Asianet Suvarna News Asianet Suvarna News
16 results for "

ಪ್ರವಾಸಿ ಮಂದಿರ

"
Many arrested for transporting beef from andhra pradesh to bengaluru  Sri Ram Sena workers torches car gowMany arrested for transporting beef from andhra pradesh to bengaluru  Sri Ram Sena workers torches car gow

ಆಂಧ್ರದಿಂದ ಬೆಂಗಳೂರಿಗೆ ಅಕ್ರಮ ಗೋಮಾಂಸ ಸಾಗಣೆ, ಕಾರಿಗೆ ಬೆಂಕಿ, ಶ್ರೀರಾಮ ಸೇನೆ ಕಾರ್ಯಕರ್ತರು ಅರೆಸ್ಟ್

ಆಂಧ್ರದಿಂದ ಬೆಂಗಳೂರಿನ ಶಿವಾಜಿನಗರಕ್ಕೆ 15 ಟನ್‌ ಗೋಮಾಂಸವನ್ನು ಅಕ್ರಮವಾಗಿ ಸಾಗಣೆ ಮಾಡುತ್ತಿದ್ದ  ವಾಹನಗಳನ್ನು ತಡೆದ ಶ್ರೀರಾಮ ಸೇನೆ ಕಾರ್ಯಕರ್ತರು. ಗೋಮಾಂಸ ಸಾಗಣೆ ಮಾಡುತ್ತಿದ್ದ ಏಳು ಮಂದಿ ಬಂಧನ, ಶ್ರೀರಾಮ ಸೇನೆಯ 14 ಮಂದಿ ವಶಕ್ಕೆ.

CRIME Sep 25, 2023, 11:27 AM IST

Good news for tourists Mullaiyanagiri Dattapeeth and waterfall open for viewing satGood news for tourists Mullaiyanagiri Dattapeeth and waterfall open for viewing sat

ಪ್ರವಾಸಿಗರಿಗೆ ಗುಡ್‌ನ್ಯೂಸ್‌: ವೀಕ್ಷಣೆಗೆ ಮುಕ್ತಗೊಂಡ ಮುಳ್ಳಯ್ಯನಗಿರಿ, ದತ್ತಪೀಠ ಹಾಗೂ ಜಲಪಾತಗಳು

ಭಾರಿ ಮಳೆ ಹಾಗೂ ಗುಡ್ಡ ಕುಸಿತದಿಂದ ಚಿಕ್ಕಮಗಳೂರಿನ ಜಲಪಾತ ಹಾಗೂ ಗಿರಿ ಪ್ರದೇಶಗಳಿಗೆ ವಿಧಿಸಲಾಗಿದ್ದ ಪ್ರವಾಸಿಗರ ಪ್ರವೇಶ ನಿರ್ಬಂಧವನ್ನು ತೆರವು ಮಾಡಲಾಗಿದ್ದು, ಇಂದಿನಿಂದ ಮುಕ್ತವಾಗಿ ಪ್ರವಾಸ ಮಾಡಬಹುದು.  

state Jul 31, 2023, 1:36 PM IST

Minister Shivanand Patil Talks Over Congress Schemes gvdMinister Shivanand Patil Talks Over Congress Schemes gvd

ಭರವಸೆಗಳ ಈಡೇರಿಕೆಗೆ ಕಾಂಗ್ರೆಸ್‌ ಆದ್ಯತೆ: ಸಚಿವ ಶಿವಾನಂದ ಪಾಟೀಲ

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಜವಳಿ, ಕಬ್ಬು ಅಭಿವೃದ್ಧಿ ಮತ್ತು ಸಕ್ಕರೆ ನಿರ್ದೇಶನಾಲಯ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲರು ಮತಕ್ಷೇತ್ರದ ಜನರ ಕುಂದುಕೊರತೆ ಆಲಿಸುವ ಜೊತೆಗೆ ಜನರ ಅಹವಾಲು ಸ್ವೀಕರಿಸಿದರು. 

