Asianet Suvarna News Asianet Suvarna News
1458 results for "

Patient

"
Whats should diabetic patients do alternative for walkingWhats should diabetic patients do alternative for walking

ವಾಕಿಂಗ್‌ ವಂಚಿತ ಡಯಾಬಿಟೀಸ್‌ ರೋಗಿಗಳಿಗೆ ಪರ್ಯಾಯ ಏನು?

ಮಧುಮೇಹ ಇರುವವರಿಗೆ ಬೆಳಗಿನ ವಾಕಿಂಗ್‌ ಮಾಡಿ ಅಂತ ಎಲ್ಲ ವೈದ್ಯರೂ ಸಲಹೆ ಮಾಡೋದುಂಟು. ಅದರಲ್ಲೂ ಕೆಲವರಿಗೆ ಸ್ಟ್ರೆಸ್ನಿಂದಾಗಿ ಬ್ಲಡ್‌ ಶುಗರ್‌ ಲೆವೆಲ್‌ನಲ್ಲಿ ಏರುಪೇರಾಗುತ್ತದೆ.

Health Apr 16, 2020, 9:36 AM IST

people are home quarantined due one Corona positive patientspeople are home quarantined due one Corona positive patients
Video Icon

ಯಾವ್ಯಾವ ವಾರ್ಡ್‌ಗಳಲ್ಲಿ ಪಾಸಿಟೀವ್ ಕೇಸ್‌ಗಳೆಷ್ಟು? ಸಂಪರ್ಕಿತರೆಷ್ಟು? ಇಲ್ಲಿದೆ ನೋಡಿ!

ಕೊರೋನಾ ಪಾಸಿಟೀವ್ ಇರುವ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿರುವವರ ಸಂಖ್ಯೆ ದೊಡ್ಡದಾಗಿದೆ. ಬೆಂಗಳೂರಿನ ಯಾವ್ಯಾವ ವಾರ್ಡ್‌ನಲ್ಲಿ ಎಷ್ಟೆಷ್ಟು ಸೋಂಕಿತರಿದ್ದಾರೆ? ಅವರ ಸಂಪರ್ಕಕ್ಕೆ ಬಂದಿರುವವರ ಸಂಖ್ಯೆ ಎಷ್ಟು? ಇಲ್ಲಿದೆ ಒಂದು ರಿಪೋರ್ಟ್. ಸಂಪರ್ಕಿತರ ಸಂಖ್ಯೆ ಹೆಚ್ಚಿರುವ ವಾರ್ಡ್‌ಗಳ ನಿವಾಸಿಗಳೇ ದಯವಿಟ್ಟು ಎಚ್ಚೆತ್ತುಕೊಳ್ಳಿ. ಮನೆಯಿಂದ ಸುಖಾಸುಮ್ಮನೆ ಹೊರಗೆ ಬರಬೇಡಿ. 

state Apr 15, 2020, 5:04 PM IST

Govt docs struggling to save lives, private docs are at homeGovt docs struggling to save lives, private docs are at home
Video Icon

ದಮ್ಮಯ್ಯ ಅಂದ್ರೂ ಸಿಗ್ತಿಲ್ಲ ಖಾಸಗಿ ಆಸ್ಪತ್ರೆ ವೈದ್ಯರು: ಸಂಕಷ್ಟದಲ್ಲಿ ರೋಗಿಗಳು..!

