Asianet Suvarna News Asianet Suvarna News
2331 results for "

ಪ್ರವಾಹ

"
Karnataka Floods Athani Bridge Submerged in Flood Water, 10 Villages Remain Disconnected  snrKarnataka Floods Athani Bridge Submerged in Flood Water, 10 Villages Remain Disconnected  snr
Video Icon

ಪ್ರವಾಹಕ್ಕೆ ಸಂಪೂರ್ಣ ಮುಳುಗಿದ ಸೇತುವೆ : ಸಂಪರ್ಕ ಕಟ್

ಹಲ್ಯಾಳ-ದರೂರ ಬ್ರಿಡ್ಜ್ ಸಂಪೂರ್ಣ ಮುಳುಗಡೆಯಾಗಿದ್ದು ಜತ್ತ್-ಜಾಂಬೋಟ ರಾಜ್ಯ ಹೆದ್ದಾರಿ ಸಂಚಾರ ಸಂಪೂರ್ಣ ಬಂದ್ ಆಗಿದೆ.  ಅಥಣಿ ತಾಲೂಕಾ ಕೇಂದ್ರದ ಜೊತೆಗೆ 10ಕ್ಕೂ ಅಧಿಕ ಗ್ರಾಮಗಳು  ಸಂಪರ್ಕ‌ ಕಳೆದುಕೊಂಡಿವೆ.

ದರೂರು, ತೀರ್ಥ, ಸಪ್ತಸಾಗರ, ನದಿ ಇಂಗಳಗಾಂವ ಸೇರಿದಂತೆ 10ಕ್ಕು ಅಧಿಕ ಗ್ರಾಮಗಳ  ಸಂಪರ್ಕ ಕಟ್ ಆಗಿದೆ. ಬೆಳಗಾವಿ ಜಿಲ್ಲೆಯ ಸೌಂದತ್ತಿ, ಗೋಕಾಕ್, ರಾಯಭಾಗ ಸೇರಿ ಹಲವು ತಾಲೂಕುಗಳ ಜೊತೆಗು ಅಥಣಿ ಸಂಪರ್ಕ ಕಟ್ ಆಗಿದೆ.  ಸೇತುವೆ ಮುಳುಗಿ ಮೇಲೆ  4ಅಡಿಗೂ ಅಧಿಕ ನೀರು ನಿಂತಿದೆ.  

Karnataka Districts Jul 27, 2021, 1:05 PM IST

Call of Duty  HESCOM Power-men Repair Electric Line Amid Floods snrCall of Duty  HESCOM Power-men Repair Electric Line Amid Floods snr
Video Icon

ನೀರಿನಲ್ಲಿ ಈಜಿ ಹೋಗಿ ವಿದ್ಯುತ್ ರಿಪೇರಿ ಮಾಡಿದ ಪವರ್ ಮ್ಯಾನ್

ಕಳೆದ ಕೆಲ ದಿನಗಳಿಂದ ಸುರಿದು ಭಾರೀ ಮಳೆಯಿಂದ ಎಲ್ಲೆಲ್ಲೂ ನೀರು ನೀರು... ಸಂಪೂರ್ಣ ಪ್ರವಾಹ ಆವರಿಸಿದೆ. 

ಸುತ್ತಲೂ ನೀರು ನಿಂತು ಜನರ ಬದುಕು ಕತ್ತಲಾಗಿದೆ. ಈ ವೇಳೆ ಕರ್ತವ್ಯ ನಿಷ್ಠೆ ಮೆರೆದ ಪವರ್ ಮ್ಯಾನ್ ನೀರಿನಲ್ಲಿ ಈಜಿ ಹೋಗಿ ವಿದ್ಯುತ್ ರಿಪೇರಿ ಮಾಡಿದ್ದಾರೆ. 

