Asianet Suvarna News Asianet Suvarna News
615 results for "

India Gate

"
Home minister Amit Shah Long Hours Work Creates tension For OfficersHome minister Amit Shah Long Hours Work Creates tension For Officers

ಅಮಿತ್‌ ಶಾ ಕೆಲಸದ ಶೈಲಿಗೆ ಅಧಿಕಾರಿಗಳಲ್ಲಿ ನಡುಕ!

ಕೇಂದ್ರ ಗೃಹ ಸಚಿವರಾದ 2 ದಿನದಲ್ಲೇ, ಸಚಿವರಾದ ನಿರ್ಮಲಾ ಸೀತರಾಮನ್‌, ಧರ್ಮೇಂದ್ರ ಪ್ರಧಾನ್‌, ತೋಮರ್‌ ಜೈಶಂಕರ ಅವರನ್ನು ಕಚೇರಿಗೆ ಕರೆಸಿಕೊಂಡ ಅಮಿತ್‌ ಭಾಯಿ ಪೆಟ್ರೋಲ್ ಆಯಾತ ನಿರ್ಯಾತದ ಬಗ್ಗೆ 3 ಗಂಟೆ ಚರ್ಚೆ ನಡೆಸಿದರು.

NEWS Jun 12, 2019, 10:59 AM IST

Rajnath Singh back to cabinet committe after modi decision to revise orderRajnath Singh back to cabinet committe after modi decision to revise order

ಮೋದಿ ಜನಪ್ರಿಯತೆ ಕಾಪಾಡಿಕೊಳ್ಳುವ ಫಾರ್ಮುಲಾ ಇದು!

2013 ರ ಕೊನೆಯಲ್ಲಿ ಮೋದಿ ದಿಲ್ಲಿ ರಾಜಕೀಯಕ್ಕೆ ಬಂದ ನಂತರ ಯಾವುದೋ ನಿರ್ಣಯ ತೆಗೆದುಕೊಂಡ ಮೇಲೆ, ಯಾರೋ ಬೇಸರಗೊಂಡರೆಂದು ಅವರನ್ನು ಮನವೊಲಿಸಿ ರಮಿಸಿದ ಘಟನೆ ನಡೆದಿಲ್ಲ. ಮೋದಿ ಮತ್ತು ಶಾ ವರ್ಕಿಂಗ್‌ ಸ್ಟೈಲಲ್ಲಿ ಇಂಥವಕ್ಕೆಲ್ಲ ಜಾಗವೂ ಇಲ್ಲ. ಆದ್ರೆ ರಾಜನಾಥ್ ಸಿಂಗ್ ವಿಚಾರದಲ್ಲಿ ನಿರ್ಧಾರ ಬದಲಿಸಿದ್ರು. 

NEWS Jun 12, 2019, 9:45 AM IST

Ministers Family Could not Attend Oath Ceremony In New DelhiMinisters Family Could not Attend Oath Ceremony In New Delhi

ಹೆಂಡತಿ, ಮಕ್ಕಳ ಜೊತೆ ದೆಹಲಿಗೆ ಸಂಸದರ ದಂಡಯಾತ್ರೆ

ಮಧ್ಯಾಹ್ನ 12:20 ಕ್ಕೆ ತಾವು ಮಂತ್ರಿಯಾಗುವುದನ್ನು ಖಾತ್ರಿ ಮಾಡಿಕೊಂಡ ಪ್ರಹ್ಲಾದ್‌ ಜೋಶಿ ಹಾಗೂ ಸುರೇಶ್‌ ಅಂಗಡಿ ಹೆಂಡತಿ ಮಕ್ಕಳನ್ನು ಊರಿಂದ ಕರೆಸಲು ಒದ್ದಾಡುತ್ತಿದ್ದರೆ, ಸದಾನಂದಗೌಡರು ಹೆಂಡತಿ, ಮಗ, ಸೊಸೆ, ಮೊಮ್ಮಗಳನ್ನು ಕರೆದುಕೊಂಡು ಎರಡು ದಿನ ಮೊದಲೇ ದಿಲ್ಲಿಗೆ ಬಂದಿದ್ದರು.

