ಫಿಲ್ಮ್ ಸ್ಕೂಲ್‌ನಿಂದ ಹೊರಹಾಕಲ್ಪಟ್ಟಾಗ ಈ ನಟಿ ಮೇಲಿತ್ತು 13 ಲಕ್ಷ ಸಾಲದ ಹೊರೆ

First Published 29, Oct 2020, 11:07 PM

ನಟನಾ ಶಾಲೆಯಲ್ಲಿ ಫೇಲ್ ಆದಾಗ ಈ ನಟಿಯ ಮೇಲಿತ್ತು 13 ಲಕ್ಷ ರೂಪಾಯಿ ಸಾಲದ ಹೊರೆ | ಭೂಮಿ ತೂಕದ ಚೆಲುವೆಯ ರಿಯಲ್ ಲೈಫ್ ಇದು

ಬಾಲಿವುಡ್‌ನ ಟಾಪ್‌ ನಟಿಯರಲ್ಲೊಬ್ಬರಾದ ಭೂಮಿ ಪಡ್ನೇಕರ್ ಅವರು ಸದ್ಯ ಇಂಡಸ್ಟ್ರಿಯಲ್ಲಿ ಮಿಂಚುತ್ತಿರುವವರು.

ನಟಿ ತಾವು ಸಿನಿಮಾ ಸ್ಕೂಲ್‌ನಿಂದ ಹೊರಹಾಕಲ್ಪಟ್ಟ ಬಗ್ಗೆ ಮಾತನಾಡಿದ್ದಾರೆ.

ನಟನೆ ಕಲಿಯಬೇಕೆಂದು ಫಿಲ್ಮ್ ಕಾಲೇಜಿಗೆ ಸೇರಿದ ನಟಿ ಹೊರಹಾಕಲ್ಪಟ್ಟಿದ್ದೂ ಅಲ್ಲದೆ ಸುಮಾರು 13 ಲಕ್ಷ ಸಾಲದ ಹೊರೆ ಇತ್ತು.

ಕೆಲಸ, ಕಾರ್ಯ ಇಲ್ಲದೆ 13 ಲಕ್ಷ ಸಾಲ ತೀರಿಸಬೇಕು ಎನ್ನುವುದು ನಟಿಯ ಮುಂದಿನ ಬಹಳ ದೊಡ್ಡ ಸವಾಲಾಗಿತ್ತು.

ಸಂದರ್ಶನವೊಂದರಲ್ಲಿ ಮಾತನಾಡಿದ ನಟಿ, ನಟಿಯಾಗಿ ಗುರುತಿಸಿಕೊಳ್ಳುವಷ್ಟರಲ್ಲಿ ಬಹಳ ಕಷ್ಟದ ಜರ್ನಿ ಮೂಲಕ ಮೇಲೆ ಬಂದಿದ್ದೆ ಎಂದಿದ್ದರು ಭೂಮಿ.

ನಾನು ಉತ್ತಮ ನಟಿಯಲ್ಲ, ಹೇಳಿಕೊಳ್ಳುವ ಶಿಸ್ತು ಇರಲಿಲ್ಲ. ಇದುವೇ ನನಗೆ ಕಂಟಕವಾಯಿತು ಎಂದಿದ್ದಾರೆ.

ಕೆಲಸ ಹುಡುಕುತ್ತಿದ್ದ ಸಂದರ್ಭ ಯಶ್ ರಾಜ್ ಫಿಲ್ಮ್‌ಗೆ ಕಾಸ್ಟಿಂಗ್ ಅಸಿಸ್ಟೆಂಟ್  ಬೇಕೆನ್ನುವ ಸುದ್ದಿ ಸಿಕ್ಕಿತು.

ಬಹಳಷ್ಟು ಪ್ರಯತ್ನದಿಂದ ಅಡಿಷನ್ ಕೊಟ್ಟಿದ್ದರು ನಟಿ. ನಂತರದಲ್ಲಿ ಭೂಮಿ ಒಳ್ಳೊಳ್ಳೆ ಪಾತ್ರ ಪಡೆಯುತ್ತಾ ಬಂದರು.

ನಾನು ಶಾಲೆಯಿಂದ ಅರ್ಧಕ್ಕೆ ಬಿಟ್ಟು ಬರಲಿಲ್ಲ, ಅವರೇ ನನ್ನನ್ನು ಹೊರ ಹಾಕಿದ್ರು ಎಂದಿದ್ದಾರೆ ನಟಿ.

ನಟನೆ ಕಲಿಯಬೇಕಾದ್ರೆ ಸ್ವಲ್ಪ ದೊಡ್ಡವರಾದ ಮೇಲೆ ಹೋಗಿ. 16-17ರಲ್ಲಿ ನಾವದನ್ನು ಸೀರಿಯಸ್ ಆಗಿ ತೆಗೆದುಕೊಳ್ಳುವುದಿಲ್ಲ. ನನ್ನ ಹಾಜರಾತಿ ಬಹಳ ಕಮ್ಮಿ ಇತ್ತು ಎಂದಿದ್ದಾರೆ.