Asianet Suvarna News Asianet Suvarna News

ಗ್ಯಾಂಗ್ ರೇಪ್ ಬೆನ್ನತ್ತಿದಾಗ ಬಯಲಾದ ಸತ್ಯಗಳು...!

ರಾಮಮೂರ್ತಿನಗರ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಬಯಲಾದ ಸತ್ಯಗಳು....

ಬೆಂಗಳೂರು, (ಮೇ.29): ನಗರದಲ್ಲಿ 22 ವರ್ಷದ ಯುವತಿಯ ಮೇಲೆ ಗ್ಯಾಂಗ್ ರೇಪ್​ ಮಾಡಿದ ಆರೋಪಿಗಳನ್ನ ಪೊಲೀಸರು ಚೆನ್ನಾಗಿ ಬೆಂಡೆತ್ತಿ ಮಾಹಿತಿಯನ್ನ ಕೆದಕುತ್ತಿದ್ದಾರೆ.

ಬೆಂಗ್ಳೂರು ಗ್ಯಾಂಗ್‌ ರೇಪ್‌: ಸಂತ್ರಸ್ತ ಯುವತಿ ಕೇರಳದಲ್ಲಿ ಪತ್ತೆ..!

ರಾಮಮೂರ್ತಿನಗರ ಠಾಣೆ ಪೊಲೀಸರು ಆರೋಪಿಗಳ ವಿರುದ್ಧ ಎಫ್​ಐಆರ್​ ದಾಖಲಿಸಿಕೊಂಡು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಈ ವೇಳೆ ಬಯಲಾದ ಸತ್ಯಗಳು....