Asianet Suvarna News Asianet Suvarna News
200 results for "

ಕಬ್ಬು

"
Sweet news for farmers Central government has increased sugarcane FRP rate satSweet news for farmers Central government has increased sugarcane FRP rate sat

ಕಬ್ಬು ಬೆಳಗಾರರಿಗೆ ಸಿಹಿ ಸುದ್ದಿ: ಎಫ್‌ಆರ್‌ಪಿ ದರ ಹೆಚ್ಚಿಸಿದ ಕೇಂದ್ರ ಸರ್ಕಾರ

ದೇಶದಲ್ಲಿ ಕಬ್ಬು ಬೆಳೆಯುವ ರೈತರಿಗೆ ಕೇಂದ್ರ ಸರ್ಕಾರದಿಂದ ಸಿಹಿ ಸುದ್ದಿಯನ್ನು ನೀಡಲಾಗಿದೆ. ಕಬ್ಬು ಬೆಳೆಗಾರರ ಬೇಡಿಕೆಯಂತೆ ಒಂದು ಟನ್‌ ಕಬ್ಬಿಗೆ 100 ರೂಪಾಯಿ ನ್ಯಾಯೋಚಿತ ಮತ್ತು ಲಾಭದಾಯಕ ಬೆಲೆ (FRP) ಹೆಚ್ಚಳ ಮಾಡಿದೆ. 

India Jun 28, 2023, 4:06 PM IST

Farmers Faces Problems Due to Monsoon Rain Delay at Muddebihal in Vijayapura grgFarmers Faces Problems Due to Monsoon Rain Delay at Muddebihal in Vijayapura grg

ಮುದ್ದೇಬಿಹಾಳ: ಮಳೆ ಹನಿ ಕಾಣದೆ ಕಂಗಾಲಾದ ರೈತ..!

ರೈತರಿಗೆ ಮುಂಗಾರು ಬರೆ ಎಳೆದಿದೆ. ಜೂನ್‌ ತಿಂಗಳ ಅಂತ್ಯದೊಳಗೆ 174 ಮಿಮೀ.ಮಳೆ ಆಗಬೇಕಿತ್ತು ಆದರೇ 95.9 ಮಿ.ಮೀ. ಮಳೆಯಾಗಿದ್ದರಿಂದ ಬಿತ್ತನೆ ಕಾರ್ಯ ಕುಂಠಿತಗೊಂಡಿದೆ.

Karnataka Districts Jun 23, 2023, 11:00 PM IST

400 Crores of Sugarcane Pending of Farmers Says Shivanand Patil grg400 Crores of Sugarcane Pending of Farmers Says Shivanand Patil grg

ರೈತರ ಕಬ್ಬಿನ ಬಾಕಿ 400 ಕೋಟಿ: ಸಕ್ಕರೆ ಸಚಿವ ಶಿವಾನಂದ ಪಾಟೀಲ

ಬಾಕಿ ಉಳಿಸಿಕೊಂಡಿರುವ ಈ 400 ಕೋಟಿ ಬಾಕಿ ಬಿಲ್‌ ಅನ್ನು ಕಬ್ಬು ನುರಿಸುವ ಹಂಗಾಮು ಆರಂಭಕ್ಕೂ ಮುನ್ನವೇ ಕೊಡುತ್ತೇವೆ. ಬಿಲ್‌ ಯಾರದ್ದೇ ಬಾಕಿ ಇರಲಿ, ನಿರಾಣಿಯವರದ್ದು ಬಾಕಿದ್ದರೆ ಕೊಡಲೇಬೇಕು ಕೊಡುತ್ತಾರೆ. ರೈತರಿಗೆ ಬಾಕಿ ಬಿಲ್‌ ಕೊಡಿಸುವ ಪ್ರಯತ್ನ ಮಾಡುತ್ತೇವೆ ಎಂದ ಸಕ್ಕರೆ ಸಚಿವ ಶಿವಾನಂದ ಪಾಟೀಲ

Karnataka Districts Jun 22, 2023, 9:00 PM IST

buy rice millet and maize from state farmers for anna bhagya yojana says kuruburu shanthakumar gvdbuy rice millet and maize from state farmers for anna bhagya yojana says kuruburu shanthakumar gvd

