Asianet Suvarna News Asianet Suvarna News
1078 results for "

ಕಟ್ಟಡ

"
Bollywood actor Salman Khan Gets Notice For Illegal ConstructionBollywood actor Salman Khan Gets Notice For Illegal Construction

ಸಲ್ಲೂಗೆ ಶುರುವಾಯ್ತು ಮತ್ತೊಂದು ಹೊಸ ಸಂಕಷ್ಟ

  • ಅರಣ್ಯ ಕಾಯಿದೆ ಉಲ್ಲಂಘಿಸಿ ಅಕ್ರಮ ಕಟ್ಟಡ ನಿರ್ಮಾಣ
  • ಸಲ್ಮಾನ್ ಕುಟುಂಬದ ಐವರ ವಿರುದ್ಧ ನೋಟಿಸ್ ಜಾರಿ

NEWS Jul 8, 2018, 12:21 PM IST

40 year old building collapse in Austin Town Bengaluru40 year old building collapse in Austin Town Bengaluru
Video Icon

40 ವರ್ಷಗಳ ಹಿಂದಿನ ಕಟ್ಟಡ ಏಕಾಏಕಿ ಕುಸಿತ; ತಪ್ಪಿತು ಭಾರೀ ದುರಂತ

ಆಸ್ಟಿನ್ ಟನ್ ಪ್ರದೇಶದಲ್ಲಿ ನಿನ್ನೆ ರಾತ್ರಿ ಎರಡು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. 40 ವರ್ಷಗಳ ಹಿಂದಿನ ಕಟ್ಟಡ ಇದಾಗಿದ್ದು ದಿಡೀರನೇ ಕಟ್ಟಡ ಕುಸಿದು ಕಟ್ಟಡಕ್ಕೆ ಅಂಟಿಕೊಂಡಿದ್ದ ಮನೆಗೂ ಕೂಡಾ ಹಾನಿಯಾಗಿದೆ. ಕಟ್ಟಡ ಬಿದ್ದ ರಭಸಕ್ಕೆ ಮನೆಯಲ್ಲಿ ಮಲಗಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಾಣಾಯಾಯ ಸಂಭವಿಸಿಲ್ಲ. 

NEWS Jul 2, 2018, 9:43 AM IST

BIG 3 After Hostel Built At A Cost of 98 Lakhs Remains Without Inauguration For 2  Years in KarwarBIG 3 After Hostel Built At A Cost of 98 Lakhs Remains Without Inauguration For 2  Years in Karwar
Video Icon

ಬಿಗ್ 3 | ಕಾರವಾರ: 98 ಲಕ್ಷ ಖರ್ಚು ಮಾಡಿ ಕಟ್ಟಿದ ಹಾಸ್ಟೆಲ್‌ಗೆ 2 ವರ್ಷಗಳಿಂದ ಬೀಗ!

‘ದೇವರು ಕೊಟ್ಟರೂ ಪೂಜಾರಿ ಬಿಡ’ ಎಂಬಂತೆ 98 ಲಕ್ಷ ರು. ಖರ್ಚು ಮಾಡಿ ಕಟ್ಟಿದ ಹಾಸ್ಟೆಲ್ ಉದ್ಘಾಟನೆ ಭಾಗ್ಯವಿಲ್ಲದೇ ಕಳೆದ 2 ವರ್ಷಗಳಿಂದ ಪಾಳು ಬಿದ್ದಿದೆ. ಇಲ್ಲಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಗೋಳು ಕೇಳುವವರೇ ಇಲ್ಲ. ಕಟ್ಟಡ ರೆಡಿ ಇದ್ರೂ ಉದ್ಘಾಟನೆ ಮಾಡಲು ಏನು ಅಡ್ಡಿ? ಬೇಜವಾಬ್ದಾರಿ ಅಧಿಕಾರಿಗಳ ಬೆನ್ನತ್ತಿದೆ ಬಿಗ್ 3. 

