Asianet Suvarna News Asianet Suvarna News

ನೀರಿನಲ್ಲಿ ಈಜಿ ಹೋಗಿ ವಿದ್ಯುತ್ ರಿಪೇರಿ ಮಾಡಿದ ಪವರ್ ಮ್ಯಾನ್

Jul 27, 2021, 8:07 AM IST

ಕಾರವಾರ (ಜು.27) ಕಳೆದ ಕೆಲ ದಿನಗಳಿಂದ ಸುರಿದು ಭಾರೀ ಮಳೆಯಿಂದ ಎಲ್ಲೆಲ್ಲೂ ನೀರು ನೀರು... ಸಂಪೂರ್ಣ ಪ್ರವಾಹ ಆವರಿಸಿದೆ.

ಹಾವೇರಿ: ಈಜಿ ಹೋಗಿ ಟ್ರಾನ್ಸ್‌ಫರ್ಮರ್‌ ಸರಿಪಡಿಸಿದ ಪವರ್‌ಮನ್‌! 

ಸುತ್ತಲೂ ನೀರು ನಿಂತು ಜನರ ಬದುಕು ಕತ್ತಲಾಗಿದೆ. ಈ ವೇಳೆ ಕರ್ತವ್ಯ ನಿಷ್ಠೆ ಮೆರೆದ ಪವರ್ ಮ್ಯಾನ್ ನೀರಿನಲ್ಲಿ ಈಜಿ ಹೋಗಿ ವಿದ್ಯುತ್ ರಿಪೇರಿ ಮಾಡಿದ್ದಾರೆ.