Asianet Suvarna News Asianet Suvarna News
99 results for "

ಅರಸೀಕೆರೆ

"
Ticket Fight in BJP For Arasikere Seat!Ticket Fight in BJP For Arasikere Seat!
Video Icon

ಚುನಾವಣೆಗೆ 3 ವರ್ಷ ಬಾಕಿ : ಬಿಜೆಪಿಯಲ್ಲಿ ಶುರುವಾಗಿದೆ ಟಿಕೆಟ್ ಫೈಟ್

ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ನಿರಂತರವಾಗಿಸಾಗುತ್ತಲೇ ಇದೆ.ವಿಧಾನ ಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಆದರೆ ಈಗಾಗಲೇ ಬಿಜೆಪಿಯಲ್ಲಿ ಟಿಕೆಟ್ ಫೈಟ್  ಆರಂಭವಾಗಿದೆ.

Politics Aug 22, 2020, 1:16 PM IST

Arasikere MLA K M Shivalingegowda Wife Discharge From Covid Hospital in HassanArasikere MLA K M Shivalingegowda Wife Discharge From Covid Hospital in Hassan

ಅರಸೀಕೆರೆ: ಕೊರೋನಾ ಗೆದ್ದ ಶಾಸಕ ಕೆ.ಎಂ.ಶಿವಲಿಂಗೇಗೌಡ ಪತ್ನಿ

ಕ್ಷೇತ್ರದ ಶಾಸಕ ಕೆ.ಎಂ.ಶಿವಲಿಂಗೇಗೌಡ ಅವರ ಪತ್ನಿ ಪುಷ್ಪಾಗೆ ಜು.14ರಂದು ಮಹಾಮಾರಿ ಸೋಂಕು ಪತ್ತೆಯಾಗಿ, ಹಾಸನದ ಕೋವಿಡ್‌ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದರು. ಎರಡು ಬಾರಿ ಪರೀಕ್ಷೆ ಮಾಡಿದಾಗ ಈಗ ನೆಗೆಟಿವ್‌ ವರದಿ ಬಂದಿದೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದ್ದಾರೆ.
 

Karnataka Districts Jul 25, 2020, 3:09 PM IST

Teacher in sslc exam duty found covid19 positiveTeacher in sslc exam duty found covid19 positive

SSLC ಪರೀಕ್ಷಾ ಕರ್ತವ್ಯದಲ್ಲಿದ್ದ ಶಿಕ್ಷಕಕನಿಗೆ ಸೋಂಕು: ಮಕ್ಕಳಿಗೆ ಕೊರೋನಾ ಭೀತಿ

ಮೊನ್ನೆ ನಡೆದ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಸಿಟ್ಟಿಂಗ್‌ ಸ್ಕಾ್ಯಡ್‌ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಶಿಕ್ಷಕನಿಗೆ ಸೋಂಕು ತಗುಲಿರುವುದರಿಂದ ಪರೀಕ್ಷಾ ಕೇಂದ್ರದಲ್ಲಿದ್ದ 130 ಮಕ್ಕಳಲ್ಲಿ ಈಗ ಕೊರೋನಾ ಸೋಂಕಿನ ಭೀತಿ ಉಂಟಾಗಿರುವ ಘಟನೆ ಪಾವಗಡ ತಾಲೂಕು ಅರಸೀಕೆರೆ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.

Karnataka Districts Jun 27, 2020, 11:22 AM IST

Dasenhalli Seal down for Coronavirus Case in Arasikere in Hassan DistrictDasenhalli Seal down for Coronavirus Case in Arasikere in Hassan District

ಅರಸೀಕೆರೆ: ಪೇದೆಗೆ ಅಂಟಿದ ಮಹಾಮಾರಿ ಕೊರೋನಾ, ದಾಸೇನಹಳ್ಳಿ ಗ್ರಾಮ ಸೀಲ್‌ಡೌನ್‌

ತಾಲೂಕಿನ ಗಂಡಸಿ ಹೊಬಳಿ ದಾಸೇನಹಳ್ಳಿ ಗ್ರಾಮದ ಪೊಲೀಸ್‌ ಪೇದೆಗೆ ಕೊರೋನಾ ಪಾಸಿಟಿವ್‌ ಪತ್ತೆಯಾಗಿದ್ದು, ಇಡೀ ಗ್ರಾಮವನ್ನು ಸೀಲ್‌ಡೌನ್‌ ಮಾಡಲಾಗಿದೆ.
 

