ಆಶ್ಚರ್ಯ ಉಂಟು ಮಾಡಿದ ಮಾಜಿ ಪೋರ್ನ್ ನಟಿಯ ನಡೆ

Sunny and Daniel make first public appearance with their newborn twins
Highlights

ಅವಳಿ ಮಕ್ಕಳಾದ ಅಶೆರ್ ಹಾಗೂ ನೊಹ್'ರೊಂದಿಗೆ ಭಾರತದಲ್ಲಿ ಬಂದಿಳಿದಿದ್ದಾರೆ. ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ಮಾರ್ಚ್ 5ರಂದು ಅವಳಿ ಮಕ್ಕಳನ್ನು ಪಡೆದುಕೊಂಡಿದ್ದರು. ಇದಕ್ಕೂ ಮೊದಲು ನಿಶಾ ಎಂಬ 21 ತಿಂಗಳ ಹೆಣ್ಣುಮಗುವನ್ನು ದತ್ತು ಪಡೆದುಕೊಂಡಿದ್ದರು. ಡೇನಿಯಲ್ ನನ್ನು ವಿವಾಹವಾಗಿದ್ದು ಹಾಗೂ ನಿಶಾ ಮತ್ತು ಅವಳಿ ಮಕ್ಕಳು ಜನಿಸಿದ್ದು ಸನ್ನಿಗೆ ಪವಾಡದ ಘಟನೆಗಳಾಗಿವೆ.

ಮಾಜಿ ಪೋರ್ನ್ ಹಾಗೂ ಹಾಲಿ ಬಾಲಿವುಡ್ ತಾರೆ ಸನ್ನಿ ಲಿಯೋನ್ ಪ್ರಪ್ರಥಮವಾಗಿ ತಮ್ಮ ಪತಿ ಡೇನಿಯಲ್ ವೆಬೆರ್ ಹಾಗೂ ಅವಳಿ ಮಕ್ಕಳ ಜೊತೆ ಸಾರ್ವಜನಿಕವಾಗಿ ಕಾಣಿಸಿಕೊಂಡು ಆಶ್ಚರ್ಯ ಉಂಟು ಮಾಡಿದ್ದಾಳೆ.
ಅವಳಿ ಮಕ್ಕಳಾದ ಅಶೆರ್ ಹಾಗೂ ನೊಹ್'ರೊಂದಿಗೆ ಭಾರತದಲ್ಲಿ ಬಂದಿಳಿದಿದ್ದಾರೆ. ದಂಪತಿಗಳು ಬಾಡಿಗೆ ತಾಯ್ತನದ ಮೂಲಕ ಮಾರ್ಚ್ 5ರಂದು ಅವಳಿ ಮಕ್ಕಳನ್ನು ಪಡೆದುಕೊಂಡಿದ್ದರು. ಇದಕ್ಕೂ ಮೊದಲು ನಿಶಾ ಎಂಬ 21 ತಿಂಗಳ ಹೆಣ್ಣುಮಗುವನ್ನು ದತ್ತು ಪಡೆದುಕೊಂಡಿದ್ದರು. ಡೇನಿಯಲ್ ನನ್ನು ವಿವಾಹವಾಗಿದ್ದು ಹಾಗೂ ನಿಶಾ ಮತ್ತು ಅವಳಿ ಮಕ್ಕಳು ಜನಿಸಿದ್ದು ಸನ್ನಿಗೆ ಪವಾಡದ ಘಟನೆಗಳಾಗಿವೆ.
ಭಾರತೀಯ ಮೂಲದ ಸನ್ನಿ ಲಿಯೋನ್  ಕನ್ನಡದ ಡಿಕೆ, ಲವ್ ಯು ಆಲಿಯಾ, ಹಿಂದಿಯ ಜಿಸ್ಮ್, ರಾಹಿಸ್, ರಾಗಿಣಿ ಎಂಎಂಎಸ್, ಹೇಟ್ ಸ್ಟೋರಿ 2 ಸೇರಿದಂತೆ ಹಲವು ಬಾಲಿವುಡ್ ಚಿತ್ರಗಳಲ್ಲಿ ನಟಿಸಿದ್ದಾಳೆ. ಪ್ರಸ್ತುತ ತೆಲುಗು ಚಿತ್ರ ವೀರ ಮಾಂಡವಿ, ಹಿಂದಿಯ ಜೀ5 ಚಿತ್ರಗಳು ತೆರೆಕಾಣಬೇಕಿದೆ.

loader