ಅನ್ನಭಾಗ್ಯಕ್ಕೆ ರಾಜ್ಯದ ರೈತರಿಂದಲೇ ಭತ್ತ, ರಾಗಿ, ಜೋಳ ಖರೀದಿಸಿ: ಕುರುಬೂರು ಶಾಂತಕುಮಾರ್‌

ರಾಜ್ಯದ ರೈತರಿಂದಲೇ ಭತ್ತ, ರಾಗಿ, ಜೋಳ ಖರೀದಿಸಿ ಅನ್ನಭಾಗ್ಯ ಯೋಜನೆಗೆ ಉಪಯೋಗಿಸಿಕೊಳ್ಳಿ. ಆ ಮೂಲಕ ರಾಜ್ಯದ ರೈತರನ್ನ ರಕ್ಷಿಸಿ ಎಂದು ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಆಗ್ರಹಿಸಿದ್ದಾರೆ. 

Karnataka Districts Jun 16, 2023, 11:21 PM IST

mysore sugar factory my sugar reopened in mandya district gvdmysore sugar factory my sugar reopened in mandya district gvd

Mandya: ಮೈಷುಗರ್‌ ಬಾಯ್ಲರ್‌ಗೆ ಬೆಂಕಿ ಸ್ಪರ್ಶ: ಸಕ್ಕರೆ ಕಾರ್ಖಾನೆಗೆ ಸಾಂಕೇತಿಕ ಚಾಲನೆ

ಪ್ರಸಕ್ತ ಸಾಲಿನಲ್ಲಿ ಮೈಸೂರು ಸಕ್ಕರೆ ಕಾರ್ಖಾನೆ ಕಬ್ಬು ಅರೆಯುವ ಕಾರ್ಯಾಚರಣೆಗೆ ಇಂದು ಸಾಂಕೇತಿಕ ಚಾಲನೆ ದೊರಕಿದೆ. ಆಷಾಢ ಮಾಸದ ಹಿನ್ನೆಲೆಯಲ್ಲಿ ಕಂಪನಿಯ ಬಾಯ್ಲರ್‌ಗೆ ಬೆಂಕಿ ಹಾಕಲಾಗುತ್ತಿದ್ದು, ಮುಂದಿನ ಒಂದು ವಾರ ಅಥವಾ ಹದಿನೈದು ದಿನಗಳೊಳಗೆ ಕಬ್ಬು ಅರೆಯುವಿಕೆ ಕಾರ್ಯಾಚರಣೆ ವಿದ್ಯುಕ್ತವಾಗಿ ಆರಂಭವಾಗಲಿದೆ. 

Karnataka Districts Jun 16, 2023, 9:23 PM IST

Minister Halappa Achar Slams Congress grgMinister Halappa Achar Slams Congress grg

ರೈತ ವರ್ಗಕ್ಕೆ ಕಾಂಗ್ರೆಸ್‌ ಕೊಡುಗೆ ಶೂನ್ಯ: ಸಚಿವ ಹಾಲಪ್ಪ ಆಚಾರ್‌

ರಾಯರೆಡ್ಡಿ ಬದಲು ನಾನು ಹಿಂದೆ ಎಂಎಲ್‌ಎ ಆಗಿದ್ದರೆ ಯಲಬುರ್ಗಾ ಕ್ಷೇತ್ರದಲ್ಲಿ ಕಬ್ಬು ಬೆಳೆವಷ್ಟು ನೀರಾವರಿ: ಸಚಿವ ಹಾಲಪ್ಪ ಆಚಾರ ವಾಗ್ದಾಳಿ

Politics Apr 9, 2023, 3:00 AM IST

Efforts to solve the problems of sugarcane growers: Modi snrEfforts to solve the problems of sugarcane growers: Modi snr

