ಮೆಗ್ಗಾನ್ ಆಸ್ಪತ್ರೆ ಕಟ್ಟಡದಿಂದ ಜಿಗಿದು ಸಾವು

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಕಟ್ಟಡದ 4 ನೇ ಮಹಡಿಯಿಂದ ಹಾರಿ ಅಪರಿಚಿತನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಜನ ನೋಡನೋಡುತ್ತಿದ್ದಂತೆ ಅವಘಢ ಸಂಭವಿಸಿದೆ. ಕೆಳಗೆ ಬಿದ್ದ ಕೂಡಲೇ ಪ್ರಾಣ ಪಕ್ಷಿ ಹಾರಿ ಹೋಗಿದೆ. 

Comments 0
Add Comment