Asianet Suvarna News Asianet Suvarna News
1076 results for "

ಕಟ್ಟಡ

"
Three Days Deadline to Officers for Survey of Illegal Religious Buildings grgThree Days Deadline to Officers for Survey of Illegal Religious Buildings grg

ಅಕ್ರಮ ಧಾರ್ಮಿಕ ಕಟ್ಟಡಗಳ ಸಮೀಕ್ಷೆಗೆ 3 ದಿನ ಗಡುವು

ರಸ್ತೆ, ಪಾದಚಾರಿ ಮಾರ್ಗ, ಉದ್ಯಾನವನ, ಆಟದ ಮೈದಾನ, ಸರ್ಕಾರಿ ಜಾಗ ಸೇರಿದಂತೆ ಸಾರ್ವಜನಿಕ ಸ್ಥಳಗಳನ್ನು ಒತ್ತುವರಿ ಮಾಡಿಕೊಂಡು ನಿರ್ಮಿಸಿರುವ ಮಂದಿರ, ಮಸೀದಿ, ಚರ್ಚ್‌, ಗುರುದ್ವಾರ ಸೇರಿದಂತೆ ಧಾರ್ಮಿಕ ಕಟ್ಟಡಗಳ ಸಮೀಕ್ಷೆ ಮಾಡಿ 3 ದಿನಗಳ ಒಳಗೆ ವರದಿ ನೀಡುವಂತೆ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಅಧಿಕಾರಿಗಳಿಗೆ ಸೂಚಿಸಿದ್ದಾರೆ.
 

Karnataka Districts Jan 21, 2021, 10:24 AM IST

CM BS Yediyurappa holds meeting of all DCs and ZP CEOs podCM BS Yediyurappa holds meeting of all DCs and ZP CEOs pod

ರಾಜ್ಯದಲ್ಲಿ ಹೊಸ ಸರ್ಕಾರಿ ಕಟ್ಟಡ ನಿರ್ಮಾಣ ಬಂದ್!

ಆಡಳಿತ ಯಂತ್ರಕ್ಕೆ ಬಿಎಸ್‌ವೈ ಚುರುಕು| ಡೀಸಿ, ಸಿಇಒಗಳ ಜತೆ ಮ್ಯಾರಥಾನ್‌ 8 ತಾಸು ಸಭೆ| ರಾಜ್ಯದಲ್ಲಿ ಹೊಸ ಸರ್ಕಾರಿ ಕಟ್ಟಡ ನಿರ್ಮಾಣ ಬಂದ್‌| ಹಾಲಿ ಅಭಿವೃದ್ಧಿ ಯೋಜನೆಗಳ ವೇಗಕ್ಕೆ ಸಿಎಂ ಕಟ್ಟಪ್ಪಣೆ

state Jan 21, 2021, 8:00 AM IST

Ravi Katapadi Decide 12.50 lakh Rs to poor Children Won at KBC grgRavi Katapadi Decide 12.50 lakh Rs to poor Children Won at KBC grg

ಕೆಬಿಸಿಯಲ್ಲಿ ಗೆದ್ದ 12.50 ಲಕ್ಷ ಬಡ ಮಕ್ಕಳಿಗೆ ನೀಡಿ ಮಾನವೀಯತೆ ಮೆರೆದ ದಿನಗೂಲಿ ಕಾರ್ಮಿಕ..!

ತನ್ನ ಮಾನವೀಯ ಸಾಧನೆಯಿಂದಾಗಿ ಕೌನ್‌ ಬನೇಗಾ ಕರೋಡ್‌ಪತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಉಡುಪಿಯ ಕಟ್ಟಡ ಕಾರ್ಮಿಕ ರವಿ ಕಟಪಾಡಿ 12.50 ಲಕ್ಷ ರು. ಗೆದ್ದಿದ್ದಾರೆ. ಈ ಹಣವನ್ನೂ ತಾನು ಇಟ್ಟುಕೊಳ್ಳದೆ ಬಡವರ ಅನಾರೋಗ್ಯ ಪೀಡಿತ ಮಕ್ಕಳ ಚಿಕಿತ್ಸೆಗೆ ನೀಡುತ್ತೇನೆ ಎಂದು ಹೇಳುವ ಮೂಲ​ಕ ರವಿ ಮತ್ತೊಮ್ಮೆ ತನ್ನ ಮಾನವೀಯ ಗುಣವನ್ನು ಮೆರೆದಿದ್ದಾರೆ.
 