ಕಬ್ಬು ಬೆಳೆ​ಗಾ​ರರ ಸಮ​ಸ್ಯೆ​ಗಳ ಪರಿಹಾರಕ್ಕೆ ಪ್ರಯತ್ನ : ಮೋದಿ

ದಶ​ಕ​ಗ​ಳಿಂದಲೂ ಕಬ್ಬು ಬೆಳೆ​ಗಾ​ರರು ಸಮ​ಸ್ಯೆ​ಗಳ ಸುಳಿ​ಯಲ್ಲಿ ಸಿಲು​ಕಿ​ದ್ದಾರೆ. ಕಬ್ಬು ಬೆಳೆ ಹೆಚ್ಚಾ​ದರೂ ಸಮಸ್ಯೆ, ಕಬ್ಬು ಬೆಳೆ ಕಡಿ​ಮೆ​ಯಾ​ದರೂ ಸಮಸ್ಯೆ ಎನ್ನು​ವಂತಾ​ಗಿದೆ. ಹಾಗಾಗಿ ಕಬ್ಬು ಬೆಳೆ​ಗಾ​ರರು ಹಿತ​ದೃ​ಷ್ಟಿ​ಯನ್ನು ಗಮ​ನ​ದ​ಲ್ಲಿ​ಟ್ಟು​ಕೊಂಡು ಸಕ್ಕರೆ ಸಹಕಾರಿ ಸಂಘಗಳಿಗೆ 10 ಸಾವಿರ ಕೋಟಿ ಮೀಸ​ಲಿ​ಡುವ ಜೊತೆಗೆ ತೆರಿಗೆ ಮನ್ನಾ ಮಾಡಲಾಗಿದೆ ಎಂದು ಪ್ರಧಾ​ನ​ಮಂತ್ರಿ ನರೇಂದ್ರ ಮೋದಿ ಹೇಳಿ​ದರು.

Karnataka Districts Mar 13, 2023, 5:48 AM IST

New sugar factory in  Hospet Sweet Sugarcane growers are happy at bellary ravNew sugar factory in  Hospet Sweet Sugarcane growers are happy at bellary rav

ಹೊಸಪೇಟೆಗೆ ಹೊಸ ಸಕ್ಕರೆ ಕಾರ್ಖಾನೆ ಸಿಹಿ: ಕಬ್ಬು ಬೆಳೆಗಾರರು ಫುಲ್ ಖುಷಿ

ಪ್ರವಾಸೋದ್ಯಮ ಸಚಿವ ಆನಂದ ಸಿಂಗ್‌ ಐಎಸ್‌ಆರ್‌ ಸಕ್ಕರೆ ಕಾರ್ಖಾನೆ ಮುಚ್ಚಿಸಿದ್ದಾರೆ ಎಂಬ ಗುಲ್ಲನ್ನು ವಿಜಯನಗರ ಕ್ಷೇತ್ರಾದ್ಯಂತ ಹರಿಬಿಡಲಾಗಿತ್ತು. ಇದಕ್ಕೆ ಈಗ ಪ್ರತ್ಯಾಸ್ತ್ರ ಎಂಬಂತೆ ಆನಂದ ಸಿಂಗ್‌ ಹೊಸ ಸಕ್ಕರೆ ಕಾರ್ಖಾನೆ ಸ್ಥಾಪನೆಗೆ ಸರ್ಕಾರದಿಂದ ಪರವಾನಗಿ ಪಡೆದಿದ್ದಾರೆ. ಜತೆಗೆ ಸಚಿವ ಸಂಪುಟದಲ್ಲೂ ಒಪ್ಪಿಗೆ ದೊರೆತಿದೆ!

Karnataka Districts Mar 10, 2023, 2:29 PM IST

  sugarcane Price Kuruburu Shanthakumar Warns DC Office snr  sugarcane Price Kuruburu Shanthakumar Warns DC Office snr

ಕಬ್ಬು ಹೆಚ್ಚುವರಿ ದರ . 150 ಪಾವತಿಯಾಗದಿದ್ದರೆ ಡಿಸಿ ಕಚೇರಿ ಮುತ್ತಿಗೆ

ಕಬ್ಬು ಹೆಚ್ಚುವರಿ ದರ . 150 ಪಾವತಿಯಾಗದಿದ್ದರೆ ಫೆ.28 ರಂದು ಸಾವಿರಾರು ರೈತರೊಂದಿಗೆ ಜಿಲ್ಲಾಧಿಕಾರಿ ಕಚೇರಿ ಮುತ್ತಿಗೆ ಹಾಕಲಾಗುವುದು ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್‌ ಎಚ್ಚರಿಸಿದರು.

