'ನೂರು ಸಿದ್ದರಾಮಯ್ಯರೂ ಬಂದ್ರೂ ಏನು ಮಾಡಲಿಕ್ಕಾಗಲ್ಲ'

* ಬೆಳಗಾವಿ ಜಿಲ್ಲೆ ಪ್ರವಾಸ ಮುಗಿಸಿದ ಸಿಎಂ ಯಡಿಯೂರಪ್ಪ
* ನಾವೇಲ್ಲರೂ ಒಟ್ಟಾಗಿದ್ದೇವೆ
* ನೂರು ಜನ ಸಿದ್ದರಾಮಯ್ಯ ಬಂದರೂ ಬಿಜೆಪಿಯನ್ನು ಏನು ಮಾಡಲು ಸಾಧ್ಯವಿಲ್ಲ
* ಸಂತೃಪ್ತಿ ಸಮಾಧಾನದಿಂದ ಇದ್ದೇನೆ 

First Published Jul 25, 2021, 5:35 PM IST | Last Updated Jul 25, 2021, 5:35 PM IST

ಬೆಂಗಳೂರು(ಜು.  26)   ಸಿಎಂ ಬಿಎಸ್ ಯಡಿಯೂರಪ್ಪ ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿ ಪ್ರವಾಹ ಪರಿಸ್ಥಿತಿ ಅವಲೋಕನ ಮಾಡಿದ್ದಾರೆ. ಪ್ರವಾಹ ಪರಿಸ್ಥಿತಿ ನಿಭಾಯಿಸಲು ರಾಜ್ಯ ಸರ್ಕಾರ ತೆಗೆದುಕೊಂಡ ಕ್ರಮ ವಿವರಿಸಿದ್ದಾರೆ. 

ಯಡಿಯೂರಪ್ಪರನ್ನು ಬಚಾವ್ ಮಾಡುತ್ತಾ ಮಹಾಪ್ರವಾಹ

ರಾಜಕೀಯ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ..  ನಾನು ಸಂತೃಪ್ತಿಯಿಂದ-ಸಮಾಧಾನದಿಂದ  ಇದ್ದೇನೆ ಎಂದು ಹೇಳಿದ್ದಾರೆ .

Video Top Stories