Asianet Suvarna News Asianet Suvarna News
103 results for "

Aadhar Card

"
Suvarna FIR: Bangladesh citizens who got Aadhar cards committed crime in Bengaluru rbjSuvarna FIR: Bangladesh citizens who got Aadhar cards committed crime in Bengaluru rbj
Video Icon

ಗ್ಯಾಂಗ್ ರೇಪ್ ಬೆನ್ನತ್ತಿದಾಗ ಬಯಲಾದ ಸತ್ಯಗಳು...!

ರಾಮಮೂರ್ತಿನಗರ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಬಯಲಾದ ಸತ್ಯಗಳು....

CRIME May 29, 2021, 2:43 PM IST

Bangladesh Based Rapist Got Aadhar Card in Bengaluru grgBangladesh Based Rapist Got Aadhar Card in Bengaluru grg

ಗ್ಯಾಂಗ್‌ ರೇಪ್‌: ಬಾಂಗ್ಲಾದೇಶದಿಂದ ಅಕ್ರಮ ವಲಸೆ, ಬೆಂಗ್ಳೂರಲ್ಲಿ ಆಧಾರ್ ಕಾರ್ಡ್ ಪಡೆದಿದ್ದ ಕಾಮುಕ

ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿತ ಆರೋಪಿಗಳನ್ನು ಮಹಜರ್‌ಗೆ ಕರೆದೊಯ್ದ ವೇಳೆ ಪೊಲೀಸರ ಮೇಲೆ‌ ಹಲ್ಲೆಗೆ ಮುಂದಾದ ಘಟನೆ ನಿನ್ನೆ(ಗುರುವಾರ) ನಗರದ ಕೆ‌. ಚನ್ನಸಂದ್ರದ ಕನಕನಗರದಲ್ಲಿ ನಡೆದಿದೆ. ಈ ವೇಳೆ ಆತ್ಮರಕ್ಷಣೆಗಾಗಿ ಇನ್ಸ್‌ಪೆಕ್ಟರ್‌ ಮಲ್ವಿನ್ ಹಾಗೂ ಸಬ್‌ಇನ್ಸ್‌ಪೆಕ್ಟರ್‌  ಅರವಿಂದ್ ಅವರು ಫೈರಿಂಗ್ ಮಾಡಿದ್ದಾರೆ. ಇನ್ನು ನಿರ್ಭಯಾ ರೀತಿಯಲ್ಲಿ ಯುವತಿ ಮೇಲೆ ಗ್ಯಾಂಗ್‌ ರೇಪ್‌ ಮಾಡಿದ ಆರೋಪಿಗಳು ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ಬಂದು ಬೆಂಗಳೂರಿನಲ್ಲಿ ಆಧಾರ್ ಕಾರ್ಡ್ ಪಡೆದಿದ್ದರು ಎಂಬ ಆಘಾತಕಾರಿ ಸದ್ದಿಯೊಂದು ಬಯಲಾಗಿದೆ.
 

CRIME May 28, 2021, 8:52 AM IST

Aadhaar not mandatory for Covid 19 treatment and vaccine says Centre dplAadhaar not mandatory for Covid 19 treatment and vaccine says Centre dpl

ಕೊರೋನಾ ಚಿಕಿತ್ಸೆ, ಲಸಿಕೆ ಪಡೆಯಲು ಆಧಾರ್ ಕಡ್ಡಾಯವಲ್ಲ: ಕೇಂದ್ರ ಹೇಳಿದ್ದಿಷ್ಟು

  • ಆಧಾರ್ ಕಾರ್ಡ್ ಇಲ್ಲ ಎಂದು ಚಿಕಿತ್ಸೆ ನಿರಾಕರಿಸುವಂತಿಲ್ಲ
  • ಆಧಾರ್ ಇರದಿದ್ದರೂ ಸೋಂಕಿತರನ್ನು ದಾಖಲಿಸಿಕೊಳ್ಳಬೇಕು, ವ್ಯಾಕ್ಸೀನ್ ನೀಡಬೇಕು

India May 16, 2021, 9:38 AM IST

Aadhar Card is Mandatory For all Vehicle Related activities podAadhar Card is Mandatory For all Vehicle Related activities pod

ವಾಹನ ಸಂಬಂಧಿ ಎಲ್ಲಾ ವ್ಯವಹಾರಕ್ಕೆ ಆಧಾರ್‌ ಕಡ್ಡಾಯ!

