Asianet Suvarna News Asianet Suvarna News

ಅಪ್ಪಳಿಸಿದ ಮಹಾ ಪ್ರವಾಹ : ಮುಳುಗಿದ ಅರ್ಧ ಕರುನಾಡು

Jul 25, 2021, 1:37 PM IST

ಬೆಂಗಳೂರು (ಜು.25): ಅಬ್ಬರಿಸುತ್ತಿದೆ ಆಕಾಶ, ಬಾಯಿ ತೆರೆಯುತ್ತಿದೆ ಭೂಮಿ, ಕರುನಾಡಿಗೆ ಅಪ್ಪಳಿಸಿದ ಜಲಪ್ರವಾಹ.. ಕೊಚ್ಚಿ ಹೋದವು ಮನೆಗಳು, ಸಾಕು ಪ್ರಾಣಿಗಳು..

ವರುಣನ ಆರ್ಭಟಕ್ಕೆ ಕಂಗಾಲಾದ ಕರುನಾಡು: ಎಲ್ಲೆಲ್ಲೂ ನೀರೇ ನೀರು..!

ಸಾಕಷ್ಟು ಜನರು ನಿರಾಶ್ರಿತರಾದರು. ಮನೆ ಹೊಲ ಕಳೆದುಕೊಂಡು ದಿಕ್ಕೇತೋಚದಂತಾಗಿದೆ ಬದುಕು.  ರಾಜ್ಯದ ಹಲವು ಜಿಲ್ಲೆಗಳು ಬಹುತೇಕ ಪ್ರಮಾಣದಲ್ಲಿ ಮುಳುಗಿದವು. ಇದು ಕರುನಾಡಿಗಪ್ಪಳಿಸಿ ಮಹಾ ಪ್ರವಾಹದ ಘನಗಘೋರ ಸ್ಥಿತಿ