ನಾವು ಬಿಜೆಪಿಯವರೇ; ನಮಗೂ ಅಕ್ರಮ ಮತಚೀಟಿಗೂ ಸಂಬಂಧವಿಲ್ಲ: ಶ್ರೀಧರ್

ಆರ್.ಆರ್.ನಗರದಲ್ಲಿ ಪತ್ತೆಯಾಗಿರುವ ಅಕ್ರಮ ಮತಚೀಟಿ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪಾರ್ಟ್‌ಮೆಂಟ್ ಮಾಲಕಿ ಮಂಜುಳಾ ಅವರ ಪುತ್ರ ಶ್ರೀಧರ್ ಸುವರ್ಣನ್ಯೂಸ್ ಜೊತೆ ಮಾತನಾಡಿದ್ದಾರೆ. ಅಪಾರ್ಟ್‌ಮೆಂಟನ್ನು ಬಾಡಿಗೆಗೆ ನೀಡಿದ್ದೆವು, ಅಲ್ಲಿ ಏನಾಗುತ್ತಿದೆ ಎಂಬುವುದರ ಬಗ್ಗೆ ನಮಗೆ ಯಾವುದೇ ಸುಳಿವು ಇರಲಿಲ್ಲ. ಅಕ್ರಮ ಮತಚೀಟಿಗೂ ನಮಗೂ ಯಾವುದೇ ಸಂಬಂಧವಿಲ್ಲವೆಂದು ಅವರು ಹೇಳಿದ್ದಾರೆ. 

Comments 0
Add Comment