ನೂತನ ವಾಹನ ಖರೀದಿ, ನೋಂದಣಿ ಸೇರಿದಂತೆ ವಾಹನಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ವ್ಯವಹಾರಗಳಿಗೆ ಆಧಾರ್‌ ಕಡ್ಡಾಯ|  ಇದರನ್ವಯ ಆಧಾರ್‌ ಸಂಖ್ಯೆಯೊಂದಿಗೆ ಸಂಯೋಜನೆಯಾದ ಮೊಬೈಲ್‌ ಸಂಖ್ಯೆಗೆ ಒಟಿಪಿ ರವಾನೆ

Deal on Wheels Apr 18, 2021, 1:15 PM IST

Big 3 Kalaburagi Woman get Aadhar Card after big 3 Report hlsBig 3 Kalaburagi Woman get Aadhar Card after big 3 Report hls
Video Icon

4 ವರ್ಷಗಳಿಂದ ಆಧಾರ್‌ ಕಾರ್ಡ್‌ಗಾಗಿ ಅಲೆದಾಟ, ಬಿಗ್‌ 3 ವರದಿಯಿಂದ ಸಿಕ್ತು ಮುಕ್ತಿ..!

ಕಲ್ಬುರ್ಗಿ ಜಿಲ್ಲೆ ಚಿತ್ತಾಪುರ ತಾ. ರಾವುಲ್ ಗ್ರಾಮದ ಈರಮ್ಮ ಆಧಾರ್ ಕಾರ್ಡ್‌ಗಾಗಿ 4 ವರ್ಷಗಳಿಂದ ಕಚೇರಿಗೆ ಅಲೆದಾಡಿದ್ದರು. ಇದನ್ನು ಬಿಗ್ 3 ಪ್ರಶ್ನಿಸಿತ್ತು. ವರದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡರು. 

state Jan 18, 2021, 1:19 PM IST

Big 3 Mother helped to get her Aadhar card corrected hlsBig 3 Mother helped to get her Aadhar card corrected hls
Video Icon

4 ವರ್ಷಗಳಿಂದ ಆಧಾರ್‌ಕಾರ್ಡ್‌ಗಾಗಿ ಅಲೆಯುತ್ತಿದ್ದ ತಾಯಿಗೆ, ಕೊನೆಗೂ ಕಾರ್ಡ್ ಕೊಡಿಸಿದ ಬಿಗ್‌ 3!

4 ವರ್ಷಗಳಿಂದ ಆಧಾರ್ ಕಾರ್ಡ್‌ಗಾಗಿ ಅಲೆದು ಅಲೆದು ಹೈರಾಣಾಗಿರುವ ತಾಯಿಗೆ ಕೊನೆಗೂ ಆಧಾರ್ ಸಿಗುವಲ್ಲಿ ಬಿಗ್‌ 3 ನೆರವಾಗಿದೆ. 

state Dec 1, 2020, 1:31 PM IST

Aadhar card or other id is compulsory for covid19 testAadhar card or other id is compulsory for covid19 test

ಕೊರೋನಾ ಪರೀಕ್ಷೆ ವೇಳೆ ಐಡಿ, ಆಧಾರ್‌ ಕಡ್ಡಾಯ: ಬಿಎಸ್‌ವೈ

ಕೊರೋನಾ ಸೋಂಕು ಪರೀಕ್ಷೆ ವೇಳೆ ತಪ್ಪು ವಿಳಾಸ, ಮೊಬೈಲ್‌ ಸಂಖ್ಯೆ ನೀಡುವವರು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಮತದಾನ ಗುರುತಿನ ಚೀಟಿ, ಆಧಾರ್‌ ಕಾರ್ಡ್‌ ಅಥವಾ ಇತರೆ ವಿಳಾಸ ದಾಖಲೆಗಳೊಂದಿಗೆ ಒಟಿಪಿ ಸಂಖ್ಯೆ ಪಡೆಯುವುದನ್ನು ಕಡ್ಡಾಯಗೊಳಿಸುವಂತೆ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

state Jul 24, 2020, 10:52 AM IST

Over 100000 scanned ID copies of Indians put on dark net for saleOver 100000 scanned ID copies of Indians put on dark net for sale

1 ಲಕ್ಷ ಭಾರತೀಯರ ಆಧಾರ್‌, ಪಾನ್‌ ದಾಖಲೆ ಸೇಲ್‌ಗಿಟ್ಟ ನಟ!

1 ಲಕ್ಷ ಭಾರತೀಯರ ಆಧಾರ್‌, ಪಾನ್‌ ದಾಖಲೆ ಸೇಲ್‌ಗಿಟ್ಟ ನಟ!| ಸ್ಕಾ್ಯನ್‌ ಮಾಡಿರುವ ದಾಖಲೆಗಳಿವು: ಸೈಬಲ್‌

India Jun 4, 2020, 8:30 AM IST

Pan card to be avail with 10 minutes through Aadhar card numberPan card to be avail with 10 minutes through Aadhar card number

ಆಧಾರ್‌ ಸಂಖ್ಯೆ ನೀಡಿದ 10 ನಿಮಿಷದಲ್ಲಿ ಪಾನ್‌ ಕಾರ್ಡ್

ಕೇವಲ 10 ನಿಮಿಷಗಳಲ್ಲೇ ಇ ಪಾನ್‌ ಕಾರ್ಡ್‌ ನಂಬರ್‌ ಒದಗಿಸುವ ಯೋಜನೆಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಗುರುವಾರ ಚಾಲನೆ ನೀಡಿದ್ದಾರೆ.