Politics Jul 30, 2023, 10:23 PM IST

Greater emphasis on development of border villages Says MLA C Puttarangashetty gvdGreater emphasis on development of border villages Says MLA C Puttarangashetty gvd

ಗಡಿ ಭಾಗದ ಗ್ರಾಮಗಳ ಅಭಿವೃದ್ಧಿಗೆ ಹೆಚ್ಚಿನ ಒತ್ತು: ಶಾಸಕ ಪುಟ್ಟರಂಗಶೆಟ್ಟಿ

ತಾಲೂಕಿನ ಗಡಿ ಅಂಚಿನಲ್ಲಿರುವ ಬಿಸಲವಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸಮಗ್ರ ಅಭಿವೃದ್ಧಿಗೆ ಹೆಚ್ಚಿನ ಒತ್ತು ನೀಡುವುದಾಗಿ ಶಾಸಕ ಸಿ.ಪುಟ್ಟರಂಗಶೆಟ್ಟಿ ತಿಳಿಸಿದರು. 

Politics Jun 5, 2023, 10:03 PM IST

Father Committed Suicide With His Two Children in Kalaburagi grgFather Committed Suicide With His Two Children in Kalaburagi grg

ಸಾಲಬಾಧೆ: ಇಬ್ಬರು ಮಕ್ಕಳನ್ನು ಬಾವಿಗೆ ತಳ್ಳಿ ತಂದೆ ಆತ್ಮಹತ್ಯೆ

ಸಿದ್ದಮಲ್ಲಪ್ಪ ಅವರ ಪತ್ನಿ ಅನಾರೋಗ್ಯದಿಂದ ಬಳಲುತ್ತಿದ್ದು, ಇದಕ್ಕಾಗಿ ಸಿದ್ದಮಾಮಲ್ಲಪ್ಪ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಇದೇ ಕಾರಣಕ್ಕೆ ಮಕ್ಕಳನ್ನು ಬಾವಿಗೆ ಎಸೆದು ನಂತರ ತಾವು ಬಾವಿಗೆ ಜಿಗಿದು ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ. 

CRIME Jan 7, 2023, 8:00 PM IST

BIG 3 Impact Tourist House Inaugurated in Ballari mnj BIG 3 Impact Tourist House Inaugurated in Ballari mnj
Video Icon

BIG 3 Impact: 2 ವರ್ಷಗಳಿಂದ ಪಾಳು ಬಿದ್ದಿದ್ದ ಬಳ್ಳಾರಿ ಪ್ರವಾಸಿ ಮಂದಿರ ಉದ್ಘಾಟನೆ

BIG 3 Impact: ಉದ್ಘಾಟನೆಯಾಗದೇ ಪಾಳು ಬಿದ್ದಿದ್ದ ಪ್ರವಾಸಿ ಮಂದಿರದ ಬಗ್ಗೆ ವರದಿ ಪ್ರಸಾರವಾಗುತ್ತಿದ್ದಂತೆ ಅಧಿಕಾರಿಗಳು ಎಚ್ಚೆತ್ತಿದ್ದಾರೆ. 

Karnataka Districts Aug 8, 2022, 8:40 PM IST

BIG 3 Ballari Guest House Waiting For Inauguration hls BIG 3 Ballari Guest House Waiting For Inauguration hls
Video Icon

BIG 3: ಬಳ್ಳಾರಿಯಲ್ಲಿ 5 ಕೋಟಿ ರೂ ವೆಚ್ಚದಲ್ಲಿ ಪ್ರವಾಸಿ ಮಂದಿರ, ಉದ್ಘಾಟನೆಯಾಗದ 2 ವರ್ಷ!