NEWS Jun 4, 2019, 3:03 PM IST

Why Modi Amit Shah did not reveal cabinet secret till the endWhy Modi Amit Shah did not reveal cabinet secret till the end

ಕ್ಯಾಬಿನೆಟ್ ಗುಟ್ಟನ್ನೂ ಕೊನೆವರೆಗೂ ಬಿಟ್ಟು ಕೊಡದ ಮೋದಿ-ಅಮಿತ್ ಶಾ!

ಮೋದಿ ಸಂಪುಟ ಪ್ರಮಾಣವಚನ ತೆಗೆದುಕೊಳ್ಳಲು 6 ಗಂಟೆ ಬಾಕಿಯಿದ್ದಾಗಲೂ ರಾಜನಾಥ್ ಸಿಂಗ್, ಗಡ್ಕರಿ ಅವರಂತಹ ಹಿರಿಯರಿಗೆ ಯಾರು ಮಂತ್ರಿ ಆಗುತ್ತಾರೆ, ತಮಗೇನು ಸಿಗುತ್ತದೆ ಎಂಬುದು ಗೊತ್ತಿರಲಿಲ್ಲ.

NEWS Jun 4, 2019, 1:05 PM IST

BS Yadiyurappa in relax mood after Narendra Modi become PMBS Yadiyurappa in relax mood after Narendra Modi become PM

ಮೋದಿ ಪ್ರಮಾಣಕ್ಕೆ ಬಂದಿಳಿದ ಬಿಎಸ್ ವೈ ಹಾಸ್ಯದ ಮೂಡ್ ನಲ್ಲಿಯೇ ಇದ್ದರು

ಮೋದಿ ಪ್ರಮಾಣ ವಚನಕ್ಕೆಂದು ಯಡಿಯೂರಪ್ಪನವರು ದಿಲ್ಲಿಗೆ ಬಂದಿಳಿದಾಗ ಖುಷಿಯಲ್ಲಿದ್ದರು. ಸಂಸದರು ಹಾಗೂ ಬೆಂಬಲಿಗರಿಂದ ತಮ್ಮ ಕೋಣೆ ತುಂಬಿ ತುಳುಕುತ್ತಿದ್ದರೂ ತಾವೇ ಹಾಸ್ಯ ಮಾಡುತ್ತಿದ್ದ ಬಿಎಸ್‌ವೈ, ಪತ್ರಕರ್ತರಿಗೆ ಬಲವಂತವಾಗಿ ಮಾಡಿ ಊಟ ಮಾಡಿಸಿ ಟೇಬಲ್ ಮೇಲೆ ಸಾಕಷ್ಟು ನಕ್ಕರು.

NEWS Jun 4, 2019, 12:28 PM IST

Amit Shah instruct to state BJP leaders keep quite till centre budgetAmit Shah instruct to state BJP leaders keep quite till centre budget

ಮೈತ್ರಿ ಸರ್ಕಾರ ಉರುಳಿಸಲು ಅಮಿತ್ ಶಾ ಲೆಕ್ಕಾಚಾರ ಬೇರೆನೇ ಇದೆ!

ಹೆಚ್ಚೂ ಕಡಿಮೆ ಜುಲೈವರೆಗೆ ಕರ್ನಾಟಕ ಸರ್ಕಾರ ಬೀಳಿಸುವ ಯಾವುದೇ ಪ್ರಯತ್ನ ಬೇಡ ಎಂದು ಅಮಿತ್‌ ಶಾ ರಾಜ್ಯ ನಾಯಕರಿಗೆ ಹೇಳಿ ಕಳುಹಿಸಿದ್ದಾರೆ. ಕೇಂದ್ರ ಸರ್ಕಾರದ ಬಜೆಟ್‌ ಅಧಿವೇಶನ ಮುಗಿಯಲಿ. ಆಮೇಲೆ ಸಾಧಕ-ಬಾಧಕ ಯೋಚನೆ. ಅಲ್ಲಿಯವರೆಗೆ ಏನೇ ಮಾಡಲು ಹೋದರೂ ಕಾಂಗ್ರೆಸ್‌ ವಿವಾದ ಮಾಡುತ್ತದೆ. ಹೊಸ ಸರ್ಕಾರದ ಫೀಲ್ ಗುಡ್‌ ಫ್ಯಾಕ್ಟರ್‌ಗೆ ಧಕ್ಕೆ ಆಗುತ್ತದೆ ಎಂದು ಹೇಳಿಬಿಟ್ಟಿದ್ದಾರೆ.