NEWS Jun 29, 2018, 8:59 PM IST

BIG3 Impact Ballari Government School Gets Assurance of RepairBIG3 Impact Ballari Government School Gets Assurance of Repair
Video Icon

ಬಿಗ್ 3 ಇಂಪ್ಯಾಕ್ಟ್: ಬಳ್ಳಾರಿ ಸರ್ಕಾರಿ ಶಾಲೆಗೆ ಕೊನೆಗೂ ಕಾಯಕಲ್ಪ

ಬಳ್ಳಾರಿಯ ಕುಡುತೆನಿ ಸರ್ಕಾರಿ ಶಾಲೆಯ ದುಸ್ಥಿತಿ ಬಗ್ಗೆ ಬಿಗ್ 3 ಯಲ್ಲಿ ವರದಿ ಪ್ರಸಾರವಾದ ಬೆನ್ನಲ್ಲೇ, ಶಿಕ್ಷಣ ಸಚಿವ ಎನ್. ಮಹೇಶ್ ಡಿಡಿಪಿಐಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಕೂಡಲೇ ಶಾಲೆಗೆ ತೆರಳಿ ಕಟ್ಟಡ ರಿಪೇರಿ ಮಾಡಿಸಿ ಎಂದು ಸಚಿವರು ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದ್ದಾರೆ. 

NEWS Jun 29, 2018, 8:37 PM IST

Small Plane Crashes Into Mumbai Construction Site, 5 DeadSmall Plane Crashes Into Mumbai Construction Site, 5 Dead

ವಸತಿ ಪ್ರದೇಶದಲ್ಲಿ ಬಿದ್ದ ಲಘು ವಿಮಾನ: ಐವರ ಸಜೀವ ದಹನ!

ಮುಂಬೈನ ವಸತಿ ಪ್ರದೇಶದಲ್ಲಿ ಲಘು ವಿಮಾನವೊಂದು ಪತನಗೊಂಡಿದ್ದು, ಐವರು ಸಜೀವ ದಹನಗೊಂಡಿದ್ದಾರೆ. ಮುಂಬೈನ ಘಾಟ್ ಕೋಪರ್ ಬಳಿಯ ಸರ್ವೋದಯ ನಗರದಲ್ಲಿ ನಿರ್ಮಾಣ ಹಂತದಲ್ಲಿದ್ದ ಕಟ್ಟಡ ಬಳಿ ವಿಮಾನ ಪತನಗೊಂಡಿದೆ. 

NEWS Jun 28, 2018, 6:48 PM IST

AMC notice to PM's brother Prahlad Modi for illegal construction in Rabari ColonyAMC notice to PM's brother Prahlad Modi for illegal construction in Rabari Colony

ಅಕ್ರಮ ಕಟ್ಟಡ ನಿರ್ಮಾಣ : ಮೋದಿಗೆ ನೋಟಿಸ್

ಪ್ರಧಾನಿ ನರೇಂದ್ರ ಮೋದಿ ಅವರ ಸಹೋದರ ಪ್ರಹ್ಲಾದ್ ಮೋದಿಗೆ ಅಹಮದಾಬಾದ್ ಮುನಿಸಿಪಲ್ ಕಾರ್ಪೋರೇಷನ್ ನೋಟಿಸ್ ಜಾರಿ ಮಾಡಿದೆ. 

NEWS Jun 22, 2018, 1:14 PM IST

Fire On Top Floor Of Mumbai High-Rise, Deepika Padukone Among ResidentsFire On Top Floor Of Mumbai High-Rise, Deepika Padukone Among Residents

ದೀಪಿಕಾ ಪಡುಕೋಣೆ ವಾಸವಿರುವ ಅಪಾರ್ಟಮೆಂಟ್‌ನಲ್ಲಿ ಬೆಂಕಿ ಅವಘಢ..!

ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ವಾಸವಿರುವ ಅಪಾರ್ಟಮೆಂಟ್‌ನಲ್ಲಿ ಬೆಂಕಿ ಅವಘಢ ಸಂಭವಿಸಿದೆ. ಇಲ್ಲಿನ ವರ್ಲಿಯ 33 ಅಂತಸ್ತಿನ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ.