Karnataka Districts Jul 27, 2021, 8:07 AM IST

youth rescued buffalo in belagavi floods snryouth rescued buffalo in belagavi floods snr

ಪ್ರವಾಹದಲ್ಲಿ ಈಜಿ ಎಮ್ಮೆ ರಕ್ಷಿಸಿದ ಯುವಕ

  • ಯುವಕನೊಬ್ಬ ಪ್ರವಾಹದಲ್ಲಿ ಈಜಿಕೊಂಡೆ, ಎಮ್ಮೆಯನ್ನು ದಡ ಸೇರಿಸಿದ
  • ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಸತ್ತಿ ಗ್ರಾಮದಲ್ಲಿ ಘಟನೆ

Karnataka Districts Jul 27, 2021, 7:40 AM IST

Man spends 7 hours on top of bus guarding government money amid rain dplMan spends 7 hours on top of bus guarding government money amid rain dpl

ಭಾರೀ ಮಳೆ, ಪ್ರವಾಹ: ಸರ್ಕಾರಿ ಹಣ ರಕ್ಷಿಸಲು ಬಸ್ ತುದಿಯಲ್ಲೇ ಉಳಿದ ವ್ಯಕ್ತಿ

  • ಭೀಕರ ಮಳೆ, ಪ್ರವಾಹ ಹೆಚ್ಚಾದ್ರೂ ಕರ್ತವ್ಯ ಬಿಟ್ಟು ಓಡಲಿಲ್ಲ
  • ಎಲ್ಲೆಡೆ ನೀರು ತುಂಬಿ ಬರೋಬ್ಬರಿ 7 ಗಂಟೆ ಬಸ್ ತುದಿಯಲ್ಲೇ ಕುಳಿತ ವ್ಯಕ್ತಿ

India Jul 26, 2021, 6:22 PM IST

Shashikala Jolle and Ramesh Jarkiholi Did not Meet CM BS Yediyurappa in Belagavi grgShashikala Jolle and Ramesh Jarkiholi Did not Meet CM BS Yediyurappa in Belagavi grg

ಬೆಳಗಾವಿಗೆ ಸಿಎಂ ಬಂದ್ರೂ ಭೇಟಿಗೆ ಬಾರದ ಜಾರಕಿಹೊಳಿ, ಜೊಲ್ಲೆ..!

ಮುಖ್ಯಮಂತ್ರಿ ಬದಲಾವಣೆ ಚರ್ಚೆ ಬೆನ್ನಲ್ಲೇ ಬೆಳಗಾವಿ ಜಿಲ್ಲೆಯ ಪ್ರವಾಹ ಪರಿಸ್ಥಿತಿ ಅವಲೋಕನಕ್ಕೆ ಖುದ್ದು ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಭಾನುವಾರ ಜಿಲ್ಲೆಯಲ್ಲಿ ಪ್ರವಾಸ ಕೈಗೊಂಡಿದ್ದರೂ ಬಿಜೆಪಿ ಶಾಸಕರಾದ ಜಾರಕಿಹೊಳಿ ಸಹೋದರರು ಅಂತರ ಕಾಯ್ದುಕೊಂಡಿರುವುದು ಭಾರಿ ಕುತೂಹಲಕ್ಕೆ ಕಾರಣವಾಗಿತ್ತು. 
 

Karnataka Districts Jul 26, 2021, 8:12 AM IST

Congress Leader HK Patil Governemt Should Be Focus on Flood in Karnataka grgCongress Leader HK Patil Governemt Should Be Focus on Flood in Karnataka grg

ರಾಜಕಾರಣ ಬಿಟ್ಟು ಪ್ರವಾಹದತ್ತ ಗಮನ ನೀಡಲಿ: ಎಚ್‌.ಕೆ. ಪಾಟೀಲ

ರಾಜ್ಯದ ಹಲವಾರು ಜಿಲ್ಲೆಗಳು ಪ್ರವಾಹದಿಂದಾಗಿ ತತ್ತರಿಸಿ ಹೋಗಿದ್ದು, ರಾಜ್ಯ ಸರ್ಕಾರ ಮುಖ್ಯಮಂತ್ರಿ ಬದಲಾವಣೆ ಸೇರಿದಂತೆ ತಮ್ಮ ರಾಜಕೀಯ ಚಟುವಟಿಕೆಯಲ್ಲಿ ಮಗ್ನರಾಗಿದ್ದು, ಅದನ್ನೆಲ್ಲ ಬಿಟ್ಟು ತಕ್ಷಣವೇ ಪ್ರವಾಹಪೀಡಿತ ಜಿಲ್ಲೆಗಳ ಜನರ ಸಮಸ್ಯೆಗಳಿಗೆ ಸ್ಪಂದಿಸಬೇಕು ಎಂದು ಕಾಂಗ್ರೆಸ್‌ನ ಹಿರಿಯ ನಾಯಕ, ಗದಗ ಶಾಸಕ ಡಾ. ಎಚ್‌.ಕೆ. ಪಾಟೀಲ ಸಲಹೆ ನೀಡಿದ್ದಾರೆ.
 

