Asianet Suvarna News Asianet Suvarna News
135 results for "

ಸ್ಫೋಟಕ

"
Cop probing Ambani bomb scare told my husband to get arrested Mansukh Hiren wife podCop probing Ambani bomb scare told my husband to get arrested Mansukh Hiren wife pod

ಹಿರೇನ್‌ ಹತ್ಯೆ ಕೇಸಲ್ಲಿ ಎಎಸ್‌ಐ ಸಚಿನ್‌ ಪಾತ್ರ: ಪತ್ನಿ ಆರೋಪ

ಹಿರೇನ್‌ ಹತ್ಯೆ ಕೇಸಲ್ಲಿ ಎಎಸ್‌ಐ ಸಚಿನ್‌ ಪಾತ್ರ: ಪತ್ನಿ ಆರೋಪ| ಮುಕೇಶ್‌ ಅಂಬಾನಿ ಮನೆ ಮುಂದೆ ಸ್ಫೋಟಕ ಪತ್ತೆ ಪ್ರಕರಣ| ಉಗ್ರ ನಿಗ್ರಹ ದಳದ ಮುಂದೆ ಹಿರೇನ್‌ ಪತ್ನಿ ವಿಮಲಾ ಹೇಳಿಕೆ

India Mar 10, 2021, 9:29 AM IST

Mansukh Hiren death Maharashtra ATS registers murder case against unidentified persons podMansukh Hiren death Maharashtra ATS registers murder case against unidentified persons pod

ಮುಕೇಶ್‌ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ತಿರುವು!

ಹಿರೇನ್‌ ಸಾವು: ಕೊಲೆ ಕೇಸು ದಾಖಲು| ಮುಕೇಶ್‌ ಅಂಬಾನಿ ಮನೆ ಬಳಿ ಸ್ಫೋಟಕ ಪತ್ತೆ ಪ್ರಕರಣಕ್ಕೆ ತಿರುವು| ಸ್ಫೋಟಕ ಇಟ್ಟಿದ್ದ ಕಾರು ಮಾಲೀಕನ ಪತ್ನಿ ದೂರಿನ ಹಿನ್ನೆಲೆ ಕೇಸು

India Mar 8, 2021, 7:48 AM IST

Kerala CM Pinarayi involved in gold smuggling case Customs cites accused Swapna in HC podKerala CM Pinarayi involved in gold smuggling case Customs cites accused Swapna in HC pod

ಚಿನ್ನ ಸ್ಮಗ್ಲಿಂಗ್‌ನಲ್ಲಿ ಕೇರಳದ ಸಿಎಂ ಭಾಗಿ, ಆರೋಪಿ ಸ್ವಪ್ನಾ ಸ್ಫೋಟಕ ಹೇಳಿಕೆ!

ಚಿನ್ನ ಸ್ಮಗ್ಲಿಂಗ್‌ನಲ್ಲಿ ಸಿಎಂ ಪಿಣರಾಯಿ ಭಾಗಿ ಆರೋಪ| ಚುನಾವಣೆಗೆ ಮುನ್ನ ಕೇರಳದಲ್ಲಿ ಸಂಚಲನ| ಮುಖ್ಯ ಆರೋಪಿ ಸ್ವಪ್ನಾ ಸ್ಫೋಟಕ ಹೇಳಿಕೆ| ವಿಧಾನಸಭೆ ಸ್ಪೀಕರ್‌, 3 ಮಂತ್ರಿಗಳೂ ಭಾಗಿ

India Mar 6, 2021, 7:29 AM IST

Explosive Collection in Jigani in Bengaluru grgExplosive Collection in Jigani in Bengaluru grg

ಬೆಂಗ್ಳೂರಲ್ಲಿ ಅಕ್ರಮವಾಗಿ ಮನೆ ನಿರ್ಮಿಸಿ ಸ್ಫೋಟಕ ಸಂಗ್ರಹ..!

ಅಕ್ರಮವಾಗಿ ಸ್ಫೋಟಕಗಳನ್ನು ದಾಸ್ತಾನು ಮಾಡಿದ್ದ ವ್ಯಕ್ತಿಯೋರ್ವನನ್ನು ಮಾಲು ಸಹಿತ ಬಂಧಿಸಿರುವ ಘಟನೆ ಜಿಗಣಿ ಠಾಣಾ ವ್ಯಾಪ್ತಿಯ ಮಹಂತಲಿಂಗಾಪುರದಲ್ಲಿ ನಡೆದಿದೆ.
 