Karnataka Districts Feb 15, 2023, 5:53 AM IST

Leopard in Mysore district Intimation to DC officials to complete sugarcane harvesting in 15 days suhLeopard in Mysore district Intimation to DC officials to complete sugarcane harvesting in 15 days suh
Video Icon

ಮೈಸೂರಿನಲ್ಲಿ ಚಿರತೆ ಹಾವಳಿ: 15 ದಿನಗಳೊಳಗೆ ಕಬ್ಬು ಕಟಾವಿಗೆ ಡಿಸಿ ಸೂಚನೆ

ಮೈಸೂರು ಜಿಲ್ಲೆಯಲ್ಲಿ ಚಿರತೆ ಕಾಟಕ್ಕೆ ಜನರು ಬೇಸತ್ತು ಹೋಗಿದ್ದು, ಕಬ್ಬು ಕಟಾವು ಬೇಗ ಮುಗಿಸಲು ಡಿಸಿ ಸೂಚನೆ ನೀಡಿದ್ದಾರೆ.

Karnataka Districts Jan 23, 2023, 3:06 PM IST

Sugarcane laden tractor overturned on shed Woman dead four injured satSugarcane laden tractor overturned on shed Woman dead four injured sat

Belagavi: ಶೆಡ್‌ ಮೇಲೆ ಉರುಳಿ ಬಿದ್ದ ಕಬ್ಬು ತುಂಬಿದ ಟ್ರ್ಯಾಕ್ಟರ್‌: ಮಹಿಳೆ ಸಾವು -ನಾಲ್ವರಿಗೆ ಗಾಯ

ಸಕ್ಕರೆ ಕಾರ್ಖಾನೆಗೆ ಕಬ್ಬು ಸಾಗಣೆ ಮಾಡುತ್ತಿದ್ದ ಟ್ರ್ಯಾಕ್ಟರ್‌ ರಸ್ತೆ ಬದಿಯಲ್ಲಿದ್ದ ಗುಡಿಸಲಿನ ಮೇಲೆ ಉರುಳಿ ಬಿದ್ದಿದ್ದು, ಗುಡಿಸಲಿನಲ್ಲಿ ಮಲಗಿದ್ದ ಮಹಿಳೆ ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಘಟನೆ ಬೆಳಗಾವಿ ಜಿಲ್ಲೆ ಬೈಲಹೊಂಗಲ ತಾಲೂಕಿನ ಶೀಗಿಹಳ್ಳಿ ಗ್ರಾಮದಲ್ಲಿ ನಡೆದಿದೆ. 

CRIME Jan 22, 2023, 5:05 PM IST

Benefits to Farmers from Chincholi Sugar Factory Says Minister Shankar Patil Munenkoppa grgBenefits to Farmers from Chincholi Sugar Factory Says Minister Shankar Patil Munenkoppa grg

ಚಿಂಚೋಳಿ ಸಕ್ಕರೆ ಕಾರ್ಖಾನೆಯಿಂದ ರೈತರಿಗೆ ಅನುಕೂಲ: ಸಚಿವ ಮುನೇನಕೊಪ್ಪ

ರಾಜ್ಯ ಸರ್ಕಾರ ಕಬ್ಬು ನುರಿಸುವುದಕ್ಕಾಗಿ 13 ಸಾವಿರ ಕೋಟಿ ರು.ಗಳಿಂದ 19,634 ಕೋಟಿ ರು. ಖರ್ಚು ಮಾಡುತ್ತಿದ್ದು, ಬಿಜೆಪಿ ಸರ್ಕಾರ ರೈತರ ಪರವಾಗಿದೆ. ರಾಜ್ಯದಲ್ಲಿ ಸಕ್ಕರೆ ಕಾರ್ಖಾನೆ ಪ್ರಾರಂಭಿಸುವುದಕ್ಕಾಗಿ 41 ಅರ್ಜಿಗಳು ಬಂದಿವೆ. ಕಬ್ಬಿನ ಬೆಳೆ ವಾಣಿಜ್ಯ ಬೆಳೆಯಾಗಿರುವುದರಿಂದ ಕಬ್ಬು ಬೆಳೆದ ರೈತರಿಗೆ ಯಾವುದೇ ನಷ್ಟ ಆಗುವುದಿಲ್ಲ: ಸಚಿವ ಶಂಕರ ಪಾಟೀಲ ಮುನೇನಕೊಪ್ಪ 

Karnataka Districts Jan 19, 2023, 11:00 PM IST

Sugar Factory Reopening Farmers of Chitradurga are excited to grow sugarcane ravSugar Factory Reopening Farmers of Chitradurga are excited to grow sugarcane rav

ಶುಗರ್ ಫ್ಯಾಕ್ಟರಿ ಪುನಾರಂಭ: ಕಬ್ಬು ಬೆಳೆಯುವ ಉತ್ಸಾಹದಲ್ಲಿ ಕೋಟೆನಾಡಿನ ರೈತರು!