Karnataka Districts Jul 26, 2021, 7:30 AM IST

Still Flood in Some Parts of Karnataka grgStill Flood in Some Parts of Karnataka grg

ಮಳೆ ಇಳಿಮುಖ, ಕೆಲವೆಡೆ ಪ್ರವಾಹ ಯಥಾಸ್ಥಿತಿ

ಕರಾವಳಿ, ಉತ್ತರ ಕರ್ನಾಟಕವೂ ಸೇರಿದಂತೆ ರಾಜ್ಯದ ನಾನಾ ಭಾಗಗಳಲ್ಲಿ ಕಳೆದ ಕೆಲ ದಿನಗಳಿಂದ ಎದೆಬಿಡದೆ ಸುರಿಯುತ್ತಿದ್ದ ಮಳೆ ಮತ್ತು ಅದರಿಂದ ಉಂಟಾದ ಪ್ರವಾಹ ಬಹುತೇಕ ಇಳಿಮುಖವಾಗಿದೆ. ಆದರೆ ಮಹಾರಾಷ್ಟ್ರದ ಘಟ್ಟಪ್ರದೇಶಗಳಲ್ಲಿ ಕಳೆದ ನಾಲ್ಕೈದು ದಿನಗಳ ಕಾಲ ಸುರಿದ ಮಳೆಯಿಂದಾಗಿ ಹೆಚ್ಚಿನ ನೀರು ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಕೃಷ್ಣಾ ಮತ್ತು ಘಟಪ್ರಭಾ ನದಿ ನೀರಿನ ಹರಿವಿನಲ್ಲಿ ಯಥಾಸ್ಥಿತಿ ಇದೆ. 
 

state Jul 26, 2021, 7:12 AM IST

MLC shantaram siddi visits flood hit yellapur taluk uttara Kannada mahMLC shantaram siddi visits flood hit yellapur taluk uttara Kannada mah

ಜೆಸಿಬಿ ಆಪರೇಟರ್‌ ಸನ್ಮಾನಿಸಿದ ಶಾಸಕ ಶಾಂತಾರಾಮ ಸಿದ್ಧಿ

ಯಲ್ಲಾಪುರ(ಜು. 25)  ತಾಲೂಕಿನ ರಾಷ್ಟೀಯ ಹೆದ್ದಾರಿ ಅರಬೈಲ್ ಹತ್ತಿರ ಗುಡ್ಡ ಕುಸಿತ ಹಾಗೂ ರಸ್ತೆ ಕುಸಿದ ಪ್ರದೇಶಕ್ಕೆ  ಭೇಟಿ ನೀಡಿದ ವಿಧಾನಪರಿಷತ್ ಸದಸ್ಯ ಶಾಂತಾರಾಂ ಸಿದ್ದಿ  ಜೆಸಿಬಿ ಆಪರೇಟರ್ ರನ್ನು ಸನ್ಮಾನಿಸಿದ್ದಾರೆ.

Karnataka Districts Jul 25, 2021, 10:02 PM IST

Ground Report Using Boats From Flood Hit Belagavi Villages MahGround Report Using Boats From Flood Hit Belagavi Villages Mah
Video Icon

ಬೆಳಗಾವಿಯಲ್ಲಿ ಪ್ರವಾಹ ಹೇಗಿದೆ? ಸುವರ್ಣ ಗ್ರೌಂಡ್ ರಿಪೋರ್ಟ್

ಇದು ಮಹಾ ಪ್ರವಾಹದ ವಾಹದ ಮಹಾಗ್ರೌಂಡ್ ರಿಪೋರ್ಟ್.ಪ್ರವಾಹದಿಂದ ನಡುಗಡ್ಡೆಯಾದ ಪ್ರದೇಶಗಳಿಗೆ ಬೋಟ್ ಮೂಲಕ ತೆರಳಿದ ಏಷ್ಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ಮಾಡಿದೆ. ಹುಲಗಬಾಳಿ ಗ್ರಾಮದಲ್ಲಿ ಅಬ್ಬರಿಸುತ್ತಿರುವ ಮಹಾಪ್ರವಾಹದ ದೃಶ್ಯಗಳನ್ನು ನಿಮ್ಮ ಮುಂದೆ ಇಟ್ಟಿದೆ. ಸತತ ಮೂರು ಬಾರೀ ಪ್ರವಾಹದಿಂದ ಮಾಂಗ್ ವಸ್ತಿ ಮನಡುಗಡ್ಡೆಯಾಗಿದೆ. ಬೆಳಗಾವಿ ಪರಿಸ್ಥಿತಿ ಹೇಗಿದೆ ಇಲ್ಲಿದೆ ಒಂದು ವರದಿ

