸಿ ಏರಿಸಿದ 'ಲಸ್ಟ್ ಸ್ಟೋರೀಸ್' ನಟಿ ಭೂಮಿ

ಬಾಲಿವುಡ್ ಖ್ಯಾತ ನಟಿ, ಲಸ್ಟ್ ಸ್ಟೋರೀಸ್ ಖ್ಯಾತಿಯ ಭೂಮಿ ಪಡ್ನೇಕರ್ ಹಾಟ್ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಸಾಮಾಜಿಕ ಮಾಧ್ಯಮದಲ್ಲಿ ಟೆಂಪ್ರೇಚರ್ ಹೆಚ್ಚಿಸಿದ್ದಾರೆ. ಇತ್ತೀಚೆಗೆ, ಭೂಮಿ ಇನ್ಸ್ಟಾಗ್ರಾಮ್ನಲ್ಲಿ ಕೆಂಪು ಬಿಕಿನಿ ಚಿತ್ರಗಳನ್ನು ಹಂಚಿಕೊಳ್ಳುವ ಮೂಲಕ ಪಡ್ಡೆಗಳ ನಿದ್ದೆ ಗೆಡಿಸಿದ್ದಾರೆ. 

Cine World Jul 4, 2022, 3:20 PM IST

Conman Sukesh Chandrashekhar targeted young actresses Janhvi Kapoor by gifting high-end luxury goods mahConman Sukesh Chandrashekhar targeted young actresses Janhvi Kapoor by gifting high-end luxury goods mah

Janhvi Kapoor: ಸುಕೇಶ್  'ಗಿಫ್ಟ್ ' ಬಲೆಯೊಳಗೆ ಜಾಕ್ವೆಲಿನ್ ಮಾತ್ರ ಅಲ್ಲ.. ಜಾಹ್ನವಿಯೂ ಇದ್ದರು!

ಮುಂಬೈ(ಫೆ.  23)  ಬಹುಕೋಟಿ ವಂಚಕ ಸುಕೇಶ(Conman Sukesh Chandrashekhar)  ಜಾಕ್ವೆಲಿನ್ ಮಾತ್ರ ಅಲ್ಲ ಜಾಹ್ನವಿ ಕಪೂರ್ ರನ್ನು (Janhvi Kapoor)ಟಾರ್ಗೆಟ್ ಮಾಡಿದ್ದ ಎಂಬ ಆತಂಕಕಾರಿ ಅಂಶ ಬಹಿರಂಗವಾಗಿದೆ. ಎಲ್ಲಿಂದ ಈ ಸುದ್ದಿ ಹೊರಗೆ ಬಂದಿದೆ ಇಲ್ಲಿದೆ ಡಿಟೇಲ್ಸ್!

Cine World Feb 23, 2022, 10:37 PM IST

Fit and fabulous Bhumi Pednekar looks some weight loss tips from the actressFit and fabulous Bhumi Pednekar looks some weight loss tips from the actress

ಭೂಮಿ ಪೆಡ್ನೇಕರ್ ರೀತಿ ಟೋನ್ಡ್‌ ಬಾಡಿ ಬೇಕಾ? ಈ ಟಿಪ್ಸ್‌ ಫಾಲೋ ಮಾಡಿ!

ಭೂಮಿ ಪೆಡ್ನೇಕರ್ ಬಾಲಿವುಡ್‌ನ ಮೊಸ್ಟ್‌ ಟ್ಯಾಲೆಂಟ್ಡೆಡ್‌ ನಟಿಯರಲ್ಲಿ ಒಬ್ಬರು. ತಮ್ಮ ಕೆಲಸದೆಡಿಗಿನ ಸಮರ್ಪಣೆಗೆ ಅವರು ಫೇಮಸ್‌. ಭೂಮಿ ಪೆಡ್ನೇಕರ್ ವೇಯಿಟ್‌ ಲಾಸ್‌ ಜರ್ನಿಯ ಸಿಕ್ರೇಟ್‌ ಇಲ್ಲಿದೆ. ಭೂಮಿ ಪೆಡ್ನೇಕರ್ ರೀತಿಯ ಟೋನ್ಡ್‌ ಬಾಡಿ ಬೇಕಾದರೆ? ಈ ಟಿಪ್ಸ್‌ ಫಾಲೋ ಮಾಡಿ.

