Asianet Suvarna News Asianet Suvarna News

ಅರಸೀಕೆರೆ ಬಿಜೆಪಿಯಲ್ಲಿ ಗಂಡಸರೇ ಇಲ್ಲ: ನಾಲಿಗೆ ಹರಿಬಿಟ್ಟ JDS ಶಾಸಕ

ಅರಸೀಕೆರೆ ಬಿಜೆಪಿಯಲ್ಲಿ ಗಂಡಸರೇ ಇಲ್ಲ. ಚುನಾವಣೆ ಬಂದಾಗ ಬೇರೆಯವರನ್ನು ತಂದು ನಿಲ್ಲಿಸುತ್ತಾರೆ. ತಾರತ್ತಿದ್ದರೇ ಚುನಾವಣೆಗೆ ನಿಂತು ತೋರಿಸಲಿ ಎಂದು ಅರಸೀಕೆರೆ ಬಿಜೆಪಿ ನಾಯಕರಿಗೆ ಸವಾಲು ಹಾಕುವ ಮೂಲಕ  ಜೆಡಿಎಸ್ ಶಾಸಕರೊಬ್ಬರು ನಾಲಿಗೆ ಹರಿಬಿಟ್ಟಿದ್ದಾರೆ.  ಯಾರು ಈ ಜೆಡಿಎಸ್ ಶಾಸಕ? ವಿಡಿಯೋನಲ್ಲಿ  ನೋಡಿ.

ಹಾಸನ, (ಸೆ.16): ಅರಸೀಕೆರೆ ಬಿಜೆಪಿಯಲ್ಲಿ ಗಂಡಸರೇ ಇಲ್ಲ. ಚುನಾವಣೆ ಬಂದಾಗ ಬೇರೆಯವರನ್ನು ತಂದು ನಿಲ್ಲಿಸುತ್ತಾರೆ. ತಾರತ್ತಿದ್ದರೇ ಚುನಾವಣೆಗೆ ನಿಂತು ತೋರಿಸಲಿ ಎಂದು ಅರಸೀಕೆರೆ ಬಿಜೆಪಿ ನಾಯಕರಿಗೆ ಸವಾಲು ಹಾಕುವ ಮೂಲಕ  ಜೆಡಿಎಸ್ ಶಾಸಕರೊಬ್ಬರು ನಾಲಿಗೆ ಹರಿಬಿಟ್ಟಿದ್ದಾರೆ.  ಯಾರು ಈ ಜೆಡಿಎಸ್ ಶಾಸಕ? ವಿಡಿಯೋನಲ್ಲಿ  ನೋಡಿ.

Video Top Stories