ಗಣಿನಾಡಿನಲ್ಲಿ 5 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಪ್ರವಾಸಿ ಮಂದಿರ ಮಾತ್ರ ಉದ್ಘಾಟನೆಯಾಗದೇ ಪಾಳು ಬಿದ್ದಿದೆ.  ಎಲ್ಲಾ ಸಿದ್ದವಾಗಿದ್ದು 2 ವರ್ಷ ಕಳೆಯುತ್ತಾ ಬಂದಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ಕಾಯಕಲ್ಪ ನೀಡುತ್ತಿಲ್ಲ. 

state Aug 4, 2022, 3:31 PM IST

opposition leader siddaramaiah visited Almatti Dam akbopposition leader siddaramaiah visited Almatti Dam akb

ವಾಯು ವಿಹಾರ ಮಾಡ್ತಾ ಜಲಾಶಯ ವೀಕ್ಷಿಸಿದ ಸಿದ್ದರಾಮಯ್ಯ

ಆಲಮಟ್ಟಿಜಲಾಶಯದ ಬಲಭಾಗದ ಕೆಎಸ್‌ಡಿಸಿ ಪ್ರವಾಸಿ ಮಂದಿರದಲ್ಲಿ ವಾಸ್ತವ್ಯ ಇದ್ದ ವಿರೋಧ ಪಕ್ಷದ ನಾಯಕ ಸಿದ್ಧರಾಮಯ್ಯ ಶುಕ್ರವಾರ ಬೆಳಗ್ಗೆ ಆಲಮಟ್ಟಿಜಲಾಶಯ ಸುತ್ತ-ಮುತ್ತಲಿನ ಪ್ರದೇಶದಲ್ಲಿ ಆರು ಕಿಮೀ ನಿರಂತರ ವಾಯು ವಿಹಾರ ನಡೆಸಿದರು.

Karnataka Districts Jul 16, 2022, 4:35 AM IST

Liquor Party At IB in Vijayapura video mahLiquor Party At IB in Vijayapura video mah
Video Icon

ವಿಜಯಪುರ; ಕುಡುಕರ ಅಡ್ಡೆಯಾದ ಐಬಿ, ಗುತ್ತಿಗೆದಾರಂದೆ ಹವಾ!

ಇಲ್ಲಿನ ಪ್ರವಾಸಿ ಮಂದಿರ ಕುಡುಕರ ಅಡ್ಡೆಯಾಗಿದೆ. ಸರ್ಕಾರಿ ಐಬಿಯಲ್ಲಿ ಖಾಸಗಿಯವರ ಎಣ್ಣೆ ಪಾರ್ಟಿ ಎಗ್ಗಿಲ್ಲದೇ ನಡೆಯುತ್ತಿದೆ.  ವಿಜಯಪುರದ ಕ್ಲಾಸ್ ಒನ್ ಕಾಂಟ್ರಾಕ್ಟರ್ ಒಬ್ಬನಿಂದ ಶ್ರೀಮಂತ ಕುಳಗಳಿಗೆ ಗುಂಡು-ತುಂಡು ಪಾರ್ಟಿ ಆಯೋಜನೆ ಮಾಡಿದ್ದು ಬೆಳಕಿಗೆ ಬಂದಿದೆ. ಗುತ್ತಿಗೆದಾರನ ಕೃಪಾ ಕಟಾಕ್ಷದಲ್ಲಿ ಭಾಗಿಯಾದ್ರಾ ಅಧಿಕಾರಿಗಳು? ಎಂಬ ಪ್ರಶ್ನೆ ಸಹ ಮೂಡಿದೆ ಮುಳವಾಡ ಐಬಿ ಯಲ್ಲಿ ಬೇಕಾಬಿಟ್ಟಿ ಗುಂಡು-ತುಂಡು ಪಾರ್ಟಿ  ನಡೆದಿದೆ.

CRIME Jan 25, 2021, 9:13 PM IST

Koli Community Leader Venkatesh Angry on Baburao ChinchanasurKoli Community Leader Venkatesh Angry on Baburao Chinchanasur

ಶಾಸಕರನ್ನ ಹಿಗ್ಗಾಮುಗ್ಗಾ ಝಾಡಿಸಿದ ಕಾರ್ಯಕರ್ತ: ಕಕ್ಕಾಬಿಕ್ಕಿಯಾದ ಚಿಂಚನಸೂರ್!