Cine World Sep 3, 2021, 6:31 PM IST

Alia Bhatt to Bhumi Pednekar actresses who underwent massive body transformationAlia Bhatt to Bhumi Pednekar actresses who underwent massive body transformation

ಆಲಿಯಾ- ಭೂಮಿ: ತೂಕ ಇಳಿಸಿಕೊಂಡು ಸ್ಲೀಮ್‌ ಆ್ಯಂಡ್ ಫಿಟ್‌ ಆದ ನಟಿಯರು!

ತೂಕ ಇಳಿಸಿಕೊಂಡು ಸ್ಲಿಮ್‌ ಆ್ಯಂಡ್ ಫಿಟ್‌ ಆಗಲು ಮೊಟಿವೇಷನ್‌ ಬೇಕಾ? ಹಾಗಿದ್ದಲ್ಲಿ ಈ ಬಾಲಿವುಡ್‌ ತಾರೆಯರನ್ನು ನೋಡಿ ಹೇಗಿದ್ದವರು ಹೇಗಿದ್ದಾರೆ. ಹಿಂದೊಮ್ಮೆ ಹೆಚ್ಚು ತೂಕದ ಸಮಸ್ಯೆಯನ್ನು ಎದುರಿಸುತ್ತಿದ್ದ ಈ ನಟಿಯರು ಸಂಪೂರ್ಣವಾಗಿ ತಮ್ಮ ಬಾಡಿಯನ್ನು ಪರಿವರ್ತಿಸಿಕೊಂಡು ಸ್ಮಿಮ್‌ ಹಾಗೂ ಫಿಟ್‌ ಆಗಿ ಸಿನಿಮಾದಲ್ಲಿ ಮಿಂಚುತ್ತಿದ್ದಾರೆ

Cine World Jul 15, 2021, 4:55 PM IST

Kapil Sharma Bhumi Pednekar Team Up to Aid Karnataka with Oxygen Supply dplKapil Sharma Bhumi Pednekar Team Up to Aid Karnataka with Oxygen Supply dpl

ಕರ್ನಾಟಕಕ್ಕೆ ಆಕ್ಸಿಜನ್ ಒದಗಿಸಲು ಕೈ ಜೋಡಿಸಿದ ಭೂಮಿ, ಕಪಿಲ್

  • ಕರ್ನಾಟಕಕ್ಕೆ ಆಕ್ಸಿಜನ್ ಒದಗಿಸಲು ಕೈ ಜೋಡಿಸಿದ ಭೂಮಿ, ಕಪಿಲ್
  • ಕರುನಾಡಿನ ನೆರವಿಗೆ ನಿಂತ ಬಾಲಿವುಡ್ ಸೆಲೆಬ್ರಿಟಿಗಳು

Cine World May 28, 2021, 6:10 PM IST

Taapsee Pannu Bhumi Pednekar Pay Tribute To Shooter Dadi Fame Chandro Tomar kvnTaapsee Pannu Bhumi Pednekar Pay Tribute To Shooter Dadi Fame Chandro Tomar kvn

‘ಶೂಟರ್‌ ದಾದಿ’ ಖ್ಯಾತಿಯ ಚಂದ್ರೋ ಕೋವಿಡ್‌ಗೆ ಬಲಿ!

ಉತ್ತರ ಪ್ರದೇಶದ ಬಾಘ್‌ಪತ್‌ ಗ್ರಾಮದ ಚಂದ್ರೋಗೆ ಕೆಲ ದಿನಗಳ ಹಿಂದೆ ಉಸಿರಾಟದ ಸಮಸ್ಯೆ ಎದುರಾದ ಕಾರಣ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಕೋವಿಡ್‌ ಪರೀಕ್ಷೆ ನಡೆಸಿದ ವೇಳೆ ಅವರಿಗೆ ಸೋಂಕು ತಗುಲಿರುವುದು ದೃಢಪಟ್ಟಿತ್ತು. 

OTHER SPORTS May 1, 2021, 8:35 AM IST

Bollywood Bhumi pednekar Vicky Kaushal tests covid19 positive vcsBollywood Bhumi pednekar Vicky Kaushal tests covid19 positive vcs

ನಟಿ ಭೂಮಿ ಪಡ್ನೆಕರ್‌, ನಟ ವಿಕ್ಕಿ ಕೌಶಲ್‌ಗೆ ಕೊರೋನಾ ಪಾಸಿಟಿವ್!