ಲಾಕ್‌ಡೌನ್‌ ಸಂದರ್ಭದಲ್ಲಿ ರೋಗಿಗಳಿಗೆ ಕೊರೋನಾ ಹೊರತುಪಡಿಸಿ ಬೇರೆ ರೋಗಿಗಳಿಗೆ ಚಿಕಿತ್ಸೆ ನೀಡಬೇಕಾದ ಖಾಸಗಿ ಆಸ್ಪತ್ರೆಗಳ ವೈದ್ಯರು ಜೀವಕ್ಕೆ ಹೆದರಿ ಮನೇಲಿ ಕೂತಿದ್ದಾರೆ. ಮಹಾಮಾರಿ ಕೊರೋನಾ ವೈರಸ್‌ನ್ನ ದೇಶದಿಂದ ಹೊಡೆದೋಡಿಸಲು ಸರ್ಕಾರಿ ಆಸ್ಪತ್ರೆಗಳ ವೈದ್ಯರು ಹಗಲು ರಾತ್ರಿ ಎನ್ನದೆ ರೋಗಿಗಳ ಸೇವೆಯಲ್ಲಿ ನಿರತರಾಗಿದ್ದಾರೆ. 
 

Karnataka Districts Apr 15, 2020, 2:19 PM IST

Patients are fed up with doctors who won't come hospital at Rajkumar Road Ananya HospitalPatients are fed up with doctors who won't come hospital at Rajkumar Road Ananya Hospital
Video Icon

ವೈದ್ಯರಿಗೆ ಕಾದು ಕಾದು ರೋಗಿಗಳು ಹೈರಾಣು; ಮುಖ್ಯಮಂತ್ರಿಗಳೇ ಸ್ವಲ್ಪ ಇತ್ತ ಗಮನಿಸಿ

ಕೊರೋನಾ ಸಂಕಷ್ಟದ ಸಮಯದಲ್ಲಿ ಒಂದು ಕಡೆ ವೈದ್ಯರು ವಾರಿಯರ್ಸ್ ರೀತಿ ಕೆಲಸ ಮಾಡಿದರೆ ಇನ್ನೊಂದು ಕಡೆ ವೈದ್ಯರು ನಿರ್ಲಕ್ಷ್ಯ ತೋರಿಸುತ್ತಿದ್ದಾರೆ. ವೈದ್ಯರಿಗೆ ಕಾದು ಕಾದು ರೋಗಿಗಳು ಹೈರಾಣಾಗಿದ್ದಾರೆ. ಇದು ರಾಜ್‌ಕುಮಾರ್‌ ರಸ್ತೆಯ ಅನನ್ಯ ಆಸ್ಪತ್ರೆಯ ಕಥೆ. ಮುಖ್ಯಮಂತ್ರಿಗಳೇ ಸ್ವಲ್ಪ ಇತ್ತ ಗಮನಿಸಿ. 

 

state Apr 15, 2020, 12:48 PM IST

Doctor Did not Respond to Patient in Dharwad during India LockDownDoctor Did not Respond to Patient in Dharwad during India LockDown
Video Icon

ಕೊರೋನಾ ಸಂಕಷ್ಟದಲ್ಲೂ ವೃತ್ತಿ ದ್ರೋಹ ಬಗೆದ ಡಾಕ್ಟರ್‌..!

ಲಾಕ್‌ಡೌನ್‌ ಮಧ್ಯೆ ಕರ್ತವ್ಯ ನಿಷ್ಠೆ ತೋರಬೇಕಾಗಿದ್ದ ವೈದ್ಯರೊಬ್ಬರು ಬೇಜವಾಬ್ದಾರಿಯಾಗಿ ಮಾತನಾಡಿದ ಘಟನೆ ನಗರದಲ್ಲಿ ನಡೆದಿದೆ. ಮಗುವಿಗೆ ಆರಾಮ ಇಲ್ಲ ಆಸ್ಪತ್ರೆಗೆ ಬರ್ತೀರಾ ಎಂದು ಕೇಳಿದವರಿಗೆ ನಮಗೆ ನನ್ನ ಪರ್ಸನಲ್‌ ನಂಬರ್ ಕೊಟ್ಟವರು ಯಾರು ಅಂತ ಅವಾಜ್‌ ಹಾಕಿದ್ದಾರೆ. 
 