India May 29, 2020, 10:49 AM IST

Aadhar Card To Buy LiquorAadhar Card To Buy Liquor
Video Icon

ಮದ್ಯ ಸಿಗುತ್ತೋ ಇಲ್ವೋ ಅಂತ ಆಧಾರ್ ಕಾರ್ಡ್ ತಂದ ಕುಡುಕ!

ಮದ್ಯಕ್ಕಾಗಿ ಏನೇನೆಲ್ಲಾ ಮಾಡ್ತಾರೆ ನೋಡಿ! ರಾಯಚೂರಿನಲ್ಲಿ ವ್ಯಕ್ತಿಯೊಬ್ಬ ಮದ್ಯದಂಗಡಿಗೆ ಆಧಾರ್ ಕಾರ್ಡ್ ತಂದಿದ್ದಾನೆ. ಮದ್ಯ ಸಿಗುತ್ತೋ ಇಲ್ವೋ ಅನ್ನೋ ಆತಂಕದಿಂದ ಆಧಾರ್ ಕಾರ್ಡ್ ತಂದಿದ್ದಾನೆ. 40 ದಿನಗಳಿಂದ ಮದ್ಯ ಇಲ್ಲದೇ ಕಂಗೆಟ್ಟಿದ್ದ ಈ ವ್ಯಕ್ತಿ ಯಾವುದೇ ಕಾರಣಕ್ಕೂ ವಾಪಸ್ ಹೋಗಲು ರೆಡಿ ಇರಲಿಲ್ಲ.  ಆಧಾರ್ ಕಾರ್ಡ್ ತೋರಿಸಿಯಾದರೂ ತೆಗೆದುಕೊಂಡು ಹೋಗಲು ಸಿದ್ದತೆ ಮಾಡಿಕೊಂಡು ಬಂದಿದ್ದಾನೆ. 

Karnataka Districts May 4, 2020, 4:04 PM IST

Negligence of Kodagu Post Office ExposedNegligence of Kodagu Post Office Exposed
Video Icon

ಸೋಮವಾರಪೇಟೆ ಅರಣ್ಯದಲ್ಲಿ ಸಿಕ್ಕ ಅಮೂಲ್ಯ ದಾಖಲೆ ಕಂಡವರು ಬೆಚ್ಚಿಬಿದ್ರು!

ಇದು ಕೊಡಗು ಜಿಲ್ಲೆ ಸೋಮವಾರಪೇಟೆಯಿಂದ ಬಂದ ಸುದ್ದಿ. ಈ ಅಂಚೆ ಕಚೇರಿ ಮಾಡಿರುವ ಎಡವಟ್ಟಿನ ಕೆಲಸಕ್ಕೆ ಯಾರು ಹೊಣೆ ತಿಳಿಯದಾಗಿದೆ.ಜನರಿಗೆ ವಿತರಣೆ ಮಾಡಬೇಕಿದ್ದ ದಾಖಲೆಗಳು, ಆಧಾರ್ ಕಾರ್ಡ್ , ಪಾಸ್ ಬಿಕ್ ಗಳನ್ನು ಅರಣ್ಯದಲ್ಲಿ ಎಸೆಯಲಾಗಿದೆ.  

Karnataka Districts Apr 26, 2020, 6:21 PM IST

masks to be distributed through Aadharcards identificationmasks to be distributed through Aadharcards identification

ಆಧಾರ್ ಕಾರ್ಡ್ ಮೂಲಕ ಮಾಸ್ಕ್ ವಿತರಣೆ..?

ವಿಶ್ವ ವ್ಯಾಪಿ ಹರಡಿರುವ ಕರೋನಾ ವೈರಸ್‌ನ್ನು ತಡೆಗಟ್ಟುವ ಸಲುವಾಗಿ ಮಾಸ್ಕ್‌ನ್ನು ಉಪಯೋಗಿಸಿದರೆ ರೋಗವನ್ನು ತಡೆಗಟ್ಟಬಹುದು. ಮಾಸ್ಕ್‌ಗಳನ್ನು ಅಧಿಕ ಬೆಲೆಗೆ ಮಾರಾಟವಾಗುವುದನ್ನು ತಡೆಯಲು ಆಧಾರ್‌ ಕಾರ್ಡ್‌ ಮೂಲಕ ಮಾಸ್ಕ್ ಮಾರಬೇಕೆಂಬ ಆಗ್ರಹ ಕೇಳಿ ಬಂದಿದೆ.

