ಶಿವಮೊಗ್ಗದಲ್ಲಿ ಹೇಗಿದೆ ‘ದೊಡ್ಡವರ ಅಖಾಡ’?

ಬಿಜೆಪಿ ಅವಧಿಯಲ್ಲಿ ಅಭಿವೃದ್ಧಿ ಬಿಜೆಪಿ ನಾಯಕರ ಆಸ್ತಿಪಾಸ್ತಿ ಕಟ್ಟಡಗಳಿಗೆ ಮಾತ್ರ  ಸೀಮಿತವಾಗಿತ್ತು ಅಂತಾರೆ ಕಾಂಗ್ರೆಸ್ ಬೆಂಬಲಿಗರು. ಹಾಲಿ ಶಾಸಕ ಪ್ರಸನ್ನ ಕುಮಾರ್ ಅವಧಿಯಲ್ಲಿ ಅಭಿವೃದ್ಧಿ ಕುಂಟಿತವಾಗಿದೆ ಅಂತಾರೆ ಬಿಜೆಪಿ ಬೆಂಬಲಿಗರು. ಜಿದ್ದಾಜಿದ್ದಿನ  ರಣರಂಗವಾಗಿದೆ ಶಿವಮೊಗ್ಗ ಸಿಟಿ. ಈ ಚುನಾವಣೆಯಲ್ಲಿ ಯಾರಾಗ್ತಾರೆ ಶಿವಮೊಗ್ಗ ಕಿಂಗ್? ನೋಡೋಣ ‘ದೊಡ್ಡವರ ಅಖಾಡ’ದಲ್ಲಿ...

Comments 0
Add Comment