Karnataka Districts Apr 15, 2020, 12:44 PM IST

Medical Education Minister Dr K Sudhakar inaugurates Tele ICU in BengaluruMedical Education Minister Dr K Sudhakar inaugurates Tele ICU in Bengaluru
Video Icon

ಕೊರೋನಾ ಚಿಕಿತ್ಸೆಗೆ ಟೆಲಿ ICU ಉದ್ಘಾಟಿಸಿದ ಸಚಿವ ಡಾ. ಕೆ. ಸುಧಾಕರ್

ಟೆಲಿ ಐಸಿಯದ ಪ್ರಯೋಜನವನ್ನು ಜನರು ಪಡೆದುಕೊಳ್ಳಬೇಕು, ಸಾಮಾಜಿಕ ಅಂತರವನ್ನು ಕಾಯ್ದುಕೊಳ್ಳಿ ಎಂದು ಸಚಿವರು ರಾಜ್ಯದ ಜನತೆಗೆ ಕರೆ ನೀಡಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ.

state Apr 15, 2020, 11:46 AM IST

Free Medicine Delivery to Patients in Koppal district Due to India LockDownFree Medicine Delivery to Patients in Koppal district Due to India LockDown

ಲಾಕ್‌ಡೌನ್‌: ರೋಗಿಗಳ ಮೊಗದಲ್ಲಿ ಮಂದಹಾಸ, ಮನೆಬಾಗಿಲಿಗೆ ಉಚಿತ ಮಾತ್ರೆ ವಿತರಣೆ

ಕೊರೊನಾ ಲಾಕ್‌ಡೌನ್‌ ಸಂದರ್ಭದಲ್ಲಿ ಬಿಪಿ, ಶುಗರ್‌, ಅಸ್ತಮಾ ಇರುವ ವಯೋವೃದ್ಧರಿಗೆ ಬಿಜೆಪಿ ಯುವ ಮೊರ್ಚಾ ವತಿಯಿಂದ ರೋಗಿಗಳ ಮನೆಬಾಗಿಲಿಗೆ ತೆರಳಿ ಮಾತ್ರೆ ವಿತರಣೆ ಮಾಡುವ ಕಾರ್ಯ ನಿಜಕ್ಕೊ ಶ್ಲಾಘನೀಯ ಎಂದು ಉಪನ್ಯಾಸಕ ಮಹೇಶ ಪಟ್ಟೇದ ಹೇಳಿದ್ದಾರೆ.
 

Karnataka Districts Apr 15, 2020, 7:45 AM IST

6 put for home quarantine who enters udupi pretending themselves as patients6 put for home quarantine who enters udupi pretending themselves as patients

ರೋಗಿಯ ನೆಪದಲ್ಲಿ ಅಕ್ರಮವಾಗಿ ಬಂದ 6 ಮಂದಿಗೆ ಕ್ವಾರಂಟೈನ್‌

ರೋಗಿಯನ್ನು ಮಣಿಪಾಲದ ಆಸ್ಪತ್ರೆಗೆ ದಾಖಲಿಸುವ ಸುಳ್ಳು ನೆಪದಲ್ಲಿ ಮುಂಬೈಯಿಂದ ಆ್ಯಂಬುಲೆಸ್ಸ್‌ನಲ್ಲಿ ಬಂದಿದ್ದ 6 ಮಂದಿಯನ್ನು ಉಡುಪಿ ಜಿಲ್ಲಾಡಳಿತ ವಶಕ್ಕೆ ಪಡೆದು ಕಡ್ಡಾಯ ಕ್ವಾರಂಟೈನ್‌ಗೊಳಪಡಿಸಿದೆ. ಆ್ಯಂಬ್ಯುಲೆಸ್ಸ್‌ ಅನ್ನು ಜಪ್ತಿ ಮಾಡಲಾಗಿದೆ.