ಬುಧವಾರ ನಗರದ ಪ್ರವಾಸಿ ಮಂದಿರದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾಜಿ ಸಚಿವ ಹಾಗೂ ರಾಜ್ಯ ನಿಜಶರಣ ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮದ ರಾಜ್ಯಾಧ್ಯಕ್ಷ ಬಾಬುರಾವ್ ಚಿಂಚನಸೂರ್ ಅವರನ್ನು ಕೋಲಿ ಸಮಾಜದ ಮುಖಂಡರೊಬ್ಬರು ಹಿಗ್ಗಾಮುಗ್ಗಾ ಝಾಡಿಸಿದ ಘಟನೆ ಜರುಗಿದೆ. 
 

Karnataka Districts Mar 5, 2020, 2:08 PM IST

tumakuru mans leg stuck in iron rod tracktumakuru mans leg stuck in iron rod track
Video Icon

ಕಬ್ಬಿಣದ ರಾಡ್‌ ನಡುವೆ ಸಿಕ್ಕಿ ಹಾಕಿಕೊಂಡ ಕಾಲು..!

ಕಬ್ಬಿಣದ ಕಂಬಿ ಸಂದಿಯಲ್ಲಿ ವ್ಯಕ್ತಿಯ ಕಾಲು ಸಿಲುಕಿ ಹಾಕಿಕೊಂಡು ಕಾಲು ಹೊರ ತೆಗೆಯಲು ಹರಸಾಹಸ ಪಡಬೇಕಾದ ಘಟನೆ ತುಮಕೂರಿನಲ್ಲಿ ನಡೆದಿದೆ. ತುಮಕೂರು ಪ್ರವಾಸಿ ಮಂದಿರದ ಪ್ರವೇಶದ್ವಾರದ ಮುಂದೆ ಘಟನೆ ನಡೆದಿದ್ದು, ಶಿರಾಗೇಟ್ ನಿವಾಸಿ ಮಾರುತಿ ಎಂಬುವವರ ಕಾಲಿಗೆ ಗಾಯವಾಗಿದೆ. ಒಳಚರಂಡಿಗೆ ಅಳವಡಿಸಿದ ಕ್ಯಾಟಲ್ ಟ್ರಾಕ್‌ನ ಕಂಬಿಗಳ ನಡುವೆ ಕಾಲು ಸಿಕ್ಕಿಹಾಕಿಕೊಂಡಿದೆ.

Karnataka Districts Dec 7, 2019, 10:43 AM IST

Officers of the Association of Government Retired Employees Demand for Harapanahalli DistrictOfficers of the Association of Government Retired Employees Demand for Harapanahalli District

ಹರಪನಹಳ್ಳಿ ಜಿಲ್ಲಾ ಕೇಂದ್ರವಾಗುವವರೆಗೂ ಹೋರಾಟ ಬಿಡೆವು

ತಾಲೂಕಿನ ಸರ್ಕಾರಿ ನಿವೃತ್ತ ನೌಕರರ ಸಂಘದ ಪದಾಧಿಕಾರಿಗಳು ಹರಪನಹಳ್ಳಿಯನ್ನು ಜಿಲ್ಲಾ ಕೇಂದ್ರ ಮಾಡುವಂತೆ ಒತ್ತಾಯಿಸಿ ತಹಸೀಲ್ದಾರರಿಗೆ ಗುರುವಾರ ಮನವಿ ಸಲ್ಲಿಸಿ ನಂತರ ಪ್ರವಾಸಿ ಮಂದಿರ ವೃತ್ತದಲ್ಲಿ ಆಯೋಜಿಸಿರುವ ಜಿಲ್ಲಾ ಹೋರಾಟ ಸಮಿತಿಯ ಹೋರಾಟಕ್ಕೆ ಬೆಂಬಲ ಸೂಚಿಸಿದರು.
 

