ಬೆಳಗಾವಿಯಲ್ಲಿ ಪ್ರವಾಹ ಹೇಗಿದೆ? ಸುವರ್ಣ ಗ್ರೌಂಡ್ ರಿಪೋರ್ಟ್
* ಮಹಾಮಳೆಗೆ ಬೆಳಗಾವಿ ತತ್ತರ
* ಪ್ರವಾಹದ ಸೆಳವಲ್ಲಿ ಈಜಿಕೊಂಡು ಪಾತ್ರೆ, ಸಾಮಾನು ತೆಗೆದುಕೊಂಡು ಬರೋ ಜನ
* ಪ್ರಾಣ ಒತ್ತೆ ಇಟ್ಟು ಪ್ರವಾಹದ ನೀರಲ್ಲಿ ಈಜಿಕೊಂಡು ದಡ ಸೇರುವ ನಡುಗಡ್ಡೆ ಪ್ರದೇಶದ ಜನ
*2019ರಲ್ಲಿ ಅಬ್ಬರಿಸಿದ ಪ್ರವಾಹದಲ್ಲಿ ಇದೆ ನಡುಗಡ್ಡೆ ಪ್ರದೇಶದ ವ್ಯಕ್ತಿ ಈಜಲು ಹೋಗಿ ಸಾವನ್ನಪ್ಪಿದ್ದ
ಬೆಳಗಾವಿ/ಅಥಣಿ(ಜು. 25) ಇದು ಮಹಾ ಪ್ರವಾಹದ ವಾಹದ ಮಹಾಗ್ರೌಂಡ್ ರಿಪೋರ್ಟ್.ಪ್ರವಾಹದಿಂದ ನಡುಗಡ್ಡೆಯಾದ ಪ್ರದೇಶಗಳಿಗೆ ಬೋಟ್ ಮೂಲಕ ತೆರಳಿದ ಏಷ್ಯಾನೆಟ್ ಸುವರ್ಣ ನ್ಯೂಸ್ ರಿಯಾಲಿಟಿ ಚೆಕ್ ಮಾಡಿದೆ.
ಬೆಕ್ಕಿನ ಮರಿಗಳದ್ದು ಜೀವವೇ ಅಲ್ಲವೇ? ಬೆಳಗಾವಿ ಅಜ್ಜಿ ಪ್ರಶ್ನೆ
ಹುಲಗಬಾಳಿ ಗ್ರಾಮದಲ್ಲಿ ಅಬ್ಬರಿಸುತ್ತಿರುವ ಮಹಾಪ್ರವಾಹದ ದೃಶ್ಯಗಳನ್ನು ನಿಮ್ಮ ಮುಂದೆ ಇಟ್ಟಿದೆ. ಸತತ ಮೂರು ಬಾರೀ ಪ್ರವಾಹದಿಂದ ಮಾಂಗ್ ವಸ್ತಿ ಮನಡುಗಡ್ಡೆಯಾಗಿದೆ. ಬೆಳಗಾವಿ ಪರಿಸ್ಥಿತಿ ಹೇಗಿದೆ ಇಲ್ಲಿದೆ ಒಂದು ವರದಿ