ಹುಬ್ಬಳ್ಳಿಯಲ್ಲಿರುವ ಎಚ್ ಡಿಕೆ ಮನೆಗೂ ಸಾಲಮನ್ನಾಕ್ಕೂ ಇದೆ ಸಂಬಂಧ!

ಸಿಎಂ ಕುಮಾರಸ್ವಾಮಿ ಹುಬ್ಬಳ್ಳಿಯಲ್ಲಿ ಬಾಡಿಗೆ ಮನೆ ಮಾಡಿದ್ದಾರೆ. ಅಚ್ಚರಿ ಎನಿಸಿದರೂ ಈ ಬಾಡಿಗೆ ಮನೆಗೂ ರೈತರ ಸಾಲ ಮನ್ನಾಕ್ಕೂ ಸಂಬಂಧ ಇದೆ.ಹೇಗೆ ಸಂಬಂಧ? ಇದರ ಹಿಂದಿರುವ ಕಾರಣವೇನು? ಇಲ್ಲಿದೆ ಉತ್ತರ.  

Comments 0
Add Comment