Karnataka Districts Jan 17, 2021, 10:38 AM IST

4 Dead In US Capitol Siege By Pro Donald Trump Mob kvn4 Dead In US Capitol Siege By Pro Donald Trump Mob kvn

ಸಂಸದರನ್ನು ಹುಡುಕಿ ಹೊಡೆಯಲು ಹೋದ ಟ್ರಂಪ್ ಸೇನೆ..!

ಪೊಲೀಸರನ್ನು ತಳ್ಳಿಕೊಂಡು ಕಟ್ಟಡದೊಳಕ್ಕೆ ನುಗ್ಗಿದ ಅವರು ಅಲ್ಲಿ ಕೈಗೆ ಸಿಕ್ಕಿದ್ದನ್ನೆಲ್ಲ ಎತ್ತಿ ಎಸೆದು ಒಡೆದುಹಾಕಿದರು. ಕಿಟಕಿ ಗಾಜು, ಹೂಕುಂಡ, ಬಾಗಿಲುಗಳನ್ನು ಧ್ವಂಸಗೊಳಿಸಿದರು. ನಂತರ ಎಲ್ಲಿ ಅವರು ಎಲ್ಲಿ ಅವರು ಎಂದು ಕೇಳುತ್ತಾ ಸಂಸತ್‌ ಕಲಾಪ ನಡೆಯುತ್ತಿದ್ದ ಜಂಟಿ ಸಮಾವೇಶದ ಸಭಾಂಗಣಕ್ಕೆ ನುಗ್ಗಿದರು. ಅಲ್ಲಿಯವರೆಗೆ ಕುರ್ಚಿ, ಬೆಂಚುಗಳ ಕೆಳಗೆ ಅವಿತು ಕುಳಿತಿದ್ದ ಸಂಸದರು ಹೇಗೋ ಹೊರಗೆ ಓಡಿ ತಪ್ಪಿಸಿಕೊಂಡರು.

International Jan 8, 2021, 7:57 AM IST

woman who was lockked in room for 20 years rescued by social workers in rajkot podwoman who was lockked in room for 20 years rescued by social workers in rajkot pod

20 ವರ್ಷದಿಂದ ಕೋಣೆಯಲ್ಲಿ ಬಂಧಿಯಾಗಿದ್ದ ಮಹಿಳೆ: ಚಿನ್ನ, ಆಸ್ತಿ ಇದ್ದರೂ ಹತ್ತಿರ ಸೇರಿಸದ ಕುಟುಂಬ!

ಮೂರಂತಸ್ತಿನ ಕಟ್ಟಡದಿಂದ 65 ವರ್ಷದ ಮಹಿಳರೆಯೊಬ್ಬಳನ್ನು ಕೊನೆಗೂ ಹೊರ ತರುವಲ್ಲಿ ತಂಡವೊಂದು ಯಶಸ್ವಿಯಾಗಿದೆ. ಆಕೆಯ ಪರಿಸ್ಥಿತಿ ಕಂಡು ಜನರೇ ಬೆಚ್ಚಿ ಬಿದ್ದಿದ್ದಾರೆ. ಆಕೆ ಕೋಣೆಯಿಂದ 600 ಗ್ರಾಂಗೂ ಅಧಿಕ ಚಿನ್ನ ಸಿಕ್ಕಿದೆ. ಹೀಗಿದ್ದರೂ ಆಕೆಯ ಮಾನಸಿಕ ಸ್ಥಿತಿ ಸರಿ ಇಲ್ಲ ಎಂದು ಕುಟುಂಬ ಸದಸಸ್ಯರು ಹತ್ತಿರ ಸೇರಿಸಿಕೊಳ್ಳಲು ನಿರಾಕರಿಸಿದ್ದಾರೆ. ಈ ಘಟನೆ ರಾಜ್‌ಕೋಟ್‌ನಲ್ಲಿ ನಡೆದಿದ್ದು, ಈ ಮಹಿಳೆ ಸುಮಾರು 20 ವರ್ಷದಿಂದ ಮನೆಯಲ್ಲಿ ಬಂಧಿಯಾಗಿದ್ದಳೆಂಬುವುದು ನೆರೆ ಹೊರೆಯವರ ಮಾತಾಗಿದೆ.
 