Karnataka Districts Mar 18, 2020, 4:01 PM IST

Linking of voter ID with Aadhaar under consideration says Ravi Shankar PrasadLinking of voter ID with Aadhaar under consideration says Ravi Shankar Prasad

ಆಧಾರ್‌ ಜತೆ ವೋಟರ್‌ ಐಡಿ ಜೋಡಣೆ ಪರಿಶೀಲನೆಯಲ್ಲಿದೆ

ಮತದಾರರ ಪಟ್ಟಿಯನ್ನು ದೋಷಮುಕ್ತಗೊಳಿಸಲು ಹಾಗೂ ಒಬ್ಬನೆ ವ್ಯಕ್ತಿ ಹಲವೆಡೆ ಹೆಸರು ನೋಂದಾಯಿಸಿರುವುದನ್ನು ಪತ್ತೆ ಹಚ್ಚಲು ಮತದಾರರ ವಿವರವನ್ನು ಆಧಾರ್‌ ವ್ಯವಸ್ಥೆ ಜತೆ ಜೋಡಿಸುವ ಪ್ರಸ್ತಾವ ಕೇಂದ್ರ ಸರ್ಕಾರದ ಪರಿಶೀಲನೆಯಲ್ಲಿದೆ ಎಂದು ಕೇಂದ್ರ ಮಾಹಿತಿ ತಂತ್ರಜ್ಞಾನ ಸಚಿವ ರವಿಶಂಕರ ಪ್ರಸಾದ್‌ ತಿಳಿಸಿದ್ದಾರೆ.

India Mar 13, 2020, 10:41 AM IST

selling mobile sim to foreigners registering in Indians identity proofselling mobile sim to foreigners registering in Indians identity proof

ನಿಮ್ಮ ಆಧಾರ್‌, ನಿಮ್ಮ ಬೆರಳಚ್ಚು, ಸಿಮ್ ಮಾತ್ರ ವಿದೇಶಿಗರಿಗೆ..!

ಸಿಮ್‌ ಕಾರ್ಡ್‌ ಪಡೆಯಲು ಸಣ್ಣ-ಪುಟ್ಟಅಂಗಡಿಗಳಿಗೆ ಹೋಗಿ ಬೆರಳಚ್ಚು, ಆಧಾರ್‌ ಕಾರ್ಡ್‌ ದಾಖಲೆ ಕೊಟ್ಟರೆ ಜೋಕೆ..! ನಿಮ್ಮ ಆಧಾರ್‌ ಕಾರ್ಡ್‌ ದಾಖಲೆ ಅಥವಾ ಬೆರಳಚ್ಚು ಮುದ್ರೆಯ ದಾಖಲೆಯಿಂದ ವಿದೇಶಿ ಪ್ರಜೆಗಳು ಮೊಬೈಲ್‌ ಸಂಖ್ಯೆ ಬಳಸುತ್ತಾರೆಂಬ ಆಘಾತಕಾರಿ ವಿಷಯ ಸಿಸಿಬಿ (ಕೇಂದ್ರ ಅಪರಾಧ ವಿಭಾಗ) ಪೊಲೀಸರ ತನಿಖೆಯಲ್ಲಿ ಬೆಳಕಿಗೆ ಬಂದಿದೆ.

Karnataka Districts Mar 10, 2020, 8:55 AM IST

You may be fined Rs 10000 if you dont link PAN with Aadhaar By the end of March 31You may be fined Rs 10000 if you dont link PAN with Aadhaar By the end of March 31

ಪಾನ್‌ ಜತೆ ಆಧಾರ್‌ ಲಿಂಕ್‌ ಮಾಡದಿದ್ರೆ 10 ಸಾವಿರ ರು. ದಂಡ

ಮಾರ್ಚ್ 31ರೊಳಗೆ ಪಾನ್‌ ಸಂಖ್ಯೆಗೆ ಆಧಾರ್‌ ಸಂಖ್ಯೆಯನ್ನು ಸಂಯೋಜಿಸುವುದು ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ, ಆ ದಿನದ ನಂತರ ನಿಷ್ಕ್ರಿಯವಾಗಿರುವ ಪಾನ್‌ ಸಂಖ್ಯೆಯನ್ನು ಬಳಸಿದ್ದೇ ಆದಲ್ಲಿ ಪ್ರತಿ ವ್ಯವಹಾರಕ್ಕೆ 10 ಸಾವಿರ ರೂ. ದಂಡ ವಿಧಿಸಲಾಗುತ್ತದೆ.

BUSINESS Mar 3, 2020, 8:39 AM IST