Asianet Suvarna News Asianet Suvarna News

4 ವರ್ಷಗಳಿಂದ ಆಧಾರ್‌ ಕಾರ್ಡ್‌ಗಾಗಿ ಅಲೆದಾಟ, ಬಿಗ್‌ 3 ವರದಿಯಿಂದ ಸಿಕ್ತು ಮುಕ್ತಿ..!

ಕಲ್ಬುರ್ಗಿ ಜಿಲ್ಲೆ ಚಿತ್ತಾಪುರ ತಾ. ರಾವುಲ್ ಗ್ರಾಮದ ಈರಮ್ಮ ಆಧಾರ್ ಕಾರ್ಡ್‌ಗಾಗಿ 4 ವರ್ಷಗಳಿಂದ ಕಚೇರಿಗೆ ಅಲೆದಾಡಿದ್ದರು. ಇದನ್ನು ಬಿಗ್ 3 ಪ್ರಶ್ನಿಸಿತ್ತು. ವರದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡರು. 

First Published Jan 18, 2021, 1:19 PM IST | Last Updated Jan 18, 2021, 4:20 PM IST

ಬೆಂಗಳೂರು (ಜ. 18): ಕಲ್ಬುರ್ಗಿ ಜಿಲ್ಲೆ ಚಿತ್ತಾಪುರ ತಾ. ರಾವುಲ್ ಗ್ರಾಮದ ಈರಮ್ಮ ಆಧಾರ್ ಕಾರ್ಡ್‌ಗಾಗಿ 4 ವರ್ಷಗಳಿಂದ ಕಚೇರಿಗೆ ಅಲೆದಾಡಿದ್ದರು. ಇದನ್ನು ಬಿಗ್ 3 ಪ್ರಶ್ನಿಸಿತ್ತು. ವರದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತುಕೊಂಡರು. ಆಧಾರ್ ಕಾರ್ಡ್ ಮಾಡಿಕೊಡುವ ಭರವಸೆ ನೀಡಿದ್ದರು. ಇದೀಗ ಈರಮ್ಮನಿಗೆ ಆಧಾರ್ ಕಾರ್ಡ್ ಸಿಕ್ಕಿದೆ. ಇದು ಬಿಗ್ 3 ಇಂಪ್ಯಾಕ್ಟ್..!

ಬಿಗ್ 3 ವರದಿ ; ಬಾಗೇಪಲ್ಲಿಗೆ ಬಂತು ಶುದ್ಧ ಕುಡಿಯುವ ನೀರಿನ ಘಟಕ

Video Top Stories