India Jan 7, 2021, 4:21 PM IST

Big 3 Impact Chikkamagaluru Horatti School Construction Underway hlsBig 3 Impact Chikkamagaluru Horatti School Construction Underway hls
Video Icon

ಅಂದು ಕಿತ್ತೋಗಿದ್ದ ಶೆಡ್‌ನಲ್ಲಿ ಮಕ್ಕಳಿಗೆ ಪಾಠ, ಇಂದು ಸುಸಜ್ಜಿತ ಕಟ್ಟಡ; ಬಿಗ್ 3 ಇಂಪ್ಯಾಕ್ಟ್!

ಚಿಕ್ಕಮಗಳೂರು ತಾ. ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದ ಸರ್ಕಾರಿ ಶಾಲೆ ಪ್ರವಾಹದ ಹೊಡೆತಕ್ಕೆ ಕುಸಿದಿತ್ತು. ಪಕ್ಕದಲ್ಲಿ ಟಾರ್ಪೆಲ್ ಕಟ್ಟಿ ಮಕ್ಕಳಿಗೆ ಶೆಡ್‌ನಲ್ಲಿ ಪಾಠ ಮಾಡಲಾಗುತ್ತಿತ್ತು. 10 ತಿಂಗಳು ಕಳೆದರೂ ಇನ್ನೂ ಯಾಕೆ ಹೊಸ ಕಟ್ಟಡ ನಿರ್ಮಾಣವಾಗಿಲ್ಲ ಎಂದು ಬಿಗ್ 3 ವರದಿ ಪ್ರಸಾರ ಮಾಡಿತ್ತು. 

Education Jan 4, 2021, 12:52 PM IST

IIM Ahmadabad dormitories will be demolished and replaced with new buildings ckmIIM Ahmadabad dormitories will be demolished and replaced with new buildings ckm

1960ರಲ್ಲಿ ಕಟ್ಟಿದ IIM ಪಾರಂಪರಿಕ ಕಟ್ಟಡದ 14 ವಿದ್ಯಾರ್ಥಿ ನಿಲಯ ನೆಲಸಮಕ್ಕೆ ನಿರ್ಧಾರ!

ಪಾರಂಪರಿಕ ಕಟ್ಟಡಗಳನ್ನು ಸಂರಕ್ಷಿಸುವುದು ಅಗತ್ಯ. ಆದರೆ  ಅಹಮ್ಮದಾಬಾದ್ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್, ಪಾರಂಪರಿಕ ಕಟ್ಟಡವನ್ನು ನೆಲಸಮ ಮಾಡಲು ನಿರ್ಧರಿಸಿದೆ. ಈ ಕುರಿತ ಹೆಚ್ಚಿನ ವಿವರ ಇಲ್ಲಿದೆ.

India Dec 25, 2020, 7:09 PM IST

Big 3 BCM hostel to be shifted to new building in Davanagere hlsBig 3 BCM hostel to be shifted to new building in Davanagere hls
Video Icon

ದಾವಣಗೆರೆ ಬಿಸಿಎಂ ಹಾಸ್ಟೆಲ್ ಕರ್ಮಕಾಂಡ ; ಜ. 01 ರಿಂದ ಹೊಸ ಹಾಸ್ಟೆಲ್‌ಗೆ ಶಿಫ್ಟ್

ದಾವಣಗೆರೆ ಬಿಸಿಎಂ ಹಾಸ್ಟೆಲ್ ಬಗ್ಗೆ ಬಿಗ್‌ 3 ಯಲ್ಲಿ ವರದಿ ಪ್ರಸಾರ ಮಾಡಲಾಗಿತ್ತು. ವರದಿ ನೋಡಿದ ಸಚಿವ ಶ್ರೀರಾಮುಲು ಜನವರಿ 1 ರಿಂದ ಹೊಸ ಕಟ್ಟಡಕ್ಕೆ ಶಿಫ್ಟ್ ಮಾಡುವ ಭರವಸೆ ನೀಡಿದ್ದಾರೆ. 