Karnataka Districts Jun 6, 2020, 3:02 PM IST

Two Cow Dead After Had Poison Food In Arasikere in Hassan DistrictTwo Cow Dead After Had Poison Food In Arasikere in Hassan District

ಹಸುಗಳಿಗೆ ವಿಷವಿಟ್ಟ ಪಾಪಿಗಳು: ಬಾಳೆ ಹಣ್ಣು ತಿಂದು ಪ್ರಾಣಬಿಟ್ಟ ಮೂಕಪ್ರಾಣಿಗಳು

ಸಂಜೆ ಹಾಲು ಕರೆದು ಮೇವು ಹಾಕಿ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಎರಡು ಹಸುಗಳು ಅನುಮಾನಾಸ್ಪದವಾಗಿ ಸಾವಿಗೀಡಾದ ಘಟನೆ ಅರಸೀಕೆರೆ ತಾಲೂಕಿನ ಬೆಂಡೆಕೆರೆ ಗ್ರಾಮದಲ್ಲಿ ನಡೆದಿದೆ. ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಮೂಕ ಪ್ರಾಣಿಗಳಿಗೆ ವಿಷ ಉಣಿಸಿ ಸಾಯಿಸಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. 
 

Karnataka Districts May 10, 2020, 3:38 PM IST

Hassan Govt Officials Tik Tok Video Draws IreHassan Govt Officials Tik Tok Video Draws Ire
Video Icon

ಕೊರೋನಾ ಕೆಲಸಕ್ಕಿಂತ ಟಿಕ್‌ಟಾಕ್‌ನಲ್ಲೇ ಬ್ಯುಸಿ: ಸರ್ಕಾರಿ ನೌಕರರ ಉದ್ಧಟತನದ ವಿಡಿಯೋ ವೈರಲ್‌..!

ಕೊರೋನಾ ವೈರಸ್‌ ವಿರುದ್ಧ ವೈದ್ಯರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು ಸೇರಿದಂತೆ ಹಲವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದಾರೆ. ಆದರೆ, ಅರಸೀಕೆರೆ ನಗರಸಭೆಯ ಮಹಿಳಾ ಸಿಬ್ಬಂದಿ ಮಾತ್ರ ಟಿಕ್‌ಟಾಕ್‌ ಮಾಡ್ತಾ ಕಾಲಹರಣ ಮಾಡುತ್ತಿದ್ದಾರೆ. 

Karnataka Districts Apr 30, 2020, 12:05 PM IST

JDS MLA Shivalingegowda rages against doctorJDS MLA Shivalingegowda rages against doctor
Video Icon

MBBS ಓದಿರೋದು ನೀನೋಬ್ಬನೇ ಅಲ್ಲ, ಕೆಲಸ ಮಾಡು ಇಲ್ಲ ಹೋಗು: ವೈದ್ಯನಿಗೆ ಗೌಡ್ರು ಅವಾಜ್!

ರೋಗಿಗಳ ವಿಚಾರದಲ್ಲಿ ನಿರ್ಲಕ್ಷ್ಯ ತೋರಿದ ವೈದ್ಯರಿಗೆ ಅರಸೀಕೆರೆ ಜೆಡಿಎಸ್ ಶಾಸಕ ಶಿವಲಿಂಗೇಗೌಡ್ರು ಕ್ಲಾಸ್ ತೆಗೆದುಕೊಂಡಿದ್ದಾರೆ. ದೊಡ್ಡಮೇಟಿಕುರ್ಕೆ ಆಸ್ಪತ್ರೆ ವೈದ್ಯ ರಾಮಚಂದ್ರಪ್ಪಗೆ ಕ್ಲಾಸ್ ತೆಗೆದುಕೊಂಡಿದ್ದಾರೆ. 'MBBS ಓದಿರೋದು ನೀನೋಬ್ಬನೇ ಅಲ್ಲ, ಕೆಲಸ ಮಾಡು ಇಲ್ಲ ಹೋಗು' ಎಂದಿದ್ದಾರೆ. 

state Apr 15, 2020, 4:51 PM IST

Yeswanthpur-shivamogga-tatkal-special-express-train-startsYeswanthpur-shivamogga-tatkal-special-express-train-starts
Video Icon

ಮಲೆನಾಡಿಗೆ ಪ್ರತಿದಿನ ಉಗಿಬಂಡಿ, ಶಿವಮೊಗ್ಗ-ಯಶವಂತಪುರ ಚುಕು-ಬುಕು ಸ್ಟಾರ್ಟ್!

ಶಿವಮೊಗ್ಗ-ಯಶವಂತಪುರ ನಡುವೆ ತತ್ಕಾಲ್‌ ಎಕ್ಸ್‌ಪ್ರೆಸ್‌ ಹೊಸ ರೈಲಿಗೆ (ರೈಲು ಸಂಖ್ಯೆ-06539-06540)  ಹಸಿರು ನಿಶಾನೆ ತೋರಲಾಗಿದೆ.

