Asianet Suvarna News Asianet Suvarna News
554 results for "

ಬಾಡಿಗೆ

"
Master plan to Prof. Bhagawan Murder after Gauri Lankesh MurderMaster plan to Prof. Bhagawan Murder after Gauri Lankesh Murder
Video Icon

ಗೌರಿ ಹತ್ಯೆ ಬಳಿಕ ಭಗವಾನ್ ಹತ್ಯೆಗೆ ನಡೆದಿತ್ತು ಸೂಪರ್ ಪ್ಲಾನ್!

ಗೌರಿ ಶೂಟೌಟ್ ನಂತರ ಪರಶುರಾಮ್ ವಾಗ್ಮೋರೆ ಚಡಪಡಿಸ್ತಾ ಇರ್ತಾನೆ. ಬೆಂಗಳೂರು ಹೊಸ ಊರಾಗಿತ್ತು. ಸುಂಕದಕಟ್ಟೆಯಲ್ಲಿ ಬಾಡಿಗೆ ರೂಮ್ ತೆಗೆದುಕೊಂಡು 2 ತಿಂಗಳು ವಾಸವಾಗಿದ್ದ.  

NEWS Jun 24, 2018, 12:03 PM IST

Free Rented Home Offer For Siddaramaiah In BadamiFree Rented Home Offer For Siddaramaiah In Badami

ಮಾಜಿ ಸಿಎಂ ಸಿದ್ದರಾಮಯ್ಯಗೆ ಹೊಸ ಆಫರ್

 ಚಾಮುಂಡೇಶ್ವರಿಯಲ್ಲಿ ಸೋತು ಬಾದಾಮಿಯಲ್ಲಿ ಗೆದ್ದಿರೋ ಸಿದ್ದರಾಮಯ್ಯ ಬಾದಾಮಿಯಲ್ಲೇ ಮನೆ ಮಾಡಲು ಮುಂದಾಗಿರೋ ಬೆನ್ನಲ್ಲೇ ಇದೀಗ ಸಿದ್ದರಾಮಯ್ಯನವರಿಗೆ ಬಾದಾಮಿ  ಅಭಿಮಾನಿಯೊಬ್ಬರು ಉಚಿತ ಬಾಡಿಗೆ ಮನೆ ಕೊಡಲು ಮುಂದೆ ಬಂದಿದ್ದಾರೆ.

NEWS Jun 18, 2018, 1:27 PM IST

Indian-origin spends Rs 38,000 for 1-night stay at hotel to meet Trump in SingaporeIndian-origin spends Rs 38,000 for 1-night stay at hotel to meet Trump in Singapore

ಟ್ರಂಪ್‌ಗಾಗಿ 38000 ರು. ಬಾಡಿಗೆಯ ಹೋಟೆಲ್‌ನಲ್ಲಿ ಭಾರತೀಯನ ವಾಸ!

ಟ್ರಂಪ್‌ರನ್ನು ಭೇಟಿ ಮಾಡುವ ಅವಕಾಶ ಲಭ್ಯವಾಗುತ್ತದೆ ಎಂಬ ಕಾರಣಕ್ಕಾಗಿ ಹೋಟೆಲ್‌ನಲ್ಲಿ ಒಂದು ರಾತ್ರಿ ತಂಗಲು ಭಾರತ ಮೂಲದ ವ್ಯಕ್ತಿಯೋರ್ವ ಬರೋಬ್ಬರಿ 38 ಸಾವಿರ ರು. ಖರ್ಚು ಮಾಡಿದ್ದಾರೆ. ಮಂಗಳವಾರ ಟ್ರಂಪ್‌ ಮತ್ತು ಕಿಮ್‌ರ ಶೃಂಗವು ಇಲ್ಲಿನ ಶಾಂಗ್ರಿ-ಲಾ ಹೋಟೆಲ್‌ನಲ್ಲಿ ಆಯೋಜಿಸಲಾಗಿತ್ತು.

Jun 13, 2018, 10:39 AM IST

House Owner Attempts Suicide Over Harassment By TenantsHouse Owner Attempts Suicide Over Harassment By Tenants
Video Icon

ಬಾಡಿಗೆದಾರರ ಕಿರುಕುಳಕ್ಕೆ ಬೇಸತ್ತ ಮನೆ ಯಜಮಾನಿ ಆತ್ಮಹತ್ಯೆಗೆ ಯತ್ನ!