state Dec 21, 2020, 2:38 PM IST

BMTC Decide for 230 Crore rs Loan grgBMTC Decide for 230 Crore rs Loan grg

ಬಿಎಂಟಿಸಿಗೆ ಆರ್ಥಿಕ ಸಂಕಷ್ಟ: ಬಸ್‌, ಕಟ್ಟಡ ಅಡ ಇಟ್ಟು 230 ಕೋಟಿ ಸಾಲ ಪಡೆಯಲು ನಿರ್ಧಾರ

ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಬೆಂಗಳೂರು ಮಹಾನಗರ ಸಾರಿಗೆ ನಿಗಮ(ಬಿಎಂಟಿಸಿ) ಬಸ್‌, ಭೂಮಿ ಹಾಗೂ ಕಟ್ಟಡಗಳನ್ನು ಆಧಾರವಾಗಿರಿಸಿ 230 ಕೋಟಿ ಸಾಲ ಪಡೆಯಲು ಮುಂದಾಗಿದೆ.

Karnataka Districts Dec 21, 2020, 7:10 AM IST

PM Residential Complex To Have 10 Buildings In Central Vista podPM Residential Complex To Have 10 Buildings In Central Vista pod

ಪ್ರಧಾನಿ ವಸತಿ ಸಂಕೀರ್ಣ ವ್ಯಾಪ್ತಿಯಲ್ಲಿ 10 ಕಟ್ಟಡಗಳು!

ಪ್ರಧಾನಿ ನಿವಾಸಕ್ಕೆಂದು 10 ಕಟ್ಟಡ ನಿರ್ಮಾಣ| ಪ್ರತಿ ಕಟ್ಟಡದಲ್ಲೂ 4 ಅಂತಸ್ತು| ಸೆಂಟ್ರಲ್‌ ವಿಸ್ತಾ ಯೋಜನೆ

India Dec 19, 2020, 12:09 PM IST

45 Bonded Labors Rescued in Shivamogga hls45 Bonded Labors Rescued in Shivamogga hls
Video Icon

ಕಟ್ಟಡ ನಿರ್ಮಾಣದ ಕೆಲಸಕ್ಕೆ ಬಂದಿದ್ದ 45 ಜೀತದಾಳುಗಳ ರಕ್ಷಣೆ

ಶಿವಮೊಗ್ಗ ಜಿಲ್ಲೆ ಸಾಗರ ತಾಲೂಕಿನ ಆನಂದಪುರ ಸಮೀಪದ ಇರುವಕ್ಕಿಯಲ್ಲಿ ಕೃಷಿ ಮತ್ತು ತೋಟಗಾರಿಕೆ ವಿವಿ ಕಟ್ಟಡ ನಿರ್ಮಾಣದ ಕೆಲಸಕ್ಕೆ ಬಂದಿದ್ದ ಗುತ್ತಿಗೆ ಆಧಾರದ 45 ಕಾರ್ಮಿಕರನ್ನು ಸಾಗರ  ಉಪವಿಭಾಗಾಧಿಕಾರಿ ವಿ.ಪ್ರಸನ್ನ ನೇತೃತ್ವದ ತಂಡ ಬಿಡುಗಡೆಗೊಳಿಸಿದೆ. 