Karnataka Districts Jul 25, 2021, 8:19 PM IST

Karnataka Flood BS Yediyurappa Holds Review meeting in Belagavi mahKarnataka Flood BS Yediyurappa Holds Review meeting in Belagavi mah
Video Icon

'ನೂರು ಸಿದ್ದರಾಮಯ್ಯರೂ ಬಂದ್ರೂ ಏನು ಮಾಡಲಿಕ್ಕಾಗಲ್ಲ'

ಸಿಎಂ ಬಿಎಸ್ ಯಡಿಯೂರಪ್ಪ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮ ವಿವರಿಸಿದ್ದಾರೆ.  ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ..  ನಾನು ಸಂತೃಪ್ತಿಯಿಂದ-ಸಮಾಧಾನದಿಂದ  ಇದ್ದೇನೆ ಎಂದು ಹೇಳಿದ್ದಾರೆ .

Karnataka Districts Jul 25, 2021, 5:35 PM IST

BS Yediyurappa To Likely Quit Karnataka CM Post on Monday  rbjBS Yediyurappa To Likely Quit Karnataka CM Post on Monday  rbj
Video Icon

ನಾಯಕತ್ವ ಬದಲಾವಣೆ: ಯಡಿಯೂರಪ್ಪನವರನ್ನ ಬಚಾವ್ ಮಾಡುತ್ತಾ ಪ್ರವಾಹ?

ಕರ್ನಾಟಕ ರಾಜಕೀಯದಲ್ಲಾಗುತ್ತಿರುವ ಬೆಳವಣಿಗೆಗಳಿಗೆ ಇಂದು (ಭಾನುವಾರ) ರಾತ್ರಿಯ ಒಳಗೆ ಸ್ಪಷ್ಟ ಚಿತ್ರಣ ಸಿಗುವ ಸಾಧ್ಯತೆ ಇದ್ದು, ಬಿ.ಎಸ್.ಯಡಿಯೂರಪ್ಪ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರೆಯಬೇಕೋ? ಬೇಡವೋ? ಎನ್ನುವ ವಿಚಾರವಾಗಿ ಹೈಕಮಾಂಡ್ ನಾಯಕರು ಸೂಚನೆ ನೀಡಲು ಸಿದ್ಧರಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. 

Politics Jul 25, 2021, 5:13 PM IST

BS Yediyurappa resignation rumours to Monsoon Karnataka rain Flood top 10 News ckmBS Yediyurappa resignation rumours to Monsoon Karnataka rain Flood top 10 News ckm

ಬಿಎಸ್‌ವೈ ಬಂತಾ ವರಿಷ್ಠರ ಸಂದೇಶ, ನೆರೆಯಿಂದ ಹೆಚ್ಚಿದ ಸಂಕಷ್ಟ; ಜು.25ರ ಟಾಪ್ 10 ಸುದ್ದಿ

ರಾಜೀನಾಮೆ ಪತ್ರ ಕೈಯಲ್ಲಿ ಹಿಡಿದಿರುವ ಬಿಎಸ್ ಯಡಿಯೂರಪ್ಪಗೆ ವರಿಷ್ಠರಿಂದ ಸಂದೇಶಾ ಬಂದಿದೆಯಾ ಅನ್ನೋ ಕುತೂಹಲ ಹೆಚ್ಚಾಗಿದೆ. ಇತ್ತ ಅರ್ಧ ಕರ್ನಾಟಕ ಮಳೆಗೆ ಮುಳುಗಡೆಯಾಗಿದೆ. ಮೀರಾಬಾಯಿ ಚಾನುಗೆ 1 ಕೋಟಿ ಬಹುಮಾನ ಘೋಷಿಸಲಾಗಿದೆ. ಮನ್‌ ಕೀ ಬಾತ್‌ನಲ್ಲಿ ಕರ್ನಾಟಕದ ‘ಬಾಕಾಹು’ಗೆ ಮೋದಿ ಮನ್ನಣೆ ನೀಡಿದ್ದಾರೆ. ಪ್ರಿಯಾ ಮಲಿಕ್‌ಗೆ ಚಿನ್ನ, ಕೋಟಿ ಒಡೆಯಾ ಕುಂದ್ರಾಗೆ ತಪ್ಪು ದಾರಿ ಯಾಕೆ? ಜುಲೈ 25ರ ಟಾಪ್ 10 ಸುದ್ದಿ ವಿವರ ಇಲ್ಲಿವೆ.