ಬಾಲಿವುಡ್‌ ನಟ ಭೂಮಿ ಪಡ್ನೆಕರ್‌ ಹಾಗೂ ನಟ ವಿಕ್ಕಿ ಕೌಶಲ್‌ಗೆ ಕೊರೋನಾ ಸೋಂಕು ತಗುಲಿದೆ. ಸಣ್ಣ ಪುಟ್ಟ ಲಕ್ಷಣಗಳು ಕಂಡು ಬಂದ ಕಾರಣ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. 

Cine World Apr 5, 2021, 4:26 PM IST

Deepika Padukone to Bhumi Pednekar Worst dressed actresses of 2020Deepika Padukone to Bhumi Pednekar Worst dressed actresses of 2020

ಭೂಮಿ‌- ದೀಪಿಕಾ: 2020ರಲ್ಲಿ ಕೆಟ್ಟ ಡ್ರೆಸ್‌ಗಾಗಿ ಟ್ರೋಲ್‌ ಆದ ನಟಿಯರು!

ಬಾಲಿವುಡ್ ನಟಿಯರ್ ಡ್ರೆಸ್ಸಿಂಗ್‌ ಸೆನ್ಸ್‌ ಯಾವಾಗಲೂ ಗಮನಸೆಳೆಯುವಂತೆ ಇರುತ್ತದೆ. ಫಂಕ್ಷನ್‌ ಹಾಗೂ ಇವೆಂಟ್‌ಗಳಿಗೆ ಅವರು ಧರಿಸುವ ಔಟ್‌ಫಿಟ್‌ಗೆ ಫ್ಯಾನ್ಸ್‌ ಫಿದಾ ಆಗುವುದು ಕಾಮನ್‌. ಆದರೆ ಆದೇ ನಟಿಯರು ತಮ್ಮ ಕೆಟ್ಟ ಡ್ರೆಸ್‌ಗಳಿಗಾಗಿ ಟ್ರೋಲ್‌ ಆಗಿದ್ದಾರೆ. 2020ರಲ್ಲಿ ತಮ್ಮ ಕೆಟ್ಟ ಔಟ್‌ಫಿಟ್‌ಗಾಗಿ ಟೀಕೆಗೆ ಗುರಿಯಾದ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆಯಿಂದ ಮಲೈಕಾ ಆರೋರಾವರೆಗೆ ಹಲವರಿದ್ದಾರೆ.

Cine World Dec 18, 2020, 4:22 PM IST

Durgamati promotions: Bhumi Pednekars Rs 25k tropical print pantsuit breathes fresh life into work wear dplDurgamati promotions: Bhumi Pednekars Rs 25k tropical print pantsuit breathes fresh life into work wear dpl

ದುರ್ಗಮತಿ ಫಿಲ್ಮ್‌ ಪ್ರಮೋಷನ್‌ಗೆ ಇಷ್ಟೊಂದ್ ಕಾಸ್ಟ್ಲಿ ಡ್ರೆಸ್‌ ಧರಿಸಿದ್ರಾ ಭೂಮಿ..?

ಬಾಲಿವುಡ್ ನಟಿ ಭೂಮಿ ಪಡ್ನೇಕರ್ ದುರ್ಗಮತಿ ಸಿನಿಮಾ ಪ್ರಮೋಷನ್‌ನಲ್ಲಿ ಬ್ಯುಸಿಯಾಗಿದ್ದಾರೆ. ಸಿನಿಮಾ ಪ್ರಮೋಷನ್‌ನಲ್ಲಿ ನಟಿ ಧರಿಸಿದ ಕಲರ್‌ಫುಲ್ ಡ್ರೆಸ್ ಎಲ್ಲರ ಗಮನ ಸೆಳೆದಿತ್ತು. ಈ ಡ್ರೆಸ್ ಬೆಲೆ ಕೇಳಿದ್ರಾ..?

Fashion Nov 28, 2020, 10:08 AM IST

netizens criticise bhumi pednekar durgamati trailer vcsnetizens criticise bhumi pednekar durgamati trailer vcs
Video Icon

ಅನುಷ್ಕಾ 'ಭಾಗಮತಿ' ಚಿತ್ರ ಮೀರಿಸಲು ಆಗಲ್ಲ; 'ದುರ್ಗಮತಿ' ಟ್ರೈಲರ್‌ ಟ್ರೋಲ್!