Karnataka Districts Apr 15, 2020, 7:44 AM IST

7 Coronavirus Positive patient recovers and discharged From Hospital In Uttara Kannada7 Coronavirus Positive patient recovers and discharged From Hospital In Uttara Kannada

7 ಕೊರೋನಾ ಸೋಂಕಿತರು ಗುಣಮುಖ: ನಿಟ್ಟುಸಿರು ಬಿಟ್ಟ ಉತ್ತರ ಕನ್ನಡ ಜನತೆ

ಒಂದೆಡೆ ಕರ್ನಾಟಕದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಏರುತ್ತಿದ್ರೆ, ಮತ್ತೊಂದೆಡೆ ರೋಗಿಗಳು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗುತ್ತಿರುವವರ ಸಂಖ್ಯೆಯಲ್ಲೂ ಏರಿಕೆಯಾಗುತ್ತಿರುವುದು ನೆಮ್ಮದಿ ತಂದಿದೆ.

Karnataka Districts Apr 14, 2020, 6:00 PM IST

Coronavirus Covid 19 Positive case in Hubballi and YellapurCoronavirus Covid 19 Positive case in Hubballi and Yellapur

ಹುಬ್ಬಳ್ಳಿ ಸೋಂಕಿತನ ಬೆಚ್ಚಿಬೀಳಿಸುವ ಟ್ರಾವೆಲ್ ಹಿಸ್ಟರಿ, ಯಲ್ಲಾಪುರದಲ್ಲಿಯೂ ಆತಂಕ

ಧಾರವಾಡದಲ್ಲಿ ಒಂದು ಕೊರೋನಾ ಸೋಂಕಿತ ಪ್ರಕರಣ ಕಂಡುಬಂದಿದ್ದು ಗುಣಮುಖವಾಗಿತ್ತು. ಆದರೆ ಈಗ ಹುಬ್ಬಳ್ಳಿಯಿಂದ ಹೊಸ ಪ್ರಕರಣ ಆತಂಕ ತಂದಿದೆ.  ಹುಬ್ಬಳ್ಳಿ ಮಾತ್ರವಲ್ಲದೇ ಈ ಪ್ರಕರಣ  ಉತ್ತರ ಕನ್ನಡ ಜಿಲ್ಲೆ ಯಲ್ಲಾಪುರಕ್ಕೂ ಆತಂಕ ತಂದಿದೆ.

Karnataka Districts Apr 14, 2020, 3:24 PM IST

Doctor who treats corona patients missing his babyDoctor who treats corona patients missing his baby

ಕೊರೋನಾ ವಾರಿಯರ್‌ ವೈದ್ಯ ಕಂದನ ನೋಡದೆ ತಿಂಗಳಾಯ್ತು!

ವಿಶ್ವಾದ್ಯಂತ ಕೊರೋನಾ ಭೀತಿ ಆವರಿಸಿ ವೈದ್ಯ ಲೋಕದಲ್ಲೂ ತೀವ್ರ ಸಂಚಲನ ಸೃಷ್ಟಿಯಾಗಿರುವ ಈ ಸಂದರ್ಭದಲ್ಲಿ ಮಂಗಳೂರಿನ ವೈದ್ಯರೊಬ್ಬರು ಕಳೆದ 1 ತಿಂಗಳಿನಿಂದ ಒಂದೇ ಒಂದು ರಜೆಯನ್ನೂ ಪಡೆಯದೆ ಕೊರೋನಾ ವಿರುದ್ಧದ ಹೋರಾಟದಲ್ಲಿ ಸಕ್ರಿಯರಾಗಿದ್ದಾರೆ. ತನ್ನ ನಾಲ್ಕು ವರ್ಷದ ಪುಟ್ಟಮಗುವಿನಿಂದ, ಬಂಧು ಬಾಂಧವರಿಂದ ದೂರವಾಗುಳಿದು ಕೊರೋನಾ ಸೋಂಕಿತರ ಸೇವೆಗೆ ಕಟಿಬದ್ಧರಾಗಿದ್ದಾರೆ.