News Jul 25, 2021, 5:13 PM IST

Asianet Suvarna Focus Torrential Rain   Floods Create Havoc in Karnataka snrAsianet Suvarna Focus Torrential Rain   Floods Create Havoc in Karnataka snr
Video Icon

ಅಪ್ಪಳಿಸಿದ ಮಹಾ ಪ್ರವಾಹ : ಮುಳುಗಿದ ಅರ್ಧ ಕರುನಾಡು

ಅಬ್ಬರಿಸುತ್ತಿದೆ ಆಕಾಶ, ಬಾಯಿ ತೆರೆಯುತ್ತಿದೆ ಭೂಮಿ, ಕರುನಾಡಿಗೆ ಅಪ್ಪಳಿಸಿದ ಜಲಪ್ರವಾಹ.. ಕೊಚ್ಚಿ ಹೋದವು ಮನೆಗಳು, ಸಾಕು ಪ್ರಾಣಿಗಳು..

ಸಾಕಷ್ಟು ಜನರು ನಿರಾಶ್ರಿತರಾದರು. ಮನೆ ಹೊಲ ಕಳೆದುಕೊಂಡು ದಿಕ್ಕೇತೋಚದಂತಾಗಿದೆ ಬದುಕು.  ರಾಜ್ಯದ ಹಲವು ಜಿಲ್ಲೆಗಳು ಬಹುತೇಕ ಪ್ರಮಾಣದಲ್ಲಿ ಮುಳುಗಿದವು. 

state Jul 25, 2021, 1:37 PM IST

Over 100 Dead 99 Missing as Floods Wreak Havoc Across Maharashtra PodOver 100 Dead 99 Missing as Floods Wreak Havoc Across Maharashtra Pod

ಭಾರೀ ಮಳೆ ಹಲವರ ಜೀವನ ಅತಂತ್ರ: ಕುಡಿವ ನೀರು, ಆಹಾರ ಒದಗಿಸುವುದೇ ಈಗ ಸವಾಲು!

* ಭಾರಿ ಮಳೆಯಿಂದಾಗಿ ಹಲವರ ಜೀವನ ಅತಂತ್ರ

* ಮನೆ, ಅಂಗಡಿಗಳನ್ನು ಕಳೆದುಕೊಂಡ ನಾಗರಿಕರು

* ಸಂತ್ರಸ್ತರಿಗೆ ಕುಡಿವ ನೀರು, ಆಹಾರ ಒದಗಿಸುವುದೇ ಈಗ ಸವಾಲು

India Jul 25, 2021, 1:30 PM IST

Minister Shivaram Hebbar Visits Flood Affected Area at Yellapur in Uttara Kannada grgMinister Shivaram Hebbar Visits Flood Affected Area at Yellapur in Uttara Kannada grg

ಯಲ್ಲಾಪುರ: ಪ್ರವಾಹ ಪೀಡಿತ ಸ್ಥಳಕ್ಕೆ ಸಚಿವ ಹೆಬ್ಬಾರ ಭೇಟಿ

ಯಲ್ಲಾಪುರ(ಜು.25):  ತಾಲೂಕಿನ ತಳಕೇಬೈಲ್‌ನಲ್ಲಿ ಕುಸಿದಿರುವ ಕೈಗಾ-ಇಳಕಲ್‌ ರಾಜ್ಯ ಹೆದ್ದಾರಿ, ಅರಬೈಲ್‌ ರಾಷ್ಟೀಯ ಹೆದ್ದಾರಿ ಹಾಗೂ ಕೊಚ್ಚಿ ಹೋಗಿರುವ ಗುಳ್ಳಾಪುರ ಹೆಗ್ಗಾರ ಸೇತುವೆ ಸ್ಥಳಕ್ಕೆ ಶನಿವಾರ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. 

Karnataka Districts Jul 25, 2021, 1:11 PM IST