ಬಾಡಿಗೆದಾರರ ಕಿರುಕುಳಕ್ಕೆ ಬೇಸತ್ತ ಮನೆ ಮಾಲಕಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ಎಚ್‌.ಡಿ. ಕೋಟೆಯಲ್ಲಿ ನಡೆದಿದೆ. ಬಾಡಿಗೆ ಕೇಳಿದ್ದಕ್ಕೆ ಬಾಡಿಗೆದಾರರು ನಡುರಸ್ತೆಯಲ್ಲೇ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. 

Jun 3, 2018, 5:51 PM IST

A guy record husband and wife bedroom video in belagaviA guy record husband and wife bedroom video in belagavi

ಗಂಡ-ಹಂಡಿರ ಬೆಡ್’ರೂಮ್ ವಿಡಿಯೋ ಮಾಡಿದ ಭೂಪ!

ಯುವಕನೊಬ್ಬ ಗಂಡ ಹೆಂಡತಿ  ಬೆಡ್ ರೂಮ್ ವಿಡಿಯೋ ಮಾಡಿದ ಘಟನೆ  ಪೀರನವಾಡಿ ಗ್ರಾಮದಲ್ಲಿ ನಡೆದಿದೆ. ಪೀರನವಾಡಿಯ ಬಾಡಿಗೆ ಮನೆಯಲ್ಲಿ  ಪರುಶರಾಮ್ ಸಿಂಧೆ, ಪತ್ನಿ ಅನಿತಾ ಸಿಂಧೆ ವಾಸವಾಗಿದ್ದರು. ಒಂದು ತಿಂಗಳ ಹಿಂದೆ ಇವರಿಬ್ಬರ ಮದುವೆಯಾಗಿತ್ತು.

Jun 3, 2018, 1:49 PM IST

IIT graduate held for theft, items worth Rs 12lakh seizedIIT graduate held for theft, items worth Rs 12lakh seized

ಚೋರನಾದ ಐಐಟಿ ಪದವೀಧರ : ಲಕ್ಷಾಂತರ ಮೌಲ್ಯದ ವಸ್ತು ವಶಕ್ಕೆ

ಕಾರ್ತಿಕ್ ತಂದೆ ಸೇನೆಯ ಅಧಿಕಾರಿಯಾದರೆ, ತಾಯಿ ನಿವೃತ್ತ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಕಾರ್ತಿಕ್ ಇಂಜಿನಿಯರಿಂಗ್ ಪದವೀಧರನಾಗಿದ್ದು, ಸೂಕ್ತ ಕೆಲಸ ಸಿಗದೆ ವಂಚನೆ ಕೃತ್ಯಕ್ಕೆ ಇಳಿದಿದ್ದ. ಫೇಸ್‌ಬುಕ್, ಇನ್ಸ್ಟಾಗ್ರಾಂ ಖಾತೆಗಳ ಮೂಲಕ ರೆಂಟ್‌ಶೇರ್ ಡಾಟ್ ಕಾಮ್‌ಗೆ ಹೋಗಿ ದುಬಾರಿ ಕ್ಯಾಮರಾ ಮತ್ತು ಲೆನ್ಸ್‌ಗಳನ್ನು ಬಾಡಿಗೆಗೆ ಪಡೆಯುತ್ತಿದ್ದ.

May 29, 2018, 5:03 PM IST

There is a link between CM kumaraswamy Hubballi House and loan waive offThere is a link between CM kumaraswamy Hubballi House and loan waive off
Video Icon

ಹುಬ್ಬಳ್ಳಿಯಲ್ಲಿರುವ ಎಚ್ ಡಿಕೆ ಮನೆಗೂ ಸಾಲಮನ್ನಾಕ್ಕೂ ಇದೆ ಸಂಬಂಧ!

ಸಿಎಂ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಬಾಡಿಗೆ ಮನೆ ಮಾಡಿದ್ದಾರೆ. ಅಚ್ಚರಿ ಎನಿಸಿದರೂ ಈ ಬಾಡಿಗೆ ಮನೆಗೂ ರೈತರ ಸಾಲ ಮನ್ನಾಕ್ಕೂ ಸಂಬಂಧ ಇದೆ.ಹೇಗೆ ಸಂಬಂಧ? ಇದರ ಹಿಂದಿರುವ ಕಾರಣವೇನು? ಇಲ್ಲಿದೆ ಉತ್ತರ.  