Karnataka Districts Dec 18, 2020, 5:50 PM IST

The Srinagar-based Amar Singh Colleges building gets UNESCO recognitionThe Srinagar-based Amar Singh Colleges building gets UNESCO recognition

ಶ್ರೀನಗರದ ಅಮರ್ ಸಿಂಗ್ ಕಾಲೇಜ್‌‌ಗೆ ಯುನೇಸ್ಕೋ ಪ್ರಶಸ್ತಿ

ಜಮ್ಮುಮತ್ತು ಕಾಶ್ಮೀರದ ಅಮರ್ ಸಿಂಗ್ ಕಾಲೇಜು ತುಂಬ ಹಳೆಯದಾಗಿದ್ದು, ಆ ಕಟ್ಟಡದ ಸಂರಕ್ಷಣೆ ಸಂಬಂಧ ರಚಿತವಾದ ಪ್ರಾಜೆಕ್ಟ್ ತಂಡದ ಕೆಲಸವು ಯುನೆಸ್ಕೋ ಗಮನ ಸೆಳೆದಿದೆ. ಫಲವಾಗಿ ಅಮರ್ ಸಿಂಗ್ ಕಾಲೇಜು ಕಟ್ಟಡ ಸಂಸರಕ್ಷಣೆಗೆ ಯುನೇಸ್ಕ್ ಏಷ್ಯಾ ಪೆಸಿಫಿಕ್ ಪ್ರಶಸ್ತಿ ದೊರೆತಿದೆ.

Education Dec 18, 2020, 4:29 PM IST

KIMS Staff Orgnize Programme for Treatment success for Covid Patients grgKIMS Staff Orgnize Programme for Treatment success for Covid Patients grg

ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ಯಶಸ್ಸು: ಆಸ್ಪತ್ರೆಯಲ್ಲಿ ಭರ್ಜರಿ ಬಾಡೂಟ..!

ಕೋವಿಡ್‌ ಸೋಂಕಿತರಿಗೆ ಚಿಕಿತ್ಸೆ ನೀಡುವಲ್ಲಿ ಸಾಧಿಸಿದ ಯಶಸ್ಸು ಹಾಗೂ ಈಚೆಗೆ ಸಚಿವರು ಭೇಟಿ ನೀಡಿದ ಕಿಮ್ಸ್‌ ವಿವಿಧ ಕಟ್ಟಡದ ಉದ್ಘಾಟನೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಭಾನುವಾರ ಮಧ್ಯಾಹ್ನ ಸಿಬ್ಬಂದಿ ಬಾಡೂಟ ಸವಿದಿದ್ದಾರೆ.
 

Karnataka Districts Dec 14, 2020, 9:35 AM IST

7-year-old girl sleeping next to father abducted, raped by unidentified man in Surat mah7-year-old girl sleeping next to father abducted, raped by unidentified man in Surat mah

ಇದೆಂಥಾ ಕ್ರೌರ್ಯ... ಬಾಲಕಿ ಅಪಹರಿಸಿ ಅತ್ಯಾಚಾರ ಎಸಗಿದ ಅಪರಿಚಿತ

ನಿರ್ಮಣ ಹಂತದ ಕಟ್ಟಡದಲ್ಲಿ ತಂದೆಯೊಂದಿಗೆ ನಿದ್ರಿಸುತ್ತಿದ್ದ ಬಾಲಕಿಯನ್ನು ಅಪಹರಿಸಿ ಅತ್ಯಾಚಾರ ಮಾಡಲಾಗಿದೆ. ಘೋರ ಪ್ರಕರಣ ಸೂರತ್ ನಿಂದ ವರದಿಯಾಗಿದೆ.

CRIME Dec 11, 2020, 7:37 PM IST

New Parliament building will be witness to Atmanirbhar Bharat podNew Parliament building will be witness to Atmanirbhar Bharat pod
Video Icon

ಸದೃಢ ಭಾರತ, ಆತ್ಮ ನಿರ್ಭರ ಭಾರತದ ಪ್ರತೀಕ ನೂತನ ಸಂಸತ್ ಭವನ: ಮೋದಿ

ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ನೂತನ ಸಂಸತ್ ಭವನ ಕಟ್ಟಡದ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ, ನೂತನ ಕಟ್ಟಡ ಆತ್ಮ ನಿರ್ಭರ ಭಾರತ ನಿರ್ಮಾಣಕ್ಕೆ ಸಾಕ್ಷಿಯಾಗಲಿದೆ ಎಂದು ಹೇಳಿದರು.

India Dec 10, 2020, 4:06 PM IST