ಅನುಷ್ಕಾ ಶೆಟ್ಟಿ ಅಭಿನಯದ ಸೂಪರ್ ಹಿಟ್ ಟಾಲಿವುಡ್ ಸಿನಿಮಾ 'ಭಾಗಮತಿ' ಈಗ ಬಾಲಿವುಡ್‌ನಲ್ಲಿ ದುರ್ಗಮತಿ ಎಂದು ರಿಮೇಕ್ ಮಾಡಲಾಗಿದೆ. ಅನುಷ್ಕಾ ಪಾತ್ರಕ್ಕೆ ಹಿಂದಿಯಲ್ಲಿ ಭೂಮಿ ಜೀವ ತುಂಬಿದ್ದಾರೆ. ಆದರೆ ಅನುಷ್ಕಾಳಂತೆ ಅಭಿನಯಿಸಲು ನಿಮಗೆ ಬರುವುದಿಲ್ಲ ಎಂದು ನೆಟ್ಟಿಗರು ಕಾಲು ಎಳೆದಿದ್ದಾರೆ. ಇದೆಲ್ಲಾ ಕಾಮನ್ ಎಂದು ಭೂಮಿ ಸುಮ್ಮನಾಗಿದ್ದಾರೆ.

Cine World Nov 27, 2020, 4:54 PM IST

bhumi pednekar durgamati trialer viral netizens pulls anushka shetty vcsbhumi pednekar durgamati trialer viral netizens pulls anushka shetty vcs

'ದುರ್ಗಮತಿ' ಅವತಾರದಲ್ಲಿ ಭೂಮಿ ಪಡ್ನೇಕರ್; ಅನುಷ್ಕಾ ಶೆಟ್ಟಿಗೆ ಹೋಲಿಕೆ!

ಸೋಷಿಯಲ್ ಮೀಡಿಯಾದಲ್ಲಿ 'ದುರ್ಗಮತಿ' ಟ್ರೇಲರ್‌ ವೈರಲ್. ಭೂಮಿ ಪಡ್ನೇಕರ್‌ ನಟನೆಗೆ ಕಾಲೆಳೆದ ನಟ್ಟಿಗರು. ಅನುಷ್ಕಾ ಶೆಟ್ಟಿ ಇದ್ದಿದ್ರೆ ಸೂಪರ್‌.....? 

Cine World Nov 26, 2020, 2:57 PM IST

Bhumi Pednekar had Rs 13 lakh loan to repay after she failed film school dplBhumi Pednekar had Rs 13 lakh loan to repay after she failed film school dpl

ಫಿಲ್ಮ್ ಸ್ಕೂಲ್‌ನಿಂದ ಹೊರಹಾಕಲ್ಪಟ್ಟಾಗ ಈ ನಟಿ ಮೇಲಿತ್ತು 13 ಲಕ್ಷ ಸಾಲದ ಹೊರೆ

ನಟನಾ ಶಾಲೆಯಲ್ಲಿ ಫೇಲ್ ಆದಾಗ ಈ ನಟಿಯ ಮೇಲಿತ್ತು 13 ಲಕ್ಷ ರೂಪಾಯಿ ಸಾಲದ ಹೊರೆ | ಭೂಮಿ ತೂಕದ ಚೆಲುವೆಯ ರಿಯಲ್ ಲೈಫ್ ಇದು

Cine World Oct 29, 2020, 11:07 PM IST

Bhumi Pednekar to Prabhas: Actors who went under body transformationBhumi Pednekar to Prabhas: Actors who went under body transformation

ಭೂಮಿ ಪೆಡ್ನೇಕರ್ To ಪ್ರಭಾಸ್: ಸಿನಿಮಾಗಾಗಿ ಬಾಡಿ ಶೇಪ್ ಚೇಂಜ್ ಮಾಡ್ಕೊಂಡವರಿವರು

ಅನೇಕ ನಟರು ಪಾತ್ರಕ್ಕಾಗಿ ತಮ್ಮ ದೇಹವನ್ನು ಪರಿವರ್ತಿಸಿಕೊಂಡಿದ್ದಾರೆ.  ಅದನ್ನು ಸಾಧಿಸಲು  ಸಾಕಷ್ಟು ಬೆವರು ಹರಿಸಿದ್ದಾರೆ.  ಸ್ಕ್ರಿಪ್ಟ್‌ನ ಬೇಡಿಕೆಗೆ ಅನುಗುಣವಾಗಿ ತಮ್ಮ ಬಾಡಿಯನ್ನು ಚೇಂಜ್‌ ಮಾಡಿಕೊಂಡಿದ್ದಾರೆ .

Cine World Oct 25, 2020, 5:57 PM IST