CRIME Mar 3, 2021, 7:30 AM IST

Jaish ul hind Threatens Mukesh ambani and demands money through Bitcoin hlsJaish ul hind Threatens Mukesh ambani and demands money through Bitcoin hls
Video Icon

ಇದು ಟ್ರೇಲರ್‌ ಅಷ್ಟೇ, ಪಿಕ್ಚರ್ ಅಭಿ ಬಾಕಿ ಹೈ, ಮುಕೇಶ್ ಅಂಬಾನಿಗೆ ಜೀವ ಬೆದರಿಕೆ

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಮನೆಯ ಬಳಿ ಇತ್ತೀಚೆಗೆ ಸ್ಫೋಟಕ ಇರಿಸಿದ್ದ ಕಾರು ಪತ್ತೆಯಾದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ. 

India Mar 1, 2021, 10:55 AM IST

Just a Trailer Big Picture Yet to Come Jaish Hind To Ambani snrJust a Trailer Big Picture Yet to Come Jaish Hind To Ambani snr

ಅಂಬಾನಿ ನಿವಾಸದೆದುರು ಸ್ಫೋಟಕ : ಪ್ರಕರಣಕ್ಕೆ ಹೊಸ ಟ್ವಿಸ್ಟ್

ರಿಲಯನ್ಸ್‌ ಇಂಡಸ್ಟ್ರೀಸ್‌ ಮುಖ್ಯಸ್ಥ ಮುಕೇಶ್‌ ಅಂಬಾನಿ ಅವರ ಮನೆಯ ಬಳಿ ಇತ್ತೀಚೆಗೆ ಸ್ಫೋಟಕ ಇರಿಸಿದ್ದ ಕಾರು ಪತ್ತೆಯಾದ ಪ್ರಕರಣಕ್ಕೆ ಇದೀಗ ಹೊಸ ತಿರುವು ಸಿಕ್ಕಿದೆ.

India Mar 1, 2021, 7:37 AM IST

Threat letter to Mukesh Ambani calls bomb scare trailer podThreat letter to Mukesh Ambani calls bomb scare trailer pod

ಇದು ಟ್ರೇಲರ್, ಬಾಂಬ್ ಇಟ್ಟು ಕೊಲ್ಲುತ್ತೇವೆ‌: ಅಂಬಾನಿ ಕುಟುಂಬಕ್ಕೆ ಜೀವ ಬೆದರಿಕೆ!

ಮುಂದಿನ ಸಲ ‘ಬಾಂಬ್‌’ ಇಡುತ್ತೇವೆ| ಮತ್ತಷ್ಟು ಸಿದ್ಧತೆಯೊಂದಿಗೆ ಬರುತ್ತೇವೆ| ಸ್ಫೋಟಕ ತುಂಬಿದ್ದ ಕಾರಿನಲ್ಲಿ ಪತ್ರ ಪತ್ತೆ| ಉದ್ಯಮಿ ಕುಟುಂಬಕ್ಕೆ ಪೊಲೀಸ್‌ ಭದ್ರತೆ

BUSINESS Feb 27, 2021, 7:53 AM IST

Vehicle With Explosives Found Near Mukesh Ambani House In Mumbai podVehicle With Explosives Found Near Mukesh Ambani House In Mumbai pod

ಮುಕೇಶ್‌ ಅಂಬಾನಿ ಮನೆ ಬಳಿ ಸ್ಫೋಟಕ ಇಟ್ಟಿದ್ದ ಕಾರು ಪತ್ತೆ!

ಮುಕೇಶ್‌ ಅಂಬಾನಿ ಮನೆ ಬಳಿ ಸ್ಫೋಟಕ ಇಟ್ಟಿದ್ದ ಕಾರು ಪತ್ತೆ| ಮುಂಬೈನ ಆ್ಯಂಟಿಲಿಯಾ ಬಳಿ ಅನುಮಾನಸ್ಪದ ಸ್ಕಾರ್ಪಿಯೋ| ಮನೆಯ ಭದ್ರತಾ ಪಟ್ಟಿಯಲ್ಲಿದ್ದ ನಂಬರ್‌ಪ್ಲೇಟ್‌ ಕಾರಲ್ಲಿ ಪತ್ತೆ

BUSINESS Feb 26, 2021, 8:29 AM IST

Two members of PFI arrested with huge quantity of explosives in Uttar Pradesh podTwo members of PFI arrested with huge quantity of explosives in Uttar Pradesh pod

ಹಿಂದೂ ನಾಯಕರ ಹತ್ಯೆಗೆ PFI ಸದಸ್ಯರ ಸಂಚು!

