Asianet Suvarna News Asianet Suvarna News

ಕೊರೋನಾ ಕೆಲಸಕ್ಕಿಂತ ಟಿಕ್‌ಟಾಕ್‌ನಲ್ಲೇ ಬ್ಯುಸಿ: ಸರ್ಕಾರಿ ನೌಕರರ ಉದ್ಧಟತನದ ವಿಡಿಯೋ ವೈರಲ್‌..!

ಟಿಕ್‌ಟಾಕ್‌ ಮಾಡ್ತಾ ಕಾಲಹರಣ ಮಾಡುತ್ತಿರುವ ಸರ್ಕಾರಿ ಸಿಬ್ಬಂದಿ| ಹಾಸನ ಜಿಲ್ಲೆಯ ಅರಸೀಕೆರೆ ನಗರಸಭೆ ಸಿಬ್ಬಂದಿಯ ಉದ್ಧಟತನ| ಕಚೇರಿ ಅವಧಿಯಲ್ಲೇ ಸರ್ಕಾರಿ ಕೆಲಸ ಮಾಡೋದು ಬಿಟ್ಟು ಟಿಕ್‌ಟಾಕ್‌ ಮಾಡುತ್ತಿರುವ ನೌಕರರು|

First Published Apr 30, 2020, 12:05 PM IST | Last Updated Apr 30, 2020, 12:05 PM IST

ಹಾಸನ(ಏ.30): ಕೊರೋನಾ ವೈರಸ್‌ ವಿರುದ್ಧ ವೈದ್ಯರು, ಪೌರ ಕಾರ್ಮಿಕರು, ಆಶಾ ಕಾರ್ಯಕರ್ತರು ಸೇರಿದಂತೆ ಹಲವರು ತಮ್ಮ ಪ್ರಾಣವನ್ನೇ ಪಣಕ್ಕಿಟ್ಟು ಹೋರಾಟ ಮಾಡುತ್ತಿದ್ದಾರೆ. ಆದರೆ, ಅರಸೀಕೆರೆ ನಗರಸಭೆಯ ಮಹಿಳಾ ಸಿಬ್ಬಂದಿ ಮಾತ್ರ ಟಿಕ್‌ಟಾಕ್‌ ಮಾಡ್ತಾ ಕಾಲಹರಣ ಮಾಡುತ್ತಿದ್ದಾರೆ. 

ಬಿಸಿಲಿಗೆ ಕೊರೋನಾವೈರಸ್ ಸಾಯುತ್ತಾ? ಇಲ್ಲಿದೆ ವಿಜ್ಞಾನಿಗಳ ಅಚ್ಚರಿಯ ಹೇಳಿಕೆ

ಕಚೇರಿ ಅವಧಿಯಲ್ಲೇ ಸರ್ಕಾರಿ ಕೆಲಸ ಮಾಡೋದು ಬಿಟ್ಟು ಟಿಕ್‌ಟಾಕ್‌ ಮಾಡಿದ್ದಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌ ಆಗುತ್ತಿದೆ.