Karnataka Districts Apr 14, 2020, 10:49 AM IST

Treatment to patients from kerala in MangaloreTreatment to patients from kerala in Mangalore

ಕೇರಳ ರೋಗಿಗಳಿಗೆ ಚಿಕಿತ್ಸೆ: ಆರೋಗ್ಯ ಇಲಾಖೆ ಸ್ಪಷ್ಟನೆ

ಕೇರಳದ ಕಾಸರಗೋಡು ಜಿಲ್ಲೆಯಿಂದ ತುರ್ತು ಚಿಕಿತ್ಸೆಗಾಗಿ ಮಂಗಳೂರಿನ ದೇರಳಕಟ್ಟೆಕೆ.ಎಸ್‌. ಹೆಗ್ಡೆ ಮೆಡಿಕಲ್‌ ಕಾಲೇಜು ಆಸ್ಪತ್ರೆಗೆ ಬಂದವರಿಗೆ ಸೂಕ್ತ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಜಿಲ್ಲಾ ಆರೋಗ್ಯಇಲಾಖೆ ಸ್ಪಷ್ಟಪಡಿಸಿದೆ.

Karnataka Districts Apr 14, 2020, 9:18 AM IST

3 Indian Americans show recovery after transfused with plasma from recovered Coronavirus patients3 Indian Americans show recovery after transfused with plasma from recovered Coronavirus patients

ಅಮೆರಿಕದಲ್ಲಿ ಭಾರತೀಯರ ಮೇಲೆ ಪ್ಲಾಸ್ಮಾ ಥೆರಪಿ ಯಶಸ್ವಿ!

ಅಮೆರಿಕದಲ್ಲಿ ಭಾರತೀಯರ ಮೇಲೆ ಪ್ಲಾಸ್ಮಾ ಥೆರಪಿ ಯಶಸ್ವಿ| ಮೂವರ ಆರೋಗ್ಯದಲ್ಲಿ ಚೇತರಿಕೆ| ಕೇರಳದಲ್ಲೂ ನಡೆಯಲಿರುವ ಪ್ರಯೋಗಕ್ಕೆ ಬಲ

International Apr 14, 2020, 8:46 AM IST

65 year old coronavirus patient dies First Death reported in bangalore65 year old coronavirus patient dies First Death reported in bangalore

ಕೊರೋನಾ ವೈರಸ್‌ಗೆ ಮೊದಲ ಬೆಂಗಳೂರಿನ ನಿವಾಸಿ ಬಲಿ!

ಕೊರೋನಾಗೆ ಮೊದಲ ಬೆಂಗಳೂರು ನಿವಾಸಿ ಬಲಿ| 65 ವರ್ಷದ ವೃದ್ಧೆ ಸಾವು| ಮೊನ್ನೆಯಷ್ಟೇ ಸೋಂಕು ದೃಢಪಟ್ಟಿತ್ತು

state Apr 14, 2020, 8:04 AM IST

8th covid19 positive patient cured discharged8th covid19 positive patient cured discharged

ಮಂಗಳೂರು: 8ನೇ ದಿನವೂ ನೆಗೆಟಿವ್‌, 8ನೇ ವ್ಯಕ್ತಿ ಆಸ್ಪತ್ರೆಯಿಂದ ಡಿಸ್ಚಾರ್ಜ್

ಆಶಾದಾಯಕ ಬೆಳವಣಿಗೆಯಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸತತ ಎಂಟನೇ ದಿನವೂ ಯಾವುದೇ ಕೊರೋನಾ ಪಾಸಿಟಿವ್‌ ಪ್ರಕರಣಗಳು ದೃಢಪಟ್ಟಿಲ್ಲ. ಅಲ್ಲದೆ ಜಿಲ್ಲೆಯಲ್ಲಿ ದಾಖಲಾದ ಒಟ್ಟು 12 ಮಂದಿ ಸೋಂಕಿತರಲ್ಲಿ ಎಂಟನೇ ವ್ಯಕ್ತಿ ಸೋಮವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದು, ಜನರ ಆತಂಕವನ್ನು ಸದ್ಯದ ಮಟ್ಟಿಗೆ ದೂರ ಮಾಡಿದೆ.

Karnataka Districts Apr 14, 2020, 7:22 AM IST