May 28, 2018, 4:17 PM IST

Narendra Modi fan, Auto Driver offers a ride for just 1 RupeeNarendra Modi fan, Auto Driver offers a ride for just 1 Rupee

ಮೋದಿ ಸರ್ಕಾರಕ್ಕೆ 4 ವರ್ಷ : ಆಟೋ ಬಾಡಿಗೆ 1 ರು.

ಕೇಂದ್ರದ ನರೇಂದ್ರ ಮೋದಿ ಸರ್ಕಾರ ಯಶಸ್ವಿಯಾಗಿ ನಾಲ್ಕು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಇಲ್ಲಿನ  ರಿಕ್ಷಾ ಚಾಲಕರೊಬ್ಬರು, ಒಂದು ರುಪಾಯಿ ಬಾಡಿಗೆ ಪಡೆಯುವ ಮೂಲಕ ಮೋದಿ ಮೇಲೆ ತನ್ನ ಉತ್ಕಟ ಅಭಿಮಾನ ತೋರಿಸಿದ್ದಾರೆ. 

May 28, 2018, 12:32 PM IST

Sunny and Daniel make first public appearance with their newborn twinsSunny and Daniel make first public appearance with their newborn twins

ಆಶ್ಚರ್ಯ ಉಂಟು ಮಾಡಿದ ಮಾಜಿ ಪೋರ್ನ್ ನಟಿಯ ನಡೆ

ಅವಳಿ ಮಕ್ಕಳಾದ ಅಶೆರ್ ಹಾಗೂ ನೊಹ್'ರೊಂದಿಗೆ ಭಾರತದಲ್ಲಿ ಬಂದಿಳಿದಿದ್ದಾರೆ. ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ಮಾರ್ಚ್ 5ರಂದು ಅವಳಿ ಮಕ್ಕಳನ್ನು ಪಡೆದುಕೊಂಡಿದ್ದರು. ಇದಕ್ಕೂ ಮೊದಲು ನಿಶಾ ಎಂಬ 21 ತಿಂಗಳ ಹೆಣ್ಣುಮಗುವನ್ನು ದತ್ತು ಪಡೆದುಕೊಂಡಿದ್ದರು. ಡೇನಿಯಲ್ ನನ್ನು ವಿವಾಹವಾಗಿದ್ದು ಹಾಗೂ ನಿಶಾ ಮತ್ತು ಅವಳಿ ಮಕ್ಕಳು ಜನಿಸಿದ್ದು ಸನ್ನಿಗೆ ಪವಾಡದ ಘಟನೆಗಳಾಗಿವೆ.

May 14, 2018, 8:50 PM IST

In this city, rent for car parking space touches Rs 85,000 a monthIn this city, rent for car parking space touches Rs 85,000 a month

ಈ ಊರಲ್ಲಿ ಕಾರು ಪಾರ್ಕಿಂಗ್ ಬಾಡಿಗೆ 85000

ಬೆಂಗಳೂರಿನ ಮಧ್ಯಮ ವರ್ಗದವರು ಮನೆ ಬಾಡಿಗೆ 15-20 ಸಾವಿರ ರುಪಾಯಿ ಆಗಿಬಿಟ್ಟಿದೆ ಎಂದು  ಲೊಚಗುಟ್ಟುತ್ತಿರುತ್ತಾರೆ. ಇನ್ನು, ಕಾರನ್ನು ಫುಟ್‌ಪಾತಿನ ಮೇಲೆ ನಿಲ್ಲಿಸಿ ನೆಮ್ಮದಿಯಾಗಿರುತ್ತಾರೆ! ಆದರೆ, ಹಾಂಗ್‌ಕಾಂಗ್‌ನ ಜಿಲ್ಲೆಯೊಂದರಲ್ಲಿ ಮನೆ ಬಾಡಿಗೆಯ ಕತೆ ಕೇಳಬೇಡಿ, ಕೇವಲ ಕಾರು ಪಾರ್ಕಿಂಗ್ ಬಾಡಿಗೆಯೇ ತಿಂಗಳಿಗೆ 85000 ರು. ಆಗಿದೆ!