Karnataka Districts Dec 6, 2019, 9:13 AM IST

Is It Nalin Kumar Kateel Did Not Know How Many Districts in Karnataka?Is It Nalin Kumar Kateel Did Not Know How Many Districts in Karnataka?

ರಾಜ್ಯದಲ್ಲಿ 36 ಜಿಲ್ಲೆ ಎಂದ ಕಟೀಲ್: ಸಮರ್ಥಿಸಿಕೊಂಡ ಬಿಜೆಪಿ

ರಾಜ್ಯದಲ್ಲಿ ಒಟ್ಟು ಎಷ್ಟು ಜಿಲ್ಲೆಗಳಿವೆ ಅನ್ನೋದೇ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್‌ ಕುಮಾರ್‌ ಕಟೀಲ್‌ ಅವರಿಗೆ ಗೊಂದಲ ಮೂಡಿದೆಯೇನೋ? ಪಕ್ಷ ಸಂಘಟನೆ ಹಾಗೂ ಕಾರ್ಯಕರ್ತರ ಸಭೆಯಲ್ಲಿ ಪಾಲ್ಗೊಳ್ಳಲು ಗುರುವಾರ ಯಾದಗಿರಿ ನಗರಕ್ಕೆ ಆಗಮಿಸಿದ್ದ ಕಟೀಲ್‌ ಅವರು, ಬೆಳಿಗ್ಗೆ ಪ್ರವಾಸಿ ಮಂದಿರದಲ್ಲಿ ತಮ್ಮನ್ನು ಭೇಟಿಯಾದ ಸುದ್ದಿಗಾರರ ಜೊತೆ ಮಾತನಾಡುವಾಗ 32 ಜಿಲ್ಲೆಗಳು ಎಂದಿದ್ದರು. ಇದು ಬೆಳಿಗ್ಗೆ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.
 

Yadgir Oct 18, 2019, 11:55 AM IST

Bagalkot And Vijayapura District People Demands to CM BS YediyurappaBagalkot And Vijayapura District People Demands to CM BS Yediyurappa

ಆಲಮಟ್ಟಿಯಲ್ಲಿ ಸಿಎಂ ಯಡಿ​ಯೂ​ರ​ಪ್ಪಗೆ ಮನ​ವಿ​ಗಳ ಸುರಿ​ಮಳೆ

ಆಲಮಟ್ಟಿಯ ಪ್ರವಾಸಿ ಮಂದಿರದೊಳಗೆ ಶನಿ​ವಾರ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪನವರೇ ಸ್ವತಃ ಮನವಿ ಸ್ವೀಕ​ರಿ​ಸಿದರು. ಆದರೆ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಅವಳಿ ಜಿಲ್ಲೆಯ ನಾನಾ ಸಂಘಟನೆಗಳ ಸದಸ್ಯರು ಈ ಸಂದ​ರ್ಭ​ದಲ್ಲಿ ಮನವಿ ಸಲ್ಲಿಸಿದರು.
 

Karnataka Districts Oct 6, 2019, 11:14 AM IST

One Injured After MLA Poornima Car AccidentOne Injured After MLA Poornima Car Accident

ಸಿಟಿ ರವಿ ಆಯ್ತು ಈಗ ಶಾಸಕಿ ಪೂರ್ಣಿಮಾ ಕಾರು ಡಿಕ್ಕಿ ; ಓರ್ವ ಗಾಯ

ಹಿರಿಯೂರು ನಗರದ ಪ್ರವಾಸಿ ಮಂದಿರದ ನೂತನ ಸಂಕೀರ್ಣದ ಆವರಣದಲ್ಲಿ ಶಾಸಕಿ ಪೂರ್ಣಿಮಾ ಅವರ ಕಾರು ಹರಿದು ಪಾದಚಾರಿಯೊಬ್ಬ ತೀವ್ರವಾಗಿ ಗಾಯಗೊಂಡು ಜಿಲ್ಲಾಸ್ಪತ್ರೆ ಸೇರಿದ ಘಟನೆ  ನಡೆದಿದೆ.

NEWS Feb 22, 2019, 11:32 AM IST