Asianet Suvarna News Asianet Suvarna News

ಬಿಗ್ 3 | ಕಾರವಾರ: 98 ಲಕ್ಷ ಖರ್ಚು ಮಾಡಿ ಕಟ್ಟಿದ ಹಾಸ್ಟೆಲ್‌ಗೆ 2 ವರ್ಷಗಳಿಂದ ಬೀಗ!

ಮಾಧ್ಯಮ ಇತಿಹಾಸದಲ್ಲೇ ಎಂದೂ ಕೇಳರಿಯದ ಪರಿಹಾರ ಪತ್ರಿಕೋದ್ಯಮದ ಮಾದರಿಯನ್ನು ಸುವರ್ಣನ್ಯೂಸ್ ಆರಂಭಿಸಿದೆ. ‘ಬಿಗ್ 3‘ ಎಂಬ ಈ ಅಭಿಯಾನದಲ್ಲಿ ವರ್ಷಾನುಗಟ್ಟಲೆಯಿಂದ ಜನರು ಅನುಭವಿಸುತ್ತಿರುವ ಸಮಸ್ಯೆಗಳಿಗೆ ಶೀಘ್ರ ಪರಿಹಾರ ದೊರಕಿಸುವಂತಹ ಪ್ರಯತ್ನ ನಡೆಸಲಾಗುತ್ತದೆ. ಸುವರ್ಣನ್ಯೂಸ್‌ನ ಈ ವಿನೂತನ ಪ್ರಯೋಗಕ್ಕೆ ಅಭೂತಪೂರ್ವ ಸ್ಪಂದನೆ ಸಿಕ್ಕಿದೆ. ಹಲವು ವರ್ಷಗಳಿಂದ ಎದುರಿಸುತ್ತಿರುವ ಸಮಸ್ಯೆಗಳಿಗೆ ಕೆಲವು ನಿಮಿಷಗಳಲ್ಲೇ ಪರಿಹಾರ ಸಿಕ್ಕಿದೆ. 

‘ದೇವರು ಕೊಟ್ಟರೂ ಪೂಜಾರಿ ಬಿಡ’ ಎಂಬಂತೆ 98 ಲಕ್ಷ ರು. ಖರ್ಚು ಮಾಡಿ ಕಟ್ಟಿದ ಹಾಸ್ಟೆಲ್ ಉದ್ಘಾಟನೆ ಭಾಗ್ಯವಿಲ್ಲದೇ ಕಳೆದ 2 ವರ್ಷಗಳಿಂದ ಪಾಳು ಬಿದ್ದಿದೆ. ಇಲ್ಲಿನ ಸರ್ಕಾರಿ ಕಲಾ ಮತ್ತು ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳ ಗೋಳು ಕೇಳುವವರೇ ಇಲ್ಲ. ಕಟ್ಟಡ ರೆಡಿ ಇದ್ರೂ ಉದ್ಘಾಟನೆ ಮಾಡಲು ಏನು ಅಡ್ಡಿ? ಬೇಜವಾಬ್ದಾರಿ ಅಧಿಕಾರಿಗಳ ಬೆನ್ನತ್ತಿದೆ ಬಿಗ್ 3. 