Asianet Suvarna News Asianet Suvarna News

ಚುನಾವಣೆಗೆ 3 ವರ್ಷ ಬಾಕಿ : ಬಿಜೆಪಿಯಲ್ಲಿ ಶುರುವಾಗಿದೆ ಟಿಕೆಟ್ ಫೈಟ್

Aug 22, 2020, 1:16 PM IST

ಅರಸೀಕೆರೆ (ಆ.22):  ರಾಜ್ಯದಲ್ಲಿ ರಾಜಕೀಯ ಚಟುವಟಿಕೆಗಳು ನಿರಂತರವಾಗಿಸಾಗುತ್ತಲೇ ಇದೆ.ವಿಧಾನ ಸಭಾ ಚುನಾವಣೆಗೆ ಇನ್ನೂ ಮೂರು ವರ್ಷ ಬಾಕಿ ಇದೆ. ಆದರೆ ಈಗಾಗಲೇ ಬಿಜೆಪಿಯಲ್ಲಿ ಟಿಕೆಟ್ ಫೈಟ್  ಆರಂಭವಾಗಿದೆ.

ಅರಸೀಕೆರೆ ಚುನಾವಣಾ ಟಿಕೆಟ್ ವಿಚಾರ ಈಗಾಗಲೇ ಚರ್ಚೆಗೆ ಒಳಗಾಗಿದೆ. ರಾಜಕೀಯ ರಣಾಂಗಣ ಈಗಿನಿಂದಲೇ ರಂಗೇರಲು ಶುರುವಾಗಿದೆ.

Video Top Stories