Karnataka Districts Jan 23, 2020, 7:00 PM IST

JDS Win in 12 Seats arsikere Milk Producers co operative societyJDS Win in 12 Seats arsikere Milk Producers co operative society

12 ಸ್ಥಾನದಲ್ಲಿ 12ರಲ್ಲೂ ಜೆಡಿಎಸ್‌ಗೆ ಜಯ : ದಳ ತೆಕ್ಕೆಗೆ ಆಡಳಿತ

ಜೆಡಿಎಸ್ ಎಲ್ಲಾ 12 ಸ್ಥಾನಗಳನ್ನೂ ಗೆಲ್ಲುವ ಮೂಲಕ ಅಧಿಕಾರವನ್ನು ತನ್ನ ತೆಕ್ಕೆಗೆ ತೆಗೆದುಕೊಂಡಿದೆ. 12 ಮಂದಿ ಚುನಾವಣೆಯಲ್ಲಿ ಗೆಲುವಿನ ನಗೆ ಬೀರಿದ್ದಾರೆ. 

Karnataka Districts Jan 14, 2020, 10:15 AM IST

15 kgs of Marijuana seized merchant arrested in tumakur15 kgs of Marijuana seized merchant arrested in tumakur

ಗಾಂಜಾ ವ್ಯಾಪಾರಿ ಬಂಧನ: 15 ಕೆ.ಜಿ ಗಾಂಜಾ ವಶ

ತಿಪಟೂರು, ಅರಸೀಕೆರೆ, ಚನ್ನರಾಯಪಟ್ಟಣ ಸೇರಿದಂತೆ ವಿವಿಧ ಭಾಗಗಳಲ್ಲಿ ಗಾಂಜಾವನ್ನು ನೇರವಾಗಿ ಮಾರಾಟ ಮಾಡುತ್ತಿದ್ದ ವ್ಯಕ್ತಿ ಹಾಗೂ ಸುಮಾರು 15 ಕೆ.ಜಿ 430 ಗ್ರಾಂ ಗಾಂಜಾ ವಶಪಡಿಸಿಕೊಂಡು ಆರೋಪಿಯನ್ನು ಬಂಧಿಸಿ ಪ್ರಕರಣ ದಾಖಲಿಸಲಾಗಿದೆ ಎಂದು ಅಬಕಾರಿ ಉಪಅಧೀಕ್ಷಕ ನಾರಾಯಣ್‌ನಾಯ್ಕ ತಿಳಿಸಿದ್ದಾರೆ.

Karnataka Districts Dec 1, 2019, 12:34 PM IST

Car, Bike Accident in Arasikere in Hassan District: Two People DeadCar, Bike Accident in Arasikere in Hassan District: Two People Dead

ಅರಸೀಕೆರೆ ಬಳಿ ಬೈಕ್‌ಗೆ ಡಿಕ್ಕಿ ಹೊಡೆದ ಕಾರು: ಇಬ್ಬರ ದುರ್ಮರಣ

ಕಾರೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಬೈಕ್ ಸವಾರರು ಸ್ಥಳದಲ್ಲೇ ಸಾವನ್ನಪ್ಪಿ ಘಟನೆ ತಾಲೂಕಿನ ಆಲದಮರ-ಗಾಂಧಿನಗರ ಮಧ್ಯೆ ಇಂದು[ಭಾನುವಾರ] ನಡೆದಿದೆ. 

Hassan Nov 10, 2019, 3:04 PM IST

JDS MLA Shivalinge Gowda Takes Jibe At  Arsikere BJP LeadersJDS MLA Shivalinge Gowda Takes Jibe At  Arsikere BJP Leaders
Video Icon

ಅರಸೀಕೆರೆ ಬಿಜೆಪಿಯಲ್ಲಿ ಗಂಡಸರೇ ಇಲ್ಲ: ನಾಲಿಗೆ ಹರಿಬಿಟ್ಟ JDS ಶಾಸಕ

ಅರಸೀಕೆರೆ ಬಿಜೆಪಿಯಲ್ಲಿ ಗಂಡಸರೇ ಇಲ್ಲ. ಚುನಾವಣೆ ಬಂದಾಗ ಬೇರೆಯವರನ್ನು ತಂದು ನಿಲ್ಲಿಸುತ್ತಾರೆ. ತಾರತ್ತಿದ್ದರೇ ಚುನಾವಣೆಗೆ ನಿಂತು ತೋರಿಸಲಿ ಎಂದು ಅರಸೀಕೆರೆ ಬಿಜೆಪಿ ನಾಯಕರಿಗೆ ಸವಾಲು ಹಾಕುವ ಮೂಲಕ  ಜೆಡಿಎಸ್ ಶಾಸಕರೊಬ್ಬರು ನಾಲಿಗೆ ಹರಿಬಿಟ್ಟಿದ್ದಾರೆ.  ಯಾರು ಈ ಜೆಡಿಎಸ್ ಶಾಸಕ? ವಿಡಿಯೋನಲ್ಲಿ  ನೋಡಿ.