Jun 13, 2018, 4:12 PM IST

A Man Suicide in Shivamogga Meggan HospitalA Man Suicide in Shivamogga Meggan Hospital
Video Icon

ಮೆಗ್ಗಾನ್ ಆಸ್ಪತ್ರೆ ಕಟ್ಟಡದಿಂದ ಜಿಗಿದು ಸಾವು

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಕಟ್ಟಡದ 4 ನೇ ಮಹಡಿಯಿಂದ ಹಾರಿ ಅಪರಿಚಿತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನ ನೋಡನೋಡುತ್ತಿದ್ದಂತೆ ಅವಘಢ ಸಂಭವಿಸಿದೆ. ಕೆಳಗೆ ಬಿದ್ದ ಕೂಡಲೇ ಪ್ರಾಣ ಪಕ್ಷಿ ಹಾರಿ ಹೋಗಿದೆ. 

Jun 1, 2018, 4:14 PM IST

Earthquake jolts Afghanistan Tajikistan borderEarthquake jolts Afghanistan Tajikistan border

ಅಫ್ಘಾನ್'ನಲ್ಲಿ ಕಂಪನ : ಉತ್ತರ ಭಾರತದಲ್ಲಿ ನಡುಗಿದ ಭೂಮಿ

ತಜಕಿಸ್ಥಾನದಲ್ಲಿ ಕಂಪನದ ಪ್ರಮಾಣ ರಿಕ್ಟರ್ ಮಾಪಕದಲ್ಲಿ 6.2ರಷ್ಟಿತ್ತು. ಭೂಮಿ ಕಂಪಿಸಿದ ಪರಿಣಾಮ ಅಫ್ಘಾನ್ ರಾಜಧಾನಿ ಕಾಬೂಲ್'ನಲ್ಲಿ ಕಟ್ಟಡಗಳು ನಡುಗಿವೆ. ಆದರೆ ಯಾವುದೇ ಅನಾಹುತದ ಬಗ್ಗೆ ವರದಿಯಾಗಿಲ್ಲ. ಪಾಕಿಸ್ತಾನದ ಖೈಬರ್ ಪ್ರಾಂತ್ಯದಲ್ಲೂ  5.5 ಪ್ರಮಣದಲ್ಲಿ ಕಂಪನ ಉಂಟಾದ ಪರಿಣಾಮ 9 ಮಕ್ಕಳು ಗಾಯಗೊಂಡಿದ್ದಾರೆ. 

May 9, 2018, 6:20 PM IST

Cylinder blast Building CollapseCylinder blast Building Collapse

ಸಿಲಿಂಡರ್ ಸ್ಫೋಟ; ಕಟ್ಟಡ ಕುಸಿತ

ಕಾಡುಗೋಡಿ ಬಳಿಯ ಅಯ್ಯಪ್ಪ ಸ್ವಾಮಿ ದೇವಸ್ಥಾನದ ಬಳಿ ಸಿಲಿಂಡರ್ ಸ್ಫೋಟಗೊಂಡು ಕಟ್ಟಡ ಕುಸಿದಿದೆ.  ಬಿಲ್ಡಿಂಗ್ ಒಳಗೆ ಮೂರರಿಂದ ಐದು ಮಂದಿ ಸಿಲುಕಿರುವ ಶಂಕೆಯಿದೆ. 

May 6, 2018, 11:46 AM IST

Doddavara Akhada ShivamoggaDoddavara Akhada Shivamogga
Video Icon

ಶಿವಮೊಗ್ಗದಲ್ಲಿ ಹೇಗಿದೆ ‘ದೊಡ್ಡವರ ಅಖಾಡ’?

ಶಿವಮೊಗ್ಗದಲ್ಲಿ 7 ವಿಧಾನಸಭಾ ಕ್ಷೇತ್ರಗಳಿವೆ. ಕಳೆದ ಚುನಾವಣೆಯಲ್ಲಿ 3 ಕಾಂಗ್ರೆಸ್, 3 ಜೆಡಿಎಸ್ ಹಾಗೂ 1 ಕ್ಷೆತ್ರದಲ್ಲಿ ಬಿಜೆಪಿ ಗೆಲುವು ಸಾಧಿಸಿದೆ. ಈ ಚುನಾವಣೆಯಲ್ಲಿ ಯಾರಾಗ್ತಾರೆ ಶಿವಮೊಗ್ಗ ಕಿಂಗ್? ನೋಡೋಣ ‘ದೊಡ್ಡವರ ಅಖಾಡ’ದಲ್ಲಿ..

Apr 25, 2018, 2:31 PM IST