NEWS Jun 4, 2019, 11:05 AM IST

who will become next speaker of Loksabha?who will become next speaker of Loksabha?

ಲೋಕಸಭಾ ಮುಂದಿನ ಸ್ಪೀಕರ್ ಯಾರಾಗ್ತಾರೆ?

ಹೊಸ ಲೋಕಸಭೆಯ ಸ್ಪೀಕರ್‌ ಸ್ಥಾನಕ್ಕೆ ನಿತಿನ್‌ ಗಡ್ಕರಿ, ಹರ್ಷವರ್ಧನ್‌, ಅರ್ಜುನ್‌ ಮೇಘವಾಲ್  ಹೀಗೆ ಬಹಳಷ್ಟುಹೆಸರುಗಳು ಓಡಾಡಿದರೂ ಕೊನೆಗೆ ಬಹುತೇಕ ಉತ್ತರ ಪ್ರದೇಶದ ಅತಿ ಹಿಂದುಳಿದ ವರ್ಗದ 7 ಬಾರಿ ಸಂಸದರಾದ ಸಂತೋಷ ಗಂಗ್ವಾರ್‌ ಹೆಸರು ಬಹುತೇಕ ಫೈನಲ್ ಆಗಿದೆ.

NEWS May 29, 2019, 4:37 PM IST

Traders scared of business down as Modi told about Khans market and Gandhi familyTraders scared of business down as Modi told about Khans market and Gandhi family

ಮೋದಿ ಹೇಳಿಕೆಯಿಂದ ಖಾನ್ ಮಾರ್ಕೆಟ್‌ ವ್ಯಾಪಾರಿಗಳಿಗೆ ಆತಂಕ

ಸೋನಿಯಾ, ಪ್ರಿಯಾಂಕಾ, ರಾಹುಲ್ ಆಗಾಗ ದಿಲ್ಲಿಯ ಖಾನ್‌ ಮಾರ್ಕೆಟ್‌ಗೆ ಊಟಕ್ಕೆ ಹೋಗುತ್ತಾರೆ ಎನ್ನುವುದನ್ನೇ ನೆಪ ಮಾಡಿ ಖಾನ್‌ ಮಾರ್ಕೆಟ್‌ ಗ್ಯಾಂಗ್‌ ಎಂದು ಮೋದಿ ಟೀಕಿಸಿದ್ದರು. ಇದರಿಂದ ಕಾಂಗ್ರೆಸ್‌ ನಾಯಕರ ಮೇಲಾದ ಪರಿಣಾಮ ಹಾಗಿರಲಿ, ಸ್ವತಃ ಖಾನ್‌ ಮಾರ್ಕೆಟ್‌ ವ್ಯಾಪಾರಿಗಳಿಗೆ ಆತಂಕ ಶುರುವಾಗಿದೆ. 

NEWS May 29, 2019, 3:47 PM IST

BJP MP Tejasvi Surya a darling for English MediaBJP MP Tejasvi Surya a darling for English Media

ದಿಲ್ಲಿಯಲ್ಲೂ ತೇಜಸ್ವಿ ಸೂರ್ಯ ಹವಾ!

ಅದೃಷ್ಟ ಅಂದರೆ 28 ವರ್ಷದ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರದ್ದು. ಗೆದ್ದು ಬಂದ 4 ದಿನದಲ್ಲೇ ದಿಲ್ಲಿಯ ಆಂಗ್ಲ ಮಾಧ್ಯಮಗಳು ತೇಜಸ್ವಿ ಬೆನ್ನುಹತ್ತಿದ್ದು, ನಿರರ್ಗಳ ಭಾಷೆ ಬಳಸುವ ಮತ್ತು ಸ್ಫುರದ್ರೂಪಿ ಆಗಿರುವ ತೇಜಸ್ವಿ ಸೂರ್ಯರನ್ನು ತಮ್ಮ ತಮ್ಮ ಸ್ಟುಡಿಯೋಗಳಿಗೆ ಚರ್ಚೆಗೆ ಒಯ್ಯಲು ಹಾತೊರೆಯುತ್ತಿವೆ.

