Asianet Suvarna News Asianet Suvarna News

40 ವರ್ಷಗಳ ಹಿಂದಿನ ಕಟ್ಟಡ ಏಕಾಏಕಿ ಕುಸಿತ; ತಪ್ಪಿತು ಭಾರೀ ದುರಂತ

ಆಸ್ಟಿನ್ ಟನ್ ಪ್ರದೇಶದಲ್ಲಿ ನಿನ್ನೆ ರಾತ್ರಿ ಎರಡು ಅಂತಸ್ತಿನ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ. 40 ವರ್ಷಗಳ ಹಿಂದಿನ ಕಟ್ಟಡ ಇದಾಗಿದ್ದು ದಿಡೀರನೇ ಕಟ್ಟಡ ಕುಸಿದು ಕಟ್ಟಡಕ್ಕೆ ಅಂಟಿಕೊಂಡಿದ್ದ ಮನೆಗೂ ಕೂಡಾ ಹಾನಿಯಾಗಿದೆ. ಕಟ್ಟಡ ಬಿದ್ದ ರಭಸಕ್ಕೆ ಮನೆಯಲ್ಲಿ ಮಲಗಿದ್ದ ಇಬ್ಬರಿಗೆ ಗಂಭೀರ ಗಾಯಗಳಾಗಿವೆ. ಅದೃಷ್ಟವಶಾತ್ ಪ್ರಾಣಾಯಾಯ ಸಂಭವಿಸಿಲ್ಲ. 