ಉತ್ತರಪ್ರದೇಶ ಪೊಲೀಸರ ಕಾರ್ಯಾಚರಣೆ| ಹಿಂದೂ ನಾಯಕರ ಹತ್ಯೆಗೆ PFI ಸದಸ್ಯರ ಸಂಚು| ಬಂಧಿತರು ಕೇರಳದ ಪಿಎಫ್‌ಐ ಕಾರ್ಯಕರ್ತರು| ದೇಶದ ವಿವಿಧೆಡೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ ಆರೋಪ| ಬದ್ರುದ್ದೀನ್‌, ಫಿರೋಜ್‌ ಖಾನ್‌ ಎಂಬುವವರ ಬಂಧನ| ಬಂಧಿತ ಪಿಎಫ್‌ಐ ಸದಸ್ಯರಿಂದ ಭಾರೀ ಸ್ಫೋಟಕಗಳ ಜಪ್ತಿ| ಬಂಧಿತರಿಬ್ಬರೂ ಬ್ಲ್ಯಾಕ್‌ಬೆಲ್ಟ್‌, ಬಾಂಬ್‌ ತಯಾರಿ ಪ್ರವೀಣರು| ಉತ್ತರ ಪ್ರದೇಶದ ಎಸ್‌ಟಿಎಫ್‌ ಕಾರ್ಯಪಡೆ ಕಾರಾರ‍ಯಚರಣೆ

India Feb 17, 2021, 7:51 AM IST

8 Accused Arrested for Explosive Supply of Hunasodu Blast Case grg8 Accused Arrested for Explosive Supply of Hunasodu Blast Case grg

ಹುಣ​ಸೋಡು ಬ್ಲಾಸ್ಟ್‌: ಸ್ಫೋಟಕ ಪೂರೈಸಿದ ಮಾಲೀಕ ಶ್ರೀರಾ​ಮುಲು ಅರೆಸ್ಟ್‌

ಹುಣಸೋಡು ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿ ಒಂದಿಷ್ಟು ಟ್ವಿಸ್ಟ್‌ ಸಿಕ್ಕಿವೆ. ಇಲ್ಲಿ ಬಳಕೆಯಾದ ಸ್ಫೋಟಕ ವಸ್ತುಗಳು ಆಂಧ್ರಪ್ರದೇಶದಿಂದ ಪೂರೈಕೆಯಾಗಿದ್ದು, ಇದರ ಮಾಲೀಕ ಶ್ರೀರಾಮುಲು ಎಂದು ಪತ್ತೆ ಹಚ್ಚಲಾಗಿದೆ. ಈತ ಸೇರಿ ಪ್ರಕರಣ ಸಂಬಂಧ ಈವ​ರೆಗೆ 8 ಮಂದಿ​ಯನ್ನು ಬಂಧಿಸಲಾಗಿದೆ.
 

Karnataka Districts Feb 6, 2021, 7:45 AM IST

Arnab Goswami paid me USD 12000 and Rs 40 lakh to rig TRPs and make Republic TV number 1 Partho Dasgupta podArnab Goswami paid me USD 12000 and Rs 40 lakh to rig TRPs and make Republic TV number 1 Partho Dasgupta pod

ಟಿಆರ್‌ಪಿಗಾಗಿ ಅರ್ನಬ್‌ 48 ಲಕ್ಷ ರೂ. ಕೊಟ್ಟಿದ್ರು: ಬಾರ್ಕ್ ಮಾಜಿ ಸಿಇಒ!

ಟಿಆರ್‌ಪಿ (ಟೆಲಿವಿಷನ್‌ ರೇಟಿಂಗ್‌ ಪಾಯಿಂಟ್ಸ್‌) ಹಗರಣಕ್ಕೆ ಸಂಬಂಧಿಸಿದಂತೆ ಸ್ಫೋಟಕ ವಿಷಯ| ಟಿಆರ್‌ಪಿಗಾಗಿ ಅರ್ನಬ್‌ 48 ಲಕ್ಷ ರೂ. ಕೊಟ್ಟಿದ್ರು: ಬಾರ್ಕ್ ಮಾಜಿ ಸಿಇಒ!