NEWS May 29, 2019, 2:13 PM IST

Narendra Modi government new Council of Ministers Here who gets whatNarendra Modi government new Council of Ministers Here who gets what

ಮೋದಿ ಸಂಪುಟದಲ್ಲಿ ಮಂತ್ರಿಯಾಗೋರ್ಯಾರು?

ಹೊಸ ಸರ್ಕಾರದ ಹೊಸ ಸಂಪುಟದಲ್ಲಿ ಸಚಿವರು ಯಾರಿರಬೇಕು ಎಂದು ನೇರವಾಗಿ ಮೋದಿ ನಿರ್ಣಯಿಸಿದರೆ, ರಾಜ್ಯ ಸಚಿವರು ಯಾರಾಗಬೇಕು ಎಂದು ಅಮಿತ್‌ ಶಾ ಪ್ರಾಂತವಾರು ಮತ್ತು ಜಾತಿವಾರು ಲೆಕ್ಕ ಹಾಕಿ ನಿರ್ಣಯ ಮಾಡುತ್ತಾರೆ.

NEWS May 29, 2019, 9:50 AM IST

Lok Sabha Election Result 2019 Predictions by Satta BazarLok Sabha Election Result 2019 Predictions by Satta Bazar

ಫಲಿತಾಂಶಕ್ಕೂ ಮುನ್ನ ಬಲು ಜೋರಾಗಿದೆ ಸಟ್ಟಾ ಬಜಾರ್ ಬೆಟ್ಟಿಂಗ್ ಬಿಸಿ

ಫಲಿತಾಂಶದ ದಿನ ಹತ್ತಿರ ಬರುತ್ತಿದ್ದಂತೆಯೇ ಸಟ್ಟಾಬಜಾರ್‌ನ ಬಿಸಿ ಕೂಡ ಏರುತ್ತಿದೆ. 2014ರ ಚುನಾವಣೆಯಲ್ಲಿ ಒಂದು ಲಕ್ಷ ಕೋಟಿ ಬೆಟ್ಟಿಂಗ್‌ ಕಂಡಿದ್ದ ಸಟ್ಟಾಮಾರುಕಟ್ಟೆಯಲ್ಲಿ ಈ ಬಾರಿ ಹತ್ತಿರ ಹತ್ತಿರ ಒಂದೂವರೆ ಲಕ್ಷ ಕೋಟಿ ಹಣ ಈಗಾಗಲೇ ಬಾಜಿ ಆಗಿದೆಯಂತೆ. 

Lok Sabha Election News May 14, 2019, 3:36 PM IST

BJP and Congress preparing plan for LS results 2019BJP and Congress preparing plan for LS results 2019

ಅವರವರ ಭಾವಕ್ಕೆ: 44-120 ರ ಲೆಕ್ಕಾಚಾರದಲ್ಲಿ ಕಾಂಗ್ರೆಸ್, ಬಿಜೆಪಿ 300ರ ಆಸ್ ಪಾಸ್!

ಮೇ 19 ರ ಕೊನೆ ಹಂತದ ಮತದಾನ ಬಾಕಿ ಉಳಿದಿರುವಂತೆಯೇ ದಿಲ್ಲಿಯಲ್ಲಿ ಮೇ 23ರ ನಂತರ ಉದ್ಭವ ಆಗಬಹುದಾದ ಸ್ಥಿತಿ ಬಗ್ಗೆ ಚರ್ಚೆ ಆರಂಭವಾಗಿದೆ. 2 ದಿನಗಳ ಹಿಂದೆ ದಿಲ್ಲಿಗೆ ಬಂದಿದ್ದ ಚಂದ್ರಬಾಬು ನಾಯ್ಡು ಅವರು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಜೊತೆ ಚರ್ಚಿಸಿ ನಂತರ ಕೊಲ್ಕತ್ತಾಗೆ ಹಾರಿ ಮಮತಾ ಬ್ಯಾನರ್ಜಿ ಜೊತೆ ಕೂಡ ಮಾತುಕತೆ ನಡೆಸಿ ಬಂದಿದ್ದಾರೆ.

