ಭೂಮಿ- ದೀಪಿಕಾ: 2020ರಲ್ಲಿ ಕೆಟ್ಟ ಡ್ರೆಸ್‌ಗಾಗಿ ಟ್ರೋಲ್ ಆದ ನಟಿಯರು!
First Published Dec 18, 2020, 4:22 PM IST
ಬಾಲಿವುಡ್ ನಟಿಯರ್ ಡ್ರೆಸ್ಸಿಂಗ್ ಸೆನ್ಸ್ ಯಾವಾಗಲೂ ಗಮನಸೆಳೆಯುವಂತೆ ಇರುತ್ತದೆ. ಫಂಕ್ಷನ್ ಹಾಗೂ ಇವೆಂಟ್‌ಗಳಿಗೆ ಅವರು ಧರಿಸುವ ಔಟ್‌ಫಿಟ್‌ಗೆ ಫ್ಯಾನ್ಸ್ ಫಿದಾ ಆಗುವುದು ಕಾಮನ್. ಆದರೆ ಆದೇ ನಟಿಯರು ತಮ್ಮ ಕೆಟ್ಟ ಡ್ರೆಸ್‌ಗಳಿಗಾಗಿ ಟ್ರೋಲ್ ಆಗಿದ್ದಾರೆ. 2020ರಲ್ಲಿ ತಮ್ಮ ಕೆಟ್ಟ ಔಟ್‌ಫಿಟ್‌ಗಾಗಿ ಟೀಕೆಗೆ ಗುರಿಯಾದ ಪಟ್ಟಿಯಲ್ಲಿ ದೀಪಿಕಾ ಪಡುಕೋಣೆಯಿಂದ ಮಲೈಕಾ ಆರೋರಾವರೆಗೆ ಹಲವರಿದ್ದಾರೆ.

ಬಾಲಿವುಡ್‌ನ ಹಲವು ಟಾಪ್ ನಟಿಯರು ತಮ್ಮ ವರ್ಸ್ಟ್ ಡ್ರೆಸ್ಸಿಂಗ್ ಆಗಿ ಸಖತ್ ಟ್ರೋಲ್ ಆದರು. 2020ರಲ್ಲಿ ಕೆಟ್ಟದಾಗಿ ಡ್ರೆಸ್ ಧರಿಸಿರುವ ಸೆಲೆಬ್ರೆಟಿಗಳು ಇಲ್ಲಿದ್ದಾರೆ.

ದೀಪಿಕಾ ಪಡುಕೋಣೆ:
ಬಾಲಿವುಡ್ ದಿವಾ ದೀಪಿಕಾ ಪಡುಕೋಣೆ ಐಫಾ ಆವಾರ್ಡ್ ನೈಟ್‌ಗೆ ಧರಿಸಿದ ಲೈಟ್ ಪರ್ಪಲ್ ಗೌನ್ ಲುಕ್‌ಗೆ ಭಾರಿ ಟ್ರೋಲ್ ಆಗಿದ್ದರು. ದೀಪಿಕಾ ಅವರ ನ್ಯೂಡ್ ಮೇಕಪ್ ಹಾಗೂ ತಲೆ ಮೇಲೆ ಹಾಕಿದ ವೇಲ್ ಹಾಗೂ ನಟಿಯ ಇಡೀ ಲುಕ್ ರೆಡ್ ಕಾರ್ಪೆಟ್ ಸರಿಯಾಗಿ ಹೊಂದಿಕೆಯಾಗಲಿಲ್ಲ ಎಂದು ಫ್ಯಾಷನ್ ವಿಮರ್ಶಕರ ಟೀಕೆಗೆ ಗುರಿಯಾಯಿತು
Today's Poll
ಎಷ್ಟು ಜನರೊಂದಿಗೆ ಆನ್ಲೈನ್ ಗೇಮ್ ಆಡಲು ಇಚ್ಛಿಸುತ್ತೀರಿ?