ಅಂದು ಕಿತ್ತೋಗಿದ್ದ ಶೆಡ್‌ನಲ್ಲಿ ಮಕ್ಕಳಿಗೆ ಪಾಠ, ಇಂದು ಸುಸಜ್ಜಿತ ಕಟ್ಟಡ; ಬಿಗ್ 3 ಇಂಪ್ಯಾಕ್ಟ್!

ಚಿಕ್ಕಮಗಳೂರು ತಾ. ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದ ಸರ್ಕಾರಿ ಶಾಲೆ ಪ್ರವಾಹದ ಹೊಡೆತಕ್ಕೆ ಕುಸಿದಿತ್ತು. ಪಕ್ಕದಲ್ಲಿ ಟಾರ್ಪೆಲ್ ಕಟ್ಟಿ ಮಕ್ಕಳಿಗೆ ಶೆಡ್‌ನಲ್ಲಿ ಪಾಠ ಮಾಡಲಾಗುತ್ತಿತ್ತು. 10 ತಿಂಗಳು ಕಳೆದರೂ ಇನ್ನೂ ಯಾಕೆ ಹೊಸ ಕಟ್ಟಡ ನಿರ್ಮಾಣವಾಗಿಲ್ಲ ಎಂದು ಬಿಗ್ 3 ವರದಿ ಪ್ರಸಾರ ಮಾಡಿತ್ತು. 

First Published Jan 4, 2021, 12:52 PM IST | Last Updated Jan 4, 2021, 12:52 PM IST

ಬೆಂಗಳೂರು (ಜ. 04): ಚಿಕ್ಕಮಗಳೂರು ತಾ. ಮೂಡಿಗೆರೆ ತಾಲೂಕಿನ ಹೊರಟ್ಟಿ ಗ್ರಾಮದ ಸರ್ಕಾರಿ ಶಾಲೆ ಪ್ರವಾಹದ ಹೊಡೆತಕ್ಕೆ ಕುಸಿದಿತ್ತು. ಪಕ್ಕದಲ್ಲಿ ಟಾರ್ಪೆಲ್ ಕಟ್ಟಿ ಮಕ್ಕಳಿಗೆ ಶೆಡ್‌ನಲ್ಲಿ ಪಾಠ ಮಾಡಲಾಗುತ್ತಿತ್ತು. 10 ತಿಂಗಳು ಕಳೆದರೂ ಇನ್ನೂ ಯಾಕೆ ಹೊಸ ಕಟ್ಟಡ ನಿರ್ಮಾಣವಾಗಿಲ್ಲ ಎಂದು ಬಿಗ್ 3 ವರದಿ ಪ್ರಸಾರ ಮಾಡಿತ್ತು. ಅದಕ್ಕೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಸ್ಪಂದಿಸಿದ್ದಾರೆ. ಈಗ ಸುಸಜ್ಜಿತವಾದ ಕಟ್ಟಡ ನಿರ್ಮಾಣವಾಗುತ್ತಿದೆ. ಇದು ಬಿಗ್ 3 ಇಂಪ್ಯಾಕ್ಟ್..!

ಸ್ಲಂ ನಿವಾಸಿಗಳಿಗೆ ಅಪಾರ್ಟ್‌ಮೆಂಟೆನೋ ರೆಡಿ, ಮೂಲಭೂತ ಸೌಕರ್ಯವಿಲ್ಲದೇ ಜನ ಹೈರಾಣು!