ಸಿಎಂ ಬೊಮ್ಮಾಯಿ ನೇತೃತ್ವದ ಸರ್ಕಾರ  ಶೀಘ್ರದಲ್ಲೇ ಹಿರಿಯೂರಿನ  ಸಕ್ಕರೆ‌ ಕಾರ್ಖಾನೆಯನ್ನು ಪುನರ್ ಆರಂಭಿಸುವ ಭರವಸೆ ನೀಡಿದ್ದಾರೆ.ಈ ಹಿನ್ನೆಲೆ ಕೋಟೆನಾಡಿನ ರೈತರು ಕಬ್ಬು ಬೆಳೆಯಲು ಉತ್ಸಾಹ ತೋರಿದ್ದಾರೆ. 

Karnataka Districts Jan 19, 2023, 2:44 PM IST

What To Donate According To Zodiac Signs What To Donate According To Zodiac Signs

Maker Sankranti : ರಾಶಿಗನುಗುಣವಾಗಿ ಈ ವಸ್ತು ದಾನ ಮಾಡಿ

ಎಳ್ಳು ಬೆಲ್ಲ ತಿಂದು ಒಳ್ಳೊಳ್ಳೆ ಮಾತನಾಡುವ ಹಬ್ಬ ಸಂಕ್ರಾಂತಿ. ಈ ಹಬ್ಬದಲ್ಲಿ ದಾನಕ್ಕೂ ಮಹತ್ವವಿದೆ. ವರ್ಷ ಪೂರ್ತಿ ಸಂತೋಷ, ಸಮೃದ್ಧಿ ನೆಲೆಸಬೇಕು ಎನ್ನುವವರು ಅಗತ್ಯವಿರುವವರಿಗೆ ದಾನ ಮಾಡ್ಬೇಕು. ಶಾಸ್ತ್ರದಲ್ಲಿ ಹೇಳಿದಂತೆ ದಾನ ಮಾಡಿದ್ರೆ ಫಲ ಶೀಘ್ರ ಪ್ರಾಪ್ತಿಯಾಗುತ್ತದೆ. 
 

Festivals Jan 6, 2023, 2:42 PM IST

Ex Minister HC Mahadevappa Slams On Amit Shah At Mysuru gvdEx Minister HC Mahadevappa Slams On Amit Shah At Mysuru gvd

Mysuru: ಅಮಿತ್‌ ಶಾ ಹೇಳಿಕೆ ಹಾಸ್ಯಾಸ್ಪದ: ಎಚ್‌.ಸಿ.ಮಹದೇವಪ್ಪ

ಕಬ್ಬು ಬೆಳೆಗಾರರಿಗೆ ಸರಿಯಾದ ಬೆಂಬಲ ಬೆಲೆ ನೀಡದಂತಹ ದಯನೀಯ ಪರಿಸ್ಥಿತಿಯಲ್ಲಿ ಮಂಡ್ಯಕ್ಕೆ ಬಂದಿದ್ದ ಕೇಂದ್ರ ಸಚಿವ ಅಮಿತ್‌ ಶಾ ಅವರು ಮಂಡ್ಯದ ಎಲ್ಲಾ ಏಳು ಕ್ಷೇತ್ರಗಳನ್ನು ಬಿಜೆಪಿ ಗೆಲ್ಲಲಿದೆ ಎಂದು ಹೇಳಿರುವುದು ಹಾಸ್ಯಾಸ್ಪದವಾದ ಸಂಗತಿಯಾಗಿದೆ ಎಂದು ಮಾಜಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ವ್ಯಂಗ್ಯವಾಡಿದ್ದಾರೆ.

Politics Jan 1, 2023, 11:40 PM IST