May 13, 2018, 10:52 AM IST

RR Nagar Voters ID Card Scam  Apartment Owner Refutes AllegationsRR Nagar Voters ID Card Scam  Apartment Owner Refutes Allegations
Video Icon

ನಾವು ಬಿಜೆಪಿಯವರೇ; ನಮಗೂ ಅಕ್ರಮ ಮತಚೀಟಿಗೂ ಸಂಬಂಧವಿಲ್ಲ: ಶ್ರೀಧರ್

ಆರ್.ಆರ್.ನಗರದಲ್ಲಿ ಪತ್ತೆಯಾಗಿರುವ ಅಕ್ರಮ ಮತಚೀಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾರ್ಟ್‌ಮೆಂಟ್ ಮಾಲಕಿ ಮಂಜುಳಾ ಅವರ ಪುತ್ರ ಶ್ರೀಧರ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. ಅಪಾರ್ಟ್‌ಮೆಂಟನ್ನು ಬಾಡಿಗೆಗೆ ನೀಡಿದ್ದೆವು, ಅಲ್ಲಿ ಏನಾಗುತ್ತಿದೆ ಎಂಬುವುದರ ಬಗ್ಗೆ ನಮಗೆ ಯಾವುದೇ ಸುಳಿವು ಇರಲಿಲ್ಲ. ಅಕ್ರಮ ಮತಚೀಟಿಗೂ ನಮಗೂ ಯಾವುದೇ ಸಂಬಂಧವಿಲ್ಲವೆಂದು ಅವರು ಹೇಳಿದ್ದಾರೆ. 

May 9, 2018, 6:09 PM IST

Assembly  Election ExpenseAssembly  Election Expense

ಚುನಾವಣೆ ಖರ್ಚು ಎಷ್ಟು ಗೊತ್ತಾ?

ಕರ್ನಾಟಕದ ಚುನಾವಣೆಗೆ ಬಹುತೇಕ ದೇಶದ ಎಲ್ಲ ಖಾಸಗಿ  ವಿಮಾನಗಳು ಮತ್ತು ಹೆಲಿಕಾಪ್ಟರ್‌ಗಳನ್ನು ಕಾಂಗ್ರೆಸ್ ಮತ್ತು  ಬಿಜೆಪಿ ಬುಕ್ ಮಾಡಿದ್ದು, ಜೆಡಿಎಸ್ ಕೂಡ ಎರಡು ಹೆಲಿಕಾಪ್ಟರ್'ಗಳನ್ನು ಬುಕ್ ಮಾಡಿದೆಯಂತೆ. ಅಂದಹಾಗೆ ರಾಜಕೀಯ ಪಕ್ಷಗಳು ಅಡ್ವಾನ್ಸ್ ಹಣ ಕೊಟ್ಟರೆ ಮಾತ್ರ ಕಂಪನಿಗಳು ಬಾಡಿಗೆ  ಪಕ್ಕಾ ಮಾಡಿಕೊಳ್ಳುತ್ತವೆ.  ಉತ್ತರ ಪ್ರದೇಶದಲ್ಲಿ ಸೋತ ಒಂದು ಪಕ್ಷ ಇನ್ನೂ ಕಂಪನಿಗಳಿಗೆ ಹಣ ಕೊಡಲು  ಸತಾಯಿಸುತ್ತಿದೆಯಂತೆ. 

Apr 24, 2018, 4:26 PM IST

Karnataka Assembly Election 2018 NewsKarnataka Assembly Election 2018 News

ಕರ್ನಾಟಕ ಚುನಾವಣೆ : ಬಾಡಿಗೆ ವಿಮಾನಗಳಿಗೆ ಸುರಕ್ಷತಾ ನಿಯಮ

ಕರ್ನಾಟಕ ಚುನಾವಣೆಯ ವೇಳೆ ವಿವಿಐಪಿಗಳ ಓಡಾಟದ ಹಿನ್ನೆಲೆಯಲ್ಲಿ ವಿಮಾನಯಾನ ನಿರ್ದೇಶನಾಲಯ (ಡಿಜಿಸಿಎ) ಬಾಡಿಗೆ ವಿಮಾನ ನಿರ್ವಹಣೆ ಕಂಪನಿಗಳಿಗೆ ಸುರಕ್ಷತಾ ನಿಯಮಾಳಿ ರೂಪಿಸಿದೆ.

Apr 20, 2018, 9:23 AM IST