4 ವರ್ಷಗಳಿಂದ ಆಧಾರ್‌ಕಾರ್ಡ್‌ಗಾಗಿ ಅಲೆಯುತ್ತಿದ್ದ ತಾಯಿಗೆ, ಕೊನೆಗೂ ಕಾರ್ಡ್ ಕೊಡಿಸಿದ ಬಿಗ್‌ 3!

4 ವರ್ಷಗಳಿಂದ ಆಧಾರ್ ಕಾರ್ಡ್‌ಗಾಗಿ ಅಲೆದು ಅಲೆದು ಹೈರಾಣಾಗಿರುವ ತಾಯಿಗೆ ಕೊನೆಗೂ ಆಧಾರ್ ಸಿಗುವಲ್ಲಿ ಬಿಗ್‌ 3 ನೆರವಾಗಿದೆ. 

First Published Dec 1, 2020, 1:31 PM IST | Last Updated Dec 1, 2020, 1:31 PM IST

ಕಲಬುರ್ಗಿ (ಡಿ. 01): 4 ವರ್ಷಗಳಿಂದ ಆಧಾರ್ ಕಾರ್ಡ್‌ಗಾಗಿ ಅಲೆದು ಅಲೆದು ಹೈರಾಣಾಗಿರುವ ತಾಯಿಗೆ ಕೊನೆಗೂ ಆಧಾರ್ ಸಿಗುವಲ್ಲಿ ಬಿಗ್‌ 3 ನೆರವಾಗಿದೆ. ಬಿಗ್ 3 ಯಲ್ಲಿ ವರದಿ ಪ್ರಸಾರವಾದ ಬಳಿಕ, ಕೂಡಲೇ ಕಲಬುರ್ಗಿ ಡಿಸಿ ಸ್ಪಂದಿಸಿದ್ದಾರೆ. ತಾಯಿ- ಮಗನಿಗೆ ಆಧಾರ್ ಕೊಡುವ ಭರವಸೆ ನೀಡಿದ್ದಾರೆ. ಏನಿದು ಸಮಸ್ಯೆ? ಅಧಿಕಾರಿಗಳು ಬೇಜವಾಬ್ದಾರಿ ಏನು? ನೋಡೋಣ ಬನ್ನಿ..!

ಪಟ್ಟು ಬಿಡದ ರೈತರು, ಹಠ ಬಿಡದ ಸರ್ಕಾರ : ಅನ್ನದಾತರ ಆಕ್ರೋಶದಿಂದ ದೆಹಲಿ ಅಲ್ಲೋಲ ಕಲ್ಲೋಲ

Video Top Stories