Asianet Suvarna News Asianet Suvarna News

ಅನುಷ್ಕಾ 'ಭಾಗಮತಿ' ಚಿತ್ರ ಮೀರಿಸಲು ಆಗಲ್ಲ; 'ದುರ್ಗಮತಿ' ಟ್ರೈಲರ್‌ ಟ್ರೋಲ್!

ಅನುಷ್ಕಾ ಶೆಟ್ಟಿ ಅಭಿನಯದ ಸೂಪರ್ ಹಿಟ್ ಟಾಲಿವುಡ್ ಸಿನಿಮಾ 'ಭಾಗಮತಿ' ಈಗ ಬಾಲಿವುಡ್‌ನಲ್ಲಿ ದುರ್ಗಮತಿ ಎಂದು ರಿಮೇಕ್ ಮಾಡಲಾಗಿದೆ. ಅನುಷ್ಕಾ ಪಾತ್ರಕ್ಕೆ ಹಿಂದಿಯಲ್ಲಿ ಭೂಮಿ ಜೀವ ತುಂಬಿದ್ದಾರೆ. ಆದರೆ ಅನುಷ್ಕಾಳಂತೆ ಅಭಿನಯಿಸಲು ನಿಮಗೆ ಬರುವುದಿಲ್ಲ ಎಂದು ನೆಟ್ಟಿಗರು ಕಾಲು ಎಳೆದಿದ್ದಾರೆ. ಇದೆಲ್ಲಾ ಕಾಮನ್ ಎಂದು ಭೂಮಿ ಸುಮ್ಮನಾಗಿದ್ದಾರೆ.

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ:Suvarna Entertainment