India Jan 26, 2021, 9:31 AM IST

Two People Arrested for Illegal Explosive Transport in Mandya grgTwo People Arrested for Illegal Explosive Transport in Mandya grg

ಮಂಡ್ಯ: ಅಕ್ರಮ ಸ್ಫೋಟಕ ಸಾಗಣೆ, ಇಬ್ಬರ ಬಂಧನ

ಕೆ.ಆರ್‌.ನಗರ ತಾಲೂಕಿನ ಭೇರ್ಯ ಗ್ರಾಮದಿಂದ ಶ್ರೀರಂಗಪಟ್ಟಣಕ್ಕೆ ಅಕ್ರಮವಾಗಿ ಸಾಗಿಸುತ್ತಿದ್ದ ಭಾರೀ ಸ್ಫೋಟಕವಿದ್ದ ಟೆಂಪೊವೊಂದನ್ನು ವಶಕ್ಕೆ ಪಡೆದಿರುವ ಕೆ.ಆರ್‌.ಪೇಟೆ ಗ್ರಾಮಾಂತರ ಪೊಲೀಸರು, ಇಬ್ಬರನ್ನು ಬಂಧಿಸಿದ್ದಾರೆ. 
 

CRIME Jan 22, 2021, 3:09 PM IST

China suspected of spying on Americans via Caribbean phone hlsChina suspected of spying on Americans via Caribbean phone hls
Video Icon

ಜಗತ್ತಿನೆಲ್ಲೆಡೆ ಬೃಹತ್‌ ಸಂಸ್ಥೆಗಳಲ್ಲಿದ್ದಾರೆ ಚೀನಾ ಗೂಢಾಚಾರಿಗಳು, ಮಾಹಿತಿ ಕದಿತಾರೆ ಎಚ್ಚರ!

ಚೀನಾದಲ್ಲಿ ಆಡಳಿತ ನಡೆಸುತ್ತಿರುವ ಕಮ್ಯುನಿಸ್ಟ್‌ ಪಾರ್ಟಿ ಆಫ್‌ ಚೀನಾ (ಸಿಪಿಸಿ)ದ ಸುಮಾರು 20 ಲಕ್ಷ ಸದಸ್ಯರು ರಹಸ್ಯವಾಗಿ ಜಗತ್ತಿನೆಲ್ಲೆಡೆಯ ಬೃಹತ್‌ ಸಂಸ್ಥೆಗಳಲ್ಲಿ ನೌಕರಿಗೆ ಸೇರಿಕೊಂಡಿದ್ದಾರೆ ಎಂಬ ಸ್ಫೋಟಕ ಮಾಹಿತಿಯೀಗ ಬಹಿರಂಗಗೊಂಡಿದೆ. 

International Dec 16, 2020, 1:31 PM IST

Person Arrested for Illegal Explosive Shipping in Haveri grgPerson Arrested for Illegal Explosive Shipping in Haveri grg

ಅಕ್ರಮವಾಗಿ ಸ್ಫೋಟಕ ಸಾಮಗ್ರಿ ಸಾಗಾಟ: ಆರೋಪಿ ಸೆರೆ

ದ್ವಿಚಕ್ರ ವಾಹನದಲ್ಲಿ ಅಕ್ರಮವಾಗಿ ಸ್ಫೋಟಕ ಸಾಮಗ್ರಿಗಳನ್ನು ಸಾಗಿಸುತ್ತಿದ್ದ ಜಾರ್ಖಂಡ ಮೂಲದ ವ್ಯಕ್ತಿಯನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

Karnataka Districts Nov 8, 2020, 10:43 AM IST

Russian President Vladimir Putin may quit amid health concerns podRussian President Vladimir Putin may quit amid health concerns pod

ಅಧ್ಯಕ್ಷ ಪುಟಿನ್‌ಗೆ ಪಾರ್ಕಿನ್ಸನ್‌ ಕಾಯಿಲೆ: ಶೀಘ್ರ ಪದತ್ಯಾಗ!

ಅಧ್ಯಕ್ಷ ಪುಟಿನ್‌ಗೆ ಪಾರ್ಕಿನ್ಸನ್‌ ಕಾಯಿಲೆ: ಶೀಘ್ರ ಪದತ್ಯಾಗ!| ಬ್ರಿಟನ್‌ ಪತ್ರಿಕೆ ಸ್ಫೋಟಕ ಮಾಹಿತಿ

International Nov 7, 2020, 8:35 AM IST