Lok Sabha Election News May 14, 2019, 12:28 PM IST

State BJP Leaders Frequent Visit To Delhi Amid LS Results at May 23rdState BJP Leaders Frequent Visit To Delhi Amid LS Results at May 23rd

ಮೇ 23 ಬರುತ್ತಿದ್ದಂತೆ ದೆಹಲಿಗೆ ರೌಂಡ್ಸ್ ಹೊಡೆಯುತ್ತಿದ್ದಾರೆ ಬಿಜೆಪಿ ನಾಯಕರು

ಗೆದ್ದು ಬರುತ್ತೇವೆ ಎಂಬ ವಿಶ್ವಾಸ ಇರುವ ಕರ್ನಾಟಕದ ಬಿಜೆಪಿ ಸಂಸದರು ಮೇ 23ರ ನಂತರ ಬಿಜೆಪಿ ಸರ್ಕಾರ ಬಂದರೆ ಮಂತ್ರಿ ಆಗಬೇಕು ಎಂದು ಈಗಲೇ ಮನಸ್ಸಿನಲ್ಲಿ ಮಂಡಿಗೆ ತಿನ್ನಲು ಆರಂಭಿಸಿದ್ದು, ದಿಲ್ಲಿ ರೌಂಡ್‌ ಕೂಡ ಹೊಡೆಯತೊಡಗಿದ್ದಾರೆ.

Lok Sabha Election News May 14, 2019, 11:43 AM IST

CM Kumaraswamy not happy with congress alliance governmentCM Kumaraswamy not happy with congress alliance government

ಲೋಕಸಭೆ ಚುನಾವಣೆ ಬಳಿಕ ಬಿಜೆಪಿ ಜೊತೆ ಸೇರುತ್ತಾ ಜೆಡಿಎಸ್?

ಮೇ 23 ರ ನಂತರ ದಿಲ್ಲಿಯಲ್ಲಿ ಏನಾಗುತ್ತೋ ಅದರ ನೇರ ಎಫೆಕ್ಟ್ ಬೀಳುವುದು ಬೆಂಗಳೂರಿನ ಮೇಲೆ ಎನ್ನುವುದು ಎಲ್ಲರಿಗೂ ಗೊತ್ತಿರುವುದೇ. ಆದರೆ ಪ್ರಧಾನಿ ಮೋದಿ ಮತ್ತು ಅಮಿತ್‌ ಶಾ ಅವರಿಗೆ ಹತ್ತಿರ ಇರುವ ಕೆಲ ಬಿಜೆಪಿ ನಾಯಕರು ಹೇಳುತ್ತಿರುವ ಗುಸುಗುಸು ವಿಚಿತ್ರವಾದರೂ ಕುತೂಹಲಕಾರಿಯಾಗಿದೆ.

NEWS May 14, 2019, 11:06 AM IST

Nitin Gadkari likely become next SpeakerNitin Gadkari likely become next Speaker

ಬಿಜೆಪಿ ಅಧಿಕಾರಕ್ಕೆ ಬಂದರೆ ಸ್ಪೀಕರ್ ಹುದ್ದೆ ಯಾರಿಗೆ?

5 ವರ್ಷ ಸ್ಪೀಕರ್‌ ಆಗಿ ಸುಗಮವಾಗಿ ಕಲಾಪ ನಡೆಸಿದ್ದ ಸುಮಿತ್ರಾ ಮಹಾಜನ್‌ ಅವರಿಗೆ ಈ ಬಾರಿ ಟಿಕೆಟ್‌ ನೀಡದೆ ಮನೆಯಲ್ಲಿ ಕೂರಿಸಲಾಗಿದೆ. ಹೀಗಿರುವಾಗ ಒಂದು ವೇಳೆ ಬಿಜೆಪಿ ಅಥವಾ ಬಿಜೆಪಿ ಮಿತ್ರರು ಸೇರಿ ಅಧಿಕಾರಕ್ಕೆ ಬಂದರೆ ಸ್ಪೀಕರ್‌ ಯಾರಾಗಬಹುದು ಎಂಬ ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ.

NEWS May 7, 2019, 3:56 PM IST