Karnataka Districts Sep 16, 2019, 4:57 PM IST

Arsikere People Face Problems From Huge Number Of Street DogsArsikere People Face Problems From Huge Number Of Street Dogs

ಹಾಸನ : ಬೀದಿ ನಾಯಿಗಳಿಂದ ಜನರಿಗೆ ಇನ್ನಿಲ್ಲದ ಸಂಕಷ್ಟ!

ಬೀದಿ ನಾಯಿಗಳ ಹಾವಳಿ ವೀಪರೀತವಾಗಿದ್ದು ಇಲ್ಲಿನ ನಾಗರಿಕರು ಇನ್ನಿಲ್ಲದ ಸಂಕಷ್ಟಗಳನ್ನು ಎದುರಿಸುತ್ತಿದ್ದಾರೆ. ಅರಸೀಕೆರೆ ಜನತೆಗೆ ಇದೊಂದು ಬಹುದೊಡ್ಡ ಸಮಸ್ಯೆಯಾಗಿ ಕಾಡುತ್ತಿದೆ. 

Karnataka Districts Sep 2, 2019, 1:00 PM IST

Hassan people urges to stop Jan Shatabdi train at ArsikereHassan people urges to stop Jan Shatabdi train at Arsikere

ಹಾಸನ: ಜನಶತಾಬ್ದಿ ರೈಲು ನಿಲುಗಡೆಗೆ ಆಗ್ರಹಿಸಿ ಪ್ರತಿಭಟನೆ

ಶಿವಮೊಗ್ಗದಿಂದ ಯಶವಂತಪುರಕ್ಕೆ ಪ್ರತಿ ದಿನ ಸಂಚರಿಸುವ ಜನಶತಾಬ್ದಿ ರೈಲು ಅರಸೀಕೆರೆ ಜಂಕ್ಷನ್‌ನಲ್ಲಿ ನಿಲುಗಡೆಗೆ ಅವಕಾಶ ನೀಡಬೇಕೆಂದು ಜನ ಆಗ್ರಹಿಸಿದ್ದಾರೆ. ಹಾಸನ ಜಿಲ್ಲಾ ರೈತ ಸಂಘದ ಸಂಚಾಲಕ ಕನಕೆಂಚೇನಹಳ್ಳಿ ಪ್ರಸನ್ನಕುಮಾರ್‌ ರೈಲು ನಿಲ್ದಾಣದ ಮುಂಭಾಗ ಪ್ರತಿಭಟನೆ ನಡೆಸಿ ವ್ಯವಸ್ಥಾಪಕರಿಗೆ ಮನವಿ ಪತ್ರವನ್ನು ಸಲ್ಲಿಸಿದರು.  

Karnataka Districts Jul 28, 2019, 10:09 AM IST

Court Orders two month imprisonment for three in Death Threat CaseCourt Orders two month imprisonment for three in Death Threat Case

ಕೊಲೆ ಬೆದರಿಕೆ: ಮೂವರಿಗೆ 2 ತಿಂಗಳ ಜೈಲು ಶಿಕ್ಷೆ

ಮನೆ ಮುಂದೆ ಕಾಲುವೆ ಯಾಕಪ್ಪಾ ಮಾಡಿದೀರಾ ಅಂತ ಕೇಳೋಕೆ ಹೋದಾತನಿಗೆ ಕೊಲೆ ಬೆದರಿಕೆಯೊಡ್ಡಿರುವ ಘಟನೆ ಹಾಸನದಲ್ಲಿ ನಡೆದಿದೆ. ಅವಾಚ್ಯ ಶಬ್ದಗಳಿಂದ ಬೈದು, ಕೊಲೆ ಬೆದರಿಕೆ ಹಾಕಿದವರಿಗೆ ಅರಸೀಕೆರೆ ಜೆಎಂಎಫ್‌ಸಿ ನ್ಯಾಯಾಲಯವು ಮೂವರಿಗೆ 2 ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.

Karnataka Districts Jul 19, 2019, 9:04 AM IST