Asianet Suvarna News Asianet Suvarna News

ಯಾವ್ಯಾವ ವಾರ್ಡ್‌ಗಳಲ್ಲಿ ಪಾಸಿಟೀವ್ ಕೇಸ್‌ಗಳೆಷ್ಟು? ಸಂಪರ್ಕಿತರೆಷ್ಟು? ಇಲ್ಲಿದೆ ನೋಡಿ!

ಕೊರೋನಾ ಪಾಸಿಟೀವ್ ಇರುವ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿರುವವರ ಸಂಖ್ಯೆ ದೊಡ್ಡದಾಗಿದೆ. ಬೆಂಗಳೂರಿನ ಯಾವ್ಯಾವ ವಾರ್ಡ್‌ನಲ್ಲಿ ಎಷ್ಟೆಷ್ಟು ಸೋಂಕಿತರಿದ್ದಾರೆ? ಅವರ ಸಂಪರ್ಕಕ್ಕೆ ಬಂದಿರುವವರ ಸಂಖ್ಯೆ ಎಷ್ಟು? ಇಲ್ಲಿದೆ ಒಂದು ರಿಪೋರ್ಟ್. ಸಂಪರ್ಕಿತರ ಸಂಖ್ಯೆ ಹೆಚ್ಚಿರುವ ವಾರ್ಡ್‌ಗಳ ನಿವಾಸಿಗಳೇ ದಯವಿಟ್ಟು ಎಚ್ಚೆತ್ತುಕೊಳ್ಳಿ. ಮನೆಯಿಂದ ಸುಖಾಸುಮ್ಮನೆ ಹೊರಗೆ ಬರಬೇಡಿ. 

 

ಬೆಂಗಳೂರು (ಏ. 15): ಕೊರೋನಾ ಪಾಸಿಟೀವ್ ಇರುವ ವ್ಯಕ್ತಿಗಳ ಸಂಪರ್ಕಕ್ಕೆ ಬಂದಿರುವವರ ಸಂಖ್ಯೆ ದೊಡ್ಡದಾಗಿದೆ. ಬೆಂಗಳೂರಿನ ಯಾವ್ಯಾವ ವಾರ್ಡ್‌ನಲ್ಲಿ ಎಷ್ಟೆಷ್ಟು ಸೋಂಕಿತರಿದ್ದಾರೆ? ಅವರ ಸಂಪರ್ಕಕ್ಕೆ ಬಂದಿರುವವರ ಸಂಖ್ಯೆ ಎಷ್ಟು? ಇಲ್ಲಿದೆ ಒಂದು ರಿಪೋರ್ಟ್. ಸಂಪರ್ಕಿತರ ಸಂಖ್ಯೆ ಹೆಚ್ಚಿರುವ ವಾರ್ಡ್‌ಗಳ ನಿವಾಸಿಗಳೇ ದಯವಿಟ್ಟು ಎಚ್ಚೆತ್ತುಕೊಳ್ಳಿ. ಮನೆಯಿಂದ ಸುಖಾಸುಮ್ಮನೆ ಹೊರಗೆ ಬರಬೇಡಿ. 

ಲಾಕ್‌ಡೌನ್‌-2ನಿಂದ ದೇಶದ ಆರ್ಥಿಕತೆಯ ಮೇಲಾಗುವ ಪರಿಣಾಮಗಳೇನು?

 

Video Top Stories